Randhir Kapoor  

(Search results - 2)
  • <p>Kareena</p>

    Cine WorldDec 20, 2020, 7:19 PM IST

    35 ವರ್ಷಗಳಿಂದ ಬೇರೆ ಇರುವ ಅಪ್ಪ-ಅಮ್ಮನ ಬಗ್ಗೆ ಕರೀನಾ ಮಾತು

    ಎರಡನೇ ಬಾರಿ ತಾಯಿಯಾಗಲಿರುವ ಬಾಲಿವುಡ್‌ ನಟಿ  ಕರೀನಾ ಕಪೂರ್  ತನ್ನ 7ನೇ ತಿಂಗಳ ಪ್ರೆಗ್ನೆಂಸಿಯಲ್ಲೂ  ಜಾಹೀರಾತು ಮತ್ತು ಚಾಟ್ ಶೋಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮುಂಬಯಿಯ ಬೀದಿಗಳಲ್ಲಿ ಅಥವಾ ಸ್ಟುಡಿಯೋದಲ್ಲಿ  ನಟಿಯನ್ನು ಪ್ರತಿದಿನ ಕಾಣಬಹುದು. ಪ್ರೆಗ್ನೆಂಸಿ  ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯಬೇಕಾದ ರೋಗವಲ್ಲ ಎಂದು ಹೇಳಿದ್ದಾರೆ ಕರೀನಾ. ಈ ನಡುವೆ , ಚಾಟ್ ಶೋವೊಂದರಲ್ಲಿ, ಕರೀನಾ ತಂದೆ  ರಣಧೀರ್ ಕಪೂರ್ ಮತ್ತು ಮಮ್ಮಿ ಬಬಿತಾ ನಡುವಿನ   ಸಂಬಂಧದ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದರು. ಈ ದಂಪತಿಗಳು 35 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿತ್ತಾ?

  • Rishi Kapoor

    NEWSMay 1, 2019, 11:25 AM IST

    ರಿಷಿ ಕಪೂರ್‌ ಬಹುತೇಕ ಕ್ಯಾನ್ಸರ್‌ ಮುಕ್ತ

    ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ನಟ ರಿಷಿ ಕಪೂರ್‌ ಬಹುತೇಕ ಕ್ಯಾನ್ಸರ್‌ ಮುಕ್ತರಾಗಿದ್ದಾರೆ ಎಂದು ಅವರ ಸೋದರ, ಹಿರಿಯ ನಟ ರಣಧೀರ್‌ ಕಪೂರ್‌ ಹೇಳಿದ್ದಾರೆ.