Asianet Suvarna News Asianet Suvarna News
38 results for "

Rape Victim

"
Prosecution is the Responsibility of Proving the Age of the Rape Victim gvdProsecution is the Responsibility of Proving the Age of the Rape Victim gvd

Karnataka High Court: ರೇಪ್‌ ಸಂತ್ರಸ್ತೆ ವಯಸ್ಸು ಸಾಬೀತು ಹೊಣೆ ಪ್ರಾಸಿಕ್ಯೂಷನ್‌ದು

ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪ್ರಾಪ್ತಳಲ್ಲ ಎಂದು ಆರೋಪಿ ಅಲ್ಲಗಳೆದರೆ, ಸಂತ್ರಸ್ತೆಯ ನಿಜ ವಯಸ್ಸು ಸಾಬೀತುಪಡಿಸುವ ದೊಡ್ಡ ಹೊಣೆ ಅಭಿಯೋಜನೆ (ಪ್ರಾಸಿಕ್ಯೂಷನ್‌) ಮೇಲಿರುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

state Jan 17, 2022, 1:45 AM IST

Bombay HC allows 12-year-old rape victim to abort foetus mahBombay HC allows 12-year-old rape victim to abort foetus mah

Pregnancy Act : ಬಾಲಕಿ ಗರ್ಭವತಿ,  20 ವಾರ ಕಳೆದ ಭ್ರೂಣ ತೆಗೆಯಲು ಹೈಕೋರ್ಟ್ ಸಮ್ಮತಿ

ಲೈಂಗಿಕ ದೌರ್ಜನ್ಯದ ಪರಿಣಾಮ ಬಾಲಕಿ ಗರ್ಭವತಿಯಾಗಿದ್ದು ಭ್ರೂಣವನ್ನು ತೆಗೆಯಲು ಅನುಮತಿ ನೀಡಿದೆ. ಗರ್ಭಪಾತಕ್ಕೆ ಅವಕಾಶ ನೀಡಬಹುದಾದ  20 ವಾರಗಳ ಮಿತಿಯನ್ನು ಈ ಪ್ರಕರಣ ಮೀರಿದ್ದರೂ ನ್ಯಾಯಾಲಯ ಆದೇಶ ನೀಡಿದೆ.

India Dec 28, 2021, 11:21 PM IST

Gang rape victim committed suicide in barmer Suicide note found in clothes during funeral podGang rape victim committed suicide in barmer Suicide note found in clothes during funeral pod

Rajasthan Gangrape: ನೊಂದ ಯುವತಿಯಿಂದ ಆತ್ಮಹತ್ಯೆ, ಅಂತ್ಯಕ್ರಿಯೆ ವೇಳೆ ಬಟ್ಟೆಯಲ್ಲಿ ಸೂಸೈಡ್ ನೋಟ್ ಪತ್ತೆ!

* ಬಾರ್ಮರ್ ಜಿಲ್ಲಾಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರ

* ಅಪಪ್ರಚಾರಕ್ಕೆ ಹೆದರಿ ಸಾವನ್ನಪ್ಪಿದ ಯುವತಿ

* ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

India Dec 28, 2021, 7:31 PM IST

High Court Allows  Minor Rape Victim abortion snrHigh Court Allows  Minor Rape Victim abortion snr

Pregnancy Act : ಅತ್ಯಾಚಾರಕ್ಕೆ ಗುರಿಯಾಗಿ ಗರ್ಭಧರಿಸಿದ ಅಪ್ರಾಪ್ತೆ ಗರ್ಭಪಾತಕ್ಕೆ ಅನುಮತಿ

  • : ಅತ್ಯಾಚಾರಕ್ಕೆ ಗುರಿಯಾಗಿ ಗರ್ಭಧರಿಸಿದ್ದ ಅಪ್ರಾಪ್ತೆಯು ಗರ್ಭಪಾತ
  • ಸಂತಾನೋತ್ಪತ್ತಿ ಆಯ್ಕೆಯು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯದ ಭಾಗ ಎಂದ ಹೈ ಕೋರ್ಟ್

state Nov 26, 2021, 9:21 AM IST

Having consensual sex with major girl not offence but immoral said Allahabad HCHaving consensual sex with major girl not offence but immoral said Allahabad HC

ವಯಸ್ಕ ಹುಡುಗಿಯೊಂದಿಗೆ ಸಮ್ಮತಿ ಲೈಂಗಿಕ ಕ್ರಿಯೆ ಅಪರಾಧವಲ್ಲ ಆದರೆ ಅನೈತಿಕ : ಅಲಹಾಬಾದ್ ಹೈಕೋರ್ಟ್!

‌*ವಯಸ್ಕ ಹುಡುಗಿಯೊಂದಿಗೆ ಒಪ್ಪಿಗೆಯೊಂದಿಗೆ ಲೈಂಗಿಕ ಕ್ರಿಯೆ ಮಾಡುವುದು ಅಪರಾಧವಲ್ಲ
*ಸಹ ಆರೋಪಿಗಳೊಂದಿಗೆ ತನ್ನ ಗೆಳತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ 
*ಅತ್ಯಾಚಾರವೆಸಗಿದ್ದ ಆರೋಪಿಗಳ ಜಾಮೀನು ನಿರಾಕರಿಸುವಾಗ ಕೋರ್ಟ್ ಹೇಳಿಕೆ!

India Oct 30, 2021, 4:18 PM IST

Mysuru Gang Rape Victim Identify of The Accused grgMysuru Gang Rape Victim Identify of The Accused grg

ಮೈಸೂರು ಗ್ಯಾಂಗ್‌ ರೇಪ್‌: ಆರೋಪಿಗಳ ಗುರುತು ಪತ್ತೆ ಹಚ್ಚಿದ ಸಂತ್ರಸ್ತೆ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ನಡೆದ ಗ್ಯಾಂಗ್‌ ರೇಪ್‌ ಪ್ರಕರಣದ ಸಂತ್ರಸ್ತೆಯು ಗುರುವಾರ ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ಭಾಗಿಯಾಗಿದ್ದರು.
 

CRIME Sep 24, 2021, 9:54 AM IST

Mumbai Rape Victim Passes Away After 33 hour Long Fight Hospital Confirms Death podMumbai Rape Victim Passes Away After 33 hour Long Fight Hospital Confirms Death pod

33 ಗಂಟೆಗಳ ಸಾವು- ಬದುಕಿನ ಹೋರಾಟ: ಕೊನೆಯುಸಿರೆಳೆದ ಮುಂಬೈನ 'ನಿರ್ಭಯಾ'!

* ಮುಂಬೈನಲ್ಲೊಂದು ಭೀಕರ ಅತ್ಯಾಚಾರ ಪ್ರಕರಣ

* ಮಹಿಳೆ ಮೇಲೆರಗಿದ ಕಾಮುಕ, ಅತ್ಯಾಚಾರ ನಡೆಸಿ ಗುಪ್ತಾಂಗಕ್ಕೆ ರಾಡ್ ಹಾಕಿದ

* 33 ಗಂಟೆಗಳ ಸಾವು ಬದುಕಿನ ಹೋರಾಟದಲ್ಲಿ ಕೊನೆಯುಸಿರೆಳೆದ ಮಹಿಳೆ

India Sep 11, 2021, 2:27 PM IST

Case filed against Salman Khan Rakul Preet and 38 celebrities for revealing rape victim case vcsCase filed against Salman Khan Rakul Preet and 38 celebrities for revealing rape victim case vcs
Video Icon

ಅತ್ಯಾಚಾರ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದಕ್ಕೆ 38 ನಟ, ನಟಿಯ ಮೇಲೆ ದೂರು ದಾಖಲು!

2019ರಲ್ಲಿ ಹೈದರಾಬಾದ್‌ ಹೊರವಲಯದಲ್ಲಿ ವೈದ್ಯೆ ಮೇಲೆ ಅತ್ಯಾಚಾರವಾಗಿತ್ತು. ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಸೆಲೆಬ್ರಿಟಿಗಳು ಘಟನೆ ಬಗ್ಗೆ ಪೋಸ್ಟ್ ಮಾಡಿದ್ದರು. ಈ ವೇಳೆ ಸಂತ್ರಸ್ತೆ ನಿಜವಾದ ಹೆಸರು ಬಹಿರಂಗ ಪಡಿಸಿದಕ್ಕೆ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ. 
 

Cine World Sep 9, 2021, 3:07 PM IST

Mysore gang Rape Victim student went back to mumbai with her parents podMysore gang Rape Victim student went back to mumbai with her parents pod

ಮೈಸೂರು ಗ್ಯಾಂಗ್‌ರೇಪ್‌: ಹೆತ್ತವರ ಜತೆ ಸಂತ್ರಸ್ತೆ ದಿಢೀರ್‌ ಮುಂಬೈಗೆ!

* ಮೈಸೂರು ಗ್ಯಾಂಗ್‌ರೇಪಿಸ್ಟ್‌ಗಳು ಅರೆಸ್ಟ್‌

* ಹೆತ್ತವರ ಜತೆ ಸಂತ್ರಸ್ತೆ ದಿಢೀರ್‌ ಮುಂಬೈಗೆ

* ತನಿಖೆಗೆ ಹಿನ್ನಡೆ ಆಗಲ್ಲ: ಡಿಜಿಪಿ

CRIME Aug 29, 2021, 7:27 AM IST

Victim React on Mysore University Professor Rape Case grgVictim React on Mysore University Professor Rape Case grg

ಮೈಸೂರು: ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೇಲೆ ರೇಪ್‌ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌..!

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಹೌದು, ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರಪ್ಪ ಅವರು ನನ್ನ ಮೇಲೆ ಅತ್ಯಾಚಾರವಸಗಿದ್ದಾರೆ ಅಂತ ಸಂತ್ರಸ್ತೆ ನಿನ್ನೆಯಷ್ಟೇ ಪೊಲೀಸರಿಗೆ ದೂರು ಕೊಟ್ಟಿದ್ದಳು. 
 

CRIME Aug 6, 2021, 12:02 PM IST

Lawyer files complaint against Rahul Gandhi for disclosing Nangal rape victims identity dplLawyer files complaint against Rahul Gandhi for disclosing Nangal rape victims identity dpl

ರೇಪ್ ಸಂತ್ರಸ್ತೆ ಗುರುತು ರಿವೀಲ್: ರಾಹುಲ್ ಗಾಂಧಿ ವಿರುದ್ಧ ಕೇಸ್

  • ದೆಹಲಿ ಅತ್ಯಾಚಾರ ರೇಪ್ ಸಂತ್ರಸ್ತೆಯ ಗುರುತು ಬಹಿರಂಗ
  • ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲು

India Aug 5, 2021, 3:21 PM IST

Whereabout  Nirbhaya rape victims boy friend who with her during the incidentWhereabout  Nirbhaya rape victims boy friend who with her during the incident

ಗ್ಯಾಂಗ್‌ರೇಪ್‌ಗೆ ಬಲಿಯಾದ ನಿರ್ಭಯಾ ಬಾಯ್‌ಫ್ರೆಂಡ್‌ ಈಗ ಎಲ್ಲಿದ್ದಾನೆ?

ಗ್ಯಾಂಗ್‌ರೇಪ್‌ ಬಲಿಪಶು ನಿರ್ಭಯಾ ಬಾಯ್‌ಫ್ರೆಂಡ್ ಈಗ ಹೇಗಿದ್ದಾನೆ ಎಂಬ ಕುತೂಹಲ ನಿಮಗಿದ್ದರೆ, ವಿವರ ಇಲ್ಲಿದೆ.

relationship May 31, 2021, 2:03 PM IST

Bengaluru Gang Rape Victim found in Calicut Kerala grgBengaluru Gang Rape Victim found in Calicut Kerala grg

ಬೆಂಗ್ಳೂರು ಗ್ಯಾಂಗ್‌ ರೇಪ್‌: ಸಂತ್ರಸ್ತ ಯುವತಿ ಕೇರಳದಲ್ಲಿ ಪತ್ತೆ..!

ನಗರದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತ ಯುವತಿ ಕೇರಳದ ಕ್ಯಾಲಿಕಟ್‌ನಲ್ಲಿ ಇಂದು(ಶುಕ್ರವಾರ) ಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಸಂತ್ರಸ್ತ ಯುವತಿ ಬಾಣಸವಾಡಿ ಇನ್ಸ್‌ಪೆಕ್ಟರ್ ಸತೀಶ್, ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಹಾಗೂ ಓರ್ವ ಮಹಿಳಾ ಸಿಬ್ಬಂದಿ ವಶದಲ್ಲಿದ್ದಾಳೆ. ಇಂದು ಸಂಜೆಯೊಳಗೆ ಯುವತಿಯನ್ನ ಬೆಂಗಳೂರಿಗೆ ಕರೆ ತರಲಿದ್ದಾರೆ ಪೊಲೀಸರು. ರೇಪ್‌ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂತ್ರಸ್ತ ಯುವತಿ ಕಾಣೆಯಾಗಿದ್ದಳು. ಸಂತ್ರಸ್ತ ಯುವತಿ ಪತ್ತೆ ಬೆಂಗಳೂರು ಪೊಲೀಸರು ಜಾಲ ಬೀಸಿದ್ದರು. 
 

CRIME May 28, 2021, 11:52 AM IST

How Does Medical Test of Rape Victim Conducted Explains Dr Vidya Bhat hlsHow Does Medical Test of Rape Victim Conducted Explains Dr Vidya Bhat hls
Video Icon

ಸಂತ್ರಸ್ತೆಯ ಮೆಡಿಕಲ್ ಟೆಸ್ಟ್ ಯಾವ ರೀತಿ ನಡೆಯುತ್ತದೆ.? ಗೈನಕಾಲಜಿಸ್ಟ್ ವಿವರಣೆ

ಅತ್ಯಾಚಾರ ಸಂತ್ರಸ್ತೆಯನ್ನು ಮೆಡಿಕಲ್‌ ಟೆಸ್ಟ್‌ಗೆ ಒಳಪಡಿಸಿದಾಗ ಯಾವ ರೀತಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಸ್ತ್ರಿರೋಗ ತಜ್ಞೆ ಡಾ. ವಿದ್ಯಾ ಭಟ್ ವಿವರಿಸಿದ್ದಾರೆ. 

state Mar 31, 2021, 3:17 PM IST

CD Case Parents of Rape Victim Unhappy as she appeared before Magistrate hlsCD Case Parents of Rape Victim Unhappy as she appeared before Magistrate hls
Video Icon

ಮಗಳು ಜಡ್ಜ್ ಎದುರು ಹಾಜರಾಗಿದ್ದಕ್ಕೆ ಪೋಷಕರ ಅಸಮಾಧಾನ

ಸೀಡಿ ಲೇಡಿ ಜಡ್ಜ್ ಎದುರು ಹಾಜರಾಗಿರುವುದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಗಳ ವರ್ತನೆಯಿಂದ ನಮಗೆ ನೋವಾಗಿದೆ ಎಂದಿದ್ದಾರೆ. 

state Mar 31, 2021, 2:53 PM IST