Ravana  

(Search results - 19)
 • Rachita ram kannada film Shabari searching for ravana poster viral vcs
  Video Icon

  SandalwoodApr 23, 2021, 4:19 PM IST

  ರಾವಣನಿಗೆ ಕಾಯುತ್ತಿರುವ ಶಬರಿ; ರಚಿತಾ ರಾಮ್ ನ್ಯೂ ಲುಕ್!

  ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ರಚಿತಾ ರಾಮ್‌ ಶ್ರೀ ರಾಮ ನವಮಿಯಂದು ತಮ್ಮ ಮುಂದಿನ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದಾರೆ. ಅದುವೇ 'ಶಬರಿ ಸರ್ಚಿಂಗ್ ಫಾರ್ ರಾವಣ' ಚಿತ್ರದ್ದು. ನವೀನ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಲಾವಿದ ಕರಣ್ ಆಚಾರ್ಯ ಅವರು ಒಂದು ವಾರಗಳ ಕಾಲದಲ್ಲಿ ತಯಾರಿ ಮಾಡಿರುವ ಪೋಸ್ಟ್ ಇದು.

 • Rachita Ram announces new kannada film Shabari Searching for Ravana vcs

  SandalwoodApr 22, 2021, 9:08 AM IST

  ರಚಿತಾರಾಮ್‌ ಹೊಸ ಸಿನಿಮಾ ಶಬರಿ ಸರ್ಚಿಂಗ್‌ ಫಾರ್‌ ರಾವಣ

  ರಚಿತಾರಾಮ್‌ ಅಭಿನಯದ ‘ಶಬರಿ ಸರ್ಚಿಂಗ್‌ ಫಾರ್‌ ರಾವಣ’ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದೆ. ವ್ಯಾಪಕ ಮೆಚ್ಚುಗೆಯೂ ನವೀನ್‌ ಶೆಟ್ಟಿಈ ಸಿನಿಮಾ ಮೂಲಕ ಮೊದಲ ಬಾರಿ ಡೈರೆಕ್ಟರ್‌ ಹ್ಯಾಟ್‌ ಧರಿಸಿದ್ದಾರೆ.

 • Ramayan actor Arvind Trivedi birthday here is some life interesting facts

  Small ScreenNov 11, 2020, 5:34 PM IST

  ರಾಮಾಯಣದ ರಾವಣನ ಪಾತ್ರಧಾರಿ ಅರವಿಂದ ತ್ರಿವೇದಿ ಬಗ್ಗೆ ಒಂದಿಷ್ಟು

  ರಾಮಾನಂದ್ ಸಾಗರ್ ಅವರ ಅತ್ಯಂತ ಜನಪ್ರಿಯ ಟಿವಿ ಶೋ ರಾಮಾಯಣದಲ್ಲಿ ಲಂಕಾಪತಿ ರಾವಣನ ಪಾತ್ರದಲ್ಲಿ ನಟಿಸಿರುವ ಅರವಿಂದ ತ್ರಿವೇದಿ 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ 1938 ರ ನವೆಂಬರ್ 8 ರಂದು ಜನಿಸಿದ ಅರವಿಂದ ತ್ರಿವೇದಿ ಈಗ ಮುಂಬೈನಲ್ಲಿದ್ದಾರೆ.  ರಾಮಾಯಣದ ಚಿತ್ರೀಕರಣದ ದಿನಗಳಿಂದ ಅರವಿಂದ್ ಜೊತೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಸೀತಾ ಪಾತ್ರ ಮಾಡಿದ ದೀಪಿಕಾ. ದೇವರು ನಿಮ್ಮನ್ನು ಯಾವಾಗಲೂ ಆರೋಗ್ಯವಾಗಿ ಮತ್ತು ಚೆನ್ನಾಗಿ ಇಡಲಿ. ಇಲ್ಲೀಯವರೆಗಿನ ಬೆಸ್ಟ್‌ ರಾವಣ. ಅವರು ಸೀತಾಜಿಯನ್ನು ಸೋಲಿಸಿದ್ದಲ್ಲದೇ, ರಾಜಕೀಯ ಪ್ರವೇಶಿಸಲು ನನಗೆ ಒಪ್ಪಿಸಿದ್ದರು, ಎಂದು ದೀಪಿಕಾ ಚಿಖಲಿಯಾ ಪೋಸ್ಟ್‌ ಮಾಡಿದ್ದಾರೆ. ಅರವಿಂದ್ ಲೈಮ್‌ಲೈಟ್‌ನಿಂದ ದೂರವಿದ್ದು, ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

 • Viral Video of Ravana Riding On An Ambulance Before Dussehra Goes Viral pod

  IndiaOct 26, 2020, 12:42 PM IST

  ರಾವಣನಿಗೂ ಕೊರೋನಾ ವೈರಸ್: ಆಂಬುಲೆನ್ಸ್ ಮೇಲೆ ಮಲಗಿದ ಲಂಕಾಧಿಪತಿ!

  ಆಂಬುಲೆನ್ಸ್‌ ಮೇಲೆ ಲಂಕಾಧಿಪತಿ ರಾವಣನ ಪ್ರತಿಮೆ| ವೈರಲ್ ಆಯ್ತು ವಿಡಿಯೋ| ರಾವಣನಿಗೂ ಕೊರೋನಾ ತಗುಲಿದೆ

 • One mistake of Ravana made while asking boon with Brahma ended his life

  FestivalsOct 25, 2020, 2:56 PM IST

  ಬ್ರಹ್ಮನ ಬಳಿ ವರ ಕೇಳುವಾಗ ರಾವಣ ಈ ಒಂದು ತಪ್ಪು ಮಾಡದಿದ್ದರೆ, ರಾವಣ ಸಾಯುತ್ತಲೇ ಇರಲಿಲ್ಲ

  ಅಕ್ಟೋಬರ್ 25 ರಂದು ನವರಾತ್ರಿಯ ಕೊನೆಯ ದಿನ ಅಂದರೆ ವಿಜಯ ದಶಮಿ ಆಚರಿಸಲಾಗುತ್ತದೆ. ಭಗವಾನ್ ರಾಮ ತ್ರೇತಾ ಯುಗದಲ್ಲಿ ರಾಕ್ಷಸ ರಾವಣನ ಹತ್ಯೆ ಮಾಡಿದ್ದನು. ರಾವಣನಿಗೆ ತನ್ನ ಶಕ್ತಿಯ ಬಗ್ಗೆ ಅಹಂಕಾರವಿತ್ತು. ಆದುದರಿಂದ ಆತನ ಒಂದೇ ಒಂದು ತಮ್ಮ ಆತ ಸರ್ವನಾಶವಾಗಲು ಕಾರಣವಾಯಿತು. ವಿಜಯದಶಮಿಯಂದು ನಾವು ನಿಮಗೆ ರಾವಣನ ಅದೇ ತಪ್ಪಿನ ಕತೆಯನ್ನು ಹೇಳುತ್ತೇವೆ ಕೇಳಿ... 

 • Curses are real and effective according to Astrology

  FestivalsAug 28, 2020, 5:43 PM IST

  ಶಾಪ ನಿಜ ಆಗುತ್ತಾ? ಶಾಪ ಇದೆಯಾ ತಿಳಿಯೋದು ಹೇಗೆ?

  ಶಾಪಗಳಿರುವುದು ನಿಜ. ಕೆಲವು ಮನೆತನಗಳು ಒಂದು ಕಾಲದಲ್ಲಿ ಶ್ರೀಮಂತವಾಗಿ ವೈಭವಯುತವಾಗಿ ಮೆರೆದು, ಕೊನೆಗೊಂದು ದಿನ ಉದುರಿಹೋಗುವುದನ್ನು ಕಾಣಬಹುದು. ಆಗ ಮನೆಯನ್ನು ರಿಪೇರಿ ಮಾಡಿಸಲೂ ಆ ಮನೆತನದವರಿಗೆ ದುಡ್ಡಿರುವುದಿಲ್ಲ. ಅದಕ್ಕೆ ಕಾರಣ, ಆ ಮನೆಯ ಯಾವುದೋ ಹೆಣ್ಣಿಗೆ ಅಲ್ಲಿನ ಯಜಮಾನನೋ ದುಷ್ಟನೋ ಕೊಟ್ಟ ಕಾಟ, ಅದರಿಂದ ನೊಂದ ಆಕೆ ಕೊಟ್ಟ ಶಾಪವೇ ಕಾರಣವಾಗಿರುತ್ತದೆ.

 • Do you know sita is daughter of Ravana in Ramayana

  FestivalsMay 2, 2020, 2:16 PM IST

  ಇಂದು ಸೀತಾ ಜಯಂತಿ: ಸೀತೆ ರಾವಣನ ಮಗಳೆಂಬ ಕತೆ ನಿಮಗೆ ಗೊತ್ತಾ?

  ಶ್ರೀ ರಾಮ ನವಮಿಯನ್ನು ಇತ್ತೀಚೆಗೆ ಸದ್ದಿಲ್ಲದೆ ಆಚರಿಸಿಕೊಂಡೆವು. ಇಂದು ಸೀತಾ ಜಯಂತಿ ಅಥವಾ ಸೀತಾ ನವಮಿ, ಜಾನಕಿ ನವಮಿ. ಸೀತೆಯ ಹುಟ್ಟಿನ ಬಗ್ಗೆ ಇರೋ ಕತೆಗಳು ನಿಮಗೆ ಗೊತ್ತಾ?

   

 • Unknown facts about Aravanid Trivedi who acted as Ravana in Ramayana

  Small ScreenApr 20, 2020, 12:30 PM IST

  ನಿಜ ಜೀವನದಲ್ಲಿ ರಾಮನ ಭಕ್ತ ರಾವಣನ ಪಾತ್ರಧಾರಿ ತ್ರಿವೇದಿ ಬಗ್ಗೆ ಗೊತ್ತಿರದ ವಿಷಯಗಳು...

  ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿರುವ ರಾಮಾಯಣದಲ್ಲಿ ರಾವಣನ ಅಂತ್ಯವಾಗಿದೆ. ಖುಷಿಯಾಗಬೇಕಿತ್ತು. ಆದರೆ, ಅಂಥ ಅದ್ಭುತ ನಟನ ಅಭಿನಯನವನ್ನು ಮಿಸ್ ಮಾಡಿಕೊಳ್ಳುತ್ತೇವೆಂದು ವೀಕ್ಷಕರಿಗೆ ಬೇಜಾರಾಗಿದೆ. ರಾವಣನೇ ಆವಿರ್ಭಿಸಿದಂತೆ ನಟಿಸಿದ ಅರವಿಂದ್ ತ್ರಿವೇದಿ ಅಭಿನಯನವನ್ನು ಇಷ್ಟ ಪಡದವರು ಯಾರ ಹೇಳಿ? ರಾವಣನ ಪಾತ್ರ ಮಾಡಿದ ರಾವಣನ ಪಾತ್ರಧಾರಿ ನಿಜ ಜೀವನದಲ್ಲಿ ನಿಜವಾದ ರಾಮ ಭಕ್ತ.  ಸೀತೆಯನ್ನು ಅಪಹರಿಸಿದ ದೃಶ್ಯ ನೋಡಿ ಇವರು ಮರುಗಿದ ವೀಡಿಯೋ ತುಣಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ರಾಜಕಾರಣಿಯೂ ಆಗಿರುವ ತ್ರಿವೇದಿ ಪ್ರಧಾನಿ ಮೋದಿ ಭಕ್ತನೂ ಹೌದು. ಇಂಥ ಮಹಾನ್ ನಟನ ಬಗ್ಗೆ ಒಂದಿಷ್ಟು ನಿಮಗೆ ಗೊತ್ತಿರದ ವಿಷಯಗಳು.

 • How Ravanas son Indrajithu killed by Lakshman in Ramayana

  FestivalsApr 17, 2020, 4:30 PM IST

  ಇಂದ್ರಜಿತು ಸಾಮಾನ್ಯನಲ್ಲ! ಅವನನ್ನು ಕೊಲ್ಲೋಕೆ ಲಕ್ಷ್ಮಣ ಏನು ಮಾಡಿದ್ದ ಗೊತ್ತಾ?

  ಡಿಡಿಯಲ್ಲಿ ಪ್ರಸಾರವಾಗ್ತಿರೋ ರಾಮಾಯಣ ಸೀರಿಯಲ್‌ನಲ್ಲಿ ಈಗ ಇಂದ್ರಜಿತು ಪ್ರವೇಶ ಮಾಡಿದಾನೆ. ಇವನೂ ರಾವಣನಷ್ಟೇ ಸಮರ್ಥ ಮತ್ತು ಭಯಂಕರ! ಇವನ ಕತೆಗಳು ಕುತೂಹಲಕಾರಿಯಾಗಿವೆ.

   

 • Secrets To Success tips Given By Ravana of Ramayana

  LifestyleApr 15, 2020, 6:28 PM IST

  ರಾಮಾಯಣದ ದುಷ್ಟ ರಾವಣ ಹೇಳಿದ ಜೀವನ ಪಾಠಗಳು

  ರಾವಣ ಅಸಾಮಾನ್ಯ ಬುದ್ದಿವಂತ, ಜ್ಞಾನಿ. ಹಾಗಿದ್ದೂ, ಅಧಿಕಾರದೊಂದಿಗೆ ಸಿಕ್ಕ ಅಹಂಕಾರಕ್ಕೆ ಬಲಿಯಾದ. ಅದೇನೇ ಇರಲಿ, ಬದುಕಿರುವಾಗ ಆತ ಸಾಧಿಸಿದ ಯಶಸ್ಸು ಬಹಳಷ್ಟು. ಆ ಯಶಸ್ಸಿನ ರಹಸ್ಯಗಳೇನು ?  
 • Siddaramaiah Is Wise Man Like Ravana BJP state president Nalin Kumar Kateel Slams

  stateOct 19, 2019, 8:14 AM IST

  ಸಿದ್ದರಾಮಯ್ಯ ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ: ಕಟೀಲ್‌ ವ್ಯಂಗ್ಯ

  ಸಿದ್ದು ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ| ಸಂತೋಷ್‌ ಸ್ವಿಚ್‌ ಒತ್ತಿದ್ರೆ ನಳಿನ್‌ ಡ್ಯಾನ್ಸ್‌ ಎಂದಿದ್ದ ಸಿದ್ದರಾಮಯ್ಯಗೆ ಕಟೀಲ್‌ ವ್ಯಂಗ್ಯ| 

 • Sri Lanka successfully launches its first satellite Ravana 1 into orbit

  TECHNOLOGYJun 20, 2019, 9:13 AM IST

  ಮೊದಲ ಉಪಗ್ರಹ ರಾವಣ ಯಶಸ್ವಿ ಉಡಾವಣೆ!

  ಲಂಕಾದ ಮೊದಲ ಉಪಗ್ರಹ ರಾವಣ ಯಶಸ್ವಿ ಉಡಾವಣೆ!| ಬಾಹ್ಯಾಕಾಶ ನಿಲ್ದಾಣದಿಂದ ಕಕ್ಷೆಗೆ

 • Sri Lanka Launches Its First Satellite Raavana-1

  SCIENCEApr 18, 2019, 4:48 PM IST

  ರಾವಣ-1 ಉಪಗ್ರಹ ಯಶಸ್ವಿ ಉಡಾವಣೆ: ಬಾಹ್ಯಾಕಾಶ ಜಗತ್ತಿಗೆ ಕಾಲಿಟ್ಟ ಶ್ರೀಲಂಕಾ!

  ಬಾಹ್ಯಾಕಾಶ ಜಗತ್ತಿಗೆ ಶ್ರೀಲಂಕಾ ಅಧಿಕೃತವಾಗಿ ಪ್ರವೇಶ ಪಡೆದಿದ್ದು, ತನ್ನ ಮೊದಲ ‘ರಾವಣ-1' ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಜಪಾನಿನ ಯೂಷು ಇನ್ಸ್​ಟಿಟ್ಯೂಟ್​ ಆಫ್​ ಟೆಕ್ನಲಾಜಿಸ್​ ಸಂಸ್ಥೆಯಲ್ಲಿ ಈ ಉಪಗ್ರಹ ನಿರ್ಮಿಸಲಾಗಿದೆ.

 • Tumakuru Former MLA Suresh Gowda Terms HD Revanna As Ravana
  Video Icon

  POLITICSDec 4, 2018, 5:56 PM IST

  ‘ರೇವಣ್ಣ ಅಲ್ಲ... ನಮ್ಮ ಪಾಲಿಗೆ ರಾವಣ’

  ಸಚಿವ ಎಚ್.ಡಿ. ರೇವಣ್ನ ವಿರುದ್ಧ ತುಮಕೂರಿನ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ. ನೀರಿನ ವಿಚಾರದಲ್ಲಿ ಯಾವಾಗಲೂ ರಾಜಕೀಯ ಮಾಡುವ ರೇವಣ್ಣ ನಮ್ಮ ಜಿಲ್ಲೆಯ ಪಾಲಿಗೆ ರಾವಣನಾಗಿದ್ದಾರೆಂದು ಸುರೇಶ್ ಗೌಡ ಹರಿಹಾಯ್ದಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ... 

 • Man Who Played Ravana Part Died Trying To Save People

  NEWSOct 20, 2018, 7:18 PM IST

  ಜನರ ಜೀವ ರಕ್ಷಿಸಿ ತಾನೇ ಬಲಿಯಾದ ನಾಟಕದ ‘ರಾವಣ’!

  ದಸರಾ ಹಬ್ಬದ ಆಚರಣೆ ವೇಳೆ ನಡೆದ ರೈಲು ಅಪಘಾತದಲ್ಲಿ ರಾವಣನ ವೇಷ ಧರಿಸಿದ್ದ ಕಲಾವಿದ, ಜನರನ್ನು ರಕ್ಷಿಸಿ ಕೊನೆಯಲ್ಲಿ ತಾನು ಬಲಿಯಾಗಿದ್ದಾನೆ. ರೈಲು ಹಳಿಯಲ್ಲಿದ್ದ ಏಳೆಂಟು ಮಂದಿಯನ್ನು ಹಳಿಯಿಂದ ದೂರಕ್ಕೆ ತಳ್ಳಿದ ದಲ್ಬೀರ್‌ ಸಿಂಗ್‌ ಎಂಬ ರಾವಣ ಪಾತ್ರಧಾರಿ ಕೊನೆಯಲ್ಲಿ ತಾನೇ ರೈಲಿಗೆ ಸಿಲುಕಿ ಜೀವ ತೆತ್ತಿದ್ದಾನೆ.