Asianet Suvarna News Asianet Suvarna News
605 results for "

Rashmika Mandanna

"
Actress Rashmika Mandanna ignores children who ask for food mahActress Rashmika Mandanna ignores children who ask for food mah

Rashmika Mandanna: ಆಹಾರ ಕೇಳಿದ ಮಕ್ಕಳ ದೂರ ತಳ್ಳಿದ್ರಂತೆ ರಶ್ಮಿಕಾ!

ಮುಂಬೈ(ಜ. 27)  ಪುಷ್ಪ ಯಶಸ್ಸಿನಲ್ಲಿರುವ ರಶ್ಮಿಕಾ ಮಂದಣ್ಣ (Rashmika Mandanna) ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ(Social Media) ದೊಡ್ಡ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದ್ದಾರೆ. ಟ್ರೋಲ್ ಗೆ (Troll) ತುತ್ತಾಗುವುದು  ನಟಿಗೆ ಹೊಸದೇನೂ ಅಲ್ಲ.. ಆದರೆ ಹತ್ತಿರ ಬಂದ ಮಕ್ಕಳನ್ನು(Children) ದೂರ ತಳ್ಳಿದ್ದಾರೆ ಎನ್ನುವ ಕಾರಣಕ್ಕೆ ಕಮೆಂಟ್ ದಾಳಿಗೆ ಗುರಿಯಾಗಿದ್ದಾರೆ.

Cine World Jan 27, 2022, 10:15 PM IST

Rashmika Mandanna reacts to Saami Saami hook step trend dplRashmika Mandanna reacts to Saami Saami hook step trend dpl

Ra Ra Saami ಡ್ಯಾನ್ಸ್‌ಗೆ ಗಂಟೆಗಟ್ಟಲೆ ಪ್ರಾಕ್ಟೀಸ್ ಮಾಡಿದ್ರಂತೆ ರಶ್ಮಿಕಾ

 • ಮೋಡಿ ಮಾಡಿದ ಸಾಮಿ ಸಾಮಿ ಡ್ಯಾನ್ಸ್
 • ಮಕ್ಕಳು, ಹಿರಿಯರೆನ್ನದೆ ಎಲ್ಲರಿಗೂ ಫೇವರೇಟ್, ಹುಕಪ್ ಸ್ಟೆಪ್ ವೈರಲ್
 • ಹಿಟ್ ಸಾಂಗ್ ಬಗ್ಗೆ ರಶ್ಮಿಕಾ ಏನ್ ಹೇಳಿದ್ದಾರೆ ಗೊತ್ತಾ?

Cine World Jan 27, 2022, 6:38 PM IST

Kannada Rashmika Mandanna seen in Dharma productions office vcsKannada Rashmika Mandanna seen in Dharma productions office vcs
Video Icon

ಬಾಲಿವುಡ್ ಖ್ಯಾತ ನಿರ್ಮಾಪಕರ ಆಫೀಸ್‌ನಲ್ಲಿ Rashmika Mandanna!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕೈ ತುಂಬಾ ಸಿನಿಮಾ ಪ್ರಾಜೆಕ್ಟ್‌ಗಳು ಇಟ್ಟಿಕೊಂಡಿರುವ ರಶ್ಮಿಕಾ ಮಂದಣ್ಣ ಇದೀಗ ಧರ್ಮ್ ನಿರ್ಮಾಣ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಹೀಗಾಗಿ ರಶ್ಮಿಕಾ ಮೂರು ಹಿಂದಿ ಸಿನಿಮಾಗಳನ್ನು ಮಾಡಲಿದ್ದಾರೆ ಎಂದರ್ಥ. ನೆಟ್ಟಿಗರು ಇನ್ನೇನು ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ?
 

Sandalwood Jan 27, 2022, 5:26 PM IST

Kannada Rashmika Mandanna trolled for airport look vcsKannada Rashmika Mandanna trolled for airport look vcs
Video Icon

Rashmika Mandanna ಧರಿಸಿದ್ದ ತುಂಡು ಬಟ್ಟೆ ನೋಡಿ ಫ್ಯಾನ್ಸ್‌ ಶಾಕ್!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾ ಹಿಟ್ ನಂತರ ಸಖತ್‌ ಬ್ಯುಸಿಯಾಗಿದ್ದಾರೆ. ಹೀಗಾಗಿ ಪ್ರಚಾರ, ಹೊಸ ವರ್ಷಾಚರಣೆ, ಮುಂದಿನ ಸಿನಿಮಾ ಪ್ರಾಜೆಕ್ಟ್ ಅಂತ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ರಶ್ಮಿಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ತುಂಡು ಚಡ್ಡಿ ಮತ್ತು ಜಾಕೆಟ್ ಧರಿಸಿದ್ದಾರೆ. ಇದೇನಪ್ಪಾ ಈ ಬಟ್ಟೆ ಹೀಗಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

Sandalwood Jan 27, 2022, 5:14 PM IST

Kannada Rashmika Mandanna wears simple expensive saree vcsKannada Rashmika Mandanna wears simple expensive saree vcs
Video Icon

ಸೀರೆ ನೋಡೋಕೆ ಇಷ್ಟು ಸಿಂಪಲ್ ಆದರೆ Rashmika Mandanna ಮಾತ್ರ 31 ಸಾವಿರ ಕೊಟ್ಟಿದ್ದಾರೆ!

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಸೀರೆ ಫೋಟೋಗಳನ್ನು ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ ಅದರಲ್ಲಿ ಗೋಲ್ಡ್‌ ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಈ ಸೀರೆ ಬರೋಬ್ಬರಿ 31 ಸಾವಿರ ರೂಪಾಯಿ ಎನ್ನಲಾಗಿದೆ. ಇದೊಂದು ಪ್ರತಿಷ್ಠಿತ ಬ್ರ್ಯಾಂಡ್‌ನ ಸೀರೆಯಂತೆ. ನೋಡೋಕೆ ಇಷ್ಟು ಸಿಂಪಲ್, ಯಾಕಿಷ್ಟು ಕೊಟ್ಟಿದ್ದು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Sandalwood Jan 25, 2022, 5:05 PM IST

Rashmika Mandanna massively trolled for her airport look dplRashmika Mandanna massively trolled for her airport look dpl

Rashmika Mandanna Airport Look: ನಿಮಗೆ ಚಳಿಯಾಗಲ್ವಾ ? ರಶ್ಮಿಕಾಗೆ ನೆಟ್ಟಿಗರ ಪ್ರಶ್ನೆ

 • Rashmika Mandanna Airport Look: ಏರ್‌ಪೋರ್ಟ್‌ ಡ್ರೆಸ್‌ನಿಂದ ಟ್ರೋಲ್ ಆದ ರಶ್ಮಿಕಾ ಮಂದಣ್ಣ
 • ಶಾರ್ಟ್ಸ್‌ ಮೇಲೆ ಹೂಡಿ ಮಾತ್ರ, ಚಳಿಯಾಗಲ್ವಾ ಎಂದ ನೆಟ್ಟಿಗರು

Cine World Jan 25, 2022, 10:27 AM IST

Rashmika Mandanna release Priyamani Bhama Kalapam telugu film teaser for ott release vcsRashmika Mandanna release Priyamani Bhama Kalapam telugu film teaser for ott release vcs

BhamaKalapam; ಪ್ರಿಯಾಮಣಿ ತೆಲುಗು ಸಿನಿಮಾಗೆ ರಶ್ಮಿಕಾ ಮಂದಣ್ಣ ವಿಶ್!

ತೆಲುಗು ವೆಬ್ ಸೀರಿಸ್‌ ಟೀಸರ್‌ ರಿಲೀಸ್‌. ಲಿಂಕ್ ಶೇರ್‌ ಮಾಡಿಕೊಂಡು ಶುಭಾ ಹಾರೈಸಿದ ರಶ್ಮಿಕಾ ಮಂದಣ್ಣ 
 

Sandalwood Jan 24, 2022, 12:51 PM IST

Alike Rashmika Mandanna her rumoured boyfriend Vijaya Devarakonda increased remunerationAlike Rashmika Mandanna her rumoured boyfriend Vijaya Devarakonda increased remuneration

ರಶ್ಮಿಕಾ ಮಂದಣ್ಣ ಆಯ್ತು, ಸಂಭಾವನೆ ಹೆಚ್ಚಿಸಿಕೊಂಡ ವಿಜಯ್ ದೇವರಕೊಂಡ!

ತೆಲುಗು ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಅವರು ಅನನ್ಯಾ ಪಾಂಡೆ (Ananya Panday) ಅವರ ಜೊತೆ ತಮ್ಮ ಮುಂಬರುವ ಸಿನಿಮಾ ಲಿಗರ್‌ಗೆ (Liger) ಸಿದ್ಧರಾಗಿದ್ದಾರೆ. ಇದು ಅವರ ಬಾಲಿವುಡ್ (Bollywood) ಚೊಚ್ಚಲ (Debut) ಸಿನಿಮಾವಾಗಿದೆ. ಈ ಸಿನಿಮಾವನ್ನು ಪುರಿ ಜಗನ್ನಾಥ್ (Puri Jagannath) ನಿರ್ಮಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ವಿಜಯ್ ದೇವರಕೊಂಡ ಲಿಗರ್‌ಗಾಗಿ 20 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇದು ಡಿಯರ್ ಕಾಮ್ರೇಡ್‌ಗೆ ಪಡೆದ ಶುಲ್ಕಕ್ಕಿಂತ ದುಪ್ಪಟ್ಟು. ವಿಜಯ್‌ ಅವರ ರೂಮರ್ಡ್‌ ಗರ್ಲ್‌ಫ್ರೆಂಡ್‌ ರಶ್ಮಿಕಾ ಮಂದಣ್ಣ ( Rashmika Mandanna) ನಂತರ, ಈಗ ವಿಜಯ್ ದೇವರಕೊಂಡ ಲಿಗರ್‌ಗಾಗಿ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ.

Cine World Jan 20, 2022, 8:15 PM IST

Rashmika Mandanna Celebrated Sankranti With Vijay Deverakonda Family dplRashmika Mandanna Celebrated Sankranti With Vijay Deverakonda Family dpl
Video Icon

Rashmika Mandanna Sankranthi: ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ..?

ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಅಂತ ಟಾಲಿವುಡ್ ಇಂಟ್ರೆಸ್ಟ್ರಿಯಲ್ಲಿ ಗಾಢವಾದ ಸುದ್ದಿ ಹಬ್ಬಿದೆ. ಈ ಲವ್ ಸ್ಟೋರಿಗೆ ಇಬ್ಬರು ತುಪ್ಪ ಸುರಿದು, ಇಬ್ಬರ ಮಧ್ಯೆ ಪ್ರೀತಿ ಬಲವಾಗಿದೆ ಅನ್ನೋ ಅನುಮಾನ ಹೆಚ್ಚಿಸಿದ್ದಾರೆ. ಇದಕ್ಕೆ ಕಾರಣ ವಿಜಯ್ ದೇವರಕೊಂಡ ಮನೆಯ ಸಂಕ್ರಾಂತಿ ಹಬ್ಬ.

Cine World Jan 19, 2022, 5:00 PM IST

Kannada Rashmika Mandanna calls herself psycho sharing gym picture vcsKannada Rashmika Mandanna calls herself psycho sharing gym picture vcs
Video Icon

'ನಾನು ಸೈಕೋ' ಎಂದೇಳಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ Rashmika Mandanna!

ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ (Gym) ವರ್ಕೌಟ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಹಂಚಿಕೊಂಡು ವಿಚಿತ್ರವಾಗಿರುವ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದನ್ನು ಓದಿ ಶಾಕ್ ಆದ ಅಭಿಮಾನಿಗಳು ನೀವು ಸೈಕೋ ನಾ? ಎಂದಿದ್ದಾರೆ.
 

Sandalwood Jan 17, 2022, 5:17 PM IST

Did Samantha Ruth Prabhu charge Rs 5 crore for Pushpa item song Oo AntavaDid Samantha Ruth Prabhu charge Rs 5 crore for Pushpa item song Oo Antava

Oo Antava Song Samantha Remuneration: 3 ನಿಮಿಷದ ಹಾಡಿಗೆ 5 ಕೋಟಿ ಪಡೆದ ಸಮಂತಾ

ಅಲ್ಲು ಅರ್ಜುನ್ (Allu Arjun) ಅವರ ಪುಷ್ಪಾ(Pushpa) ಸಿನಿಮಾದಲ್ಲಿನ ಸಮಂತಾ ರುತ್ ಪ್ರಭು (Samantha Ruth Prabhu) ಅವರ  ಊ ಅಂತಾವ ಊ ಊ ಅಂತಾವ (Oo Antava)ಹಾಡು ಸಖತ್‌ ವೈರಲ್‌ ಆಗಿದೆ. ಮೂರು ನಿಮಿಷದ ಹಾಡಿಗೆ ಸಮಂತಾ 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಇದು ನಿಜನಾ? ಮಾಹಿತಿಗಾಗಿ ಮುಂದೆ ಓದಿ.

Cine World Jan 17, 2022, 5:04 PM IST

Pushpa The Rise Prompts Latest Amul Topical Featuring Allu Arjun and Rashmika Mandanna dplPushpa The Rise Prompts Latest Amul Topical Featuring Allu Arjun and Rashmika Mandanna dpl

Amul Pushpa: ಅಮುಲ್ ಬೇಬಿಯ ಪುಷ್ಪಾ-ಶ್ರೀವಲ್ಲಿ ವರ್ಷನ್

 • Amul Pushpa: ಅಮುಲ್ ಬೇಬಿಯ ಶ್ರೀವಲ್ಲಿ ಅವತಾರ
 • ಸ್ಟೈಲಿಷ್ ಆಗಿ ಮೂಡಿಬಂದಿದೆ ಪುಷ್ಪಾದ ಅಮುಲ್ ವರ್ಷನ್

Cine World Jan 17, 2022, 11:13 AM IST

Sensuous Blouse Designs From Rashmika Mandanna set your Fashion goals for Summer dplSensuous Blouse Designs From Rashmika Mandanna set your Fashion goals for Summer dpl

Blouse Designs: ಮದ್ವೆ ಸೀಸನ್ ಶುರು, ರಶ್ಮಿಕಾ ಸ್ಟೈಲಿಷ್ ಬ್ಲೌಸ್ ಡಿಸೈನ್ಸ್ ಇಲ್ಲಿವೆ

 • Attractive Blouse Designs: ಮದ್ವೆ ಸೀಸನ್ ಶುರು, ಬ್ಲೌಸ್ ಡಿಸೈನ್ ಡಿಫರೆಂಟಾಗಿರಲಿ
 • ಕಿರಿಕ್ ಚೆಲುವೆಯ ಕೆಲವು ಸಾರಿ ಲುಕ್ಸ್, ಬ್ಲೌಸ್ ಡಿಸೈನ್ಸ್ ನೋಡಿ

Fashion Jan 16, 2022, 1:42 PM IST

UP election BJP candidate list to Republic day celebration top 10 news of January 15 ckmUP election BJP candidate list to Republic day celebration top 10 news of January 15 ckm

ಯುಪಿ ಚುನಾವಣೆಗೆ ಬಿಜೆಪಿ ನಾಯಕರ ಪಟ್ಟಿ ರಿಲೀಸ್, ಜ.23ರಿಂದ ಗಣರಾಜ್ಯೋತ್ಸವ; ಜ.15ರ Top 10 News!

ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ 21 ನಾಯಕ ಪಟ್ಟಿ ರಿಲೀಸ್ ಮಾಡಿದೆ. ಸಿಎಂ ಯೋಗಿ ಆದಿತ್ಯನಾಥ್ ತವರು ಕ್ಷೇತ್ರದಿಂದಲೇ ಕಣಕ್ಕಿಳಿಯುವುದು ಖಚಿತವಾಗಿದೆ. ಗಣರಾಜ್ಯೋತ್ಸವಕ್ಕೆ ಕೇಂದ್ರ ನಾರಾಯಣಗುರು ಸ್ತಬ್ಧ ಚಿತ್ರ ತಿರಸ್ಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಕೊರೋನಾ ಸಮಯದಲ್ಲಿ ಡೋಲೋ ಕಂಪನಿಗೆ ಭರ್ಜರಿ ಲಾಭ, ಜನವರಿ 23ರಿಂದಲೇ ಗಣರಾಜ್ಯೋತ್ಸವ ಆರಂಭ ಸೇರಿದಂತೆ ಜನವರಿ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Jan 15, 2022, 4:42 PM IST

Allu Arjuns Pushpa 2 in 5 points Rashmika Mandanna demands Rs 3 crore Sukumar reshoots film dplAllu Arjuns Pushpa 2 in 5 points Rashmika Mandanna demands Rs 3 crore Sukumar reshoots film dpl

Pushpa Success: ಸಕ್ಸಸ್ ನಂತ್ರ 3 ಕೋಟಿ ಕೇಳಿದ ರಶ್ಮಿಕಾ, ಕೆಲವು ಸೀನ್ ರೀಶೂಟ್

 • Pushpa Movie Success: ಬ್ಲಾಕ್ ಬಸ್ಟರ್ ಸಕ್ಸಸ್ ನಂತರ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ
 • ಪುಷ್ಪಾ ಪಾರ್ಟ್‌ 2ನಲ್ಲಿ ಕೆಲವು ಸೀನ್ ಬದಲಾಯಿಸಲಿದ್ದಾರೆ ನಿರ್ದೇಶಕರು

Cine World Jan 15, 2022, 1:47 PM IST