Random Test

(Search results - 10)

पतंजलि आयुर्वेदिक मेडिसिन्स की ओर से पतंजलि मंगलवार को COVID-19 रोगियों पर रैंडमाइज्ड प्लेसबो नियंत्रित क्लिनिकल ट्रायल के परिणाम का खुलासा करेगा।

Karnataka Districts6, Jul 2020, 12:29 PM

ಸಮುದಾಯಕ್ಕೆ ಹಬ್ಬಿತಾ ಮಹಾಮಾರಿ ಕೊರೋನಾ? ರ‌್ಯಾಂಡಮ್‌ ಟೆಸ್ಟ್‌ ಆರಂಭ

ತಾಲೂಕಿನಾದ್ಯಂತ ಕೊರೋನಾ ಸಮುದಾಯದತ್ತ ಹಬ್ಬುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ ಎಂಬ ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದು, ಬಳ್ಳಾರಿ ಮಾದರಿಯಲ್ಲಿ ರಾರ‍ಯಪೀಡ್‌ ಕಿಟ್‌ ಮೂಲಕ ರ‌್ಯಾಂಡಮ್‌ ಟೆಸ್ಟ್‌ಗಳನ್ನು ಇಂದಿನಿಂದ(ಜು.6)ರಿಂದ ಆರಂಭಿಸಲಾಗುವುದು ಎಂದು ಶಾಸಕ ವೆಂಕಟರಾವ್‌ ನಾಡಗೌಡ ಹೇಳಿದ್ದಾರೆ.

Coronavirus

Video Icon

state28, Jun 2020, 5:44 PM

ಟ್ರಾವೆಲ್ ಹಿಸ್ಟರಿಯೇ ಇಲ್ಲ, 31 ಮಂದಿಗೆ ಕೋವಿಡ್ ಪಾಸಿಟಿವ್; ಏನಾಗ್ತಿದೆ ಇಲ್ಲಿ?

ಹಾಸನದಲ್ಲಿ ಗಲ್ಲಿ ಗಲ್ಲಿಗೂ ಕೊರೊನಾ ವಕ್ಕರಿಸಿದೆ. ವರ್ತಕರು, ಸವಿತಾ ಸಮಾಜ ಸೇರಿ 31 ಜನರಿಗೆ ಪಾಸಿಟೀವ್ ಬಂದಿದೆ. ರ್ಯಾಂಡಮ್ ಟೆಸ್ಟ್‌ನಲ್ಲಿ ಪೌರ ಕಾರ್ಮಿಕರಿಗೂ ಸೋಂಂಕು ತಗುಲಿರುವುದು ದೃಢಪಟ್ಟಿದೆ. ಸಮುದಾಯಕ್ಕೆ ಹರಡಿರುವ ಆತಂಕ ಎದುರಾಗಿದೆ. ಹೊಳೆ ನರಸಿಪುರದ 5 ಪೌರ  ಕಾರ್ಮಿಕರು, ಅರಸಿಕೆರೆಯ ಇಬ್ಬರು ಕ್ಷೌರಿಕರಿಗೆ ಪಾಸಿಟೀವ್ ಬಂದಿದೆ. ಅಚ್ಚರಿ ಎಂದರೆ ಇವರಲ್ಲಿ ಬಹುತೇಕರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಆದರೂ ಹೇಗೆ ಬಂತು ಎಂಬುದು ಪ್ರಶ್ನಾರ್ಹವಾಗಿದೆ.

• Video Icon

state22, Jun 2020, 12:39 PM

ಹೆಚ್ಚೆಚ್ಚು ಕೊರೋನಾ ಟೆಸ್ಟ್ ಮಾಡಬೇಕು: ಡಾ. ಸಿ.ಎನ್. ಮಂಜುನಾಥ್

ಸುವರ್ಣ ನ್ಯೂಸ್ ಜತೆ ಮಾತನಾಡಿದ ಸಿ.ಎನ್. ಮಂಜುನಾಥ್, ಯಾರೆಲ್ಲಾ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರುತ್ತಾರೋ ಅಂತವರನ್ನು ಆದ್ಯತೆಯ ಮೇರೆಗೆ ಕೊರೋನಾ ಟೆಸ್ಟ್‌ಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Video Icon

state3, Jun 2020, 4:06 PM

ಕೊರೋನಾ ಕಾಟ: ಪಾದರಾಯನಪುರರದಲ್ಲಿ ರ‌್ಯಾಂಡಮ್‌ ಟೆಸ್ಟ್‌ಗೆ ಬ್ರೇಕ್‌..?

ಲ್ಯಾಬ್‌ನಲ್ಲಿ ಮಹಾಮಾರಿ ಕೊರೋನಾ ಟೆಸ್ಟ್‌ಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಾದರಾಯನಪುರರದಲ್ಲಿ ರ‌್ಯಾಂಡಮ್‌ ಟೆಸ್ಟ್‌ ಅನ್ನು ನಿಲ್ಲಿಸಲು ಬಿಬಿಎಂಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಪ್ರತಿಯೊಂದು ಸ್ಯಾಂಪಲ್‌ಗಳ ವರದಿ ಬರಲು ಮೂರರಿಂದ ನಾಲ್ಕು ದಿನಗಳ ಕಾಲ ಕಾಯಬೇಕಾಗಿದೆ.

• Video Icon

state26, May 2020, 10:51 AM

ಪಾದರಾಯನಪುರ, ಮಂಗಮ್ಮನ ಪಾಳ್ಯದಲ್ಲಿ ರ್‍ಯಾಂಡಮ್ ಟೆಸ್ಟ್ ಶುರು

ಬೆಂಗಳೂರಿನ ಪಾದರಾಯನಪುರ, ಮಂಗಮ್ಮನಪಾಳ್ಯದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗಿದೆ. ರಂಜಾನ್ ಹಬ್ಬದ ಪ್ರಯುಕ್ತ ಸ್ಯಾಂಪಲ್ ಟೆಸ್ಟ್‌ಗೆ ಬಿಬಿಎಂಪಿ ಬ್ರೇಕ್ ಕೊಟ್ಟಿತ್ತು. ಇಂದಿನಿಂದ ಮತ್ತೆ ಮನೆ ಮನೆ ತಲಾಶ್ ಮಾಡಿ ಸ್ಯಾಂಪಲ್ ಸಂಗ್ರಹ ಕಾರ್ಯಕ್ಕೆ ಇಳಿದಿದೆ ಬಿಬಿಎಂಪಿ. ಇನ್ನಷ್ಟು ಪಾಸಿಟೀವ್ ಕೇಸ್‌ಗಳು ಪತ್ತೆಯಾಗುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

India13, May 2020, 3:36 PM

ದೇಶದಲ್ಲಿ ಯಾವ ರೀತಿ ವೈರಾಣು ಹಬ್ಬಿದೆ ಎಂದು ತಿಳಿಯಲು ಕೇಂದ್ರದ ಹೊಸ ಪ್ರಯತ್ನ!

ಕರ್ನಾಟಕದ 3 ಜಿಲ್ಲೆಗಳಲ್ಲೂ ಕೊರೋನಾ ವೈರಸ್‌ ಪರೀಕ್ಷೆ| ದೇಶಾದ್ಯಂತ ರಾರ‍ಯಂಡಮ್‌ ಟೆಸ್ಟ್‌| ದೇಶದಲ್ಲಿ ಯಾವ ರೀತಿ ವೈರಾಣು ಹಬ್ಬಿದೆ ಎಂಬುದರ ಶೋಧಕ್ಕೆ ಕೇಂದ್ರ ಸರ್ಕಾರದಿಂದ ಸಮೀಕ್ಷೆ

Coronavirus

Video Icon

state9, May 2020, 3:18 PM

ತಲೆಬಿಸಿ ಹೆಚ್ಚಿಸ್ತಾ ಇದೆ ಪಾದರಾಯನಪುರ; ನಾಲ್ವರಿಗೆ ಕೊರೊನಾ ಸೋಂಕಿನ ಶಂಕೆ

ಬೆಂಗಳೂರಿನ ತಲೆಬಿಸಿ ಹೆಚ್ಚಿಸುತ್ತಿದೆ ಪಾದರಾಯನಪುರ. ದಿನೆ ದಿನೇ ಕೇಸ್‌ಗಳು ಹೆಚ್ಚಾಗುತ್ತಿವೆ. ರ್ಯಾಂಡಮ್ ಟೆಸ್ಟ್‌ಗೆಂದು ಹೋದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಮತ್ತೆ ನಾಲ್ವರಿಗೆ ಸೋಂಕಿನ ಶಂಕೆ ಕಂಡು ಬಂದಿದೆ. ಇಬ್ಬರನ್ನು ವೈದ್ಯ ಸಿಬ್ಬಂದಿಗಳು ಕ್ವಾರಂಟೈನ್‌ಗೆ ಕರೆದೊಯ್ದಿದ್ದಾರೆ. ಹೊಟೇಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಈ ಎಲ್ಲ ಸಂಕಟವನ್ನು ಮನಗೊಂಡು ವಾಜರಹಳ್ಳಿ ಸುತ್ತ ಮುತ್ತಲಿನವರು ರಕ್ತ ದಾನ ಮಾಡಿದರು.

Video Icon

state1, May 2020, 1:05 PM

ಬೆಂಗಳೂರಿಗೆ ಡಬಲ್ ಟೆನ್ಷನ್: ಪಾದರಾಯನಪುರ, ಹೊಂಗಸಂದ್ರ ಕಂಟಕ?

ಹೊಂಗಸಂದ್ರದಲ್ಲೂ 85 ಜನರಿಗೆ ರಾಂಡಮ್ ಟೆಸ್ಟ್ ಮಾಡಲಾಗಿದ್ದು, ರಿಸಲ್ಟ್ ನಿರೀಕ್ಷಿಸುತ್ತಿದ್ದಾರೆ. ವಿದ್ಯಾಜ್ಯೋತಿ ನಗರದ ಜನರ ಪರೀಕ್ಷೆ ಮುಗಿದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ईरान के एक अस्पताल में कोराना वायरस के मरीजों के इलाज का इंतजाम करते हुए हेल्थ वर्कर्स।

state30, Apr 2020, 7:49 AM

ಬೆಂಗಳೂರು ನಿರಾಳ, ಕಲಬುರಗಿ ಕೊತಕೊತ!

ಬೆಂಗಳೂರು ನಿರಾಳ, ಕಲಬುರಗಿ ಕೊತಕೊತ| ಪಾದರಾಯನಪುರ, ಹೊಂಗಸಂದ್ರದ ರಾರ‍ಯಂಡಮ್‌ ಪರೀಕ್ಷೆಯಲ್ಲಿ 1 ಬಿಟ್ಟು ಉಳಿದೆಲ್ಲವು ನೆಗೆಟಿವ್‌| ಸಮುದಾಯಕ್ಕೆ ಸೋಂಕು ಹಬ್ಬಿಲ್ಲವೆಂಬ ಸಮಾಧಾನ| ಕಲಬುರಗಿಯಲ್ಲಿ ಮತ್ತೆ 8 ಕೇಸ್‌, ಆತಂಕಕಾರಿ

• Video Icon

Karnataka Districts29, Apr 2020, 4:25 PM

ಬೆಂಗಳೂರಿಗೆ ಕಂಟಕ ಪಾದರಾಯನಪುರ, ವರದಿ ತಂದ ಆತಂಕ!

ಬೆಂಗಳೂರಿಗೆ ಕಂಟಕವಾಗ್ತಾರಾ ಪಾದರಾಯನಪುರ ಪುಂಡರು? ಬೆಳಗ್ಗೆ ಮಹಾನಗರಿ ಸೇಫ್ ಆಗಿದ್ದರೂ ಸಂಜೆ ಹೊರಬೀಳುವ ವರದಿ ಆತಂಕ ತಂದಿದೆ.  ಪಾದರಾಯನಪುರ ಗಲಭೆ ನಂತರ ಪಾದರಾಯನಪುರದಲ್ಲಿ ಸರಣಿ ಟೆಸ್ಟ್ ಮಾಡಿಸಲಾಗಿತ್ತು.