Ranking  

(Search results - 213)
 • KL Rahul

  Cricket28, Feb 2020, 2:06 PM IST

  ICC ಟಿ20 ರ‍್ಯಾಂಕಿಂಗ್‌ ಪ್ರಕಟ: ರಾಹುಲ್ ಹಿಂಬಾಲಿಸುತ್ತಿದ್ದಾರೆ ಫಿಂಚ್

  ಪಾಕಿಸ್ತಾನದ ಬಾಬರ್‌ ಆಜಂ (879 ಅಂಕ) ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ರಾಹುಲ್‌ ಉತ್ತಮ ಪ್ರದರ್ಶನ ತೋರಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ 820 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 

 • Kohli drives away from the body and edges to slips

  Cricket26, Feb 2020, 5:55 PM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ನಂ.1 ಸ್ಥಾನ ಕಳೆದುಕೊಂಡ ವಿರಾಟ್ ಕೊಹ್ಲಿ..!

  ನ್ಯೂಜಿಲೆಂಡ ವಿರುದ್ಧ ವಿರಾಟ್ ಕೊಹ್ಲಿ ಕೇವಲ(2&19) 21 ರನ್‌ಗಳನ್ನು ಬಾರಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ 5 ರೇಟಿಂಗ್ ಅಂಕ ಕುಸಿದಿದ್ದಾರೆ. ಇದೀಗ ಕೊಹ್ಲಿ 906 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

 • Students Study

  BUSINESS21, Feb 2020, 1:02 PM IST

  ಸುಸ್ಥಿರದಲ್ಲಿ 77, ಮಕ್ಕಳ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕೆ 131ನೇ ಸ್ಥಾನ

  ವಿಶ್ವ ಆರೋಗ್ಯ ಸಂಸ್ಥೆ ಸುಸ್ಥಿರತೆ ಹಾಗೂ ಮಕ್ಕಳ ಅಭಿವೃದ್ಧಿ ಸೂಚ್ಯಂಕವನ್ನು ಬುಧವಾರ ಬಿಡುಗಡೆ ಮಾಡಿದ್ದು, ಭಾರತ ಕ್ರಮವಾಗಿ 77 ಮತ್ತು 131 ನೇ ಸ್ಥಾನ ಪಡೆದುಕೊಂಡಿದೆ.

 • maruti suzuki discounts on favourite model cars

  Automobile19, Feb 2020, 3:08 PM IST

  ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 10 ಕಾರು!

  ಭಾರತದಲ್ಲಿ ಕಾರು ಖರೀದಿಸುವಾಗ ಕೇಳುವ ಮೊದಲ ಪ್ರಶ್ನೆ, ಎಷ್ಟು ಕೊಡುತ್ತೆ? ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳು ಅಧಿಕ ಮಾರಾಟವಾಗುತ್ತವೆ. ಇತ್ತೀಚೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೂ ಮೈಲೇಜ್ ವಿಚಾರದಲ್ಲಿ ರಾಜಿ ಇಲ್ಲ. ಭಾರತದ ಹಲವು ಕಾರುಗಳು ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಗರಿಷ್ಠ ಮೈಲೇಜ್ ನೀಡುವ ಟಾಪ್ 10 ಕಾರು ವಿವರ ಇಲ್ಲಿದೆ.

 • Rahul celebrates his century against New Zealand during the third ODI on Tuesday (February 11)

  Cricket18, Feb 2020, 2:02 PM IST

  ICC ಟಿ20 ರ‍್ಯಾಂಕಿಂಗ್ ಪ್ರಕಟ: 2ನೇ ಸ್ಥಾನ ಕಾಯ್ದುಕೊಂಡ ರಾಹುಲ್

  5 ಪಂದ್ಯಗಳ ಸರಣಿಯಲ್ಲಿ 2 ಅರ್ಧಶತಕ ಸೇರಿದಂತೆ 224 ರನ್‌ ಗಳಿಸಿದ ರಾಹುಲ್‌, ಸರಣಿಯಲ್ಲಿ ಅತಿಹೆಚ್ಚು ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. 823 ರೇಟಿಂಗ್‌ ಅಂಕ ಹೊಂದಿರುವ ರಾಹುಲ್‌, ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್‌ ಆಜಂ (879 ರೇಟಿಂಗ್‌ ಅಂಕ)ಗಿಂತ ಬಹಳ ಹಿಂದಿದ್ದಾರೆ.

 • Jasprit Bumrah

  Cricket13, Feb 2020, 9:59 AM IST

  ಅಗ್ರಸ್ಥಾನ ಕಳೆದುಕೊಂಡ ಬೂಮ್ರಾ; ಸರಣಿ ಆಡದ ಬೋಲ್ಟ್ ನಂ.1

  ICC ಏಕದಿನ ಬೌಲರ್‌ಗಳ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಅಗ್ರವೇಗಿಯಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ  ಪಟ್ಟ ಕಳೆದುಕೊಂಡಿದ್ದಾರೆ. ಇಂಜುರಿಯಿಂದ ವಾಪಸ್ ಆದ ಬಳಿಕ ಬೂಮ್ರಾ ಮೊನಚು ಕಳೆದುಕೊಂಡಿದ್ದಾರೆ ಅನ್ನೋ ಮಾತು ಮತ್ತೆ ಮತ್ತೆ ಸಾಬೀತಾಗುತ್ತಿದೆ.

 • kl rahul

  Cricket3, Feb 2020, 9:51 PM IST

  ICC ಟಿ20 ರ‍್ಯಾಂಕಿಂಗ್ ಪ್ರಕಟ; ಕರಿಯರ್ ಬೆಸ್ಟ್ ಸ್ಥಾನ ಪಡೆದ ರಾಹುಲ್ !

   ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಅಂತ್ಯವಾದ ಬೆನ್ನಲ್ಲೇ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ. ಚುಟುಕು ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಕರಿಯರ್ ಬೆಸ್ಟ್ ರ‍್ಯಾಂಕ್ ಸಂಪಾದಿಸಿದ್ದಾರೆ.  ರ‍್ಯಾಂಕಿಂಗ್ ಪಟ್ಟಿ ವಿವರ ಇಲ್ಲಿದೆ.

 • pakistan

  Cricket28, Jan 2020, 1:35 PM IST

  3ನೇ ಟಿ20 ರದ್ದು, ಪಾಕ್‌ಗೆ 2-0ಯಲ್ಲಿ ಸರಣಿ ಕೈವಶ

  ಮೊದಲ ಪಂದ್ಯವನ್ನು ಪಾಕಿಸ್ತಾನ 5 ವಿಕೆಟ್‌ಗಳಿಂದ ಹಾಗೂ 2ನೇ ಪಂದ್ಯವನ್ನು 9 ವಿಕೆಟ್‌ಗಳಿಂದ ಜಯಿಸಿತ್ತು. ಸರಣಿ ಜಯದೊಂದಿಗೆ ಪಾಕಿಸ್ತಾನ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದೆ.

 • higher

  Education Jobs27, Jan 2020, 11:22 AM IST

  ವಿವಿಗಳ ರೀತಿ ಸರ್ಕಾರಿ ಕಾಲೇಜಿಗೂ ರ‍್ಯಾಂಕಿಂಗ್‌!

  ವಿವಿಗಳ ರೀತಿ ಸರ್ಕಾರಿ ಕಾಲೇಜಿಗೂ ರಾರ‍ಯಂಕಿಂಗ್‌| ಉನ್ನತ ಶಿಕ್ಷಣ ಇಲಾಖೆಯಿಂದ ಸರ್ಕಾರಿ, ಅನುದಾನಿತ ಪದವಿ ಕಾಲೇಜುಗಳಿಗೆ ಶ್ರೇಯಾಂಕ ನೀಡಲು ನಿರ್ಧಾರ

 • undefined

  Cricket25, Jan 2020, 5:30 PM IST

  ICC ಟೆಸ್ಟ್‌ ರ‍್ಯಾಂಕಿಂಗ್: ನಂ.1 ಸ್ಥಾನ ಉಳಿಸಿಕೊಂಡ ಕೊಹ್ಲಿ

  ವಿರಾಟ್ ಕೊಹ್ಲಿ 928 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಆಸ್ಪ್ರೇಲಿಯಾ ಸ್ಟೀವ್‌ ಸ್ಮಿತ್‌ ಜತೆ 17 ಅಂಕ ಮುಂದಿದ್ದಾರೆ. ಭಾರತದ ಉಪನಾಯಕ ಅಜಿಂಕ್ಯ ರಹಾನೆ ಒಂದು ಸ್ಥಾನ ಏರಿಕೆ ಕಂಡಿದ್ದು, 8ನೇ ಸ್ಥಾನ ಪಡೆದಿದ್ದಾರೆ. ಚೇತೇಶ್ವರ್‌ ಪೂಜಾರ 6ನೇ ಸ್ಥಾನದಲ್ಲಿದ್ದಾರೆ. 

 • Virat Kohli, Rohit Sharma

  Cricket21, Jan 2020, 1:15 PM IST

  ಐಸಿಸಿ ಏಕದಿನ ರ‍್ಯಾಂಕಿಂಗ್: ಭಾರತೀಯರೇ ನಂ. 1

  ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಈ ಇಬ್ಬರ ನಡುವೆ 18 ಅಂಕಗಳ ಅಂತರವಿದೆ. ಕೊಹ್ಲಿ 886 ಅಂಕ ಹೊಂದಿದ್ದರೆ, ರೋಹಿತ್‌ 868 ರನ್‌ ಗಳಿಸಿದ್ದಾರೆ. 

 • Vinesh Phogat

  OTHER SPORTS18, Jan 2020, 7:01 PM IST

  ರೋಮ್ ರ‍್ಯಾಂಕಿಂಗ್ ಕುಸ್ತಿ ಸೀರಿಸ್: ಭಾರತದ ವಿನೇಶ್ ಫೋಗಟ್‌ಗೆ ಚಿನ್ನ!

  ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುವ ರಸ್ಲರ್ ವಿನೇಶ್ ಫೋಗಟ್ ಇದೀಗ 2020ರ ಮೊದಲ ಸೀರಿಸ್ ಗೆದ್ದುಕೊಂಡಿದ್ದಾರೆ. ಈ ಮೂಲಕ ರೋಮ್‌ನಲ್ಲಿ ಭಾರತದ ಪತಾಕೆ ಹಾರಿಸಿದ್ದಾರೆ. 

 • kl rahul dhawan

  Cricket12, Jan 2020, 2:06 PM IST

  ಐಸಿಸಿ ಟಿ20 ಶ್ರೇಯಾಂಕ: 6ನೇ ಸ್ಥಾನ ಉಳಿಸಿಕೊಂಡ ರಾಹುಲ್‌ !

  ಭಾರತೀಯರ ಪೈಕಿ ಉನ್ನತ ಸ್ಥಾನದಲ್ಲಿರುವ ಬ್ಯಾಟ್ಸ್‌ಮನ್‌ ಎನ್ನುವ ಹಿರಿಮೆಗೆ ರಾಹುಲ್‌ ಪಾತ್ರರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಶುಕ್ರವಾರ ಮುಕ್ತಾಯಗೊಂಡ ಸರಣಿಯಲ್ಲಿ ರಾಹುಲ್‌ 45 ಹಾಗೂ 54 ರನ್‌ ಗಳಿಸಿದ್ದರು. 

 • undefined

  Cricket9, Jan 2020, 1:59 PM IST

  2020ರ ಮೊದಲ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್ ಪ್ರಕಟ

  ಮೊದಲ ಸ್ಥಾನದಲ್ಲಿರುವ ಕೊಹ್ಲಿ 928 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ (911) ಜತೆ ಉತ್ತಮ ಅಂತರ ಕಾಯ್ದುಕೊಂಡಿದ್ದಾರೆ. 

 • Michael Vaughan

  Cricket27, Dec 2019, 10:02 AM IST

  ಐಸಿಸಿ ರ‍್ಯಾಂಕಿಂಗ್ ಪದ್ಧತಿ ಕಸದ ತೊಟ್ಟಿ: ವಾನ್‌

  ಐಸಿಸಿ ರ‍್ಯಾಂಕಿಂಗ್‌ ಪ್ರಕಟಣೆಗಾಗಿ ಕ್ರಿಕೆಟಿಗರು ಕಾಯುತ್ತಾರೆ. ಯಾವ ಸ್ಥಾನದಲ್ಲಿದ್ದೇನೆ, ಯಾವ ರೀತಿ ಪ್ರದರ್ಶನ ನೀಡಬೇಕು ಅನ್ನೋ ಕುತೂಹಲಕ್ಕೆ ರ‍್ಯಾಂಕಿಂಗ್ ಉತ್ತರ ನೀಡಲಿದೆ. ಆದರೆ ಇದೇ ರ‍್ಯಾಂಕಿಂಗ್ ಪದ್ದತಿಯನ್ನ ಇಂಗ್ಲೆಂಡ್ ಮಾಜಿ ನಾಯಕ ವಾನ್ ವ್ಯಂಗ್ಯವಾಡಿದ್ದಾರೆ.