Rashtriya Swayamsevak Sangh  

(Search results - 12)
 • Chikkamagalur18, Oct 2019, 3:49 PM IST

  40 ದೇಶಗಳಲ್ಲಿರುವ RSS ಸಂಘಟನೆ

  ರಾಷ್ಟ್ರೀಯ ಸ್ವಯಂ ಸೇವಕ ಸಂಘದ 55 ಸಾವಿರ ಶಾಖೆಗಳಿದ್ದು, 1 ಲಕ್ಷ 70  ಸಾವಿರ ಚಟುವಟಿಕೆಗಳು ನಿತ್ಯ ನಡೆಯುತ್ತಿದೆ. ಅಲ್ಲದೇ ವಿಶ್ವದ 40 ದೇಶಗಳಲ್ಲಿ ಯೂ ಶಾಕೆ ಹೊಂದಿದೆ. 

 • mohan bhagwat

  NEWS21, Jul 2019, 1:35 PM IST

  ಸಂಸ್ಕೃತ ಕಲಿಯದ್ದಕ್ಕೆ ಅಂಬೇಡ್ಕರ್ ವಿಷಾದ: ಭಾಗವತ್!

   ಸಂಸ್ಕೃತ ಭಾಷೆ ಗೊತ್ತಿಲ್ಲದೆ ಭಾರತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಸಂಸ್ಕೃತವನ್ನು ಕಲಿಯುವ ಅವಕಾಶ ತಮಗೆ ಸಿಗಲಿಲ್ಲ ಎಂದು ವಿಷಾದಿಸಿದ್ದರು ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. 

 • azam khan

  Lok Sabha Election News17, May 2019, 2:25 PM IST

  ನಾಥೂರಾಮ್ ಆರ್‌ಎಸ್‌ಎಸ್ ಚಡ್ಡಿ ಇದ್ದ ಹಾಗೆ: ಅಜಂ ಖಾನ್!

  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುತು ಖಾಕಿ ಚಡ್ಡಿ ರೀತಿಯೇ ನಾಥೂರಾಮ್ ಗೂಡ್ಸೆ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿದ್ದಾರೆ. ಆರ್‌ಎಸ್‌ಎಸ್ ಸಿದ್ಧಾಂತವನ್ನೇ ನಂಬಿದ್ದ ಗೋಡ್ಸೆ ಮಹಾತ್ಮಾ ಅವರನ್ನು ಕೊಲೆ ಮಾಡಿದ ಎಂದು ಅಜಂ ಖಾನ್ ಆರೋಪಿಸಿದ್ದಾರೆ.
   

 • mayawati modi

  Lok Sabha Election News14, May 2019, 3:36 PM IST

  RSS ಕೂಡ ಮುಳುಗುತ್ತಿರುವ ಬಿಜೆಪಿಯ ಕೈಬಿಟ್ಟಿದೆ: ಮಾಯಾವತಿ!

  ಬಿಜೆಪಿ ಪರಿಸ್ಥಿತಿ ಮುಳುಗುತ್ತಿರುವ ಹಡಗಿನಂತಾಗಿದ್ದು, ಆರ್‌ಎಸ್‌ಎಸ್‌ ಕೂಡ ಆ ಪಕ್ಷದ ಕೈ ಬಿಟ್ಟಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

 • Modi

  NEWS18, Dec 2018, 3:24 PM IST

  ಪ್ರಧಾನಿಯಾಗಿ ಮೋದಿ ಬೇಡ: ಭಾಗವತ್‌ಗೆ ಬಂದ 'ಗುಪ್ತ'ಪತ್ರ!

  2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬಾರದು ಎಂದು ಮಹಾರಾಷ್ಟ್ರದ ರೈತ ನಾಯಕರೊಬ್ಬರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.

 • NEWS3, Nov 2018, 9:17 PM IST

  ‘ಆರ್‌ಎಸ್‌ಎಸ್‌ ಪ್ರತಿಕ್ರಿಯೆ ಹಿಂದೂಗಳ ಆತಂಕದ ಪ್ರತೀಕ’!

  ಬಿಜೆಪಿ ಮುಖಂಡ ರಾಮ್ ಮಾಧವ್ ಆರ್‌ಎಸ್ಎಸ್ ಈ ವಿಚಾರವಾಗಿ ತೆಗೆದುಕೊಂಡಿರುವ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಂಗ 1992 ರ ವಿಳಂಬವನ್ನೇ ಪುನರಾವರ್ತನೆ ಮಾಡುತ್ತಿದೆ. ನ್ಯಾಯಾಂಗದ ತೀರ್ಪಿಗೆ ಇನ್ನೆಷ್ಟು ವರ್ಷ ಕಾಯಬೇಕು ಎಂಬ ಆರ್‌ಎಸ್ಎಸ್ ನ ಪ್ರಶ್ನೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಗೊಳಿಸುತ್ತಿದೆ ಎಂದು ಹೇಳಿದ್ದಾರೆ. 

 • cbi new director Nageswara rao

  NEWS26, Oct 2018, 1:38 PM IST

  ಸಿಬಿಐ ಹೊಸ ಬಾಸ್: ಹಿಂದುತ್ವದ ಚಾಂಪಿಯನ್?

  ಹಿರಿಯ ಐಪಿಎಸ್ ಅಧಿಕಾರಿ ಎಂ ನಾಗೇಶ್ವರ್ ರಾವ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರಾಗಿ ನೇಮಕ ಮಾಡಿರುವ ವಿಚಾರ ಈಗಾಗಲೇ ವಿವಾದದ ಸ್ವರೂಪ ಪಡೆದುಕೊಂಡಿದೆ. ನಾಗೇಶ್ವರ್ ರಾವ್ ನೇಮಕದ ಹಿಂದೆ ಹಿಂದುತ್ವದ ಅಜೆಂಡಾ ಕೆಲಸ ಮಾಡಿದೆ ಎಂಬುದು ವಿಪಕ್ಷಗಳು ಮಾಡುತ್ತಿರುವ ಆರೋಪವಾಗಿದೆ. ಕಾರಣ ನಾಗೇಶ್ವರ್ ರಾವ್ ಹಿಂದುತ್ವದ ಕಾರ್ಯಸೂಚಿಗಳನ್ನು ಜಾರಿಗೆ ತರುವಲ್ಲಿ ಸಕ್ರೀಯರಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ.

 • Mohanlal

  NEWS4, Sep 2018, 1:43 PM IST

  ಕೆಂಪು ಕೇರಳವನ್ನು ಕೇಸರಿಮಯ ಮಾಡಲು ಬಿಜೆಪಿಗೆ ಮೋಹನ್‌ಲಾಲ್‌?

  ಕಮ್ಯೂನಿಸ್ಟರ್ ಬಿಗಿ ಹಿಡಿತದಲ್ಲಿರುವ ಕೇರಳದಲ್ಲಿ ಬಿಜೆಪಿ ಅಸ್ತಿತ್ವಕ್ಕಾಗಿ ಹೆಣಗುತ್ತಿದೆ. ಹೇಗಾದರೂ ಮಾಡಿ ದಕ್ಷಿಣದ ಈ ರಾಜ್ಯದಿಂದ ಕಮ್ಯೂನಿಸ್ಟ್ ಆಡಳಿತ ಕಿತ್ತೆಸೆಯಬೇಕೆಂಬುದು ಬಿಜೆಪಿಯ ಪ್ರಮುಖ ಅಜೆಂಡಾಗಳಲ್ಲಿ ಒಂದು. ಅದರಂತೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೆಂಪು ಕೇರಳವನ್ನು ಕೇಸರಿಮಯ ಮಾಡಲು ಭರ್ಜರಿ ಯೋಜನೆ ಸಿದ್ದಪಡಿಸಿರುವ ಆರ್‌ಎಸ್‌ಎಸ್‌, ಮಲಯಾಳಂ ಹಿರಿಯ ನಟ ಮೋಹನ್‌ಲಾಲ್ ಅವರನ್ನು ಪಕ್ಷಕ್ಕೆ ಕರೆತರಲು ಪ್ಲ್ಯಾನ್ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • Ayodhya

  NEWS11, Jul 2018, 2:48 PM IST

  ಆರ್‌ಎಸ್‌ಎಸ್‌ನಿಂದ ಅಯೋಧ್ಯೆಯಲ್ಲಿ ನಮಾಜ್‌, ಕುರಾನ್ ಪಠಣ!

  ದೇಶದಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದ್ದು, ಈ ತ್ವೇಷಮಯ ವಾತಾವರಣಕ್ಕೆ ಆರ್‌ಎಸ್‌ಎಸ್‌ ಮತ್ತು ಅದರ ಅಂಗ ಸಂಸ್ಥೆಗಳೇ ಕಾರಣ ಎಂದು ಕೆಲವರು ಆರೊಪಿಸುತ್ತಿದ್ದಾರೆ. ಆದರೆ ಭಾವೈಕ್ಯತೆಗೆ ಆರ್‌ಎಸ್‌ಎಸ್‌ ಹೊಸ ಭಾಷ್ಯ ಬರೆದಿದ್ದು, ಹಿಂದೂ ಮತ್ತು ಮುಸ್ಲಿಮರ ನಡುವಿನ ವೈಮನಸ್ಸಿಗೆ ಕಾರಣ ಎಂದು ಹೇಳಲಾಗುವ ಅಯೋಧ್ಯೆಯಲ್ಲೇ ಬೃಹತ್ ಸಾಮೂಹಿಕ ನಮಾಜ್ ಮತ್ತು ಕುರಾನ್ ಪಠಣ ಆಯೋಜಿಸಿದೆ.

   

 • NEWS10, Jul 2018, 2:43 PM IST

  ಪ್ರಣಬ್ ಆಯ್ತು ಇದೀಗ ರತನ್ ಟಾಟಾಗೆ ಸಂಘದ ಸಾಂಗತ್ಯ!

  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಳೆದ ತಿಂಗಳು ಆರ್‌ಎಸ್‌ಎಸ್‌ ಸಮಾರಂಬದಲ್ಲಿ ಭಾಗವಹಿಸಿದ್ದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಂಘ ವಿರೋಧಿ ಸಿದ್ದಾಂತದ ಪ್ರತಿಪಾದಕನೋರ್ವ ಅದೇ ಸಂಘದ ಕಚೇರಿಗೆ ಭೇಟಿ ನೀಡಿ ಭಾಷಣ ಮಾಡುವುದು ನಮ್ಮ ದೇಶದ ರಾಜಕಾರಣಕ್ಕೆ ಹೊಸದಾಗಿ ಕಂಡಿದ್ದು ಸುಳ್ಳಲ್ಲ. ಪ್ರಣಬ್ ಬಳಿಕ ಇದೀಗ ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಕೂಡ ಆರ್‌ಎಸ್‌ಎಸ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದು ವಿಶೇಷ.

 • Fake Photo

  8, Jun 2018, 2:43 PM IST

  ‘ಮಾತೇ ಕೇಳಲ್ಲ ಅಂತಿರಲ್ಲ’: ತಂದೆ ಮೇಲೆ ಶರ್ಮಿಷ್ಠಾ ಗರಂ..!

  ‘ನಾನು ನಿಮಗೆ ಅದೆಷ್ಟೂ ಮನವಿ ಮಾಡಿದರೂ ನನ್ನ ಮಾತು ಕೇಳದೇ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ನೀವು ಹೋಗಿದ್ದೀರಿ. ಈಗ ನೋಡಿ ಏನಾಗಿದೆ, ನಿಮ್ಮ ತಿರುಚಿದ ಫೋಟೋಗಳನ್ನು ಹರಿಬಿಟ್ಟು ನಿಮ್ಮನ್ನು ಸಂಘದ ಸ್ವಯಂ ಸೇವಕರನ್ನಾಗಿ ಬಿಂಬಿಸಲಾಗುತ್ತಿದೆ...’ಇವು ನಿನ್ನೆಯ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ, ಪುತ್ರಿ ಶರ್ಮಿಷ್ಠಾ ತರಾಟೆಗೆ ತೆಗೆದುಕೊಂಡ ಪರಿ.