Search results - 26 Results
 • CRICKET8, Oct 2018, 6:31 PM IST

  ರಶೀದ್ ಖಾನ್ ಜಗತ್ತಿನ ಶ್ರೇಷ್ಠ ಬೌಲರ್ ಎಂದ ಆಸೀಸ್ ಆಲ್ರೌಂಡರ್

  ನಂಗರ್’ಹಾರ್ ಲೆಪಾರ್ಡ್ಸ್ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಕಟ್ಟಿಂಗ್ಸ್ ಎರಡು ಪಂದ್ಯಗಳಿಂದ 8 ವಿಕೆಟ್ ಕಬಳಿಸುವುದರೊಂದಿಗೆ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

 • Rashid Khan

  SPORTS26, Sep 2018, 4:32 PM IST

  ಗೆಲುವು ತಪ್ಪಿಸಿದರೂ ಭಾರತೀಯರ ಹೃದಯ ಗೆದ್ದ ರಶೀದ್ ಖಾನ್

  ಅಫ್ಘಾನಿಸ್ತಾನ ವಿರುದ್ಧದ ಎಂ.ಎಸ್ ಧೋನಿ ನಾಯಕನಾಗಿ ಕಣಕ್ಕಿಳಿಯುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿತ್ತು. ಆದರೆ ಪಂದ್ಯ ಟೈನಲ್ಲಿ ಅಂತ್ಯಗೊಂಡಾಗ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಅದರಲ್ಲೂ ಪುಟ್ಟ ಬಾಲಕ ಕಣ್ಣೀರಿಗೆ ಸ್ವತಃ ರಶೀದ್ ಖಾನ್ ಸ್ಪಂದಿಸಿದ್ದಾರೆ.

 • Rashid Khan

  SPORTS22, Sep 2018, 4:27 PM IST

  ರಶೀದ್ ಖಾನ್‌ಗೆ ಟ್ವಿಟರ್‌ನಲ್ಲಿ ಪಾಕ್ ಅಭಿಮಾನಿಗಳಿಂದ ಪಾಠ!

  ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಫ್ಘಾನ್ ಸ್ಪಿನ್ನರ್ ವಿರುದ್ಧ ಪಾಕ್ ಅಭಿಮಾನಿಗಳು ತಿರುಗಿಬಿದಿದ್ದೇಕೆ? ಇಲ್ಲಿದೆ
   

 • Asia Cup 2018

  CRICKET22, Sep 2018, 4:01 PM IST

  ಏಷ್ಯಾಕಪ್ 2018: ರಶೀದ್’ಗೆ ದಂಡದ ಬರೆ ಹಾಕಿದ ಐಸಿಸಿ..!

  ಅನುಚಿತವಾಗಿ ವರ್ತಿಸಿ ಕ್ರೀಡಾಸ್ಪೂರ್ತಿಗೆ ಧಕ್ಕೆತಂದ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ, ಆಫ್ಘಾನಿಸ್ತಾನದ ಸ್ಟಾರ್ ಬೌಲರ್ ರಶೀದ್ ಖಾನ್ ಹಾಗೂ ನಾಯಕ ಅಸ್ಗರ್ ಆಫ್ಘಾನ್ ಅವರಿಗೆ ಐಸಿಸಿ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಿದೆ. ಜತೆಗೆ ಐಸಿಸಿ ನೀತಿ ಸಂಹಿತೆಯ 1ನೆ ಲೆವೆಲ್ ಉಲ್ಲಂಘಿಸಿದ್ದಕ್ಕಾಗಿ ತಲಾ ಒಂದೊಂದು ಡಿಮೆರಿಟ್ ಅಂಕವನ್ನು ಪಡೆದುಕೊಂಡಿದ್ದಾರೆ.

 • Rashid Khan

  SPORTS20, Sep 2018, 10:22 PM IST

  ಏಷ್ಯಾಕಪ್ 2018: ಅರ್ಧಶತಕ ಸಿಡಿಸಿದ ಬರ್ತ್ ಡೇ ಬಾಯ್ ರಶೀದ್ ಖಾನ್

  ಬಾಂಗ್ಲಾದೇಶ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ತಮ್ಮ ಹುಟ್ಟು ಹಬ್ಬವನ್ನ ಸ್ಮರಣೀಯವಾಗಿಸಿದ್ದಾರೆ. ಯುವ ಸ್ಪಿನ್ನರ್ ಆರ್ಭಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್

 • chris gayle

  CRICKET12, Sep 2018, 9:58 AM IST

  ಆಫ್ಘನ್ ಟಿ20 ಲೀಗ್‌ಗೆ ಗೇಲ್, ಅಫ್ರಿದಿ, ಮೆಕ್ಕಲಂ ಐಕಾನ್ ಪ್ಲೇಯರ್ಸ್!

  ಐಪಿಎಲ್ ಮಾದರಿಯ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಟಿ20(ಎಪಿಎಲ್)ಗೆ ತಾರಾ ಮೆರುಗು ಸಿಕ್ಕಿದೆ. ಲೀಗ್‌ನಲ್ಲಿ ವಿಶ್ವ ಶ್ರೇಷ್ಠ ಆಟಗಾರರಾದ ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ, ಬ್ರೆಂಡನ್ ಮೆಕ್ಕಲಂ, ರಶೀದ್ ಖಾನ್, ಆ್ಯಂಡ್ರೆ ರಸೆಲ್, ಕಾಲಿನ್ ಮನ್ರೊ, ಮೊಹಮದ್ ಹಫೀಜ್ ಸೇರಿ ಇನ್ನೂ ಅನೇಕರು ಪಾಲ್ಗೊಳ್ಳಲಿದ್ದಾರೆ. 

 • rashid khan

  SPORTS9, Jul 2018, 3:39 PM IST

  ರೋಹಿತ್ ಶರ್ಮಾಗೆ ಹೊಸ ಹೆಸರಿಟ್ಟ ರಶೀದ್ ಖಾನ್

  ರೋಹಿತ್ ಶರ್ಮಾ ಬಾರಿಸಿದ ದಾಖಲೆಯ ಶತಕಕ್ಕೆ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಅದರಲ್ಲೂ ಆಫ್ಘಾನಿಸ್ತಾನದ ಸ್ಪಿನ್ ಪ್ರತಿಭೆ ರಶೀದ್ ಖಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ’ಹಿಟ್’ಮ್ಯಾನ್’ ರೋಹಿತ್ ಶರ್ಮಾ’ರಿಗೆ ಹೊಸ ಹೆಸರಿಟ್ಟಿದ್ದಾರೆ.

 • Danielle Wyatt

  SPORTS5, Jul 2018, 1:41 PM IST

  ಸ್ಪಿನ್ನರ್ ರಶೀದ್ ಖಾನ್ ಜೊತೆ ಮದುವೆಗೆ ಒಕೆ ಹೇಳಿದ್ಲಾ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯೈಟ್?

  ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಅಭಿಮಾನಿಗಳಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯೈಟ್ ಕೂಡ ಒಬ್ಬರು. ರಶೀದ್ ಜೊತೆಗಿನ ಮದುವೆ ಯಾವಾಗ ಅನ್ನೋ ಪ್ರಶ್ನಗೆ ಡೇನಿಯಲ್ ನೀಡಿದ ಉತ್ತರ ಏನು? ಇಲ್ಲಿದೆ.

 • SPORTS25, Jun 2018, 4:11 PM IST

  ಫಿಟ್ನೆಸ್ ಚಾಲೆಂಜ್: ಸವಾಲಿಗೆ ಸೈ ಎಂದ ರಶೀದ್ ಖಾನ್

  ಭಾರತಾದ್ಯಂತ ಜನಪ್ರಿಯಗೊಂಡಿರುವ ‘ಹಮ್ ಫಿಟ್ ತೋ, ಇಂಡಿಯಾ ಫಿಟ್’ ಫಿಟ್ನೆಸ್ ಅಭಿಯಾನವನ್ನು ಆಫ್ಘನ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

 • Rashid Khan

  15, Jun 2018, 1:36 PM IST

  ಚೊಚ್ಚಲ ಪಂದ್ಯದಲ್ಲೇ ಕುಖ್ಯಾತಿಗೆ ಒಳಗಾದ ರಶೀದ್ ಖಾನ್..!

  ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ರಶೀದ್ ಟೆಸ್ಟ್ ಕ್ರಿಕೆಟ್’ನಲ್ಲಿ ಡ್ರೀಮ್ ಸ್ಪೆಲ್ ಹಾಕಲು ವಿಫಲರಾದರು. ರಶೀದ್ ಭಾರತ ವಿರುದ್ಧದ ಮೊದಲ ಇನಿಂಗ್ಸ್’ನಲ್ಲಿ 2 ವಿಕೆಟ್ ಪಡೆದರಾದರೂ 147 ರನ್’ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಹೌದು, ಚೊಚ್ಚಲ ಟೆಸ್ಟ್ ಪಂದ್ಯದ ಇನಿಂಗ್ಸ್’ವೊಂದರಲ್ಲಿ ಗರಿಷ್ಠ ರನ್ ನೀಡಿದ ಬೌಲರ್ ಎನ್ನುವ ಕುಖ್ಯಾತಿಗೆ ರಶೀದ್ ಖಾನ್ ಭಾಜನರಾಗಿದ್ದಾರೆ. ಈ ಮೊದಲು 1952ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ ಅಮಿರ್ ಎಲೈ 134 ರನ್ ನೀಡಿದ್ದರು.

 • 11, Jun 2018, 2:54 PM IST

  ರಶೀದ್ ಖಾನ್ ಸ್ಪಿನ್ ಎದುರಿಸಲು ಟೀಮ್ಇಂಡಿಯಾದ ಹೊಸ ತಂತ್ರ ಏನು?

  ಆಫ್ಘಾನಿಸ್ತಾನ ವಿರುದ್ಧಧ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದೆ. ಅಫ್ಘಾನ್ ಸ್ಪಿನ್ನರ್‌ಗಳನ್ನ ಎದುರಿಸಲು ಭಾರತ ಇಬ್ಬರು ಸ್ಪಿನ್ನರ್‌ಗಳ ಜೊತೆ ಬ್ಯಾಟಿಂಗ್ ನಡೆಸುತ್ತಿದೆ. 

 • 9, Jun 2018, 12:51 PM IST

  ಟಿ20 ರ‍್ಯಾಂಕಿಂಗ್: ರಶೀದ್ ನಂ.1 ಬೌಲರ್

  ರಶೀದ್ 812 ಅಂಕಗಳನ್ನು ಪಡೆದಿದ್ದು, 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಶದಾಬ್ ಖಾನ್‌ಗಿಂತ 80 ಅಂಕ ಹೆಚ್ಚು ಹೊಂದಿದ್ದಾರೆ. 

 • 6, Jun 2018, 3:25 PM IST

  ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿ ಗೆದ್ದು ದಾಖಲೆ ಬರೆದ ಆಫ್ಘಾನಿಸ್ತಾನ

  ಬಾಂಗ್ಲಾದೇಶ ವಿರುದ್ಧ ಟಿ-ಟ್ವೆಂಟಿ ಸರಣಿಯಲ್ಲಿ ಅಫ್ಘಾನಿಸ್ತಾನ ಮೇಲುಗೈ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಬಾಂಗ್ಲಾ, 2ನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿತ್ತು. ಆದರೆ ರಶೀದ್ ಖಾನ್ ದಾಳಿಗೆ ತತ್ತರಿಸಿದ ಬಾಂಗ್ಲಾ ಮತ್ತೆ ಸೋಲಿಗೆ ಶರಣಾಗಿದೆ.
   

 • Rashid Khan

  4, Jun 2018, 3:30 PM IST

  ರಶೀದ್ ಸ್ಪಿನ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ

  ಅಫ್ಘಾನಿಸ್ತಾನ ಕ್ರಿಕೆಟ್ ಶಿಶು ಎಂದು ನಿರ್ಲಕ್ಷಿಸಿದ ಬಾಂಗ್ಲಾದೇಶ ತಂಡಕ್ಕೆ ತಕ್ಕ ಶಾಸ್ತಿಯಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲೋಪ್ಪಿಕೊಂಡಿದೆ.

 • 29, May 2018, 11:05 AM IST

  ವಿರಾಟ್ ಕೊಹ್ಲಿಗೆ ಸಿಯೆಟ್ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ

  ಪ್ರಸಕ್ತ ವರ್ಷದಲ್ಲಿ ಸಾಧನೆ ಮಾಡಿದ ಕ್ರಿಕೆಟಿಗರಿಗೆ ಸಿಯೆಟ್ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಯೆಟ್ ವರ್ಷದ ಪ್ರಶಸ್ತಿಗೆ ಭಾಜನರಾದರೆ, ಭಾರತದ ಬ್ಯಾಟ್ಸ್‌ಮನ್ ಶಿಖರ್ ಧವನ್, ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೌಲ್ಟ್, ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಸೇರದಂತೆ ಹಲವು ಕ್ರಿಕೆಟಿಗರು ಪ್ರಶಸ್ತಿ ಪಡೆದರು.