Ramzan  

(Search results - 19)
 • Kashmir

  NEWS6, Jun 2019, 11:12 AM IST

  ರಂಜಾನ್ ದಿನವೂ ಕಾಶ್ಮೀರದಲ್ಲಿ ಹಿಂಸಾಚಾರ!

  ರಮ್ಜಾನ್‌ ದಿನವೂ ಕಾಶ್ಮೀರದಲ್ಲಿ ಹಿಂಸಾಚಾರ| ಹಲವೆಡೆ ಪಾಕಿಸ್ತಾನ ಮತ್ತು ಐಸಿಸ್‌ ಉಗ್ರ ಸಂಘಟನೆಗಳಿಗೆ ಸೇರಿದ ಧ್ವಜ ಹಾಗೂ ಉಗ್ರರ ಭಾವಚಿತ್ರ ಪ್ರದರ್ಶನ

 • Ramadan Ramzan

  NEWS3, Jun 2019, 11:10 PM IST

  ಮಂಗಳೂರು: ಜೂನ್ 5ರಂದು ಈದ್ ಉಲ್ ಫಿತರ್ ಆಚರಣೆ

  ತಿಂಗಳಿನಿಂದ ಆಚರಿಸುತ್ತಿದ್ದ ಉಪವಾಸಕ್ಕೆ ತೆರೆ ಬೀಳಲಿದ್ದು ಜೂನ್ 5 ರಂದು ಈದ್ ಉಲ್ ಫಿತರ್ ಆಚರಿಸಲಾಗುವುದು.

 • sikh

  NEWS18, May 2019, 5:36 PM IST

  ರಂಜಾನ್ ತಿಂಗಳಲ್ಲಿ ಮುಸ್ಲಿಮರಿಗೆ ಸಿಖ್ ವ್ಯಾಪಾರಿಯಿಂದ ವಿಶೇಷ ಆಫರ್!

  ಶಾಂತಿ ಸ್ಥಾಪನೆಗಾಗಿ ಸಿಖ್ ವ್ಯಾಪಾರಿಯ ಸಾಮರಸ್ಯದ ಆಫರ್| ಮುಸ್ಲಿಂ ಗ್ರಾಹಕರಿಗೆ ಸಿಖ್ ವ್ಯಾಪಾರಿಯ ಅಂಗಡಿಯಲ್ಲಿ ಭಾರೀ ರಿಯಾಯ್ತಿ|

 • Blood Donate

  NEWS14, May 2019, 1:20 PM IST

  ಹಿಂದೂ ಮಹಿಳೆಗೆ ರಕ್ತ ಕೊಡಲು ರಂಜಾನ್ ಉಪವಾಸ ಕೈ ಬಿಟ್ಟ!

  ಹಿಂದೂ ಮಹಿಳೆಯೋರ್ವಳಿಗೆ ರಕ್ತದಾನ ಮಾಡಲು ಮುಸ್ಲಿಂ ವ್ಯಕ್ತಿಯೋರ್ವ ರಂಜಾನ್ ಉಪವಾಸ ಕೈಬಿಟ್ಟ ಅಪರೂಪದ ಘಟನೆ ಅಸ್ಸಾಂನಲ್ಲಿ ನಡೆದಿದೆ.

 • Irfan

  NEWS20, Mar 2019, 9:22 AM IST

  ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕ ಇರ್ಫಾನ್ ಗೆ ಶೌರ್ಯ ಗೌರವ

  ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕಗೆ ಶೌರ್ಯ ಗೌರವ| 2017ರಲ್ಲಿ 3 ಬಂದೂಕುದಾರಿ ಉಗ್ರರನ್ನು ತಡೆದಿದ್ದ ಬಾಲಕ

 • Lok Sabha Election News11, Mar 2019, 2:34 PM IST

  ವಿವಾದಕ್ಕೆ ಕಾರಣವಾಯ್ತು ಲೋಕಸಭಾ ಚುನಾವಣಾ ದಿನಾಂಕ

  ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಚುನಾವಣೆ ನಡೆಯುವ ದಿನಾಂಕದ ಸಂದರ್ಭದಲ್ಲಿಯೇ ರಮಜಾನ್ ಇದ್ದು, ಇದರಿಂದ ಮತದಾನದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಆರೋಪ  ಕೇಳಿ ಬಂದಿದೆ. 

 • NEWS17, Jun 2018, 2:18 PM IST

  ರಂಜಾನ್ ಕದನ ವಿರಾಮ ವಿಸ್ತರಣೆ ಇಲ್ಲ: ರಾಜನಾಥ್..!

  ಕಣಿವೆ ರಕ್ತಪಾತಕ್ಕೆ ಕೇಂದ್ರದ ಎನ್ ಡಿಎ ಸರ್ಕಾರವೇ ಕಾರಣ ಎಂದು ಇತ್ತಿಚೀಗೆ ಮಿತ್ರಪಕ್ಷ ಶಿವಸೇನೆ ಗಂಭೀರ ಆರೋಪ ಮಾಡಿತ್ತು. ರಂಜಾನ್ ಕದನ ವಿರಾಮ ಘೋಷಣೆ ಶಿವಸೇನೆ ಆಕ್ರೋಶಕ್ಕೆ ಕಾರಣವಾಗಿತ್ತು. ಅದರಂತೆ ಕಾಶ್ಮೀರದಲ್ಲಿ ಉಗ್ರರ ನಿರಂತರ ದಾಳಿ, ಪಾಕ್ ಸೇನಾ ಪಡೆಗಳ ಅಪ್ರಚೋದಿತ ದಾಳಿ ಕೂಡ ಎಗ್ಗಿಲ್ಲದೇ ಸಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಮನಗಂಡ ಕೇಂದ್ರ ಸರ್ಕಾರ, ಇದೀಗ ತನ್ನ ರಂಜಾನ್ ಕದನ ವಿರಾಮ ವಿಸ್ತರಣೆ ನಿರ್ಧಾರದಿಂದ ಹಿಂದೆ ಸರಿದಿದೆ. 

 • Mamata

  NEWS16, Jun 2018, 7:21 PM IST

  'ಹಿಂದೂಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದೇ?'

  ತಾವು ಜೀವನದಲ್ಲಿ ಎಂದಿಗೂ ಹಿಂದೂ ಮುಸ್ಲಿಂ ಎಂಬ ಭೇದಭಾವ ಮಾಡಿಲ್ಲ ಎಂದು ಹೇಳಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೇಶದಲ್ಲಿ ಕೋಮು ಸಾಮರಸ್ಯ ಕದಡುತ್ತಿರುವ ಶಕ್ತಿಗಳ ವಿರುದ್ದ ನಿರಂತರವಾಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಇಂದು ನಡೆದ ರಂಜಾನ್ ಕಾರ್ಯಕ್ರಮದಲ್ಲಿ ಅವಾರು ಭಾಗವಹಿಸಿ ಮಾತನಾಡಿದರು.

 • NEWS15, Jun 2018, 8:52 PM IST

  ಪೊಲೀಸರ ಎದುರೇ ಅಕ್ರಮ ಮದ್ಯ ಮಾರಾಟ

  ನಾಳೆ ರಂಜಾನ್  ಹಬ್ಬದ ಹಿನ್ನಲೆಯಲ್ಲಿ  ಇಂದು ಸಂಜೆಯಿಂದ ಬಾರ್ ಬಂದ್ ಆಗಲಿದೆ. ಹಾಗಾಗಿ ಪೋಲಿಸರ ಸಮ್ಮುಖದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.  ಸ್ವತಃ ಪೋಲಿಸರೇ ಇಂದು ಬಾರ್’ಗೆ ಬಂದು ಮದ್ಯ ಪಡೆದು ವಾಪಾಸ್ಸಾಗಿದ್ದಾರೆ. 

 • Zameer Ahmed

  15, Jun 2018, 4:21 PM IST

  ಸೌದಿಯಲ್ಲಿ ಜಮೀರ್ ರಂಜಾನ್: ದೇವರಲ್ಲಿ ಪ್ರಾರ್ಥಿಸಿದ್ದೇನು?

  ನೂತನ ಸಚಿವ ಜಮೀರ್ ಅಹ್ಮದ್ ಖಾನ್, ಸೌದಿ ಅರೆಬಿಯಾದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಚಿವ ಜಮೀರ್ ಅಹ್ಮದ್, ಸೌದಿಯ ಉಮರಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಚಿವರು ತಮ್ಮ ಆಪ್ತರ ಜೊತೆ ಪ್ರಾರ್ಥನೆಯಲ್ಲಿ ಭಾಗಿಯಾದರು.

 • afghanistan team eid

  15, Jun 2018, 2:50 PM IST

  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈದ್ ಮುಬಾರಕ್

  ಐತಿಹಾಸಿಕ ಭಾರತ -ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದ ದ್ವಿತೀಯ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಂಜಾನ್ ಹಬ್ಬದ ವಾತಾವರಣ ಕಳೆಗಟ್ಟಿತು. ಅಫ್ಘಾನಿಸ್ತಾನ ಆಟಗಾರರ ರಂಜಾನ್ ಹಬ್ಬದ ಆಚರಣೆ ಹೇಗಿತ್ತು? ಇಲ್ಲಿದೆ ವಿವರ.

 • mangoes

  10, Jun 2018, 5:20 PM IST

  ಕರ್ನಾಟಕದ ಮಾವು ಬೆಳೆಗಾರರಿಗೆ ನಿಫಾ ಕಂಟಕ

  ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಕರ್ನಾಟಕದ ಮಾವು ಬೆಳೆಗಾರರಿಗೆ ಆತಂಕ ತಂದಿದ್ದು  ಅರಬ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಮಾವಿನ ಪ್ರಮಾಣ ಕುಸಿಯಲು ಕಾರಣವಾಗಿದೆ. ಕೇರಳದಿಂದ ರಫ್ತಾಗುವ ಎಲ್ಲ ಬಗೆಯ ಹಣ್ಣುಗಳಿಗೆ ಯುಎಇ, ಬಹರೇನ್, ಸೌದಿ ಅರೇಬಿಯಾ, ಖತಾರ್ ಮತ್ತು ಕುವೈತ್ ನಲ್ಲಿ ನಿಷೇಧ ಹೇರಲಾಗಿದೆ. ಈ ನಿಷೇಧದ ಬಿಸಿ ಕರ್ನಾಟಕದ ಬೆಳೆಗಾರರಿಗೂ ತಟ್ಟಿದೆ.
   

 • Ramzan
  Video Icon

  5, Jun 2018, 1:24 PM IST

  ರಂಜಾನ್ ತಿಂಗಳಲ್ಲಿ ಕಣಿವೆ ಪ್ರಕ್ಷುಬ್ದಗೊಳಿಸುವ ಪ್ಲ್ಯಾನ್..?

  ಇಡೀ ದೇಶದ ಮುಸ್ಲಿಂ ಭಾಂಧವರು ಪವಿತ್ರ ರಂಜಾನ್ ಆಚರಣೆಗೆ ಸಜ್ಜಾಗುತ್ತಿದ್ದಾರೆ. ಶಾಂತಿ ಮತ್ತು ಸಹಬಾಳ್ವೆಯ ಪ್ರತೀಕವಾದ ರಂಜಾನ್ ಹಬ್ಬಕ್ಕೆ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ಕಣಿವೆ ರಾಜ್ಯದಲ್ಲಿ ಮಾತ್ರ ಪ್ರತಿ ಬಾರಿಯಂತೆ ಈ ಬಾರಿಯ ರಂಜಾನ್ ಅನ್ನು ಕೂಡ ಭಾರತ ವಿರೋಧಿ ಚಟುವಟಿಕೆಗೆ ಮೀಸಲಿಡಲಾಗಿದೆ. 

 • 4, Jun 2018, 11:30 AM IST

  ವೊಡಾಫೋನ್ ನಿಂದ ಭರ್ಜರಿ ರಂಜಾನ್ ಆಫರ್

  ವೊಡಾಫೋನ್ ಇಂಡಿಯಾ ಇದೇ ಮೊದಲ ಬಾರಿಗೆ ರಂಜಾನ್ ಪ್ರಯುಕ್ತ 90 ದಿನಗಳ ಅವಧಿಯ ಈದ್ ಉಲ್ ಜುಹಾ ಯೋಜನೆ ಪ್ರಕಟಿಸಿದೆ. 
   

 • Ramzan

  16, May 2018, 11:32 PM IST

  ಗುರುವಾರದಿಂದ ರಮಝಾನ್ ಆರಂಭ

  ರಮಝಾನ್ ಅಂಗವಾಗಿ ವಿಶ್ವದಾದ್ಯಂತ ಮುಸ್ಲಿಮರು ಒಂದು ತಿಂಗಳ ಕಾಲ ಶ್ರದ್ದೆಯಿಂದ ಉಪವಾಸ ಆಚರಿಸುತ್ತಾರೆ. ತಿಂಗಳುದ್ದಕ್ಕೂ ವಿಶೇಷ ಪ್ರಾರ್ಥನೆಗಳನ್ನು ಹಮ್ಮಿ ಕೊಳ್ಳಲಾಗುತ್ತದೆಯಲ್ಲದೇ, ಈ ತಿಂಗಳಿನಲ್ಲಿ ದಾನಧರ್ಮಗಳಿಗೆ‌ ಹೆಚ್ಚು ಒತ್ತು ನೀಡಲಾಗುತ್ತದೆ.