Rating
(Search results - 35)IndiaJan 2, 2021, 11:06 AM IST
ಕೊರೊನಾ ಸಂಕಷ್ಟದಲ್ಲೂ ಮೋದಿ ವಿಶ್ವದಲ್ಲೇ ನಂ 1 ನಾಯಕ ಎನಿಸಿಕೊಂಡಿದ್ಹೇಗೆ..?
ಕೊರೊನಾ ಸಂಕಷ್ಟ, ಆರ್ಥಿಕ ಕುಸಿತದ ನಡುವೆಯೂ ಪ್ರಧಾನಿ ಮೋದಿ ಜನಪ್ರಿಯತೆಯಲ್ಲಿ ವಿಶ್ವದಲ್ಲೇ ನಂ 1 ಸ್ಥಾನ ಪಡೆದಿದ್ದಾರೆ.
CarsJan 1, 2021, 2:47 PM IST
ಬಹುಬೇಡಿಕೆಯ, ಅಗ್ಗದ ದರದ ನಿಸಾನ್ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!
ಭಾರರತದ ಅತ್ಯಂತ ಕಡಿಮೆ ಬೆಲೆ ಸಬ್ ಕಾಂಪಾಕ್ಟ್ SUV ಕಾರು ಅನ್ನೋ ಹೆಗ್ಗಳಿಕೆಗೆ ನಿಸಾನ್ ಮ್ಯಾಗ್ನೈಟ್ ಪಾತ್ರವಾಗಿದೆ. ಇನ್ನು ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿರುವ ಮ್ಯಾಗ್ನೈಟ್ ಕಾರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಇದೀಗ ಬಿಡುಗಡೆಯಾದ ಒಂದು ತಿಂಗಳಲ್ಲೇ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟಗೊಂಡಿದೆ.
AutomobileNov 12, 2020, 6:20 PM IST
ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆ: ಮಾರುತಿ Sಪ್ರೆಸ್ಸೋ ಕಾರಿನ ಸೇಫ್ಟಿ ಬಹಿರಂಗ!
ಗ್ಲೋಬಲ್ NCAP ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಪರೀಕ್ಷೆ ನಡೆಸಿದೆ. ಸಣ್ಣ ಹಾಗೂ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿರುವ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಹೇಗಿದೆ? ಇಲ್ಲಿದೆ ವಿವರ
CarsNov 12, 2020, 4:42 PM IST
ಕ್ರ್ಯಾಶ್ ಟೆಸ್ಟಿಂಗ್: ಕಿಯಾ ಸೆಲ್ತೋಸ್ಗೆ 3 ಸ್ಟಾರ್, ಎಸ್ ಪ್ರೆಸ್ಸೋ ಕಾರಿಗೆ?
ಗ್ಲೋಬಲ್ ಎನ್ಸಿಎಪಿ ನಡೆಸಿದ ಕ್ರ್ಯಾಶ್ ಕಾರು ಟೆಸ್ಟಿಂಗ್ನ ಹೊಸ ಸುತ್ತಿನಲ್ಲಿ ಯಾವುದೇ ಸ್ಟಾರ್ ಸಂಪಾದಿಸಿದೇ ಮಾರುತಿ ಸುಜುಕಿಯ ಎಸ್ ಪ್ರೆಸ್ಸೋ ವೈಫಲ್ಯವನ್ನು ಕಂಡಿದೆ. ಆದರೆ, ಕಂಪನಿ ಮಾತ್ರ ಭಾರತದ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಕಾರುಗಳನ್ನು ರೂಪಿಸಲಾಗಿದೆ ಎಂದು ಹೇಳಿಕೊಂಡಿದೆ.
IndiaOct 10, 2020, 4:22 PM IST
TRP ನಂ 1 ಸ್ಥಾನಕ್ಕಾಗಿ ದೋಖಾ ಮಾಡಿದ್ರಾ ಅರ್ನಬ್?
ಒಂದು ಚಾನಲ್ಗೆ TRP ಬಹಳ ಮುಖ್ಯವಾಗುತ್ತದೆ. ತಮ್ಮ ಚಾನಲ್ ಟಿಆರ್ಪಿ ಜಾಸ್ತಿ ಬರಬೇಕೆಂದು ಪ್ರತಿ ಚಾನಲ್ನವರು ಜಿದ್ದಿಗೆ ಬೀಳ್ತಾರೆ. ದಿ ಗ್ರೇಟ್ ಪತ್ರಕರ್ತ ಎನಿಸಿಕೊಂಡ ಅರ್ನಬ್ ಗೋಸ್ವಾಮಿ ಟಿಅರ್ಪಿಯಲ್ಲಿ ದೋಖಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
IndiaOct 9, 2020, 3:40 AM IST
TRP ಸಮರಕ್ಕೆ ದೊಡ್ಡ ಟ್ವಿಸ್ಟ್ , FIRನಲ್ಲಿ ರಿಪಬ್ಲಿಕ್ ಟಿವಿ ಹೆಸರೇ ಇಲ್ಲ!
ಜನರು ಸದಾ ಮಾತನಾಡುವ ಟಿಆರ್ ಪಿ ವಿಚಾರವೇ ದೊಡ್ಡ ಚರ್ಚೆಯ ವಸ್ತುವಾಗಿದೆ. ರಿಪಬ್ಲಿಕ್ ಟಿವಿ ಸೇರಿದಂತೆ ಮುಂಬೈನ ಸ್ಥಳಿಯ ವಾಹಿನಿಗಳು ಹಣ ಕೊಟ್ಟು ಜನರಿಗೆ ತಮ್ಮ ವಾಹಿನಿ ನೋಡುವಂತೆ ಮಾಡಿವೆ ಎಂಬುದು ಪೊಲೀಸರ ಆರೋಪ
Cine WorldJul 25, 2020, 4:27 PM IST
10/10 ಸ್ಟಾರ್ ಪಡೆದ ಸುಶಾಂತ್ ಸಿಂಗ್ 'ದಿಲ್ ಬೆಚಾರ' ಸಿನಿಮಾ; ಸೂಪರ್ ರೆಸ್ಪಾನ್ಸ್!
ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡ ಸುಶಾಂತ್ ಸಿಂಗ್ ದಿಲ್ ಬೆಚಾರ ಸಿನಿಮಾ, ರಿಲೀಸ್ ಆಗಿ ಕೇವಲ 24ಗಂಟೆಗಳಲ್ಲಿ IMDB 10/10 ರೇಟಿಂಗ್ ಪಡೆದ ಮೊದಲ ಸಿನಿಮಾ...
BUSINESSJun 11, 2020, 7:24 AM IST
ಮುಂದಿನ ವರ್ಷ ದೇಶದ ಆರ್ಥಿಕತೆ ಭಾರೀ ಚೇತರಿಕೆ: ಫಿಚ್ ರೇಟಿಂಗ್ ಸಂಸ್ಥೆ ಭವಿಷ್ಯ!
ಮುಂದಿನ ವರ್ಷ ದೇಶದ ಆರ್ಥಿಕತೆ ಭಾರೀ ಚೇತರಿಕೆ| ಜಿಡಿಪಿ ಶೇ.9.5 ಅಭಿವೃದ್ಧಿ: ಫಿಚ್ ರೇಟಿಂಗ್ ಸಂಸ್ಥೆ ಭವಿಷ್ಯ| 2021ರಲ್ಲಿ ಸುಸ್ಥಿರ ಅಭಿವೃದ್ಧಿ: ಎಸ್-ಪಿ ಸಂಸ್ಥೆ ಅಂದಾಜು
IndiaJun 2, 2020, 8:02 PM IST
ರಾಷ್ಟ್ರನಾಯಕ ಪಟ್ಟ: ಮೋದಿಗೆ ಶೇ. 66 ಅಂಕ, ರಾಹುಲ್ ಗಾಂಧಿಗೆ ಎಷ್ಟು?
ಕೊರೋನಾ ನಡುವೆ ಸಮೀಕ್ಷಾ ವರದಿಯೊಂದು ಹೊರಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ತುಲನೆ ಮಾಡಲಾಗಿದೆ.ಕಳೆದ ಮೇ ತಿಂಗಳಿನಲ್ಲಿ ಸಿ-ವೋಟರ್ ನಡೆಸಿದ 'ಸ್ಟೇಟ್ ಆಫ್ ದಿ ನೇಷನ್-2020' ಸ್ವಾತಂತ್ರ್ಯ ಸಮೀಕ್ಷೆಯಲ್ಲಿ ಶೇ.65ರಷ್ಟು ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತವು ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಸಿದ್ದಾರೆ.
IndiaMay 19, 2020, 7:40 PM IST
ಕಸಮುಕ್ತ ನಗರ: ಮತ್ತೆ ಟಾಪಾಗಿಬಂದ ಮೈಸೂರು! ಕರ್ನಾಟಕದ ಹಿರಿಮೆ
ಕಸಮುಕ್ತ ಸ್ವಚ್ಛ ನಗರಗಳ ಪಟ್ಟಿಯನ್ನಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಾಗಿದ್ದು ನಮ್ಮ ರಾಜ್ಯದ ಮೈಸೂರು ಟಾಪ್ ಸ್ಥಾನ ಪಡೆದುಕೊಂಡಿದೆ. ಛತ್ತೀಸ್ ಘಡದ ಅಂಬಿಕಾಪುರ್ ಮತ್ತು ಮಧ್ಯ ಪ್ರದೇಶದ ಇಂದೋರ್ ಮೊದಲೆರಡು ಸ್ಥಾನ ಪಡೆದುಕೊಂಡಿವೆ.
Whats NewMay 19, 2020, 4:03 PM IST
ಬ್ಯಾನ್ ಟಿಕ್ಟಾಕ್ ಅಭಿಯಾನದಿಂದ ಬೇಡಿಕೆ ಇಳಿಮುಖ; Youtube ಮೊರೆ ಹೋದ ಜನ!
ಸ್ವಾಲಂಬಿ ಭಾರತ, ಸ್ವದೇಶಿ ವಸ್ತು, ಸ್ಥಳೀಯ ವಸ್ತುಗಳ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ವಿದೇಶಿ ವಸ್ತುಗಳ ಬೇಡಿಕೆ ಕಡಿಮೆಯಾಗಿದೆ. ಅದರಲ್ಲೂ ಚೀನಾ ಮೂಲದ ವಸ್ತುಗಳನ್ನು ಜನರು ಬಹಿಷ್ಕರಿಸುತ್ತಿದ್ದಾರೆ. ಇದರಲ್ಲಿ ಟಿಕ್ಟಾಕ್ ಕೂಡ ಸೇರಿದೆ. ಯುಟ್ಯೂಬ್ ಹಾಗೂ ಟಿಕ್ಟಾಕ್ ನಡುವಿನ ಹೋರಾಟದಲ್ಲಿ ಇದೀಗ ಯುಟ್ಯೂಬ್ ಹೊಸ ಹಂತ ತಲುಪಿದೆ.
IndiaMay 6, 2020, 1:40 PM IST
ಕೊರೋನಾ ನಿರ್ವಹಣೆ ಪ್ರಧಾನಿ ಮೋದಿಗೆ ಶೇ.87 ನಗರ ಜನರ ಬಹುಪರಾಕ್!
ಕೊರೋನಾ ನಿರ್ವಹಣೆ ಪ್ರಧಾನಿ ಮೋದಿಗೆ ಶೇ.87, ನಗರ ಜನರ ಬಹುಪರಾಕ್| ಏ.23ರಿಂದ 26ರವರೆಗೆ ನಡೆಸಲಾಗಿದ್ದ ಸಮೀಕ್ಷೆ
CricketMay 2, 2020, 8:37 AM IST
ಐಸಿಸಿ ಟೆಸ್ಟ್ ರ್ಯಾಂಕಿಂಗ್: 4 ವರ್ಷಗಳ ಬಳಿಕ ಅಗ್ರಸ್ಥಾನ ಕಳೆದುಕೊಂಡ ಭಾರತ..!
ಅಕ್ಟೋಬರ್ 2016ರಿಂದಲೂ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿತ್ತು. 2016-17ರಲ್ಲಿ ಅತ್ಯುನ್ನತ ಫಾರ್ಮ್ನಲ್ಲಿದ್ದ ವಿರಾಟ್ ಪಡೆ 12 ಟೆಸ್ಟ್ ಪಂದ್ಯದಲ್ಲಿ ಗೆದ್ದರೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲಿನ ರುಚಿಯುಂಡಿತ್ತು.
IndiaApr 23, 2020, 8:26 AM IST
ಕೊರೋನಾದ ನಿರ್ವಹಣೆ: ಮೋದಿ ವಿಶ್ವ ನಂ.1!
ಕೊರೋನಾದ ನಿರ್ವಹಣೆ: ಮೋದಿ ವಿಶ್ವ ನಂ.1| ಕೊರೋನಾ ನಿರ್ವಹಣೆಯಲ್ಲಿ ಟ್ರಂಪ್, ಮ್ಯಾಕ್ರಾನ್, ಅಬೆ ಪಾತ್ರ ಕಳಪೆ| ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಅಧ್ಯಯನದಲ್ಲಿ ಈ ಅಂಶ ಉಲ್ಲೇಖ
AutomobileFeb 26, 2020, 3:38 PM IST
ಸೇತುವೆಯಿಂದ 15 ಅಡಿ ಕೆಳಕ್ಕೆ ಬಿದ್ದ ಟಾಟಾ ನೆಕ್ಸಾನ್, ಪ್ರಯಾಣಿಕರು ಸೇಫ್!
ಭಾರತದ ಮೊದಲ ಸೇಫ್ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಪಾತ್ರವಾಗಿದೆ. ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಟಾಪ್ 5 ಸ್ಟಾರ್ ರೇಟಿಂಗ್ ಪಡೆದ ಸೇತುವೆ ಮೇಲಿಂದ 15 ಅಡಿ ಕೆಳಕ್ಕೆ ಬಿದ್ದರೂ ಪ್ರಯಾಣಿಕರೆಲ್ಲರೂ ಸೇಫ್ ಆಗೋ ಮೂಲಕ ಮತ್ತೊಮ್ಮೆ ಸುರಕ್ಷತೆಯನ್ನು ಸಾಬೀತು ಪಡಿಸಿದೆ.