Rashmika Mandanna

(Search results - 483)
• undefined
Video Icon

Cine WorldJul 31, 2021, 12:28 PM IST

ಅಲ್ಲು ಅರ್ಜುನ್-ರಶ್ಮಿಕಾಗೆ ಸಂಕಷ್ಟ; 'ಪುಷ್ಪ' ತಂಡಕ್ಕೆ ಡೆಂಗ್ಯೂ ಕಾಟ

ಬಿಗ್ ಬಜೆಟ್ ಪಂಚ ಭಾಷಾ ಸಿನಿಮಾ 'ಪುಷ್ಪ' ಆರಂಭದಿಂದಲೂ ಒಂದಾದ ಮೇಲೊಂದು ಸಂಕಷ್ಟ ಎದುರಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಸ್ಥಳದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಿರ್ದೇಶಕ ಸುಕುಮಾರ್‌ಗೆ ಡೆಂಗ್ಯೂ ಆಗಿತ್ತು. ಆನಂತರ ಅರ್ಜುನ್‌ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

• undefined
Video Icon

SandalwoodJul 26, 2021, 4:54 PM IST

ಮುಂಬೈ ವಿಮಾನ ನಿಲ್ದಾಣಕ್ಕೆ ರಶ್ಮಿಕಾ ಆಗಮಿಸಿದ ರೀತಿ ನೋಡಿ ಹೇಗಿದೆ!

ಕೋವಿಡ್‌ನಿಂದಾಗಿ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೆಯದ ಕಾರಣ ರಶ್ಮಿಕಾ ಮಂದಣ್ಣ ಹೈದರಾಬಾದ್‌ - ಬೆಂಗಳೂರು ಪ್ರಯಾಣ ಮಾಡುತ್ತಿದ್ದರು.  ಅಮಿತಾಬ್ ಜೊತೆ ಮತ್ತೆ ಬಿ-ಟೌನ್‌ನಲ್ಲಿ ಚಿತ್ರೀಕರಣ ಆರಂಭಿಸಿದ್ದಾರೆ. ರಶ್ಮಿಕಾಗೆ ಹೂ ಗುಚ್ಚ ನೀಡಿ, ಮುಂಬೈ ಮಂದಿ ನಟಿಗೆ ವೆಲ್ಕಂ ಮಾಡಿದ್ದಾರೆ.

Sunny leone Rashmika Mandanna

Cine WorldJul 25, 2021, 12:37 PM IST

ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಸನ್ನಿ ಲಿಯೋನ್; ಸಂಭಾವನೆ ಡಿಮ್ಯಾಂಡ್ ಕೇಳಿ ನೆಟ್ಟಿಗರು ಶಾಕ್!

'ಪುಷ್ಪ' ಚಿತ್ರದ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲಿರುವ ಸನ್ನಿ ಲಿಯೋನಿ.  ಸೊಂಟ ಬಳುಕಿಸಲು ಹೇಳಿದ ಸಂಭಾವನೆ ಎಷ್ಟು ಗೊತ್ತಾ?

• undefined
Video Icon

Cine WorldJul 24, 2021, 5:47 PM IST

ರಶ್ಮಿಕಾ ಮಂದಣ್ಣಗೆ ದೊಡ್ಡ ಲಾಟರಿ; ಯಾರ ಜೊತೆ?

ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಬುಟ್ಟಿಯಲ್ಲಿ ಮತ್ತೊಂದು ದೊಡ್ಡ ಲಾಟರಿ ಸಿನಿಮಾ ಇದೆ. ಟಾಲಿವುಡ್‌ ಸಿಂಪಲ್ ಸ್ಟಾರ್ ರಾಮ್‌ ಚರಣ್ ಮುಂದಿನ ಚಿತ್ರಕ್ಕೂ ರಶ್ಮಿಕಾನೇ ನಾಯಕಿ ಆಗುತ್ತಿದ್ದಾರಂತೆ. ರಾಮ್ ಚರಣ್ ಪತ್ನಿ ಉಪಾಸನ ಹಾಗೂ ರಶ್ಮಿಕಾ ಬೆಸ್ಟ್‌ ಫ್ರೆಂಡ್ಸ್‌. ಈಗ ಸಿನಿಮಾಯಿಂದ ಫ್ಯಾಮಿಲಿಗೆ ಇನ್ನೂ ಹೆಚ್ಚು ಕ್ಲೋಸ್ ಆಗಲಿದ್ದಾರೆ.

• undefined
Video Icon

Cine WorldJul 23, 2021, 1:58 PM IST

ಶರ್ವಾನಂದ್‌ಗೆ ಜೋಡಿಯಾದ ನಟಿ ರಶ್ಮಿಕಾ ಮಂದಣ್ಣ!

ತೆಲಗು ಚಿತ್ರರಂಗದ ಭರವಸೆಯ ಪ್ರತಿಭೆ ಶರ್ವಾನಂದ್‌ಗೆ ಜೋಡಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ರೊಮ್ಯಾಂಟಿಕ್- ಕಾಮಿಡಿ ಕಥೆ ಹೊಂದಿರುವ ಈ ಚಿತ್ರ 'ಆಡವಾಳ್ಳು ಮಿಕು ಜೋವಾರು' ಎಂದು ಶೀರ್ಷಿಕೆ ನೀಡಲಾಗಿದೆ. ಕಿಶೋರ್ ನಿರ್ದೇಶನ ಮಾಡುತ್ತಿದ್ದು, ದೇವಿ ಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

• undefined
Video Icon

SandalwoodJul 21, 2021, 1:47 PM IST

ನಟಿ ರಶ್ಮಿಕಾ ಮಂದಣ್ಣ ಹೆಸರಿನಲ್ಲಿದೆ ಕೋಟಿಗಟ್ಟಲೇ ಆಸ್ತಿ?

ಸ್ಯಾಂಡಲ್‌ವುಡ್‌ ಸುಂದರಿ ರಶ್ಮಿಕಾ ಹುಟ್ಟಿದ್ದು ಶ್ರೀಮಂತರ ಕುಟುಂಬದಲ್ಲಿ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ರಶ್ಮಿಕಾ ಮಂದಣ್ಣ 2016ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗಲೇ 5 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರಂತೆ. ಈಗ ಸೌತ್‌ ಇಂಡಿಯಾದ ಬೇಡಿಕೆಯ ನಟಿ ಆಗಿರುವ ಕಾರಣ ಇನ್ನೂ ಆಸ್ತಿ ಬೆಲೆ ಹೆಚ್ಚಾಗಿದೆ ಎನ್ನಲಾಗಿದೆ.

• undefined
Video Icon

SandalwoodJul 19, 2021, 5:50 PM IST

ಈ ವಿಚಾರದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಮೊದಲ ಸ್ಥಾನ!

ಸೌತ್‌ ಸುಂದರಿ ರಶ್ಮಿಕಾ ಮಂದಣ್ಣ ಸದ್ಯ ಡಿಮ್ಯಾಂಡ್‌ನಲ್ಲಿರುವ ನಟಿ. ಇನ್‌ಸ್ಟಾಗ್ರಾಂನಲ್ಲಿ ಬರೊಬ್ಬರಿ 19.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸೌತ್ ಇಂಡಿಯಾ ಚಿತ್ರರಂಗದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಪಡೆದಿರುವ ನಟಿಯಲ್ಲಿ ರಶ್ಮಿಕಾ ಮೊದಲ ಸ್ಥಾನ ಪಡೆಯುತ್ತಾರೆ.

ಸಮಂತಾ, ರಶ್ಮಿಕಾ, ಸಾಯಿ ಪಲ್ಲವಿ, ಅನುಷ್ಕಾ ಶೆಟ್ಟಿ ಮುಂತಾದವರು ದಕ್ಷಿಣದ ಟಾಪ್‌ ನಟಿಯರು. ತಮ್ಮ ಲುಕ್‌ ಹಾಗೂ ಅಭಿನಯಗಳಿಂದ ಜನರ ಫೇವರೇಟ್‌ ಆಗಿರುವ ಇವರು ತಮ್ಮ ಬಾಲ್ಯದಲ್ಲಿ ಹೇಗಿದ್ದರು ಗೊತ್ತಾ? ಸೌತ್‌ನ  ಈ ಚೆಲುವೆಯರ ಚೈಲ್ಡ್‌ಹುಡ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ.

Cine WorldJul 19, 2021, 1:12 PM IST

ಫೋಟೋಗಳು: ಸಮಂತಾ, ರಶ್ಮಿಕಾ, ಸಾಯಿ ಪಲ್ಲವಿ ಬಾಲ್ಯದಲ್ಲಿ ಹೇಗಿದ್ದರು ನೋಡಿ!

ಸಮಂತಾ, ರಶ್ಮಿಕಾ, ಸಾಯಿ ಪಲ್ಲವಿ, ಅನುಷ್ಕಾ ಶೆಟ್ಟಿ ಮುಂತಾದವರು ದಕ್ಷಿಣದ ಟಾಪ್‌ ನಟಿಯರು. ತಮ್ಮ ಲುಕ್‌ ಹಾಗೂ ಅಭಿನಯಗಳಿಂದ ಜನರ ಫೇವರೇಟ್‌ ಆಗಿರುವ ಇವರು ತಮ್ಮ ಬಾಲ್ಯದಲ್ಲಿ ಹೇಗಿದ್ದರು ಗೊತ್ತಾ? ಸೌತ್‌ನ  ಈ ಚೆಲುವೆಯರ ಚೈಲ್ಡ್‌ಹುಡ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ.

• undefined

Cine WorldJul 18, 2021, 12:23 PM IST

ಸಮಂತಾ ಅಕ್ಕಿನೇನಿ ಸೋಲಿಸಿದ ಫ್ಯಾನ್ಸ್‌ ಫೇವರೇಟ್‌ ರಶ್ಮಿಕಾ ಮಂದಣ್ಣ!

ಸ್ಯಾಂಡಲ್‌ವುಡ್‌ನಿಂದ ಸಿನಿ ಜರ್ನಿ ಪ್ರಾರಂಭಿಸಿದ ರಶ್ಮಿಕಾ ಮಂದಣ್ಣರ ಹವಾ ಹೆಚ್ಚುತ್ತಿದೆ. ತೆಲಗು ನಂತರ ಹಿಂದಿ ಸಿನಿಮಾಕ್ಕೂ ಕಾಲಿಟ್ಟಿರುವ ರಶ್ಮಿಕಾ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಿರಿಕ್‌ ಪಾರ್ಟಿ ನಟಿ ಈಗ ಜನಪ್ರಿಯತೆಯಲ್ಲಿ ಟಾಲಿವುಡ್‌ನ ಫೇಮಸ್‌ ಸ್ಟಾರ್‌ ಸಮಂತಾ ಅಕ್ಕಿನೇನಿಯವರನ್ನು ಹಿಂದಿಕ್ಕಿದ್ದಾರೆ. ಹೇಗೆ ಎಂಬುದು ಇಲ್ಲಿದೆ.

• undefined
Video Icon

Cine WorldJul 15, 2021, 3:52 PM IST

Aura

Cine WorldJul 15, 2021, 1:14 PM IST

ಶೂಟಿಂಗ್ ಸೆಟ್‌ನಲ್ಲಿ ಪೆಟ್‌: ರಶ್ಮಿಕಾರ ಔರಾಗೆ ಮನಸೋತ ಬಾಲಿವುಡ್ ಸೆಲೆಬ್ರಿಟಿಗಳು

ದಕ್ಷಿಣ ಸಿನಿಮಾದಲ್ಲಿ ತಮ್ಮ ‍ಛಾಪು ಮೂಡಿಸಿ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡ್ತಿರೋ ಕನ್ನಡತಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಮಂದಿಯ ನೆಚ್ಚಿನ ಸಹನಟಿಯಾಗಿದ್ದಾರೆ. ಹಿರಿಯ ಕಲಾವಿದರು ರಶ್ಮಿಕಾರನ್ನು ಮೆಚ್ಚಿ ಹೊಗಳುತ್ತಿದ್ದಾರೆ. ಕಿರಿಕ್ ಚೆಲುವೆಯ ಪೆಟ್ ಡಾಗ್ ಅಂತೂ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ

ಹಿರೋಯಿನ್‌ಗಳನ್ನು ನೋಡಿದರೆ ಏಜ್‌ ಇಸ್‌ ಜಸ್ಟ್‌ ಎ ನಂಬರ್‌ ಎಂದು ಅನಿಸುವುದು ಸುಳ್ಳಲ್ಲ. ಸಿನಿಮಾ ನಟಿಯರಿಗೇನು ವಯಸ್ಸೇ ಆಗುವುದಿಲ್ಲವಾ ಎಂಬ ಅನುಮಾನ ಬರುತ್ತದೆ. ಹಾಗೇ ಫ್ಯಾನ್ಸ್‌ಗೆ ತಮ್ಮ ಫೇವರೇಟ್‌ ನಟಿಯರ ನಿಜ ವಯಸ್ಸು ತಿಳಿಯುವ ಕೂತುಹಲ ಕಾಮನ್‌. ಇಲ್ಲಿದೆ ಸೌತ್‌ನ ಟಾಪ್‌ ನಟಿಯರ ರಿಯಲ್‌ ವಯಸ್ಸೆಷ್ಷು ಎಂಬ ಮಾಹಿತಿ.

Cine WorldJul 14, 2021, 3:33 PM IST

ಸಮಂತಾ - ರಶ್ಮಿಕಾ ಮಂದಣ್ಣ: ಸೌತ್‌ ನಟಿಯರ ರಿಯಲ್‌ ವಯಸ್ಸೆಷ್ಟು?

ಹಿರೋಯಿನ್‌ಗಳನ್ನು ನೋಡಿದರೆ ಏಜ್‌ ಇಸ್‌ ಜಸ್ಟ್‌ ಎ ನಂಬರ್‌ ಎಂದು ಅನಿಸುವುದು ಸುಳ್ಳಲ್ಲ. ಸಿನಿಮಾ ನಟಿಯರಿಗೇನು ವಯಸ್ಸೇ ಆಗುವುದಿಲ್ಲವಾ ಎಂಬ ಅನುಮಾನ ಬರುತ್ತದೆ. ಹಾಗೇ ಫ್ಯಾನ್ಸ್‌ಗೆ ತಮ್ಮ ಫೇವರೇಟ್‌ ನಟಿಯರ ನಿಜ ವಯಸ್ಸು ತಿಳಿಯುವ ಕೂತುಹಲ ಕಾಮನ್‌. ಇಲ್ಲಿದೆ ಸೌತ್‌ನ ಟಾಪ್‌ ನಟಿಯರ ರಿಯಲ್‌ ವಯಸ್ಸೆಷ್ಷು ಎಂಬ ಮಾಹಿತಿ.

Top 10 News

NewsJul 4, 2021, 4:48 PM IST

2 ರಾಜ್ಯದ ಮೇಲೆ ಡ್ರೋನ್ ದಾಳಿ ಅಲರ್ಟ್, ಅಭಿಮಾನಿಗೆ ರಶ್ಮಿಕಾ ಟಿಪ್ಸ್; ಜು.4ರ ಟಾಪ್ 10 ಸುದ್ದಿ!

ಕೇರಳ ಹಾಗೂ ತಮಿಳುನಾಡಿನ ಮೇಲೆ ಡ್ರೋನ್ ದಾಳಿಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಓವೈಸಿ ನೀಡಿದ ಚಾಲೆಂಜನ್ನು ಸಿಎಂ ಯೋಗಿ ಆದಿತ್ಯನಾಥ್ ಸ್ವೀಕರಿಸಿದ್ದಾರೆ. ಅಭಿಮಾನಿಗೆ ಅಭಿಮಾನಿಗೆ ಕರೆಕ್ಟಾಗಿ ಪ್ರಪೋಸ್ ಮಾಡು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಮನೆಯಲ್ಲಿದ್ದೇ 1 ಲಕ್ಷ ರೂಪಾಯಿ ಗಳಿಸಿ, 85 ಸೈನಿಕರಿದ್ದ ವಿಮಾನ ಪತನ ಸೇರಿದಂತೆ ಜುಲೈ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Rashmika

Video Icon

SandalwoodJul 4, 2021, 4:39 PM IST

ಅಯ್ಯೋ! ಮಾಸ್ಕ್ ಮರೆತ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್!

ಸ್ಯಾಂಡಲ್‌ವುಡ್‌ ಶಾನ್ವಿ ರಶ್ಮಿಕಾ ಮಂದಣ್ಣ ಹಿಂದಿ ಚಿತ್ರರಂಗದಲ್ಲಿ ಬ್ಯುಸಿಗೊಂಡ ರಶ್ಮಿಕಾ ಹೇಗೆ ರಿಯಾಕ್ಟ್ ಮಾಡಿದರು ನೋಡಿ.

• undefined

SandalwoodJul 4, 2021, 3:07 PM IST

ಅಭಿಮಾನಿಗೆ ಕರೆಕ್ಟಾಗಿ ಪ್ರಪೋಸ್ ಮಾಡು ಎಂದ ರಶ್ಮಿಕಾ ಮಂದಣ್ಣ!

ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಮದುವೆಯಾಗಲು ಬೇಡಿಕೆ ಇಟ್ಟ ಅಭಿಮಾನಿಯೊಬ್ಬರಿಗೆ, ಮೊದಲು ಸರಿಯಾಗಿ ಪ್ರಪೋಸ್ ಮಾಡಿ ಅಂತ ರಶ್ಮಿಕಾ ಮಂದಣ್ಣ ಕಾಲೆಳೆದಿದ್ದಾರೆ.