Asianet Suvarna News Asianet Suvarna News
19 results for "

Rashtrapati Bhavan

"
President Kovind to address nation on Tuesday on eve of 73rd Republic Day podPresident Kovind to address nation on Tuesday on eve of 73rd Republic Day pod

Republic Day: ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ, 59 ಕ್ಯಾಮೆರಾದಲ್ಲಿ ಸೆರೆಯಾಗಲಿದೆ ಗಣರಾಜ್ಯದ ಕಾರ್ಯಕ್ರಮ!

* ಗಣರಾಜ್ಯೋತ್ಸವ ಮುನ್ನಾ ದಿನ ರಾಷ್ಟ್ರಪತಿ ಭಾಷಣ

* ದೇಶವನ್ನುದ್ದೆಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್

* 'ಶೌರ್ಯ ಪ್ರಶಸ್ತಿ' ಸೇರಿ ಹಲವು ಪ್ರಶಸ್ತಿ ವಿತರಣೆ

India Jan 25, 2022, 1:30 PM IST

President Ram Nath Kovind on Saturday handed out the National Sports Awards 2021 in Delhi mnjPresident Ram Nath Kovind on Saturday handed out the National Sports Awards 2021 in Delhi mnj

National Sports Awards : ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

*ರಾಷ್ಟ್ರಪತಿಯವರಿಂದ 2021ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ
*ದೆಹಲಿಯ ರಾಷ್ಟ್ರಪತಿಭವನದಲ್ಲಿ ನಡೆದ ಕಾರ್ಯಕ್ರಮ
*ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ
*35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ 
*ಐವರು ಕೋಚ್‌ಗಳಿಗೆ  ದ್ರೋಣಾಚಾರ್ಯ ಪ್ರಶಸ್ತಿ

OTHER SPORTS Nov 13, 2021, 6:25 PM IST

Padma Awards 2021 Sushma Swaraj PV Sindhu Kangana Ranaut among 119 recipients podPadma Awards 2021 Sushma Swaraj PV Sindhu Kangana Ranaut among 119 recipients pod

Padma Awards 2021| ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ: ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡಗೆ ಗೌರವ!

* 2021ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ

* ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿಕ ದರ್ಬಾರ್ ಹಾಲ್‌ನಲ್ಲಿ ಪ್ರಶಸ್ತಿ ಪ್ರಧಾನ

* ಚಂದ್ರಶೇಖರ ಕಂಬಾರ, ಹರೇಕಳ ಹಾಜಬ್ಬ, ಮಂಜಮ್ಮ ಜೋಗತಿ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ ಗೌರವ

India Nov 8, 2021, 2:02 PM IST

Denmark PM Mette Frederiksen calls PM Modi an Inspiration for the World podDenmark PM Mette Frederiksen calls PM Modi an Inspiration for the World pod
Video Icon

ಪ್ರಧಾನಿ ಮೋದಿ ಇಡೀ ವಿಶ್ವಕ್ಕೇ ಪ್ರೇರಣೆ ಎಂದ ಡೆನ್ಮಾರ್ಕ್ ಪ್ರಧಾನಿ!

ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌ ಅವರು ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

International Oct 9, 2021, 3:38 PM IST

President Kovind returns to Rashtrapati Bhavan after bypass surgery at AIIMS podPresident Kovind returns to Rashtrapati Bhavan after bypass surgery at AIIMS pod

ರಾಷ್ಟ್ರಪತಿ ಕೋವಿಂದ್‌ ಗುಣಮುಖ: ಏಮ್ಸ್‌ನಿಂದ ಡಿಸ್ಚಾರ್ಜ್!

 ಇಲ್ಲಿನ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿ ಹೃದಯದ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್| ಏಮ್ಸ್‌ನಿಂದ ಡಿಸ್ಚಾರ್ಜ್!

India Apr 13, 2021, 9:09 AM IST

Government clarified Netaji portrait based on an original photo after controversy ckmGovernment clarified Netaji portrait based on an original photo after controversy ckm

ನೇತಾಜಿ ಭಾವಚಿತ್ರ ವಿವಾದ; ಅಸಲಿಯಲ್ಲ ಎಂದವರು ಟ್ವೀಟ್ ಡಿಲೀಟ್ ಮಾಡಿ ಸುಮ್ಮನಾದರು!

ಸ್ವಾತಂತ್ರ್ಯ ವೀರ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿದೆ. ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳ ಮೂಲಕ ನೇತಾಜಿ ಜಯಂತಿಯನ್ನು ಸ್ಮರಣೀಯವಾಗಿಸಿದೆ. ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ರಾಷ್ಟ್ರಪತಿ ಭವನದಲ್ಲಿ ನೇತಾಜಿ ಭಾವಚಿತ್ರ ಅನಾವರಣ ಮಾಡಿದ್ದಾರೆ. ಆದರೆ ಇದು ಹೊಸ ವಿವಾದ ಹುಟ್ಟುಹಾಕಿದೆ. ಆದರೆ ಇದರ ಅಸಲಿಯತ್ತೇನು? 

India Jan 25, 2021, 4:04 PM IST

First BS6 Mahindra Alturas g4 suv car was delivered to Honorable President of IndiaFirst BS6 Mahindra Alturas g4 suv car was delivered to Honorable President of India

ರಾಷ್ಟ್ರಪತಿಗೆ ಮೊದಲ BS6 ಅಲ್ಟುರಾಸ್ G4 ಕಾರು ವಿತರಿಸಿದ ಮಹೀಂದ್ರ!

ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಮಹೀಂದ್ರ ಅಲ್ಟುರಾಸ್ G4 ಕಾರು ವಿತರಿಸಲಾಗಿದೆ. ರಾಷ್ಟ್ರಪತಿ ಭವನ ದಿಢೀರ್ ನೂತನ ಕಾರು ಬುಕ್ ಮಾಡಿದೆ. ಜಂಟಿ ಕಾರ್ಯದರ್ಶಿ ನೂತನ ಅಲ್ಟುರಾಸ್ ಜಿ4 ಕಾರು ಡೆಲಿವರಿ ಸ್ವೀಕರಿಸಿದ್ದಾರೆ.

Automobile Sep 6, 2020, 8:39 PM IST

ACP posted at Rashtrapati Bhavan tests positive for coronavirusACP posted at Rashtrapati Bhavan tests positive for coronavirus

ರಾಷ್ಟ್ರಪತಿ ಭವನದ ಎಸಿಪಿಗೆ ಕೊರೋನಾ: ಹಲವರು ಕ್ವಾರಂಟೈನ್‌!

ರಾಷ್ಟ್ರಪತಿ ಭವನಕ್ಕೆ 3ನೇ ಬಾರಿ ಕೊರೋನಾ ವೈರಸ್‌ ಆತಂಕ ಸೃಷ್ಟಿ| ರಾಷ್ಟ್ರಪತಿ ಭವನದ ಎಸಿಪಿಗೆ ಕೊರೋನಾ: ಹಲವರು ಕ್ವಾರಂಟೈನ್‌| 

India May 18, 2020, 12:07 PM IST

One Coronavirus positive case found in Rashtrapati Bhavan 500 people sent on home quarantineOne Coronavirus positive case found in Rashtrapati Bhavan 500 people sent on home quarantine

ಕೊರೋನಾ ಬಿಸಿ: ರಾಷ್ಟ್ರಪತಿ ಭವನದ 500 ಮಂದಿಗೆ ಕ್ವಾರಂಟೈನ್!

ರಾಷ್ಟ್ರಪತಿ ಭವನಕ್ಕೂ ಕೊರೋನಾ ಭೀತಿ| ಸ್ವಚ್ಛತಾ ಸಿಬ್ಬಂದಿ ಸಂಬಂಧಿಗೆ ಕೊರೋನಾ ಸೋಂಕು ದೃಢ ಹಿನ್ನೆಲೆ

India Apr 21, 2020, 7:22 AM IST

Protest Will be Held In Front of Rashtrapati Bhavan in DelhiProtest Will be Held In Front of Rashtrapati Bhavan in Delhi

ಮಹದಾಯಿ ಹೋರಾಟ: ರಾಷ್ಟ್ರಪತಿ ಭವನದ ಎದುರು ಅಹೋರಾತ್ರಿ ಧರಣಿ

ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ನೀಡಿರುವ ಅನುಮತಿಗೆ ತಡೆ ನೀಡಿರುವುದನ್ನು ಖಂಡಿಸಿ ಮಹದಾಯಿ ಹೋರಾಟಗಾರರು ದೆಹಲಿ ರಾಷ್ಟ್ರಪತಿ ಭವನದ ಎದುರು ಅಹೋರಾತ್ರಿ ಧರಣಿ ಪ್ರಾರಂಭಿಸುವುದಾಗಿ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ಹೇಳಿದ್ದಾರೆ.

Karnataka Districts Dec 20, 2019, 8:41 AM IST

PM Modi Reveal Glimpses Of Vision 2024 In NITI Council MeetingPM Modi Reveal Glimpses Of Vision 2024 In NITI Council Meeting

5 ಟ್ರಿಲಿಯನ್ ಡಾಲರ್ ಆರ್ಥಿಕತೆ: ‘ನೀತಿ’ ಸಭೆಯಲ್ಲಿ 2024ರ ಕನಸು ಬಿಚ್ಚಿಟ್ಟ ಮೋದಿ!

ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವುದು ಸವಾಲಿನ ಕೆಲಸವಾಗಿದ್ದರೂ, ಅದನ್ನು ಸಾಧಿಸುವುದು ಕಷ್ಟದ ಕೆಲಸವೇನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಐಪಟ್ಟಿದ್ದಾರೆ. ಇಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಐದನೇ ನೀತಿ ಆಯೋಗದ ಸಭೆ ಉದ್ದೇಶಿಸಿ ಮೋದಿ ಮಾತನಾಡಿದರು.

BUSINESS Jun 15, 2019, 7:39 PM IST

Narendra Modi Takes Oath As 15th Prime Minister of IndiaNarendra Modi Takes Oath As 15th Prime Minister of India

ಮತ್ತೆ ನರೇಂದ್ರ ಮೋದಿ! 15ನೇ ಪ್ರಧಾನಿಯಾಗಿ ಪ್ರಮಾಣ ವಚನ

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಇಡೀ ವಿಶ್ವದ ಗಮನ ಸೆಳೆದಿರುವ ನರೇಂದ್ರ ಮೋದಿ, ದೇಶದ 15ನೇ ಪ್ರಧಾನಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.

NEWS May 30, 2019, 7:10 PM IST

BJP MP Mansukh L Mandaviya says will ride cycle to Rashtrapati BhavanBJP MP Mansukh L Mandaviya says will ride cycle to Rashtrapati Bhavan

ಮೋದಿ ಪ್ರಮಾಣ ವಚನಕ್ಕೆ ಸೈಕಲ್ ನಲ್ಲಿ ಬಂದ ಈ ಸಚಿವ!

ನರೇಂದ್ರ ಮೋದಿ ಎರಡನೇ ಸಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸಲ್ಲಿಸಲು ಇನ್ನೇನು ಕೆಲವೇ ಕ್ಷಣ ಬಾಕಿ ಇದೆ. ಮೋದಿ ಸಂಪುಟದಲ್ಲಿ ಮತ್ತೊಂದು ಅವಧಿಗೆ ಸಚಿವರಾಗಲು ಸಿದ್ಧರಾಗಿರುವ  ಮನ್ಸುಖ್ ಎಲ್. ಮಂಡವಿಯ ಮಾತ್ರ ಎಲ್ಲರ ಗಮನ ಸೆಳೆದಿದ್ದಾರೆ.

Lok Sabha Election News May 30, 2019, 6:46 PM IST

Early Visuals of PM Modi Swearing-in Ceremony at Rashtrapati BhavanEarly Visuals of PM Modi Swearing-in Ceremony at Rashtrapati Bhavan

ಮೋದಿ 2.0 ಗೆ ಸಿದ್ಧಗೊಂಡ ಭಾರತ: ಪಟ್ಟಾಭಿಷೇಕಕ್ಕೆ ಕ್ಷಣಗಣನೆ!

ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಅದ್ದೂರಿ ಸಮಾರಂಭಕ್ಕೆ ರಾಷ್ಟ್ರಪತಿ ಭವನ ಸಿಂಗಾರಗೊಂಡಿದೆ. ಮೋದಿ ಪ್ರಮಾಣವಚನಕ್ಕೆ ಸುಮಾರು 6,500 ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ.

NEWS May 30, 2019, 6:02 PM IST

Narendra Modi to take oath as PM on 30th May at Rashtrapati Bhavan DelhiNarendra Modi to take oath as PM on 30th May at Rashtrapati Bhavan Delhi

ಮೋದಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್, ಅಂದು ಸಂಪುಟ ಸೇರುವರ್ಯಾರು?

ಲೋಕಸಭೆ ಚುನಾವಣೆಯಲ್ಲಿ ಚಾರಿತ್ರಿಕ ಜಯ ತಂದುಕೊಟ್ಟಿರೋ ನರೇಂದ್ರ ಮೋದಿ, 2ನೇ ಬಾರಿಗೆ ಪ್ರಧಾನಿಯಾಗಿ ಪಟ್ಟಕ್ಕೇರಲು ಮುಹೂರ್ತ ಫಿಕ್ಸ್ ಆಗಿದೆ.  ಹಾಗಾದ್ರೆ  ಈ ಬಾರಿಯ ನಮೋ ಪಟ್ಟಾಭಿಷೇಕದಲ್ಲಿ ಯಾರೆಲ್ಲ ಗಣ್ಯ ಸಾಕ್ಷಿಯಾಗಲಿದ್ದಾರೆ? ಎನ್ನುವುದನ್ನು ಮುಂದೆ ಓದಿ..  

NEWS May 26, 2019, 7:32 PM IST