Ravan  

(Search results - 16)
 • Festivals2, May 2020, 2:16 PM

  ಇಂದು ಸೀತಾ ಜಯಂತಿ: ಸೀತೆ ರಾವಣನ ಮಗಳೆಂಬ ಕತೆ ನಿಮಗೆ ಗೊತ್ತಾ?

  ಶ್ರೀ ರಾಮ ನವಮಿಯನ್ನು ಇತ್ತೀಚೆಗೆ ಸದ್ದಿಲ್ಲದೆ ಆಚರಿಸಿಕೊಂಡೆವು. ಇಂದು ಸೀತಾ ಜಯಂತಿ ಅಥವಾ ಸೀತಾ ನವಮಿ, ಜಾನಕಿ ನವಮಿ. ಸೀತೆಯ ಹುಟ್ಟಿನ ಬಗ್ಗೆ ಇರೋ ಕತೆಗಳು ನಿಮಗೆ ಗೊತ್ತಾ?

   

 • Small Screen20, Apr 2020, 12:30 PM

  ನಿಜ ಜೀವನದಲ್ಲಿ ರಾಮನ ಭಕ್ತ ರಾವಣನ ಪಾತ್ರಧಾರಿ ತ್ರಿವೇದಿ ಬಗ್ಗೆ ಗೊತ್ತಿರದ ವಿಷಯಗಳು...

  ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿರುವ ರಾಮಾಯಣದಲ್ಲಿ ರಾವಣನ ಅಂತ್ಯವಾಗಿದೆ. ಖುಷಿಯಾಗಬೇಕಿತ್ತು. ಆದರೆ, ಅಂಥ ಅದ್ಭುತ ನಟನ ಅಭಿನಯನವನ್ನು ಮಿಸ್ ಮಾಡಿಕೊಳ್ಳುತ್ತೇವೆಂದು ವೀಕ್ಷಕರಿಗೆ ಬೇಜಾರಾಗಿದೆ. ರಾವಣನೇ ಆವಿರ್ಭಿಸಿದಂತೆ ನಟಿಸಿದ ಅರವಿಂದ್ ತ್ರಿವೇದಿ ಅಭಿನಯನವನ್ನು ಇಷ್ಟ ಪಡದವರು ಯಾರ ಹೇಳಿ? ರಾವಣನ ಪಾತ್ರ ಮಾಡಿದ ರಾವಣನ ಪಾತ್ರಧಾರಿ ನಿಜ ಜೀವನದಲ್ಲಿ ನಿಜವಾದ ರಾಮ ಭಕ್ತ.  ಸೀತೆಯನ್ನು ಅಪಹರಿಸಿದ ದೃಶ್ಯ ನೋಡಿ ಇವರು ಮರುಗಿದ ವೀಡಿಯೋ ತುಣಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ರಾಜಕಾರಣಿಯೂ ಆಗಿರುವ ತ್ರಿವೇದಿ ಪ್ರಧಾನಿ ಮೋದಿ ಭಕ್ತನೂ ಹೌದು. ಇಂಥ ಮಹಾನ್ ನಟನ ಬಗ್ಗೆ ಒಂದಿಷ್ಟು ನಿಮಗೆ ಗೊತ್ತಿರದ ವಿಷಯಗಳು.

 • Lifestyle18, Apr 2020, 7:20 PM

  ಇಂದ್ರಾಸನ ಕೋರಲು ಹೋಗಿ ನಿದ್ರಾಸನ ವರ ಬೇಡಿದ ಕುಂಭಕರ್ಣ!

  ಕುಂಭಕರ್ಣ ರಾಕ್ಷಸನಿರಬಹುದು- ಆದರೆ ಆತ ಉತ್ತಮ ನಡತೆ ಹೊಂದಿದ್ದ. ತತ್ವಜ್ಞಾನಿಯಾಗಿದ್ದ. ಆತನ ಕುರಿತ ಇನ್ನೂ ಹಲ ಆಸಕ್ತಿಕರ ವಿಷಯಗಳು ಇಲ್ಲಿವೆ. 

 • Festivals17, Apr 2020, 4:30 PM

  ಇಂದ್ರಜಿತು ಸಾಮಾನ್ಯನಲ್ಲ! ಅವನನ್ನು ಕೊಲ್ಲೋಕೆ ಲಕ್ಷ್ಮಣ ಏನು ಮಾಡಿದ್ದ ಗೊತ್ತಾ?

  ಡಿಡಿಯಲ್ಲಿ ಪ್ರಸಾರವಾಗ್ತಿರೋ ರಾಮಾಯಣ ಸೀರಿಯಲ್‌ನಲ್ಲಿ ಈಗ ಇಂದ್ರಜಿತು ಪ್ರವೇಶ ಮಾಡಿದಾನೆ. ಇವನೂ ರಾವಣನಷ್ಟೇ ಸಮರ್ಥ ಮತ್ತು ಭಯಂಕರ! ಇವನ ಕತೆಗಳು ಕುತೂಹಲಕಾರಿಯಾಗಿವೆ.

   

 • Lifestyle15, Apr 2020, 6:28 PM

  ರಾಮಾಯಣದ ದುಷ್ಟ ರಾವಣ ಹೇಳಿದ ಜೀವನ ಪಾಠಗಳು

  ರಾವಣ ಅಸಾಮಾನ್ಯ ಬುದ್ದಿವಂತ, ಜ್ಞಾನಿ. ಹಾಗಿದ್ದೂ, ಅಧಿಕಾರದೊಂದಿಗೆ ಸಿಕ್ಕ ಅಹಂಕಾರಕ್ಕೆ ಬಲಿಯಾದ. ಅದೇನೇ ಇರಲಿ, ಬದುಕಿರುವಾಗ ಆತ ಸಾಧಿಸಿದ ಯಶಸ್ಸು ಬಹಳಷ್ಟು. ಆ ಯಶಸ್ಸಿನ ರಹಸ್ಯಗಳೇನು ?  
 • nalin

  state19, Oct 2019, 8:14 AM

  ಸಿದ್ದರಾಮಯ್ಯ ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ: ಕಟೀಲ್‌ ವ್ಯಂಗ್ಯ

  ಸಿದ್ದು ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ| ಸಂತೋಷ್‌ ಸ್ವಿಚ್‌ ಒತ್ತಿದ್ರೆ ನಳಿನ್‌ ಡ್ಯಾನ್ಸ್‌ ಎಂದಿದ್ದ ಸಿದ್ದರಾಮಯ್ಯಗೆ ಕಟೀಲ್‌ ವ್ಯಂಗ್ಯ| 

 • Nalin Kumar Kateel
  Video Icon

  NEWS9, Sep 2019, 7:12 PM

  ಕಾಂಗ್ರೆಸ್ಸಿಗರನ್ನು ರಾವಣನಿಗೆ ಹೋಲಿಸಿದ ನಳಿನ್ ಕುಮಾರ್ ಕಟೀಲ್

  ಗಾಂಧಿಜೀ ರಾಮರಾಜ್ಯದ ಕನಸು ಕಂಡಿದ್ದರು, ಕಾಂಗ್ರೆಸ್ ಗಾಂಧಿಜೀ ವಿಚಾರಧಾರೆಗೆ ವಿರುದ್ಧವಾಗಿದೆ. ಕಾಂಗ್ರೆಸ್‌ನಲ್ಲಿ ರಾವಣರು ಹುಟ್ಟುತ್ತಾರೆ ಎಂದು ಅವರಿಗೆ ಗೊತ್ತಿತ್ತು ಎಂದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. 

 • Ravan

  TECHNOLOGY20, Jun 2019, 9:13 AM

  ಮೊದಲ ಉಪಗ್ರಹ ರಾವಣ ಯಶಸ್ವಿ ಉಡಾವಣೆ!

  ಲಂಕಾದ ಮೊದಲ ಉಪಗ್ರಹ ರಾವಣ ಯಶಸ್ವಿ ಉಡಾವಣೆ!| ಬಾಹ್ಯಾಕಾಶ ನಿಲ್ದಾಣದಿಂದ ಕಕ್ಷೆಗೆ

 • Ravana-1

  SCIENCE18, Apr 2019, 4:48 PM

  ರಾವಣ-1 ಉಪಗ್ರಹ ಯಶಸ್ವಿ ಉಡಾವಣೆ: ಬಾಹ್ಯಾಕಾಶ ಜಗತ್ತಿಗೆ ಕಾಲಿಟ್ಟ ಶ್ರೀಲಂಕಾ!

  ಬಾಹ್ಯಾಕಾಶ ಜಗತ್ತಿಗೆ ಶ್ರೀಲಂಕಾ ಅಧಿಕೃತವಾಗಿ ಪ್ರವೇಶ ಪಡೆದಿದ್ದು, ತನ್ನ ಮೊದಲ ‘ರಾವಣ-1' ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಜಪಾನಿನ ಯೂಷು ಇನ್ಸ್​ಟಿಟ್ಯೂಟ್​ ಆಫ್​ ಟೆಕ್ನಲಾಜಿಸ್​ ಸಂಸ್ಥೆಯಲ್ಲಿ ಈ ಉಪಗ್ರಹ ನಿರ್ಮಿಸಲಾಗಿದೆ.

 • Priyanka Rahul

  NATIONAL30, Jan 2019, 3:14 PM

  ಲೋಕಸಭಾ ಚುನಾವಣೆ : ಕಾಂಗ್ರೆಸ್ ಭವಿಷ್ಯ ನುಡಿದ ಮುಖಂಡ !

  ಇನ್ನೇನು ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಬಿಜೆಪಿ ಮುಖಂಡ ಕಾಂಗ್ರೆಸ್ ಭವಿಷ್ಯ ನುಡಿದಿದ್ದಾರೆ. ಇನ್ನೆಂದು ಕಾಂಗ್ರೆಸ್ ಗೆಲುವು ಸಾಧ್ಯವಿಲ್ಲ ಎಂದಿದ್ದಾರೆ. 

 • Video Icon

  POLITICS4, Dec 2018, 5:56 PM

  ‘ರೇವಣ್ಣ ಅಲ್ಲ... ನಮ್ಮ ಪಾಲಿಗೆ ರಾವಣ’

  ಸಚಿವ ಎಚ್.ಡಿ. ರೇವಣ್ನ ವಿರುದ್ಧ ತುಮಕೂರಿನ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ. ನೀರಿನ ವಿಚಾರದಲ್ಲಿ ಯಾವಾಗಲೂ ರಾಜಕೀಯ ಮಾಡುವ ರೇವಣ್ಣ ನಮ್ಮ ಜಿಲ್ಲೆಯ ಪಾಲಿಗೆ ರಾವಣನಾಗಿದ್ದಾರೆಂದು ಸುರೇಶ್ ಗೌಡ ಹರಿಹಾಯ್ದಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ... 

 • Dalbir Singh

  NEWS20, Oct 2018, 7:18 PM

  ಜನರ ಜೀವ ರಕ್ಷಿಸಿ ತಾನೇ ಬಲಿಯಾದ ನಾಟಕದ ‘ರಾವಣ’!

  ದಸರಾ ಹಬ್ಬದ ಆಚರಣೆ ವೇಳೆ ನಡೆದ ರೈಲು ಅಪಘಾತದಲ್ಲಿ ರಾವಣನ ವೇಷ ಧರಿಸಿದ್ದ ಕಲಾವಿದ, ಜನರನ್ನು ರಕ್ಷಿಸಿ ಕೊನೆಯಲ್ಲಿ ತಾನು ಬಲಿಯಾಗಿದ್ದಾನೆ. ರೈಲು ಹಳಿಯಲ್ಲಿದ್ದ ಏಳೆಂಟು ಮಂದಿಯನ್ನು ಹಳಿಯಿಂದ ದೂರಕ್ಕೆ ತಳ್ಳಿದ ದಲ್ಬೀರ್‌ ಸಿಂಗ್‌ ಎಂಬ ರಾವಣ ಪಾತ್ರಧಾರಿ ಕೊನೆಯಲ್ಲಿ ತಾನೇ ರೈಲಿಗೆ ಸಿಲುಕಿ ಜೀವ ತೆತ್ತಿದ್ದಾನೆ. 

 • Train Accident

  NEWS19, Oct 2018, 8:20 PM

  ರಾವಣ ದಹನದ ವೇಳೆ ಜನರ ಮೇಲೆ ಹರಿದ ರೈಲು: 50 ಸಾವು!

  ದಸರಾ ಹಬ್ಬದ ನಿಮಿತ್ತ ಇಡೀ ದೇಶ ಸಂಭ್ರಮದಲ್ಲಿ ಮಿಂದೆದ್ದರೆ, ಅಮೃತಸರ್ ದಲ್ಲಿ ನಡೆದ ರೈಲು ದುರಂತವೊಂದು ಈ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡಿದೆ. ರಾವಣ ದಹನ ಸಮಾರಂಭದ ವೇಳೆ ರೈಲೊಂದು ಜನರ ಮೇಲೆ ಹರಿದ ಪರಿಣಾಮ ಕನಿಷ್ಟ 50 ಜನ ಸಾವನ್ನಪ್ಪಿರುವ ಘಟನೆ ಅಮೃತಸರ್ ಬಳಿ ನಡೆದಿದೆ.

 • Modi

  NEWS19, Oct 2018, 7:58 PM

  ರಾಮಲೀಲಾ ಮೈದಾನದಲ್ಲಿ ದಸರಾ: ಮೋದಿ, ಕೋವಿಂದ್ ಭಾಗಿ

  ಶರನವರಾತ್ರಿಯ 9 ನೇ  ದಿನವಾದ ಇಂದು ವಿಜಯದಶಮಿಯನ್ನು ದೇಶಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ದಸರಾ ಪ್ರಯುಕ್ತ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಧಾನಿ ನರೇಂದ್ರ ಮೋದಿ ಮತ್ತಿತರ ನಾಯಕರು ಭಾಗವಹಿಸಿದ್ದರು.

 • Ravana

  Special30, Jul 2018, 4:18 PM

  ರಾವಣನ ಹತ್ತು ತಲೆಗಳಲ್ಲಿ ಹತ್ತು ಅಂಶಗಳು ಪ್ರತಿನಿಧಿಸುತ್ತವೆ

  ಹತ್ತು ತಲೆ, ಇಪ್ಪತ್ತು ಕೈ ಹುಟ್ಟುತ್ತಲೇ ರಾವಣನಿಗೆ ಇರಲಿಲ್ಲ. ಈತ ಬ್ರಹ್ಮಶ್ರೀ ಪುಲಸ್ತ್ಯನ ಮಗ ವಿಶ್ರವಸುವಿನ ಪುತ್ರ. ಈತನ ತಾಯಿ ಕೈಕಸಿ. ಈಕೆ ರಾಕ್ಷಸರ ರಾಜ ಸುಮಾಲಿಯ ಮಗಳು. ಈತ ಐಶ್ವರ‌್ಯಕ್ಕೆ ಅಧಿಪತಿ ಕುಬೇರನ ಸಹೋದರನೂ ಹೌದು. ಈತನಿಗೆ ವಿಶ್ರಾವಣ ಎಂಬ ಹೆಸರೂ ಇದೆ. ತಾಯಿಯ ಮೂಲಕ ರಾಕ್ಷಸ ಕುಲ ಉದ್ಧಾರದ ಜವಾಬ್ದಾರಿ ಈತನ ಹೆಗಲ ಮೇಲಿತ್ತು.