Rapper Chandan Shetty  

(Search results - 46)
 • Kannada Rapper Chandan Shetty Niveditha Gowda wedding video goes viral vcs
  Video Icon

  Small ScreenAug 19, 2021, 4:37 PM IST

  ಈಗ್ಯಾಕೆ ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ವಿಡಿಯೋ ವೈರಲ್ ಆಗುತ್ತಿದೆ?

  ಕನ್ನಡ rapper ಚಂದನ್ ಶೆಟ್ಟಿ ಮತ್ತೆ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ 'ರಾಜಾ ರಾಣಿ' ರಿಯಾಲಿಟಿ ಶೋನಲ್ಲಿ ಭಾಗಿಯಾದ ದಿನದಂದಲೂ ಅವರಿಬ್ಬರ ಡ್ಯಾನ್ಸ್, ಹಾಡುವ ವಿಡಿಯೋ ವೈರಲ್ ಆಗುತ್ತಿದೆ. ಈ ನಡುವೆ ಅವರಿಬ್ಬರ ಮದುವೆ ವಿಡಿಯೋ ಕೂಡ ವೈರಲ್ ಆಗುತ್ತಿದೆ.
   

 • Rapper Chandan shetty gets emotional on Raja Rani stage vcs
  Video Icon

  Small ScreenJul 19, 2021, 5:44 PM IST

  ನಿವೇದಿತಾಗೆ ಪ್ರಪೋಸ್ ಮಾಡಿದ ದಿನ ನೆನೆದು ಕಣ್ಣೀರಿಟ್ಟ ಚಂದನ್ ಶೆಟ್ಟಿ!

  'ರಾಜ ರಾಣಿ' ರಿಯಲ್ ಕಪಲ್ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡರಿಗೆ ಪ್ರಪೋಸ್ ಮಾಡಿದ್ದು ಡ್ರೀಮ್‌ ರೀತಿ ಇತ್ತು. ಆದರೆ ಮರು ದಿನ ನ್ಯೂಸ್‌ನಲ್ಲಿ ಆದ ಸುದ್ದಿ ಹಾಗೂ ಜನರು ಮಾತನಾಡಿದ ರೀತಿಗೆ ಬೇಸರವಾಯ್ತು ಎಂದು ಹೇಳಿಕೊಂಡಿದ್ದಾರೆ. 

 • Kannada rapper Chandan Shetty new album song Salige vcs
  Video Icon

  Small ScreenMay 29, 2021, 5:06 PM IST

  ಚಂದನ್ ಶೆಟ್ಟಿ ಹೊಸ ಮ್ಯೂಸಿಕ್ ವೀಡಿಯೋ ಸಲಿಗೆ ರಿಲೀಸ್!

  ‘ಸಲಿಗೆ ಹೆಚ್ಚಾಗಿ ಇತ್ತೀಚೆಗೆ ಈ ಟಚ್ಚಲ್ಲಿ ಚೇಂಜಿದೆ, ಮನಸು ಹುಚ್ಚಾಗಿ ಗೊತ್ತಾಗದೇ ಅತ್ತಿತ್ತ ಓಡಿದೆ,’ ಅನ್ನೋ ಸಾಲಿನೊಂದಿಗೆ ಶುರುವಾಗುವ Rapper ಚಂದನ್ ಶೆಟ್ಟಿ ಅವರ ಹೊಸ ಆಲ್ಬಂ ‘ಸಲಿಗೆ’ ಚಂದನ್ ಶೆಟ್ಟಿ ಯೂಟ್ಯೂಬ್ ಚಾನಲ್‌ನಲ್ಲಿ ರಿಲೀಸ್ ಆಗಿದೆ. ಇದನ್ನು ಟೊರೆಂಟೋ, ನಯಾಗರ, ಕೆನಡಾ ಮೊದಲಾದೆಡೆ ಚಿತ್ರೀಕರಿಸಲಾಗಿದ್ದು, ಅಲ್ಲಿನ ಮನೋಹರ, ರಮ್ಯ ತಾಣಗಳು ಈ ವೀಡಿಯೋದಲ್ಲಿವೆ. ನಿಖಿಲ್ ಜೋಷಿ ಈ ಹಾಡಿಗೆ ಆ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಹೆಜ್ಜೆ ಹಾಕಿ, ಸಂಗೀತ ಸಂಯೋಜಿಸಿ ಎಡಿಟಿಂಗ್ ನಿರ್ವಹಿಸಿರೋದು ಚಂದನ್ ಶೆಟ್ಟಿ.

 • Kannada Rapper Chandan shetty spends lockdown grooming pet vcs
  Video Icon

  Small ScreenMay 21, 2021, 5:33 PM IST

  ಮನೆಯಲ್ಲಿ ಸಾಕು ನಾಯಿಗೆ ಹೇರ್‌ಕಟ್ ಮಾಡಿದ ಚಂದನ್ ಶೆಟ್ಟಿ; ವಿಡಿಯೋ ವೈರಲ್!

  ಕನ್ನಡದ Rapper ಚಂದನ್ ಶೆಟ್ಟಿ ಮನೆಯಲ್ಲಿಯೇ ಕೆಲವೊಂದು ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ತಮ್ಮ ಮುದ್ದಾದ ಸಾಕು ನಾಯಿಗೆ ಹೇರ್‌ಕಟ್ ಕೂಡ ಮಾಡಿದ್ದಾರೆ. ಚಂದನ್‌ಗೆ ಹೀಗೂ ಟ್ಯಾಲೆಂಟ್‌ ಇದ್ಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಚಂದನ್ ನಿವೇದಿತಾ ಏನೇ ಮಾಡಿದರೂ ಅದು ವೈರಲ್ ಆಗೋದು ಪಕ್ಕಾ...
   

 • Kannada rapper Chandan shetty megha shetty nodu shiva rap song nodu shiva vcs

  Small ScreenMar 6, 2021, 1:19 PM IST

  'ನೋಡು ಶಿವ': ಚಂದನ್ ಹಾಡಿಗೆ ಕುಣಿದು ಕುಪ್ಪಳಿಸಿದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ!

  ಚಂದನ್ ಶೆಟ್ಟಿ ಹೊಸ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡ ಮೇಘಾ ಶೆಟ್ಟಿ. ಸಿಂಪಲ್ ಹುಡುಗಿ ನೋಡಿದ್ದೀವಿ ಯಾರಿದು ಹಾಟ್ ಲಡ್‌ಕೀ....
   

 • Rapper chandan shetty talks about pogaru response vcs
  Video Icon

  SandalwoodFeb 19, 2021, 4:18 PM IST

  ನನ್ನ ಲೈಫ್‌ನಲ್ಲಿ ಇವತ್ತು ದೊಡ್ಡ ದಿನ ಎಂದೂ ಮರೆಯುವುದಿಲ್ಲ: ಚಂದನ್ ಶೆಟ್ಟಿ

  ಪೊಗರು ಚಿತ್ರದ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಫಸ್ಟ್‌  ಶೋ ನೋಡಲು ಬೆಳಗ್ಗೆ 5.30ಕ್ಕೆ ಇಡೀ ತಂಡದ ಜೊತೆ ನರ್ತಕಿ ಚಿತ್ರಮಂದಿರದಲ್ಲಿದ್ದರು.ತಮ್ಮ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದನ್ನು ನೋಡಿ ಸಂತಸ ವ್ಯಕ್ತ ಪಡಿಸಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಚಂದನ್‌ ಇಂದು ತಮ್ಮ ಜೀವನದ ಮೋಸ್ಟ್‌ ಮೆಮೋರಬಲ್‌ ದಿನ ಎಂದಿದ್ದಾರೆ.

 • Cinema Hungama: Megha Shetty to dance with rapper Chandan Shetty dpl
  Video Icon

  SandalwoodFeb 4, 2021, 12:15 PM IST

  ಚಂದನ್ ಶೆಟ್ಟಿ ಜೊತೆ ಮೇಘ ಶೆಟ್ಟಿ ಸಖತ್ ಸ್ಟೆಪ್ಸ್..!

  ತ್ರೀ ಪೆಗ್‌ ರ್ಯಾಪರ್ ಚಂದನ್ ಶೆಟ್ಟಿ ಜೊತೆ ಜೊತೆಗೆ ಹೆಜ್ಜೆ ಹಾಕಲಿದ್ದಾರೆ ಜೊತೆಜೊತೆಯಲಿ ನಟಿ ಮೇಘ ಶೆಟ್ಟಿ. ಈ ಜೋಡಿಯನ್ನು ತೆರೆಯ ಮೇಲೆ ನೋಡೋಕೆ ಫ್ಯಾನ್ಸ್ ಕಾತುರರಾಗಿದ್ದಾರೆ. 

 • baby girl with wine glass dances to Rapper chandan shettys party freak song dpl

  Small ScreenJan 22, 2021, 10:42 AM IST

  ಪಾರ್ಟಿ ಫ್ರೀಕ್..! ಪುಟ್‌ ಹುಡುಗಿ ಕೈಯಲ್ಲಿ ವೈನ್ ಗ್ಲಾಸ್

  ಚಂದನ್ ಶೆಟ್ಟಿ ಪಾರ್ಟಿ ಸಾಂಗ್ ಎಲ್ಲೆಡೆ ಹಿಟ್ ಆಗಿದೆ. ಈಗಾಗಲೇ ಹಾಡು 1 ಕೋಟಿ ವೀಕ್ಷಣೆ ಪಡೆದಿರೋದಾಗಿ ಚಂದನ್ ಶೆಟ್ಟಿ ಹೇಳಿದ್ದಾರೆ. ಪುಟ್ಟ ಹುಡುಗಿ ಪಾರ್ಟಿ ಫ್ರೀಕ್ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಚಂದನ್ ಶೆಟ್ಟಿ ಶೇರ್ ಮಾಡಿದ್ದಾರೆ

 • Suvarna New Year Party 2021 with Rapper Chandan Shetty hls
  Video Icon

  EntertainmentJan 8, 2021, 9:19 AM IST

  ಚಂದನ್ ಶೆಟ್ಟಿ ರ್ಯಾಪ್ ಹಾಡುಗಳ ಕಿಕ್, ಸಖತ್ ಸ್ಟೆಪ್ಸ್, ಫುಲ್ ಜೋಶ್..!

  ರ್ಯಾಪರ್ ಚಂದನ್ ಶೆಟ್ಟಿ ಇದ್ದಲ್ಲಿ ಒಂದಿಷ್ಟು ರ್ಯಾಪ್ ಹಾಡುಗಳ ಕಿಕ್, ಸಖತ್ ಸ್ಟೆಪ್ಸ್, ಫುಲ್ ಜೋಶ್ ಇದ್ದೇ ಇರುತ್ತದೆ. ಈ ಸಲದ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಚಂದನ್ ಭಾಗಿಯಾಗಿ ಇನ್ನಷ್ಟು ರಂಗೇರಿಸಿದರು.

 • rapper chandan shetty disappointed with Bangalore pub owner over Kannada songs vcs
  Video Icon

  Small ScreenJan 7, 2021, 5:08 PM IST

  ಗಲಾಟೆ ಮಾಡಿ ಕನ್ನಡ ಹಾಡು ಹಾಕಿಸಿದ ಕನ್ನಡಿಗರು; ಸಾಕ್ಷಿ ಸಮೇತ ಬಂದ ಚಂದನ್ ಶೆಟ್ಟಿ

  ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿರುವ ಪಬ್‌ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುತ್ತಿಲ್ಲ ಎಂದು ಕನ್ನಡಿಗರು ಗಲಾಟೆ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪಬ್‌ನಲ್ಲಿ ನಡೆದ ಗಲಾಟೆಯನ್ನು ಕಣ್ಣಾರೆ ಕಂಡ ಚಂದನ್ ಶೆಟ್ಟಿ, ವಿಡಿಯೋ ಮೂಲಕ ವಿವರಿಸಿದ್ದಾರೆ. ಕರ್ನಾಟಕದಲ್ಲಿದ್ದು ಒಂದು ಕನ್ನಡ ಹಾಡು ಹಾಕೋಕೆ ಯೋಚನೆ ಮಾಡುತ್ತಿರುವ ಮಾಲೀಕಿರ ವಿರುದ್ಧ ಗರಂ ಆಗಿದ್ದಾರೆ.

 • Singer musician Rapper chandan shetty urges pubs to play Kannada songs mah
  Video Icon

  EntertainmentJan 5, 2021, 8:01 PM IST

  'ನುಡಿ ಕನ್ನಡ' ನಾವ್ ಯಾರಿಗೂ ಕಮ್ಮಿ ಇಲ್ಲ..ಪಬ್‌ಗೆ ಹೋದ ಆ ಘಟನೆ ಹೇಳಿದ ಚಂದನ್!

  ಪಬ್ ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವುದಿಲ್ಲ ಎಂಬುದು ಬಹಳ ಹಿಂದಿನ ದೂರು.. ಜನರು ಕೇಳಿದರೂ ಹಾಕಕದೆ ಧಿಮಾಕು ತೋರಿಸುವವರು ಇದ್ದಾರೆ. ಇಂಥವರಿಗೆ ಗಾಯಕ ಚಂದನ್ ಶೆಟ್ಟಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಪಬ್ ಗಳನ್ನ ಕನ್ನಡ ಹಾಡುಗಳನ್ನ ಹಾಕದವರ ಬಗ್ಗೆ ಚಂದನ್ ಶೆಟ್ಟಿ ಗರಂ ಆಗಿದ್ದಾರೆ. ಬಹುತೇಕ ಪಬ್ ಗಳಲ್ಲಿ ಕನ್ನಡ ಹಾಡುಗಳನ್ನ ಪ್ಲೇ ಮಾಡಲು ತಕರಾರು ತೆಗೆಯಲಾಗುತ್ತದೆ. ಕನ್ನಡದಲ್ಲಿಯೂ ಸಾಕಷ್ಟು ಸ್ಟಾರ್ಟ್ ಸಿಂಗರ್ ಮತ್ತು ಆರ್ಟಿಸ್ಟ್ ಗಳಿದ್ದಾರೆ. ಹಿಟ್ ಪಡೆದ ಸೂಟ್ ಆಗುವಂತಹ ಹಾಡುಗಳೆ ಇವೆ ಆದರೆ ಯಾಕೆ ಹಾಕಲ್ಲ ಎಂದು ವಿಡಿಯೋ ಸಮೇತ ಪ್ರಶ್ನೆ ಮಾಡಿದ್ದಾರೆ.

 • Rapper chandan shetty celebrates new year 2021 with Asianet suvarna news hls
  Video Icon

  EntertainmentJan 1, 2021, 3:12 PM IST

  ಹೊಸ ವರ್ಷಕ್ಕೆ ಕಿಕ್, ಚಂದನ್ ಶೆಟ್ಟಿ ಸಖತ್ ಸಾಂಗ್, ಸೂಪರ್ ಡ್ಯಾನ್ಸ್..!

  2020 ಕ್ಕೆ ಗುಡ್ ಬೈ ಹೇಳಿಯಾಗಿದೆ. ಹೊಸ ವರ್ಷ 2021 ನ್ನು ಬರಮಾಡಿಕೊಂಡಿದ್ದೇವೆ. ಹೊಸ ವರ್ಷ ಎಂದಾಕ್ಷಣ ಮೋಜು, ಮಸ್ತಿ, ಆಟ, ಹಾಡು, ಡ್ಯಾನ್ಸ್ ಎಲ್ಲಾ ಕಾಮನ್. ನಮ್ಮ ಸುವರ್ಣ ನ್ಯೂಸ್‌ನಲ್ಲಿ ಕೂಡಾ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. 

 • chandan shetty jothe jotheyalli megha shetty in new song album vcs

  Small ScreenNov 29, 2020, 2:05 PM IST

  ಚಂದನ್ ಶೆಟ್ಟಿ ಜೊತೆಯಾದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ; 'ನೋಡು ಶಿವಾ' ಹಿಟ್?

  ಧಾರಾವಾಹಿ ನಟಿ ಮೇಘಾ ಶೆಟ್ಟಿ ಹಾಗೂ Rapper ಚಂದನ್ ಶೆಟ್ಟಿ ಒಂದಾಗಿ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ. ದುಬಾರಿ ವೆಚ್ಚದ ಆಲ್ಬಂಗೆ ಸಾಂಗ್‌ ತಯಾರಾಗುತ್ತಿದೆ...
   

 • Kannada rapper chandan shetty gifts giant teddy bear to wife niveditha gowda vcs

  Small ScreenNov 7, 2020, 10:41 AM IST

  ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಂಡ ನಿವೇದಿತಾ; ಚಂದನ್ ಗಿಫ್ಟ್!

  ನಿವೇದಿತಾ ಗೌಡಗೆ ಬಿಗ್ ಸರ್ಪ್ರೈಸ್‌ ಕೊಟ್ಟ ಚಂದನ್ ಶೆಟ್ಟಿ. ಮನೆ ತುಂಬಾ ತುಂಬಿರುವ ಅತಿಥಿ ನೋಡಿ ಏನಂದ್ರು ನೆಟ್ಟಿಗರು?
   

 • Kamsale Ravi Lodge Complaint Against Rapper Chandan Shetty

  Karnataka DistrictsAug 28, 2020, 11:58 AM IST

  ಚಂದನ್‌ ಶೆಟ್ಟಿ ವಿರುದ್ಧ ಮತ್ತೊಂದು ದೂರು

  ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಈಗಾಗಲೇ ಸಾಕಷ್ಟು ಪ್ರತಿಬಟನೆ ದೂರುಗಳು ಚಂದನ್ ಶೆಟ್ಟಿ ವಿರುದ್ಧ ದಾಖಲಾಗಿದ್ದು ಇದೀಗ ಮತ್ತೊಂದು ದೂರು ನೀಡಲಾಗಿದೆ.