Rap Song

(Search results - 12)

All Ok new song

Video Icon

Small ScreenDec 25, 2020, 4:29 PM IST

ನ್ಯೂ ಇಯರ್‌ಗೆ 'ಕ್ರೇಜಿ' ಸಾಂಗ್; ಸರ್ಪ್ರೈಸ್‌ ಗೆಸ್ಟ್‌ ಯಾರು ನೋಡಿ!

ಪ್ರತಿ ವರ್ಷ ನ್ಯೂ ಇಯರ್‌ಗೆ ಯಾವುದಾದರೂ ಒಂದು ಸ್ಪೆಷಲ್ ಸಾಂಗ್ ರೆಡಿಯಾಗಿರುತ್ತದೆ. Rapper ಅಲೋಕ್‌ ಈ ಸಲ 'ಕ್ರೇಜಿ' ಎಂಬ ಹಾಡನ್ನು ರಿಲೀಸ್‌ ಮಾಡಿದ್ದಾರೆ. ಹಾಡಿನ ಮತ್ತೊಂದು ವಿಶೇಷತೆ ಏನೆಂದರೆ ಸ್ಪೆಷಲ್‌ ಗೆಸ್ಟ್‌ ಆಗಿ ಕಾಣಿಸಿಕೊಂಡಿರುವ ನಮ್ಮ ಕನ್ನಡ ನಟ.....

Nagabharana

Video Icon

SandalwoodAug 25, 2020, 8:14 PM IST

ಕೋಲುಮಂಡೆ; 'ಅಶ್ಲೀಲ ಎನ್ನುವುದು ನೋಡುವವರ ಯೋಚನೆಯಲ್ಲಿದೆ'

ಬೆಂಗಳೂರು(ಆ. 25) 'ಕೋಲುಮಂಡೆ' ಹಾಡಿನ ವಿವಾದದ ಬಗ್ಗೆ  ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಮಾತನಾಡಿದ್ದಾರೆ. ನಮಗಿಷ್ಟ ಆಗಿದ್ದು ಬೇರೆಯವರಿಗೆ ಇಷ್ಟ ಆಗದೇ ಇರಬಹುದು. ಅಲ್ಲಮ‌ ಸಿನಿಮಾ ಕೂಡ ವಿವಾದ ಆಗಿತ್ತು.. ವಿರೋಧ ವ್ಯಕ್ತಪಡಿಸಿದ್ದರು ಎಂದು ಹಳೆಯ ಘಟನೆಗಳನ್ನು ತಿಳಿಸಿದರು.

ಆಗ ನನ್ನ ಜೊತೆ ಯಾರೂ ನಿಲ್ಲಲೇ ಇಲ್ಲ. ಕಲಾವಿದನ ಹಕ್ಕು ಕಿತ್ತುಕೊಳ್ಳೋಕೆ ಯಾರಿಂದಲೂ ಸಾಧ್ಯ ಇಲ್ಲ. ಇಷ್ಟ ಆದರೆ ನೋಡಿ ಇಷ್ಟ ಆಗಲಿಲ್ಲದಿದ್ದರೆ ನೋಡಬೇಡಿ. ಅಶ್ಲೀಲ ಅನ್ನೋನು ನಿಮ್ಮ ಯೋಚನೆಗೆ ಬಿಟ್ಟಿದ್ದು. ಅಭಿಪ್ರಾಯ ಹೇಳೋಕೆ ಮಾತ್ರ ಸಾಧ್ಯ, ಅದನ್ನ ಬಿಟ್ಟು ಮಾಡಿದ್ದನ್ನ ತೆಗೆಯಿರಿ ಅಂತ ಹೇಳೋಕೆ ಸಾಧ್ಯ ಇಲ್ಲ ಒಬ್ಬ ಕಲಾಕಾರನಿಗೆ ತೊಂದರೆ ನೀಡುವ ಕೆಲಸ ಮಾಡಬಾರದು ಎಂದಿದ್ದಾರೆ.

Chandan Shetty rap song Kolumande Jangamadeva stuck with controversy director TS Nagabharana Speaks

ಚಂದನ್ ಶೆಟ್ಟಿ ಕೋಲುಮಂಡೆ ಹಾಡಿನ ವಿವಾದ; ನಿರ್ದೇಶಕ ಟಿಎಸ್ ನಾಗಾಭರಣ ಅಭಿಪ್ರಾಯ

Krishne Gowda

Video Icon

SandalwoodAug 25, 2020, 5:02 PM IST

ಕೋಲುಮಂಡೆ ಹಾಡಿನ ದೃಶ್ಯ ಅಸಹ್ಯ, ಅಭಿರುಚಿಹೀನ: ಪ್ರೊ..ಕೃಷ್ಣೇಗೌಡ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕೋಲುಮಂಡೆ ಹಾಡಿನ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಶಿವಶರಣೆ ಸಂಕವ್ವನ ಪಾತ್ರವನ್ನು ಗ್ಲಾಮರಸ್‌ ಆಗಿ ತೋರಿಸಿರುವ ಕಾರಣ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಆನಂದ್ ಆಡಿಯೋ ಯುಟ್ಯೂಬ್‌ ಚಾನಲ್‌ನಿಂದ ವಿಡಿಯೋವನ್ನು ಡಿಲೀಟ್‌ ಮಾಡಿದೆ. ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ ಹಾಡಿನ ಅರ್ಥ, ಜನರ ನಂಬಿಕೆ ಹಾಗೂ ಚಂದನ್ ಶೆಟ್ಟಿ ಹಾಡಿನಲ್ಲಿ ಬಳಸಿದ ಉಡುಪಿನ ಬಗ್ಗೆ ಹೇಳಿದ್ದಿಷ್ಟು.

Kolumande Jangama chandan shetty

Video Icon

SandalwoodAug 25, 2020, 4:47 PM IST

ಯುಟ್ಯೂಬ್‌ನಿಂದ ಚಂದನ್‌ ಶೆಟ್ಟಿ 'ಕೋಲುಮಂಡೆ' ಸಾಂಗ್ ಡಿಲೀಟ್‌!

ಜನಪದ ಗೀತೆ 'ಕೋಲುಮಂಡೆ ಜಂಗಮ ದೇವ' ಹಾಡಿಗೆ ಮಾಡರ್ನ್ ಟಚ್ ನೀಡುವ ಮೂಲಕ 'ಕೋಲುಮಂಡೆ' ಹಾಡನ್ನು ಬಿಡುಗಡೆ ಮಾಡಿದ ಚಂದನ್ ಶೆಟ್ಟಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.  ಹಾಡಿನಲ್ಲಿ ಶಿವ ಶರಣೆ ಸಂಕವ್ವನನ್ನು ಗ್ಲಾಮರಸ್‌ ಆಗಿ ತೋರಿಸಿರುವ ಕಾರಣ ಯುಟ್ಯೂಬ್‌ನಿಂದ ವೀಡಿಯೋವನ್ನು ಡಿಲೀಟ್ ಮಾಡಲಾಗಿದೆ. ಮುಂದೆ ಏನು ಮಾಡಬೇಕು ಎಂಬುವುದು ಗೊತ್ತಿಲ್ಲವೆಂದು ಹೇಳಿದ್ದಾರೆ.

chandan shetty

SandalwoodAug 25, 2020, 1:01 PM IST

'ಕೋಲುಮಂಡೆ' ಹಾಡು ಅಶ್ಲೀಲ; ಚಂದನ್ ಶೆಟ್ಟಿ ವಿರುದ್ಧ ಮತ್ತೊಂದು ಆರೋಪ!

ಕನ್ನಡ rapper ಚಂದನ್ ಶೆಟ್ಟಿ 'ಕೋಲುಮಂಡೆ ಜಂಗಮ ದೇವ' ಹಾಡನ್ನು ತಿರುಚಿದ್ದು, ಹಳೆ ಮೈಸೂರು ಭಾಗದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Chandan shetty

Video Icon

SandalwoodAug 23, 2020, 4:53 PM IST

ಚಂದನ್ ಶೆಟ್ಟಿ ತ್ರಿಬಲ್ ಧಮಾಕ; ಹೇಗಿದೆ 'ಕೋಲುಮಂಡೆ' ಸಾಂಗ್?

ನ್ನಡ Rapper ಚಂದನ್ ಶೆಟ್ಟಿ ಮೊದಲ ಬಾರಿಗೆ ಅಪ್ಪಟ್ಟ ಕನ್ನಡ ಜನಪದ ಗೀತೆಯನ್ನು ವಿಭಿನ್ನ ಶೈಲಿಯಲ್ಲಿ Rap ಮಾಡಿದ್ದಾರೆ. ಶಿವರಾಜ್‌ಕುಮಾರ್‌ ಅಭಿನಯದ 'ಜನುಮದ ಜೋಡಿ' ಚಿತ್ರದ 'ಕೋಲುಮಂಡೆ ಜಂಗಮ ದೇವರು'  ಹಾಡಿಗೆ ಡಿಫರೆಂಟ್‌ ಟಚ್‌ ನೀಡಿದ್ದಾರೆ. ಗಣೇಶ ಹಬ್ಬದ ದಿನ ಆನಂದ್‌ ಆಡಿಯೋನಲ್ಲಿ ರಿಲೀಸ್‌  ಆದ ಈ ಹಾಡು ಕೆಲವೇ ಕ್ಷಣದಲ್ಲಿ 2ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.  ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿರುವ ಹಾಡನ್ನು ನೀವು ಕೇಳಿದ್ದೀರಾ?

• undefined
Video Icon

SandalwoodJun 1, 2020, 4:20 PM IST

ಹ್ಯಾಟ್ರಿಕ್‌ ಹೀರೋ ವರ್ಕೌಟ್; ಆಶಿಕಾ ಇನ್ ಚಂದನ್ Rap ಸಾಂಗ್!

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಲಾಕ್‌ಡೌನ್‌ನಲ್ಲಿ  ಸಿಕ್ಕಾಪಟ್ಟೆ ಫಿಟ್ನೆಸ್‌ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

• ENIVAGA new

NewsSep 30, 2019, 5:02 PM IST

ಪ್ರೇಮ-ಕಾಮ, ತುಂಟಾಟ, ಫೇಲ್ ಆದವರ ರ‍್ಯಾಪ್ ಸಾಂಗ್ ಮಸ್ತ್  ಮಜಾ ಇದೆ

ಕನ್ನಡದಲ್ಲಿ ಅನೇಕ ರ‍್ಯಾಪ್ ಸಾಂಗ್ ಗಳು ಸಖತ್ ಹಿಟ್ ಆಗಿವೆ. ಅದರ ಸಾಲಿಗೆ ಇದು ಸಹ ಸೇರಿಕೊಳ್ಳುತ್ತದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಜೀವನದ ಸಾಲುಗಳೇ ಇಲ್ಲಿ ಹಾಡಾಗಿದೆ. ಅದಕ್ಕೊಂದು ಸಂಗೀತ ಸಿಕ್ಕಿದೆ.. ಏನೀವಾಗ ಎಂಬ ಸಾಲುಗಳು ಈ ಬಹುಮುಖ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿದೆ.

• Rappers

Karnataka DistrictsJul 28, 2019, 6:57 PM IST

ಇದು ‘ಕನ್ನಡಿಗ’ನ Rap ಸಾಂಗ್: ಜಬರ್‌ದಸ್ತ್‌ ಇದೆ ಮೇಕಿಂಗ್!

ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ರ್ಯಾಪ್ ಸಾಂಗ್ ಯುವಕರನ್ನು ಆಕರ್ಷಿಸ್ತಿದೆ. ಇವುಗಳ ಮಧ್ಯೆ ಈ ಗೀಳು ಉತ್ತರ ಕರ್ನಾಟಕದಲ್ಲೂ ಸದ್ದು ಮಾಡ್ತಿದೆ. ಹೀಗಾಗಿ  ಬಾಗಲಕೋಟೆ ಹುಡುಗರು ಸೇರಿಕೊಂಡು ಕನ್ನಡಿಗ ಅನ್ನೋ ರ್ಯಾಪ್ ಸಾಂಗ್ ಚಿತ್ರೀಕರಣ ಮಾಡ್ತಿದ್ದಾರೆ.

• jaggesh

ENTERTAINMENTMay 23, 2019, 1:40 PM IST

26 ವರ್ಷದ ಹಿಂದೆ ಜಗ್ಗೇಶ್ ಮಾಡಿದ Rap ಸಾಂಗ್ ಈಗ ರಿಲೀಸ್!

Rap ಸಾಂಗ್ ಗಳೆಂದರೆ ಈಗಿನ ಯುವಕರಿಗೆ ಅಚ್ಚುಮೆಚ್ಚು. ಎಲ್ಲರೂ ಇಷ್ಟಪಡುತ್ತಾರೆ. ಪಬ್ ಪಾರ್ಟಿಗಳಲ್ಲಿ Rap ಸಾಂಗ್ ಗಳ ಹವಾ ಜೋರಾಗಿರುತ್ತದೆ.  ನಟ ಜಗ್ಗೇಶ್ ಕೂಡಾ Rap ಸಾಂಗ್ ವೊಂದನ್ನು 26 ವರ್ಷಗಳ ಹಿಂದೆಯೇ ಮಾಡಿರುವ ವಿಚಾರ ಬಹಿರಂಗವಾಗಿದೆ.

• Rapid Rashmi

SandalwoodMar 8, 2019, 12:38 PM IST

• Vishnuvarshan

SandalwoodSep 18, 2018, 10:17 AM IST

ಸಾಹಸ ಸಿಂಹನ ಜರ್ನಿಗೊಂದು ರ‍್ಯಾಪ್ ಸಲಾಂ ಮಾಡಿದ ‘ಪಡ್ಡೆಹುಳಿ’

‘ಪಡ್ಡೆಹುಳಿ’ ಚಿತ್ರತಂಡ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸುವುದಕ್ಕೆ ಹೊರಟಿದೆ.