Rashid Khan  

(Search results - 34)
 • rashid khan captaincy record

  SPORTS7, Sep 2019, 12:53 PM IST

  ಟೆಸ್ಟ್‌: ಬಾಂಗ್ಲಾ ಮೇಲೆ ಆಫ್ಘಾ​ನಿ​ಸ್ತಾನ ಸವಾ​ರಿ!

  ಅಸ್ಗರ್‌ ಆಫ್ಘ​ನ್‌ 92, ನಾಯಕ ರಶೀದ್‌ ಖಾನ್‌ 51 ರನ್‌ ಗಳಿಸಿ ತಂಡ ದೊಡ್ಡ ಮೊತ್ತ ಕಲೆಹಾಕಲು ನೆರ​ವಾ​ದರು. ರಶೀದ್‌ 5 ವಿಕೆಟ್‌ ಕಿತ್ತು ಬೌಲಿಂಗ್‌ನಲ್ಲೂ ಮಿಂಚಿದರು.

 • Rashid Khan

  SPORTS4, Sep 2019, 9:01 PM IST

  15 ವರ್ಷದ ದಾಖಲೆ ಅಳಿಸಿ ಹಾಕಲು ಸಜ್ಜಾದ ರಶೀದ್ ಖಾನ್!

  ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಏಕೈಕ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ 15 ವರ್ಷಗಳ ಹಿಂದಿನ ದಾಖಲೆ ಅಳಿಸಲು ಹಾಕಲು ರೆಡಿಯಾಗಿದ್ದಾರೆ. ರಶೀದ್ ನಿರ್ಮಿಸಲಿರುವ ವಿಶ್ವದಾಖಲೆ ವಿವರ ಇಲ್ಲಿದೆ.

 • Rashid Khan

  SPORTS13, Jul 2019, 3:55 PM IST

  ರಶೀದ್‌ ಖಾನ್‌ ಆಫ್ಘನ್‌ ಕ್ರಿಕೆಟ್‌ನ ನೂತನ ನಾಯಕ

  ಕಳೆದ ತಿಂಗಳು ರಶೀದ್‌ರನ್ನು ಟಿ20 ತಂಡಕ್ಕೆ ಮಾತ್ರ ನಾಯಕನನ್ನಾಗಿ ಮಾಡಲಾಗಿತ್ತು. ಮಾಜಿ ನಾಯಕ ಅಸ್ಗರ್‌ ಆಫ್ಘನ್‌ರನ್ನು ಎಲ್ಲಾ ಮೂರು ಮಾದರಿಗೆ ಉಪನಾಯಕನನ್ನಾಗಿ ನೇಮಿಸಲಾಗಿದೆ. ಟಿ20 ಶ್ರೇಯಾಂಕದಲ್ಲಿ ನಂ.01 ಸ್ಥಾನದಲ್ಲಿರುವ ರಶೀದ್, ಏಕದಿನ ಶ್ರೇಯಾಂಕದಲ್ಲಿ 8ನೇ ಸ್ಥಾನದಲ್ಲಿದ್ದಾರೆ. 

 • Rashid khan world cup

  World Cup19, Jun 2019, 10:05 PM IST

  ರಶೀದ್ ಖಾನ್ ಬಳಿ ಕ್ಷಮೆ ಕೇಳಿದ ಐಸ್‌ಲೆಂಡ್ ಕ್ರಿಕೆಟ್ ಮಂಡಳಿ!

  ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಕುರಿತು ಟ್ವೀಟ್ ಮಾಡಿ ಅಪಹಾಸ್ಯ ಮಾಡಿದ ಐಸ್‌ಲೆಂಡ್ ಕ್ರಿಕೆಟ್ ಮಂಡಳಿ ಇದೀಗ ಕ್ಷಮೆ ಕೇಳಿದೆ. ರಶೀದ್ ಕುರಿತು ಮೊದಲು ಹಾಗೂ ಕ್ಷಮೆ ಕೇಳಿದ  ಟ್ವೀಟ್ ಇಲ್ಲಿದೆ.

 • Virat Kohli New zealand

  SPORTS26, May 2019, 11:47 AM IST

  ವಿಶ್ವಕಪ್ 2019: ಭಾರತ ಲೀಗ್‌ನಿಂದಲೇ ಹೊರಬೀಳಲಿದೆ-ನಟ KRK ಟೀಕೆ!

  ವಿಶ್ವಕಪ್ ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಸೋಲಿನ ಬಳಿಕ ಬಾಲಿವುಡ್ ನಟ ಟೀಂ ಇಂಡಿಯಾ ಪ್ರದರ್ಶನವನ್ನು ಟೀಕಿಸಿ ಸುದ್ದಿಯಾಗಿದ್ದಾರೆ.

 • SRH

  SPORTS18, Apr 2019, 3:10 PM IST

  ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಐಪಿಎಲ್ ಸ್ಟಾರ್ಸ್!

  ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಐಪಿಎಲ್ ಸ್ಟಾರ್ಸ್, ಮಕ್ಕಳಿಗೆ ತಮ್ಮ ನೆಚ್ಚಿನ ಕ್ರಿಕೆಟಿಗರ ಜೊತೆ ಕ್ರಿಕೆಟ್ ಆಡಿದ  ಖುಷಿ. ಐಪಿಎಲ್ ಟೂರ್ನಿ ನಡುವೆ ಕ್ರಿಕೆಟಿಗರು ಮಕ್ಕಳ ಜೊತೆ ಗಲ್ಲಿ ಕ್ರಿಕೆಟ್ ಆಡೋ ಮೂಲಕ ಗಮನಸೆಳೆದಿದ್ದಾರೆ.
   

 • The report card will decide sitting mp get the ticket or not in the upcoming election-2019

  Lok Sabha Election News4, Apr 2019, 4:33 PM IST

  ಈ ಇಬ್ಬರು ಮಹಿಳೆಯರಿಂದ ಮತ್ತೆ ಪ್ರಧಾನಿಯಾಗ್ತಾರೆ ಮೋದಿ: ವೈರಲ್ ಆಯ್ತು ಟ್ವೀಟ್

  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತೆ| ಇಬ್ಬರು ಮಹಿಳೆಯರೇ ಮೋದಿ ಪ್ರಧಾನಿಯಾಗಲು ಕಾರಣರಾಗ್ತಾರೆ| ವೈರಲ್ ಆಯ್ತು ಟ್ವೀಟ್

 • rashid khan

  CRICKET25, Feb 2019, 1:34 PM IST

  ರಶೀದ್ ಖಾನ್ ದಾಳಿಗೆ ಐರ್ಲೆಂಡ್ ಧೂಳಿಪಟ: ಟಿ20 ಸರಣಿ ಕ್ಲೀನ್’ಸ್ವೀಪ್

  ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ರಶೀದ್ ಅಂತರಾಷ್ಟ್ರೀಯ ಟಿ20ಯಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಸ್ಪಿನ್ನರ್ ಎನಿಸಿದರು.

 • CRICKET8, Oct 2018, 6:31 PM IST

  ರಶೀದ್ ಖಾನ್ ಜಗತ್ತಿನ ಶ್ರೇಷ್ಠ ಬೌಲರ್ ಎಂದ ಆಸೀಸ್ ಆಲ್ರೌಂಡರ್

  ನಂಗರ್’ಹಾರ್ ಲೆಪಾರ್ಡ್ಸ್ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಕಟ್ಟಿಂಗ್ಸ್ ಎರಡು ಪಂದ್ಯಗಳಿಂದ 8 ವಿಕೆಟ್ ಕಬಳಿಸುವುದರೊಂದಿಗೆ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

 • Rashid Khan

  SPORTS26, Sep 2018, 4:32 PM IST

  ಗೆಲುವು ತಪ್ಪಿಸಿದರೂ ಭಾರತೀಯರ ಹೃದಯ ಗೆದ್ದ ರಶೀದ್ ಖಾನ್

  ಅಫ್ಘಾನಿಸ್ತಾನ ವಿರುದ್ಧದ ಎಂ.ಎಸ್ ಧೋನಿ ನಾಯಕನಾಗಿ ಕಣಕ್ಕಿಳಿಯುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿತ್ತು. ಆದರೆ ಪಂದ್ಯ ಟೈನಲ್ಲಿ ಅಂತ್ಯಗೊಂಡಾಗ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಅದರಲ್ಲೂ ಪುಟ್ಟ ಬಾಲಕ ಕಣ್ಣೀರಿಗೆ ಸ್ವತಃ ರಶೀದ್ ಖಾನ್ ಸ್ಪಂದಿಸಿದ್ದಾರೆ.

 • Rashid Khan

  SPORTS22, Sep 2018, 4:27 PM IST

  ರಶೀದ್ ಖಾನ್‌ಗೆ ಟ್ವಿಟರ್‌ನಲ್ಲಿ ಪಾಕ್ ಅಭಿಮಾನಿಗಳಿಂದ ಪಾಠ!

  ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಫ್ಘಾನ್ ಸ್ಪಿನ್ನರ್ ವಿರುದ್ಧ ಪಾಕ್ ಅಭಿಮಾನಿಗಳು ತಿರುಗಿಬಿದಿದ್ದೇಕೆ? ಇಲ್ಲಿದೆ
   

 • Asia Cup 2018

  CRICKET22, Sep 2018, 4:01 PM IST

  ಏಷ್ಯಾಕಪ್ 2018: ರಶೀದ್’ಗೆ ದಂಡದ ಬರೆ ಹಾಕಿದ ಐಸಿಸಿ..!

  ಅನುಚಿತವಾಗಿ ವರ್ತಿಸಿ ಕ್ರೀಡಾಸ್ಪೂರ್ತಿಗೆ ಧಕ್ಕೆತಂದ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ, ಆಫ್ಘಾನಿಸ್ತಾನದ ಸ್ಟಾರ್ ಬೌಲರ್ ರಶೀದ್ ಖಾನ್ ಹಾಗೂ ನಾಯಕ ಅಸ್ಗರ್ ಆಫ್ಘಾನ್ ಅವರಿಗೆ ಐಸಿಸಿ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಿದೆ. ಜತೆಗೆ ಐಸಿಸಿ ನೀತಿ ಸಂಹಿತೆಯ 1ನೆ ಲೆವೆಲ್ ಉಲ್ಲಂಘಿಸಿದ್ದಕ್ಕಾಗಿ ತಲಾ ಒಂದೊಂದು ಡಿಮೆರಿಟ್ ಅಂಕವನ್ನು ಪಡೆದುಕೊಂಡಿದ್ದಾರೆ.

 • Rashid Khan

  SPORTS20, Sep 2018, 10:22 PM IST

  ಏಷ್ಯಾಕಪ್ 2018: ಅರ್ಧಶತಕ ಸಿಡಿಸಿದ ಬರ್ತ್ ಡೇ ಬಾಯ್ ರಶೀದ್ ಖಾನ್

  ಬಾಂಗ್ಲಾದೇಶ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ತಮ್ಮ ಹುಟ್ಟು ಹಬ್ಬವನ್ನ ಸ್ಮರಣೀಯವಾಗಿಸಿದ್ದಾರೆ. ಯುವ ಸ್ಪಿನ್ನರ್ ಆರ್ಭಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್

 • chris gayle

  CRICKET12, Sep 2018, 9:58 AM IST

  ಆಫ್ಘನ್ ಟಿ20 ಲೀಗ್‌ಗೆ ಗೇಲ್, ಅಫ್ರಿದಿ, ಮೆಕ್ಕಲಂ ಐಕಾನ್ ಪ್ಲೇಯರ್ಸ್!

  ಐಪಿಎಲ್ ಮಾದರಿಯ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಟಿ20(ಎಪಿಎಲ್)ಗೆ ತಾರಾ ಮೆರುಗು ಸಿಕ್ಕಿದೆ. ಲೀಗ್‌ನಲ್ಲಿ ವಿಶ್ವ ಶ್ರೇಷ್ಠ ಆಟಗಾರರಾದ ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ, ಬ್ರೆಂಡನ್ ಮೆಕ್ಕಲಂ, ರಶೀದ್ ಖಾನ್, ಆ್ಯಂಡ್ರೆ ರಸೆಲ್, ಕಾಲಿನ್ ಮನ್ರೊ, ಮೊಹಮದ್ ಹಫೀಜ್ ಸೇರಿ ಇನ್ನೂ ಅನೇಕರು ಪಾಲ್ಗೊಳ್ಳಲಿದ್ದಾರೆ. 

 • rashid khan

  SPORTS9, Jul 2018, 3:39 PM IST

  ರೋಹಿತ್ ಶರ್ಮಾಗೆ ಹೊಸ ಹೆಸರಿಟ್ಟ ರಶೀದ್ ಖಾನ್

  ರೋಹಿತ್ ಶರ್ಮಾ ಬಾರಿಸಿದ ದಾಖಲೆಯ ಶತಕಕ್ಕೆ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಅದರಲ್ಲೂ ಆಫ್ಘಾನಿಸ್ತಾನದ ಸ್ಪಿನ್ ಪ್ರತಿಭೆ ರಶೀದ್ ಖಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ’ಹಿಟ್’ಮ್ಯಾನ್’ ರೋಹಿತ್ ಶರ್ಮಾ’ರಿಗೆ ಹೊಸ ಹೆಸರಿಟ್ಟಿದ್ದಾರೆ.