Ranji Trophy 2018 19  

(Search results - 6)
 • Vinay kumar

  CRICKETJan 1, 2019, 11:18 AM IST

  ರಣಜಿ ಟ್ರೋಫಿ: ವಿನಯ್ ಅಬ್ಬರ, ಕರ್ನಾಟಕದ ಹಿಡಿತದಲ್ಲಿ ಛತ್ತೀಸ್’ಗಢ್

   297 ರನ್'ಗೆ ಕರ್ನಾಟಕ 8 ವಿಕೆಟ್ ಕಳೆದುಕೊಂಡಿತು. ಈ ವೇಳೆ 9ನೇ ವಿಕೆಟ್‌ಗೆ ಜೊತೆಯಾದ ವಿನಯ್ ಮತ್ತು ಮಿಥುನ್ ಚೇತರಿಕೆ ನೀಡಿದರು. 147 ಎಸೆತಗಳನ್ನು ಎದುರಿಸಿದ ವಿನಯ್ 90 ರನ್‌ಗಳಿಸಿ ಅಜೇಯರಾದರು. 

 • undefined

  SPORTSNov 20, 2018, 9:23 AM IST

  ರಣಜಿ ಟ್ರೋಫಿ: ಬೆಳಗಾವಿಯಲ್ಲಿ ಕರ್ನಾಟಕ- ಮುಂಬೈ ರಣಜಿ ಪಂದ್ಯ!

  ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಕರ್ನಾಟಕ ಹಾಗೂ ಮುಂಬೈ ಇದೀಗ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.  ಕರ್ನಾಟಕದ ಸ್ಟಾರ್ ಆಟಗಾರರು ಟೀಂ ಇಂಡಿಯಾ ಹಾಗೂ ಭಾರತ ಎ ಪರ ಆಡುತ್ತಿರುವುದರಿಂದ ಪ್ಲೇಯಿಂಗ್ ಇಲೆವೆನ್ ಆಯ್ಕೆ ತಲೆನೋವಾಗಿದೆ.
   

 • undefined

  CRICKETNov 12, 2018, 9:44 AM IST

  ರಣಜಿ ಕದನ: ವಿದರ್ಭದ ಎದುರಿನ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

  ನಾಯಕನಾಗಿ ಮತ್ತೆ ವಿನಯ್ ಕುಮಾರ್ ಆರ್ ತಂಡವನ್ನು ಮುನ್ನಡೆಸಲಿದ್ದು, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಮಯಾಂಕ್ ಅಗರ್’ವಾಲ್, ಕೆ. ಗೌತಮ್, ಟೀಂ ಇಂಡಿಯಾ ಕ್ರಿಕೆಟಿಗರಾದ ಮನೀಶ್ ಪಾಂಡೆ, ಕೆ.ಎಲ್ ರಾಹುಲ್ ಅನುಪಸ್ಥಿತಿ ತಂಡವನ್ನು ಕಾಡಬಹುದು. 

 • undefined

  CRICKETNov 1, 2018, 9:14 AM IST

  ಇಂದಿನಿಂದ ರಣಜಿ ಟ್ರೋಫಿ: ದಾಖಲೆಯ 37 ತಂಡಗಳು ಕಣಕ್ಕೆ

  ನ.1ರಿಂದ ನ.4ರ ವರೆಗೂ ಮೊದಲ ಸುತ್ತಿನ ಪಂದ್ಯಗಳು ನಡೆಯಲಿದ್ದು, ಕರ್ನಾಟಕದ ಅಭಿಯಾನ ನ.12ರಿಂದ ಆರಂಭಗೊಳ್ಳಲಿರುವ 2ನೇ ಸುತ್ತಿನೊಂದಿಗೆ ಆರಂಭಗೊಳ್ಳಲಿದೆ. ಜ.15ರಿಂದ ನಾಕೌಟ್‌ ಹಂತ ಆರಂಭಗೊಳ್ಳಲಿದ್ದು, ಫೆ.3ರಿಂದ 7ರ ವರೆಗೂ ಫೈನಲ್‌ ನಿಗದಿಯಾಗಿದೆ. ಹಾಲಿ ಚಾಂಪಿಯನ್‌ ವಿದರ್ಭ ಜತೆ ಕರ್ನಾಟಕ ‘ಎ’ ಗುಂಪಿನಲ್ಲಿದ್ದು, ಬಲಿಷ್ಠ ಸವಾಲು ಎದುರಾಗಲಿದೆ.

 • BCCI

  CRICKETAug 2, 2018, 12:25 PM IST

  ರಣಜಿ: ಬಿಸಿಸಿಐ ಭರಿಸಲಿದೆ ಈಶಾನ್ಯ ರಾಜ್ಯಗಳ ಖರ್ಚು

  ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಈಶಾನ್ಯ ರಾಜ್ಯಗಳು ಆಡಲಿದ್ದು, ತಂಡಗಳ ಖರ್ಚು ವೆಚ್ಚವನ್ನು ಸ್ವತಃ ಬಿಸಿಸಿಐ ಭರಿಸುವುದಾಗಿ ತಿಳಿಸಿದೆ. 

 • undefined

  CRICKETJul 19, 2018, 1:26 PM IST

  ಈ ಬಾರಿಯ ರಣಜಿ ಟೂರ್ನಿಗೆ ಹೊಸ 9 ತಂಡಗಳು ಸೇರ್ಪಡೆ

  ಈ ವರ್ಷದಿಂದ ರಣಜಿ ಟ್ರೋಫಿಯಲ್ಲಿ ಈಶಾನ್ಯ ರಾಜ್ಯಗಳ ತಂಡಗಳು ಸಹ ಆಡಲಿವೆ. ಬುಧವಾರ ಬಿಸಿಸಿಐ ಮಹತ್ವದ ವಿಚಾರವನ್ನು ಪ್ರಕಟಗೊಳಿಸಿತು. ಮಣಿಪುರ, ಮೇಘಾಲಯ, ಮಿಜೋರಾಮ್, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ಉತ್ತರಾಖಂಡ ಹಾಗೂ ಬಿಹಾರ ತಂಡಗಳು ಸೇರ್ಪಡೆಗೊಂಡಿದ್ದು, ರಣಜಿಯಲ್ಲಿ ಆಡುವ ಒಟ್ಟು ತಂಡಗಳ ಸಂಖ್ಯೆ 37ಕ್ಕೇರಿದೆ.