Asianet Suvarna News Asianet Suvarna News
50 results for "

Ranjani Raghavan

"
Kannada actress Ranjani Raghavan writes about language and culture snrKannada actress Ranjani Raghavan writes about language and culture snr

ನಾನು ಕಂಡ ಮೂಲ ಬೆಂಗಳೂರಿಗರು ಅಪ್ಪಟ ಕನ್ನಡಿಗರು : ರಂಜನಿ ರಾಘವನ್

ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡದ ಪ್ರಾಮುಖ್ಯತೆ ಬಗ್ಗೆ ತಮ್ಮ ಅನಿಸಿಕೆ ತಿಳಿಸಿರುವ ನಟಿ ರಂಜಿನಿ ರಾಘವನ್ ಕಿರುತೆರೆಯಿಂದ ಹಿರಿತೆರೆಗೆ ಬಂದು  ‘ಪುಟ್ಟ ಗೌರಿ ಮದುವೆ’, ‘ಇಷ್ಟದೇವತೆ’ ಹಾಗೂ ‘ಕನ್ನಡತಿ’ ಧಾರಾವಾಹಿಗಳ ಮೂಲಕ ಚಿರಪರಿಚಿತ ನಟಿ. ‘ರಾಜಹಂಸ’ ಮೂಲಕ ಬೆಳ್ಳಿತೆರೆಗೆ ಬಂದ ಮೇಲೆ ‘ಟಕ್ಕರ್’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳಲ್ಲಿ ನಟಿಸಿದ್ದು, ಇವು ಬಿಡುಗಡೆ ಆಗಬೇಕಿದೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ರಂಜನಿ ರಾಘವನ್ ಇತ್ತೀಚಿಗೆ ಬರೆದ ಕತೆಡಬ್ಬಿ ಸಂಕಲನ ನಾಲ್ಕು ಮುದ್ರಣವನ್ನು ಕಂಡಿತ್ತು.  

Sandalwood Nov 1, 2021, 1:07 PM IST

Kannadathi fame Ranjani Raghavan once suffered High fever after wearing Red dress in Her ChildhoodKannadathi fame Ranjani Raghavan once suffered High fever after wearing Red dress in Her Childhood

ರೆಡ್ ಡ್ರೆಸ್ ಹಾಕಿ ದೃಷ್ಟಿಯಾಯ್ತು..! ಕನ್ನಡತಿ ನಟಿ ರಂಜನಿಗೆ ಹೈ ಫಿವರ್..!

  • ಕನ್ನಡತಿ(Kannadathi) ನಟಿಗೆ ಕೆಂಪು ಡ್ರೆಸ್(Red Dress) ಹಾಕಿದ್ರೆ ದೃಷ್ಟಿಯಾಗುತ್ತೆ
  • ದೃಷ್ಟಿ ತಾಕಿ ಹೈಫಿವರ್..! ರಂಜನಿ ರಂಜನಿ ರಾಘವನ್ (Ranjani Raghavan) ಹೇಳಿದ್ದಿಷ್ಟು

Small Screen Oct 25, 2021, 6:47 PM IST

Kathe Dabbi kannada book by Ranjani released by Jogi Jayanna Jayathirtha GN Mohan actor Rishi vcsKathe Dabbi kannada book by Ranjani released by Jogi Jayanna Jayathirtha GN Mohan actor Rishi vcs

ನನ್ನೊಳಗಿನ ಕನಸು ಸಾಕಾರಗೊಂಡಿತು: ರಂಜನಿ

- ಕಾದಂಬರಿ ಬರೆಯಬೇಕೆಂಬ ಹಸಿವು ಹೆಚ್ಚಾಗಿದೆ

‘ಕನ್ನಡತಿ’ ಧಾರವಾಹಿ ಖ್ಯಾತಿ ನಟಿಯ ‘ಕತೆ ಡಬ್ಬಿ’ ಬಿಡುಗಡೆ

Sandalwood Oct 1, 2021, 9:28 AM IST

Kannadathi TV serial new developments Does Harsha propose to BhuviKannadathi TV serial new developments Does Harsha propose to Bhuvi

ಹರ್ಷ ಭುವಿಗೆ ಹಾಕಬೇಕಿದ್ದ ಉಂಗುರ ವರೂ ಕೈಯಲ್ಲಿ! ಹರ್ಷನ ಪ್ರಪೋಸ್ ಸಕ್ಸಸ್‌ ಆಗುತ್ತಾ?

ಏನೆಲ್ಲ ತಿರುವುಗಳ ಮೂಲಕ ಕನ್ನಡತಿ ರೋಚಕ ಘಟ್ಟ ತಲುಪಿದೆ. ಕನ್ನಡತಿಗೆ ಕನ್ನಡಿಗರ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲರ ಕುತೂಹಲ ಹರ್ಷನ ಪ್ರೊಪೋಸ್‌ನತ್ತಲೇ ನೆಟ್ಟಿದೆ. ಇಷ್ಟೆಲ್ಲ ವಿಘ್ನಗಳ ಬಳಿಕವೂ ಹರ್ಷ ಭುವಿಗೆ ಪ್ರೊಪೋಸ್ ಮಾಡ್ತಾನಾ, ಭುವಿ ಅದನ್ನು ಒಪ್ಪುತ್ತಾಳಾ?

Small Screen Sep 29, 2021, 5:52 PM IST

Kannadathi Fame actress Ranjani Raghavans book kathe dabbi release dplKannadathi Fame actress Ranjani Raghavans book kathe dabbi release dpl

ರಂಜನಿ ರಾಘವನ್‌ ಕಥಾ ಸಂಕಲನ ‘ಕತೆ ಡಬ್ಬಿ’ ಇಂದು ಬಿಡುಗಡೆ

  • ರಂಜನಿ ರಾಘವನ್‌ ಕಥಾ ಸಂಕಲನ ‘ಕತೆ ಡಬ್ಬಿ’ ಬಿಡುಗಡೆ
  • ಕಥೆ ಹೇಳ್ತಾರೆ ಕನ್ನಡತಿ ನಟಿ

Small Screen Sep 29, 2021, 11:41 AM IST

Kannada lover Kannadathi Bhuvi mesmerized audience by speaking in EnglishKannada lover Kannadathi Bhuvi mesmerized audience by speaking in English

ಬೆಚ್ಚಿ ಬೀಳಿಸಿದ ಕನ್ನಡತಿ! ಭುವಿಯ ಹೊಸ ನಡೆಗೆ ಫಿದಾ ಆದ ಪ್ರೇಕ್ಷಕರು

ಕನ್ನಡತಿಯ ಇತ್ತೀಚಿನ ಸಂಚಿಕೆಗಳು ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಟಿಆರ್‌ಪಿ ರೇಟಿಂ್‌ನಲ್ಲೂ ಏರಿಕೆ ಆಗಿದೆ.

 

Small Screen Sep 23, 2021, 5:23 PM IST

Actress Ranjani Raghavan talks about next film and serial projects vcsActress Ranjani Raghavan talks about next film and serial projects vcs

ಅವಸ್ಥಾಂತರ ಸಿನಿಮಾ ಸಂದಿಗ್ಧದಲ್ಲಿದೆ : ರಂಜನಿ ರಾಘವನ್

‘ಸಂಚಾರಿ ವಿಜಯ್ ಅವರ ಅಕಾಲಿಕ ನಿಧನದಿಂದಾಗಿ ಅವಸ್ಥಾಂತರ ಸಿನಿಮಾ ಸಂದಿಗ್ಧದಲ್ಲಿದೆ’ ಎಂದು ನಟಿ ರಂಜನಿ ರಾಘವನ್ ಹೇಳಿದ್ದಾರೆ. 
 

Sandalwood Jul 12, 2021, 3:18 PM IST

Kannadathi Rajani Raghavan in Mysore queen attire and jewelriesKannadathi Rajani Raghavan in Mysore queen attire and jewelries

ಮೈಸೂರು ಮಹಾರಾಣಿ ಅವತಾರದಲ್ಲಿ ಕನ್ನಡತಿ, ಯಾಕೀ ಅಲಂಕಾರ?

ಕೆಂಪನಂಜಮ್ಮಣ್ಣಿಯವರ ಪುಣ್ಯತಿಥಿಯ ನೆನಪಿನಲ್ಲಿ ತಮ್ಮ ಫೋಟೋಶೂಟ್‌ನ ಕೆಲವು ಚಿತ್ರಗಳನ್ನು ರಜನಿ ರಾಘವನ್ ಹಂಚಿಕೊಂಡಿದ್ದಾರೆ.

Small Screen Jul 7, 2021, 4:21 PM IST

Kannadathi Ranjani Raghavan shares scary experience in Ramoji film city with Kiran Raj Sara vcsKannadathi Ranjani Raghavan shares scary experience in Ramoji film city with Kiran Raj Sara vcs

ಕಿರಣ್ ಮೈಮೇಲೆ 3 ಲಕ್ಷ ಮೌಲ್ಯದ ಚಿನ್ನ; ಗೊತ್ತಿಲ್ಲದ ಗಾಡಿ ಹತ್ತಿ ಭಯದಿಂದ ಒದ್ದಾಡಿದ ರಂಜನಿ!

ರಾಮೋಜಿ ಫಿಲ್ಮ್ ಸಿಟಿಯಿಂದ ಹೋಟೆಲ್‌ಗೆ ಹೋಗುವ ಅವಸರದಲ್ಲಿ ಬೇರೆ ಗಾಡಿ ಹತ್ತಿದ ಭಯದಿಂದ ಒದ್ದಾಡಿದ ರಂಜನಿ, ಕಿರಣ್ ರಾಜ್‌ ಮತ್ತು ಸಾರಾ.
 

Small Screen May 31, 2021, 12:54 PM IST

Kannadathi team at Ramoji Film City Hyderabad talk with actress Ranjani Raghavan dplKannadathi team at Ramoji Film City Hyderabad talk with actress Ranjani Raghavan dpl

ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಗೆ ಕನ್ನಡತಿ ರಂಜನಿ ಫಿದಾ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡತಿ ಧಾರಾವಾಹಿಯ ಶೂಟಿಂಗ್ ಹೈದರಾಬಾದಿನಲ್ಲಿ ಶುರುವಾಗಿ ಆಗಲೇ ನಾಲ್ಕು ದಿನ ಆಗಿದೆ. ಹೊಸ ಜಾಗ, ಹೊಸ ಶೂಟಿಂಗ್ ಅನುಭವಗಳನ್ನ ಕನ್ನಡತಿ ಭುವಿ ಪಾತ್ರಧಾರಿ ರಂಜನಿ ರಾಘವನ್ ಬಿಚ್ಚಿಟ್ಟಿದ್ದಾರೆ. ಪ್ರಿಯಾ ಕೆರ್ವಾಶೆ ಮಾಡಿದ ಸಂದರ್ಶನ ಹೀಗಿದೆ

Interviews May 28, 2021, 12:35 PM IST

Ranjani Raghavans facebook page hacked actress seeks help dplRanjani Raghavans facebook page hacked actress seeks help dpl

ಕನ್ನಡತಿ ನಟಿ ರಂಜನಿ ಫೇಸ್‌ಬುಕ್ ಪೇಜ್ ಹ್ಯಾಕ್: ಹೆಲ್ಪ್‌ ಮೀ ಎಂದ ನಟಿ

ಕನ್ನಡತಿ ನಟಿಯ ಫೇಸ್‌ಬುಕ್ ಪೇಜ್ ಮೇಲೆ ಹ್ಯಾಕರ್ಸ್ ಕಣ್ಣು | ರಂಜನಿ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಿದ ಹ್ಯಾಕರ್ಸ್

Small Screen May 4, 2021, 10:52 AM IST

Kannadathi Actress Ranjani Raghavan shares photo of her lips injury dplKannadathi Actress Ranjani Raghavan shares photo of her lips injury dpl

ನಟಿ ರಂಜನಿ ತುಟಿಯಲ್ಲಿ ಗಾಯದ ಗುರುತು..! ಏನಾಯ್ತು ?

ಕನ್ನಡತಿ ನಟಿ ರಂಜನಿ ತುಟಿಗೆ ಗಾಯ | ಗಾಯವನ್ನು ತೋರಿಸಿದ ನಟಿ | ಏನಾಯ್ತು ?

Small Screen May 4, 2021, 10:18 AM IST

Kannadathi serial of Colors Kannada becomes favorited of all age groupKannadathi serial of Colors Kannada becomes favorited of all age group

ಭುವಿ ಮನೆಯಲ್ಲೇ ಹರ್ಷನಿಗೆ ಜೈಲಿನ ದರ್ಶನ ಮಾಡಿಸಿದ ವರು

ಹಾರ್ಟ್ ಶೇಪಲ್ಲಿ ಚಪಾತಿ ಮಾಡೋ ಹರ್ಷ, ಅವನನ್ನು ಕೂಡಿ ಹಾಕುವ ವರೂಧಿನಿ- ಇದು ಕನ್ನಡತಿಯ ಲೇಟೆಸ್ಟ್ ಮಜಾ.

Small Screen Apr 17, 2021, 2:04 PM IST

Ranjani raghavan prepares her birthday cake dplRanjani raghavan prepares her birthday cake dpl

ತಮ್ಮ ಬರ್ತ್‌ಡೇ ಕೇಕ್ ತಾವೇ ತಯಾರಿಸಿದ ರಂಜನಿ ರಾಘವನ್

ಕನ್ನಡತಿ ನಟಿ ರಂಜನಿ ರಾಘವನ್ ಇತ್ತೀಚೆಗಷ್ಟೇ ಬರ್ತ್‌ಡೇ ಆಚರಿಸಿದ್ದಾರೆ. ವಿಶೇಷ ಏನ್ ಗೊತ್ತಾ..? ನಟಿಯ ಬರ್ತ್‌ಡೇ ಕೇಕ್ ಅವರೇ ತಯಾರಿಸಿದ್ದಾರೆ.

Small Screen Apr 1, 2021, 11:12 AM IST

Does Kannadathi of Colors Kannada serial Bhuvi going to marry HarshaDoes Kannadathi of Colors Kannada serial Bhuvi going to marry Harsha

ಕನ್ನಡತಿಗೆ ಕೂಡಿಬಂತು ಕಂಕಣ ಬಲ: ಅಮ್ಮಮ್ಮನ ಕೊನೆಯ ಆಸೆ ಈಡೇರಿಸ್ತಾರಾ ಹರ್ಷ ಭುವಿ?

ಹಲವಾರು ಸಂದಿಗ್ಧಗಳ ನಡುವೆ ಕನ್ನಡತಿಯ ಕಂಕಣ ಬಲವೂ ಕೂಡಿಬಂದಂತಿದೆ. ಶುಭಸ್ಯ ಶೀಘ್ರಂ ಅಂತಿದ್ದಾರೆ ಕನ್ನಡತಿಯ ಅಭಿಮಾನಿಗಳು.

Small Screen Mar 30, 2021, 2:07 PM IST