Rank  

(Search results - 223)
 • hunger

  News16, Oct 2019, 9:17 PM IST

  ಜಾಗತಿಕ ಹಸಿವು ಸೂಚ್ಯಂಕ: ಪಾಕ್, ನೇಪಾಳಕ್ಕಿಂತ ಕೆಳಗಿಳಿದ ಭಾರತ!

  117 ದೇಶಗಳ ಜಾಗತಿಕ ಹಸಿವು ಸೂಚ್ಯಂಕ 2019 ವರದಿ ಬಿಡುಗಡೆಯಾಗಿದ್ದು ಭಾರತ 102 ನೇ ಸ್ಥಾನಕ್ಕೆ ಕುಸಿದಿದೆ. 2018 ರಲ್ಲಿ 95 ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ ಪಟ್ಟಿಯಲ್ಲಿ ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಹಿಂದುಳಿದಿದೆ.

 • smriti mandhana

  Cricket16, Oct 2019, 9:45 AM IST

  ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೆ ಕುಸಿದ ಸ್ಮೃತಿ ಮಂಧನಾ

  ಐಸಿಸಿ ಮಹಿಳಾ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಗೊಂಡಿದೆ. ಏಕದಿನಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದ ಸ್ಮೃತಿ ಮಂಧನಾಗೆ ಕೊಂಚ ನಿರಾಸೆಯಾಗಿದೆ. ರ‍್ಯಾಂಕಿಂಗ್‌ ಪಟ್ಟಿ ಇಲ್ಲಿದೆ.

 • న్యూఢిల్లీ: కెప్టెన్ విరాట్ కోహ్లీ అద్భుతమైన డబుల్ సెంచరీ ద్వారా దక్షిణాఫ్రికాపై జరిగిన రెండో టెస్టు మ్యాచులో భారత్ విజయం సాధించి రికార్డు సృష్టించింది. దక్షిణాఫ్రికాపై ఇన్నింగ్సు 137 పరుగుల తేడాతో విజయం సాధించి, మరో టెస్టు మ్యాచ్ మిగిలి ఉండగానే సిరీస్ ను సొంతం చేసుకుంది. తద్వారా స్వదేశంలో 11 టెస్ట్ సిరీస్ లను వరుసగా గెలుచుకున్న ప్రపంచ రికార్డును టీమిండియా సొంతం చేసుకుంది.

  Cricket15, Oct 2019, 2:16 PM IST

  ಟೆಸ್ಟ್ ರ‍್ಯಾಂಕಿಂಗ್: ಸ್ಮಿತ್ ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದೆ ಹೆಜ್ಜೆ ಬಾಕಿ..!

  ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಅಜೇಯ 254 ರನ್‌ ಗಳಿ​ಸಿದ ಕೊಹ್ಲಿ, ಒಟ್ಟು 936 ರೇಟಿಂಗ್‌ ಅಂಕ ಹೊಂದಿದ್ದು ಅಗ್ರಸ್ಥಾನ​ದ​ಲ್ಲಿ​ರುವ ಆಸ್ಪ್ರೇ​ಲಿ​ಯಾದ ಸ್ಟೀವ್‌ ಸ್ಮಿತ್‌ (937)ಗಿಂತ ಕೇವಲ 1 ಅಂಕ ಹಿಂದಿ​ದ್ದಾರೆ. ರಾಂಚಿ​ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ಯ​ಲಿ​ರುವ 3ನೇ ಟೆಸ್ಟ್‌ನಲ್ಲಿ ಕೊಹ್ಲಿ, ಸ್ಮಿತ್‌ರನ್ನು ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗುವ ನಿರೀಕ್ಷೆ ಇದೆ.

 • kohli rohit jadeja

  Sports8, Oct 2019, 11:09 AM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ರೋಹಿತ್‌ಗೆ ಬಂಪರ್..!

  ಭಾರತ-ದಕ್ಷಿಣ ಆಫ್ರಿಕಾ ನಡುವಿನ ವೈಜಾಗ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ರೋಹಿತ್ ಶರ್ಮಾ 176 ಹಾಗೂ ಎರಡನೇ ಇನಿಂಗ್ಸ್’ನಲ್ಲಿ 127 ರನ್ ಸಿಡಿಸಿದ್ದರು. ಅಲ್ಲದೇ ಟೆಸ್ಟ್ ಪಂದ್ಯವೊಂದರಲ್ಲಿ[14] ಗರಿಷ್ಠ ಸಿಕ್ಸರ್ ಸಿಡಿಸಿದ ಅಪರೂಪದ ವಿಶ್ವದಾಖಲೆಯನ್ನು ರೋಹಿತ್ ಬರೆದಿದ್ದರು. ಇದರ ಜೊತೆಗೆ ಪಂದ್ಯಶ್ರೇಷ್ಠ ಗೌರವಕ್ಕೂ ರೋಹಿತ್ ಭಾಜನರಾಗಿದ್ದರು.

 • रोहित के बाद दूसरे स्थान पर विराट कोहली हैं, उन्होंने 2369 रन बनाए हैं।

  Sports4, Oct 2019, 4:13 PM IST

  ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಹಿಂದಿಕ್ಕಿ ಕ್ಷಮೆ ಕೇಳಿದ ನೆದರ್ಲೆಂಡ್ ಕ್ರಿಕೆಟಿಗ!

  ಐಸಿಸಿ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ ನಿಜ. ಆದರೆ  ಒಂದು ವಿಭಾಗದಲ್ಲಿ ನೆದರ್ಲೆಂಡ್ ಕ್ರಿಕೆಟಿಗ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಸಾಧನೆ ಮಾಡಿದ ನೆದರ್ಲೆಂಡ್ ಕ್ರಿಕೆಟಿಗ ಕೊಹ್ಲಿ ಹಾಗೂ ಇತರ ಕ್ರಿಕೆಟಿಗರಲ್ಲಿ ಕ್ಷಮೆ ಕೇಳಿದ್ದಾರೆ.

 • Virat Kohli

  Sports4, Oct 2019, 1:17 PM IST

  ICC ನೂತನ ಏಕದಿನ ಶ್ರೇಯಾಂಕ ಪ್ರಕಟ; ಟೀಂ ಇಂಡಿಯಾ ಆಟಗಾರರೇ ನಂ.1

  ಬೌಲರ್‌ಗಳ ಪಟ್ಟಿಯಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ (797 ರೇಟಿಂಗ್) ಪಡೆದು ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು  ಶ್ರೀಲಂಕಾ ವಿರುದ್ಧ 4 ವಿಕೆಟ್ ಪಡೆದು ಮಿಂಚಿದ್ದ ಪಾಕಿಸ್ತಾನ ಮೊಹಮ್ಮದ್ ಆಮೀರ್ 6 ಸ್ಥಾನ ಏರಿಕೆ ಕಂಡು ಇದೇ ಮೊದಲ ಬಾರಿಗೆ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

 • বিরাট কোহলির ছবি

  SPORTS30, Sep 2019, 11:09 AM IST

  ನಂ.1 ಸ್ಥಾನ ಉಳಿ​ಸಿ​ಕೊ​ಳ್ಳುವ ಒತ್ತ​ಡದಲ್ಲಿ ಟೀಂ ಇಂಡಿಯಾ

  ದ.ಆ​ಫ್ರಿ​ಕಾಕ್ಕೆ ವಿಶ್ವ ಚಾಂಪಿ​ಯನ್‌ಶಿಪ್‌ನಲ್ಲಿ ಇದು ಮೊದಲ ಸರಣಿ. ತಂಡ ಅನು​ಭ​ವಿ ಆಟ​ಗಾ​ರ​ರೊಂದಿಗೆ ಭಾರ​ತಕ್ಕೆ ಆಗ​ಮಿ​ಸಿದೆ. ವಿಶ್ವ ನಂ.1 ಟೀಂ ಇಂಡಿಯಾ ಹಾಗೂ ವಿಶ್ವ ನಂ.3 ದಕ್ಷಿಣ ಆಫ್ರಿಕಾ ನಡು​ವಿನ ಸರಣಿ ರಾರ‍ಯಂಕಿಂಗ್‌ ಪೈಪೋ​ಟಿ​ಯಿಂದಾಗಿ ಭಾರೀ ಕುತೂ​ಹ​ಲಕ್ಕೆ ಕಾರ​ಣ​ವಾ​ಗಿದೆ.

 • Deepak Punia

  SPORTS28, Sep 2019, 2:53 PM IST

  ಕುಸ್ತಿ: ದೀಪಕ್‌ಗೆ ವಿಶ್ವ ನಂ.1 ಪಟ್ಟ

  ನೂತನ  ರ‍್ಯಾಂಕಿಂಗ್‌ನಲ್ಲಿ 65 ಕೆ.ಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ ನಂ.1 ಸ್ಥಾನದಿಂದ ಕುಸಿದಿದ್ದು, 2ನೇ ಸ್ಥಾನಕ್ಕೆ ತಲುಪಿದ್ದಾರೆ.

 • Rohit Sharma is at number eight in the ICC T20 ranking, Virat is at number 11

  SPORTS26, Sep 2019, 4:13 PM IST

  ICC ಟಿ20 ಶ್ರೇಯಾಂಕ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಸ್ಥಾನ..!

  ರೋಹಿತ್ ಶರ್ಮಾ ಟಿ20 ರ‍್ಯಾಂಕಿಂಗ್‌ ಪಟ್ಟಿ​ಯಲ್ಲಿ 8ನೇ ಸ್ಥಾನ​ಕ್ಕೇ​ರಿದ್ದು, ರಾಹುಲ್ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಅಗ್ರ 10ರೊಳಗೆ ಪ್ರವೇ​ಶಿ​ಸುವ ಸನಿ​ಹ​ದ​ಲ್ಲಿ​ದ್ದಾರೆ.  ದ.ಆ​ಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯ​ದಲ್ಲಿ 72 ರನ್‌ ಗಳಿಸಿದ ಕೊಹ್ಲಿ 1 ಸ್ಥಾನ ಏರಿಕೆ ಕಂಡಿದ್ದು 11ನೇ ಸ್ಥಾನ​ದ​ಲ್ಲಿ​ದ್ದಾರೆ.

 • Kuvempu-University

  Karnataka Districts18, Sep 2019, 10:48 AM IST

  ಶಿವಮೊಗ್ಗದ ಕುವೆಂಪು ವಿವಿಗೆ ಮೊದಲ ಸ್ಥಾನ

  ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶ್ರೇಣೀಕರಣ ದ 2019ರ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮೂರನೇ ಸ್ಥಾನ ಹಾಗೂ ಸರ್ಕಾರಿ ಅನುದಾನಿತ ವಿವಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

 • NEWS18, Sep 2019, 8:39 AM IST

  ರಾಜ್ಯದ ವಿವಿಗಳಲ್ಲಿ ಮಣಿಪಾಲ್‌ ನಂ.1, ಕೆಎಲ್‌ಇ ನಂ.2

  ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್‌ ಫ್ರೇಂವರ್ಕ್-2019’ (ಕೆ-ಎಸ್‌ಯುಆರ್‌ಎಫ್‌) ವರದಿಯಲ್ಲಿ ಹತ್ತು ವರ್ಷ ಮೇಲ್ಪಟ್ಟವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಪ್ರಥಮ ಸ್ಥಾನ ಪಡೆದಿದೆ. 

 • kohli smith

  SPORTS16, Sep 2019, 8:44 PM IST

  ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನದಲ್ಲಿ ಸ್ಮಿತ್, ವಿರಾಟ!

  ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅಬ್ಬರಿಂದ ಟೆಸ್ಟ್ ರ‍್ಯಾಂಕಿಂಗ್ ಪಟ್ಟ ಆಸಿಸ್ ಪಾಲಾಗಿದೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುತ್ತಮ ಅವಕಾಶವಿದ್ದು, ಮತ್ತೆ ಅಗ್ರಸ್ಥಾನಕ್ಕೇರುವ ಎಲ್ಲಾ ಸಾಧ್ಯತೆಗಳಿವೆ. ಐಸಿಸಿ ಬಿಡುಗಡೆ ಮಾಡಿದ ನೂತನ ರ‍್ಯಾಂಕಿಂಗ್ ಪಟ್ಟಿ ಇಲ್ಲಿದೆ.

 • smith kohli

  SPORTS10, Sep 2019, 6:51 PM IST

  ಸ್ಮಿತ್ ರ‍್ಯಾಂಕಿಂಗ್‌ನಲ್ಲಿ ಮತ್ತಷ್ಟು ಮುಂದೆ, ಕೊಹ್ಲಿಗೆ 2ನೇ ಸ್ಥಾನವೇ ಫಿಕ್ಸ್..?

  ಆ್ಯಷಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 211 ರನ್ ಬಾರಿಸುವ ಆಸೀಸ್ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಒಟ್ಟು 937 ರೇಟಿಂಗ್ ಅಂಕ ಕಲೆಹಾಕುವುದರೊಂದಿಗೆ ನಂ.1 ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 903 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲೇ ಉಳಿದಿದ್ದಾರೆ. 

 • modi
  Video Icon

  NEWS10, Sep 2019, 6:17 PM IST

  ಭಾರತದ ದಿ ಬೆಸ್ಟ್ ಪ್ರಧಾನಿ ಯಾರು? ಇಲ್ಲಿಯೂ ಮೋದಿನೇ ಬಾಸ್.. ಯಾಕಂತೀರಾ!

  ಭಾರತದ ದಿ ಬೆಸ್ಟ್ ಪ್ರಧಾನಿ ಯಾರು, ವಾಜಪೇಯಿ? ಇಂದಿರಾ ಗಾಂಧಿ? ನೆಹರು? ಊ ಹೂಂ... ಪಟ್ಟಿಯಲ್ಲಿ ಇವರ್ಯಾರ ಹೆಸರು ಇಲ್ಲ.. ಭಾರತದ ಬೆಸ್ಟ್ ಪ್ರಧಾನಿ ನರೇಂದ್ರ ಮೋದಿಯೇ ಎನ್ನುವುದನ್ನು ಈ ಸರ್ವೇ ಮತ್ತೊಮ್ಮೆ ಹೇಳಿದೆ.. ಯಾಕೆ ಎನ್ನುವುದಕ್ಕೆ ಕಾರಣಗಳನ್ನು ನೀಡಿದೆ.

 • Sumit Nagal

  SPORTS10, Sep 2019, 11:21 AM IST

  ಟೆನಿಸ್‌ ವಿಶ್ವ ರ‍್ಯಾಂಕಿಂಗ್; ಫೆಡರರ್‌ಗೆ ಶಾಕ್ ನೀಡಿದ್ದ ಸುಮಿತ್‌ಗೆ ಬಡ್ತಿ!

  ಟೆನಿಸ್‌ ವಿಶ್ವ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಯುಎಸ್ ಒಪನ್ ಟೂರ್ನಿಯಲ್ಲಿ ದಿಗ್ಗದ ಟೆನಿಸ್ ಪಟು ರೋಜರ್ ಫೆಡರರ್‌ಗೆ ಶಾಕ್ ನೀಡಿದ ಭಾರತದ ಸುಮಿತ್ ನಗಾಲ್ ಕರಿಯರ್ ಬೆಸ್ಟ್ ರ‍್ಯಾಂಕಿಂಗ್ ಪಡೆದಿದ್ದಾರೆ.