Ranveer Singh  

(Search results - 97)
 • Deepika Ranveer

  Cine World10, Oct 2019, 10:46 AM IST

  ನನ್ನ ಸಾಧನೆಯೆಲ್ಲವೂ ರಣವೀರ್‌ಗೆ ಅರ್ಪಣೆ: ದೀಪಿಕಾ

  ದೀಪಿಕಾ ಪಡುಕೋಣೆ ಬಾಲಿವುಡ್‌ನ ಬಹು ಬೇಡಿಕೆಯ ನಟಿ. ಕಳೆದ ನವೆಂಬರ್‌ನಲ್ಲಿ ರಣವೀರ್‌ ಸಿಂಗ್‌ ಕೈ ಹಿಡಿದ ಮೇಲೆಯೂ ಇವರ ಬೇಡಿಕೆ ತಗ್ಗಿಲ್ಲ. ಅದಕ್ಕೆ ಬದಲಾಗಿ ಮತ್ತಷ್ಟುಒಳ್ಳೆಯ ಆಫರ್‌ಗಳು ಅತಿ ಹೆಚ್ಚು ಸಂಭಾವನೆಯನ್ನು ಹೊತ್ತು ಬಂದಿವೆ

 • Video Icon

  Sports9, Oct 2019, 4:19 PM IST

  ಧೋನಿ ಮಗಳು ಝಿವಾ ಕನ್ನಡಕ ಕದ್ದರಾ ಈ ಬಾಲಿವುಡ್ ಸ್ಟಾರ್..?

  ಧೋನಿ ಮಗಳ ತಕರಾರು ಏನು..? ಇದಕ್ಕೆ ಸ್ವತಃ ಧೋನಿ ಕೊಟ್ಟ ಸಮಜಾಯಿಸಿ ಏನು ಎನ್ನುವ ನಿಮ್ಮೆಲ್ಲ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...  

 • film

  Entertainment3, Oct 2019, 5:58 PM IST

  ಅಯ್ಯಯ್ಯೋ..! ರಣವೀರ್ ವೇಷ ನೋಡಿ ಇದ್ದಕ್ಕಿದ್ದಂತೆ ಅಳಲು ಶುರು ಮಾಡಿದ ಮಗು!

  ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಚಿತ್ರ- ವಿಚಿತ್ರವಾದ ಕಾಸ್ಟ್ಯೂಮ್ ಹಾಕೋದ್ರಲ್ಲಿ, ಹೊಸ ಹೊಸ ಟ್ರೆಂಡ್ ಸೃಷ್ಟಿ ಮಾಡೋದ್ರಲ್ಲಿ ನಿಸ್ಸೀಮರು. ಹೀಗೂ ಫ್ಯಾಷನ್ ಮಾಡಬಹುದು ಎಂದು ಕೆಲವೊಮ್ಮೆ ತೋರಿಸಿಕೊಡುತ್ತಾರೆ. 

 • deepika padukone

  Entertainment1, Oct 2019, 4:14 PM IST

  ದೀಪಿಕಾ ರಿಪೋರ್ಟ್ ಕಾರ್ಡ್ ರಿವೀಲ್; ರಿಮಾರ್ಕ್ ಗೆ ತಮಾಷೆ ಮಾಡಿದ ರಣವೀರ್!

  ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ತಮ್ಮ ಶಾಲಾ ದಿನಗಳ ರಿಪೋರ್ಟ್ ಕಾರ್ಡನ್ನು ಶೇರ್ ಮಾಡಿಕೊಂಡಿದ್ದು, ದೀಪಿಕಾ ತುಂಬಾ ವಾಚಾಳಿ’ ಎಂದು ಟೀಚರ್ಸ್ ರಿಪೋರ್ಟ್ ಬರೆದಿದ್ದಾರೆ! ಇದಕ್ಕೆ ಪತಿ ರಣವೀರ್ ಸಿಂಗ್ ತಮಾಷೆಯಾಗಿ "trouble maker! ಎಂದು ಕಮೆಂಟ್ ಮಾಡಿದ್ದಾರೆ. 

 • আইফা-র মঞ্চে ২০১৯ সালে সেরা অভিনেতার পুরষ্কারটি হাতে তুলে নিলেন রণবীর সিং। এদিন তাঁর পোশাকও ছিল চর্চার তুঙ্গে।
  Video Icon

  ENTERTAINMENT22, Sep 2019, 11:00 AM IST

  ಉಪ್ಪಿಯನ್ನು ಕಾಪಿ ಮಾಡಿದ ಬಾಲಿವುಡ್ ಗಲ್ಲಿ ಬಾಯ್

  ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ಸ್ಟೈಲ್, ಮ್ಯಾನರಿಸಂ, ಡೈಲಾಗ್ ನಿಂದ ಗಮನ ಸೆಳೆದಿದ್ದಾರೆ. ಉಪ್ಪಿ ಹೇರ್ ಸ್ಟೈಲನ್ನು ಬಾಲಿವುಡ್ ಸ್ಟಾರ್ ಕಾಪಿ ಮಾಡಿದ್ದಾರೆ. ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಉಪ್ಪಿ ಹೇರ್ ಸ್ಟೈಲ್, ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.  

 • iifa

  ENTERTAINMENT19, Sep 2019, 1:10 PM IST

  IIFA Award 2019 : ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಗರಿ? ಇಲ್ಲಿದೆ ಲಿಸ್ಟ್

  IIFA 2019 (ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) ಘೋಷಣೆಯಾಗಿದೆ. ಸಾಮಾನ್ಯವಾಗಿ IIFA Award ನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಮುಂಬೈನಲ್ಲಿ ಆಯೋಜಿಸಲಾಗಿತ್ತು. 20 ನೇ IIFA Award ಇದಾಗಿದೆ. ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಬಂದಿದೆ? ಇಲ್ಲಿದೆ ಲಿಸ್ಟ್! 

 • Hardik pandya

  SPORTS23, Aug 2019, 5:08 PM IST

  ರ‍್ಯಾಂಪ್ ಮೇಲೆ ಹಾರ್ದಿಕ್ ವಾಕ್; ರಣವೀರ್ ಸಂಗ ಎಂದ ಫ್ಯಾನ್ಸ್!

  ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಆದರೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕೋ ವೇಳೆ ಪಾಂಡ್ಯ ಡ್ರೆಸ್‌ ಕೋಡ್‌ಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ವಿಟರ್‌ನಲ್ಲಿ ಟ್ರೋಲ್ ಮಾಡಲಾಗಿದೆ.

 • ranveer singh

  ENTERTAINMENT21, Aug 2019, 12:23 PM IST

  12 ನೇ ವಯಸ್ಸಿನಲ್ಲಿಯೇ ವರ್ಜಿನಿಟಿ ಕಳೆದುಕೊಂಡ ಗಲ್ಲಿಬಾಯ್!

  ಬಾಲಿವುಡ್ ಗಲ್ಲಿಬಾಯ್ ರಣವೀರ್ ಸಿಂಗ್ ಸೆನ್ಸಾರ್ ಇಲ್ಲದೇ ಇದ್ದಿದ್ದನ್ನು ಇದ್ದ ಹಾಗೇ ಹೇಳುವ ನಟ. ಇವರ ಬಳಿ ಯಾವುದಕ್ಕೂ ಮುಚ್ಚುಮರೆ ಇಲ್ಲ. ಇವರ ಹೇಳಿಕೆಗಳು ಆಗಾಗ ಸುದ್ಧಿಯಾಗುತ್ತಿರುತ್ತದೆ.   ರಣವೀರ್ ಸಿಂಗ್ ತಮ್ಮ ಸೆಕ್ಷುವಲ್ ಲೈಫ್ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡಿದ್ದಾರೆ. 

 • Ranveer Singh

  ENTERTAINMENT7, Aug 2019, 2:52 PM IST

  ವೀಲ್‌ಚೇರ್‌ನಲ್ಲಿ ಕುಳಿತಿದ್ದ ಮಹಿಳೆಯೆದುರಿಗೆ ಮಂಡಿಯೂರಿದ ರಣವೀರ್ ಸಿಂಗ್

  ಬಾಲಿವುಡ್ ಗಲ್ಲಿ ಬಾಯ್ ರಣವೀರ್ ಸಿಂಗ್ ಏನಾದರೊಂದು ಮಾಡುತ್ತಾ ಕಿತಾಪತಿ ಮಾಡುತ್ತಾ, ತಮಾಷೆ ಮಾಡುತ್ತಿರುತ್ತಾರೆ. ರಣವೀರ್ ಇದ್ದಲ್ಲಿ ಅಲ್ಲೊಂದಿಷ್ಟು ತಮಾಷೆ, ತರ್ಲೆಗಳಿಗೆ ಕೊನೆಯಿರುವುದಿಲ್ಲ. 

 • Ranveer Singh 2

  ENTERTAINMENT23, Jul 2019, 4:01 PM IST

  ಸೆಲ್ಫಿ ಸುರಿಮಳೆಗೈದ ರಣವೀರ್ ; ಯಾವುದು ಬೆಸ್ಟ್ ನೀವೇ ಹೇಳಿ

  ಬಾಲಿವುಡ್ ನಟ ರಣವೀರ್ ಸಿಂಗ್ ಕ್ರೇಜಿ ಕ್ರೇಜಿಯಾಗಿ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್. ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿ ಕಾಮಿಡಿಯಾಗಿರುವ ಪೋಸ್ಟ್ ಹಾಕಿ ನೆಟ್ಟಿಗರ ಗಮನ ಸೆಳೆಯುತ್ತಾರೆ. 

 • Ranveer Singh

  ENTERTAINMENT14, Jul 2019, 2:26 PM IST

  ಮಾಜಿ ಗರ್ಲ್‌ಫ್ರೆಂಡ್ ಜೊತೆ ’ಗಲ್ಲಿಬಾಯ್’; ದೀಪಿಕಾ ಫುಲ್ ಗರಂ?

  ಕ್ರಿಕೆಟ್ ಮಾಜಿ ನಾಯಕ ಕಪಿಲ್ ದೇವ್ ಬಯೋಪಿಕ್ ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಬ್ಯುಸಿಯಾಗಿದ್ದಾರೆ. ರಣವೀರ್ ಸಿಂಗ್ ಬರ್ತಡೇ ದಿನ 83 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಈ ಚಿತ್ರವನ್ನು ಹೊರತುಪಡಿಸಿ ಬೇರೆ ಒಂದು ವಿಚಾರದಲ್ಲಿ ರಣವೀರ್ ಸುದ್ದಿಯಾಗಿದ್ದಾರೆ.

 • Ranveer singh
  Video Icon

  ENTERTAINMENT7, Jul 2019, 4:36 PM IST

  ರಣವೀರ್‌ ಸಿಂಗ್ ಬರ್ತಡೇ ದಿನ ‘83’ ಸಿನಿಮಾ ಫಸ್ಟ್ ಲುಕ್ ರಿಲೀಸ್

  ಮಾಜಿ ಕ್ರಿಕೆಟರ್ ಕಪಿಲ್ ದೇವ್ ಜೀವನಾಧಾರಿತ ಸಿನಿಮಾದಲ್ಲಿ ಬಾಲಿವುಡ್ ನಟ ಕಪಿಲ್ ದೇವ್ ನಾಯಕನಾಗಿ ನಟಿಸುತ್ತಿದ್ದಾರೆ. '83' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು ರಣವೀರ್ ಸಿಂಗ್ ಹುಟ್ಟುಹಬ್ಬದಂದು ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. 

 • kapil

  SPORTS6, Jul 2019, 4:46 PM IST

  1983 ವಿಶ್ವಕಪ್ ಬಯೋಪಿಕ್; ರಣವೀರ್ ಲುಕ್‌ಗೆ ಕಪಿಲ್ ಕ್ಲೀನ್ ಬೋಲ್ಡ್!

  1983ರ ವಿಶ್ವಕಪ್ ಕುರಿತ ಬಯೋಪಿಕ್ ಬಿಡುಗಡೆಗೆ ಸಜ್ಜಾಗುತ್ತಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಈಗಾಗಲೇ ಬಾಲಿವುಡ್ ಹಾಗೂ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಡಬಲ್ ಮಾಡಿದೆ. ಇದೀಗ ರಣವೀರ್ ಸಿಂಗ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. 

 • ದೀಪಿಕಾ ಪಡುಕೋಣೆ-ರಣವೀರ್ ಸಿಂಗ್

  ENTERTAINMENT22, Jun 2019, 10:51 AM IST

  800 ಕೋಟಿ ಒಡೆಯರಾದ್ರಾ ರಣ್‌ವೀರ್ ಸಿಂಗ್?

  ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್‌ನನ್ನು ಬಾಕ್ಸ್ ಆಫೀಸ್ ಸುಲ್ತಾನ ಎನ್ನಲಾಗುತ್ತದೆ. ಈಗ ರಣವೀರ್ ಸಿಂಗ್ ಒಂದೇ ವರ್ಷದಲ್ಲಿ 800 ಕೋಟಿ ರು. ಬಾಕ್ಸ್ ಆಫೀಸ್ ಬಾಚಿ ಮತ್ತೊಬ್ಬ ಬಾಕ್ಸ್ ಆಫೀಸ್ ಸಾಹೇಬ ಆಗಿದ್ದಾರೆ.

 • Ranveer Singh

  ENTERTAINMENT11, Jun 2019, 1:35 PM IST

  ಅಭಿಮಾನಿ ಸಾವಿಗೆ ಕಣ್ಣೀರಿಟ್ಟ ರಣವೀರ್ ಸಿಂಗ್

  ಬಾಲಿವುಡ್ ನಟ ರಣವೀರ್ ಸಿಂಗ್ ಫ್ಯಾನ್ಸ್ ಗಳ ಜೊತೆ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ. ಅವರಿಗೆ ಸ್ಪಂದಿಸುತ್ತಿರುತ್ತಾರೆ. ರಣವೀರ್ ಕಪೂರ್ ಯುವ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದು ಅವರ ಜೊತೆಗಿರುವ ಫೋಟೋವನ್ನು ಶೇರ್ ಮಾಡಿ RIP Lil Homie ಎಂದು ಬರೆದುಕೊಂಡಿದ್ದಾರೆ.