Rani Mukerji  

(Search results - 2)
 • Abhishek Bachchan and Rani Mukerji break up reason was Jaya Bachchan

  Cine World23, Mar 2020, 4:54 PM

  ಅಭಿಷೇಕ್-ರಾಣಿ ಸಂಬಂಧಕ್ಕೆ ಹುಳಿ ಹಿಂಡಿದವರು ಜಯಾ ಬಚ್ಚನ್‌ ?

  ಬಾಲಿವುಡ್‌ ಬಾದ್‌ಶಾ ಅಮಿತಾಬ್‌ ಮನೆಯಲ್ಲಿ ಜಯ ಅವರದ್ದೇ ರೂಲ್‌. ಜಯ ಬಚ್ಚನ್, ಬಚ್ಚನ್‌ ಫ್ಯಾಮಿಲಿಯ ಹೆಡ್‌. ಜಯ ಹೇಳಿದ್ದನ್ನು ಎಲ್ಲರೂ ಪಾಲಿಸಬೇಕು. ಅನೇಕ ಮಾಧ್ಯಮ ವರದಿಗಳ ಪ್ರಕಾರ, ಜಯ ಅವರನ್ನು ಐಶ್ವರ್ಯಾ ರೈ ಬಚ್ಚನ್ ಸ್ಟ್ರಿಕ್ಟ್‌ ಅತ್ತೆ ಎಂದೂ ಕರೆಯಲು ಇದು ಕಾರಣವಂತೆ. ಐಶ್ವರ್ಯ ರೈ ಮತ್ತು ಕರಿಷ್ಮಾ ಕಪೂರ್‌ಗಿಂತ ಮೊದಲು ಬಚ್ಚನ್ ಮನೆಯ ಸೊಸೆ ರಾಣಿ ಮುಖರ್ಜಿ ಆಗಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು.  ಆದರೆ ಜಯ ಅವರ ಕಾರಣದಿಂದ  ಅಭಿಷೇಕ್-ರಾಣಿ ನಡುವೆ ಒಡಕು ಮೂಡಿತಂತೆ. ರಾಣಿ ಮುಖರ್ಜಿ ಬಾಲಿವುಡ್‌ನಲ್ಲಿ ಹೆಸರು ಮಾಡಿದ ಹಿರೋಯಿನಗಳಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ ಅಭಿಷೇಕ್-ರಾಣಿ ಅವರದ್ದು  ಹಿಟ್‌ ಜೋಡಿ. 

 • Rani Mukerji

  Cine World18, Dec 2019, 6:41 PM

  ರಾಣಿ ಮುಖರ್ಜಿ ಮಗಳಿಗೆ ಏನು ಕಲಿಸ್ತಿದ್ದಾರೆ ಗೊತ್ತಾ?

  ಹೆಣ್ಣಿಗೆ ವೃತ್ತಿ ಜೀವನ ಹಾಗೂ ಕುಟುಂಬವನ್ನು ಸಂಭಾಳಿಸುವುದು ಅಷ್ಟು ಸುಲಭದ ವಿಷಯವಲ್ಲ. ಅದು ಚಿತ್ರ ನಟಿಯರಾಗಲಿ, ನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕೆಯಾಗಿ ದುಡಿಯುವ ಹೆಣ್ಣಾಗಲಿ ತನ್ನ ಹೊಣೆ ನಿಭಾಯಿಸುವಲ್ಲಿ ಫೇಲ್ ಆಗಬಾರದು. ಇಂಥ ಹೊಣೆಯನ್ನು ಬಾಲಿವುಡ್ ನಟಿ ರಾಣಿ ಮುಖರ್ಜಿ ನಿಭಾಯಿಸುತ್ತಿರುವುದು ಹೇಗೆ?