Ramnagar  

(Search results - 23)
 • Doctor

  Karnataka Districts17, Sep 2019, 8:29 AM IST

  ರಾಮನಗರದ 5 ರು. ವೈದ್ಯ ನಿಧನ!

  ರಾಮನಗರದ 5 ರು. ವೈದ್ಯ ಎಸ್‌.ಎಲ್‌. ತಿ​ಮ್ಮಯ್ಯ ನಿಧನ| ತಾಲೂಕಿನ ಪ್ರಥಮ ವೈದ್ಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕ

 • cm kumaraswamy

  NEWS21, Jul 2019, 9:05 AM IST

  ಫ್ಲೆಕ್ಸ್ ಗಳಲ್ಲಿ ಮುಖ್ಯಮಂತ್ರಿ ಪದವೇ ಮಾಯ!

   ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ನಡುವೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಅಲ್ಪಮತಕ್ಕೆ ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗೊಂದಲಕ್ಕೊಳಗಾಗಿರುವ ರಾಮನಗರದ ಜೆಡಿಎಸ್‌ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮವೊಂದರ ಫ್ಲೆಕ್ಸ್‌, ಕಟೌಟ್‌ಗಳಲ್ಲಿ ಕುಮಾರಸ್ವಾಮಿಯವರ ಹೆಸರಿನೊಂದಿಗೆ ‘ಮುಖ್ಯಮಂತ್ರಿ’ ಪದವನ್ನು ಮುದ್ರಿಸದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

 • 7 head cobra
  Video Icon

  NEWS7, May 2019, 3:41 PM IST

  ರಾಮನಗರದಲ್ಲಿ ಪತ್ತೆಯಾದ 7 ಹೆಡೆ ಸರ್ಪದ ಪೊರೆಯ ಅಸಲಿಯತ್ತೇನು?

  ರಾಮನಗರದಲ್ಲಿ 7 ಹೆಡೆ ಸರ್ಪದ ಪೊರೆ ಪತ್ತೆಯಾಗಿದೆ. ಕನಕಪುರ ತಾಲೂಕಿನ ಕೊಡಿಹಳ್ಳಿ ಬಳಿಯ ಮರಿಗೌಡನ ದೊಡ್ಡಿ ಬಳಿ ಏಳು ತಲೆ ಹಾವಿನ ಪೊರೆ ಪತ್ತೆಯಾಗಿದೆ. ಈ ಅಚ್ಚರಿ ನೋಡುವುದಕ್ಕೆ ಅಕ್ಕ-ಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ. ಪೊರೆಗೆ ಪೂಜೆ ಸಲ್ಲಿಸುತ್ತಿದ್ದಾರೆ. 

 • Death

  NEWS25, Apr 2019, 1:49 PM IST

  ಕುಡಿದ ಅಮಲಿನಲ್ಲಿ ಈಜಲು‌ ಹೋಗಿದ್ದ ಹೆಲ್ತ್ ಇನ್ಸ್​ಪೆಕ್ಟರ್​ ಸಾವು

  ಕುಡಿದ ಅಮಲಿನಲ್ಲಿ ಈಜಲು‌ ಹೋಗಿದ್ದ ಹೆಲ್ತ್  ಇನ್ಸ್​ಪೆಕ್ಟರ್ ಸಾವು| ನಾಲ್ಕು ಜನ ಸ್ನೇಹಿತರೊಂದೊಂದಿಗೆ ಮದ್ಯ ಸೇವಿಸಿ‌ ಬಳಿಕ ಕರೆಯಲ್ಲಿ ಈಜಲು ತೆರೆಳಿದ್ದರು| ಈ ವೇಳೆ ಕಾಲಿಗೆ ಸುತ್ತಿಕೊಂಡ ಗಿಡದಿಂದಾಗಿ ನೀರಿನಲ್ಲಿ‌ಮುಳುಗಿ ಉಸಿರುಗಟ್ಟಿ ಸಾವು.

 • Anitha Kumaraswamy

  NEWS24, Feb 2019, 12:55 PM IST

  ಅನಿತಾ ಕುಮಾರಸ್ವಾಮಿಯವರಿಗೆ ಡಬಲ್ ಧಮಾಕ

  ರಾಮನಗರದ ಶಾಸಕಿ ಆಗಿರುವ ಅನಿತಾ ಕುಮಾರಸ್ವಾಮಿ ಗ್ರಾಮದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.   ವಿಶೇಷ ಎಂದರೆ ಚರ್ಚ್, ದರ್ಗಾ ಹಾಗೂ ಗಣಪತಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

 • Anita Kumarswamy
  Video Icon

  state10, Feb 2019, 5:06 PM IST

  ಅನಿತಾ ಕುಮಾರಸ್ವಾಮಿಗೆ ಜೆಡಿಎಸ್ ಕಾರ್ಯಕರ್ತನ ಕ್ಲಾಸ್..!

  ಅನಿತಾ ಕುಮಾರಸ್ವಾಮಿಗೆ ಜೆಡಿಎಸ್ ಕಾರ್ಯಕರ್ತನೋರ್ವ ಕ್ಲಾಸ್ ತೆಗೆದುಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ. ಇಂದು ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅನಿತಾ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಕಾರ್ಯಕರ್ತ, ನಿಮ್ಮ ಮಾವ(ಹೆಚ್.ಡಿ.ದೇವೇಗೌಡ) ಅವರಿಗಾಗಿ ಹಗಲು ರಾತ್ರಿ ಪ್ರಚಾರ ಮಾಡಿದ್ದೇವೆ. ಆ ಋಣಕ್ಕಾದರೂ ನಮ್ಮ ಕೆಲಸ ಮಾಡಿಕೊಡುವಂತೆ ಏರು ಧ್ವನಿಯಲ್ಲಿ ಮನವಿ ಮಾಡಿದರು.

 • New taluks in Karnataka

  BUSINESS8, Feb 2019, 2:21 PM IST

  4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

  ನಾಲ್ಕು ಜಿಲ್ಲೆಗಳಲ್ಲಿ ಹೊಸ ನಾಲ್ಕು ತಾಲೂಕುಗಳನ್ನು ರಚಿಸಲು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರ ನಿರ್ಧರಿಸಿದ್ದು, ಯಾವ ಜಿಲ್ಲೆಯಲ್ಲಿ ಹೊಸ ತಾಲೂಕುಗಳು ರಚನೆಯಾಗಲಿವೆ? ಅಲ್ಲಿಗೆ ರಾಜ್ಯದಲ್ಲಿ ಒಟ್ಟು ಎಷ್ಟು ತಾಲೂಕುಗಳಾಗಿವೆ ಎಂದು ತಿಳಿಯಲು ಓದಿ ಈ ಸುದ್ದಿ.

 • By election
  Video Icon

  NEWS3, Nov 2018, 12:27 PM IST

  ಉಪ ಸಮರ: ಎಲ್ಲೆಲ್ಲಿ ಹೇಗಾಗ್ತಿದೆ ಮತದಾನ?

  ಕರ್ನಾಟಕದ ಮಂಡ್ಯ, ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳು ಹಾಗೂ ಜಮಖಂಡಿ ಮತ್ತು ರಾಮನಗರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಎಲ್ಲೆಲ್ಲಿ, ಹೇಗಿದೆ ಪರಿಸ್ಥಿತಿ?

 • Cast voting
  Video Icon

  NEWS3, Nov 2018, 12:16 PM IST

  ಬೈ ಎಲೆಕ್ಷನ್: ಮೈತ್ರಿ ಸರಕಾರದ ಮೇಲೆ ಪರಿಣಾಮವೇನು?

  ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಯಾವ ಕ್ಷೇತ್ರದಲ್ಲಿ, ಯಾರ ಪ್ರಭವವಿದೆ? ಇದರ ಫಲಿತಾಂಶದ ಪರಿಣಾಮ ಮೈತ್ರಿ ಸರಕಾರದ ಮೇಲೆ ಹೇಗೆ ಬೀರಲಿದೆ? ನೋಡಿ ವೀಡಿಯೋ.

 • Video Icon

  Ramanagara2, Nov 2018, 12:45 PM IST

  ಡಿಕೆಶಿ ಡೈನಾಮೇಟ್‌ಗೆ ಬ್ಲ್ಯಾಸ್ಟ್ ಆಯ್ತು ಬಿಜೆಪಿ

  ಯಾರೂ ನಿರೀಕ್ಷಿಸದಂಥ ರಾಜಕೀಯ ಬೆಳವಣಿಗೆ ರಾಮನಗರದಲ್ಲಾಗಿದೆ. ಉಪ ಚುನಾವಣೆಗೆ ಇನ್ನೆರಡು ದಿನಗಳಿರುವಾಗಲೇ ಬಿಜೆಪಿ ಅಭ್ಯರ್ಥಿಯನ್ನೇ ಭೇಟಿಯಾಡಿದ್ದಾರೆ ಡಿ.ಕೆ.ಶಿವಕುಮಾರ್. ಏನೀದು ಈ ಮಾಸ್ಟರ್ ಮೈಂಡ್ ಗುಟ್ಟಿ? ನೋಡಿ ಸುವರ್ಣ ಫೋಕಸ್..

 • NEWS26, Oct 2018, 10:46 AM IST

  ರಾಮನಗರ ಅಭ್ಯರ್ಥಿಗಳ ಮತ ಅವರಿಗೇ ಇಲ್ಲ!

  ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಮತದಾನದ ಹಕ್ಕೇ ಇಲ್ಲ. ಈ ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಹಾಗೂ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರು ಸ್ಪರ್ಧೆ ಮಾಡಿರುವ ಕ್ಷೇತ್ರದಲ್ಲಿ ತಾವೇ ಮತದಾನ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ.

 • NEWS15, Oct 2018, 9:12 AM IST

  ರಾಮನಗರದಲ್ಲಿ ಗೆಲ್ಲೋದು ನಾವೇ : ಅನಿತಾ ಕುಮಾರಸ್ವಾಮಿ

  ಬಿಜೆಪಿಯಿಂದ ಯಾರೇ ಅಭ್ಯರ್ಥಿ ಸ್ಪರ್ಧಿಸಿದರೂ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಲಿನ ಜನತೆ ನಮ್ಮನ್ನು ಆಶೀರ್ವದಿಸಲಿದ್ದಾರೆ ಎಂದು ಮಾಜಿ ಶಾಸಕಿ ಹಾಗೂ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.

 • NEWS6, Sep 2018, 7:09 PM IST

  ಬಿಡದಿ ಸ್ವಾಮಿ ನಿತ್ಯಾನಂದನಿಗೆ ಬಂಧನ ಭೀತಿ

  ಕಾಮಿ ಸ್ವಾಮಿ ನಿತ್ಯಾನಂದಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದವ ಅನಿವಾರ್ಯವಾಗಿ ಹಾಜರಾಗಲೇಬೇಕಿದೆ.

 • Karnataka Politics 2018

  20, May 2018, 9:53 AM IST

  ರಾಮನಗರದಲ್ಲಿ ಉಪಚುನಾವಣೆ : ಕಣಕ್ಕಿಳಿವವರು ಯಾರು..?

  ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿರುವ ಭಾವಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆಗೆ ನಿರ್ಧರಿಸುತ್ತಿದ್ದಂತೆ ಮುಂದಿನ ಉಪಚುನಾವಣೆ ಸ್ಪರ್ಧೆ ವಿಚಾರವಾಗಿ ಬಿರುಸಿನ ಚರ್ಚೆಗಳು ಆರಂಭಗೊಂಡಿವೆ. 

 • 19, May 2018, 2:15 PM IST

  ಒಂದು ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ

  ಕರ್ನಾಟಕ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರು ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಈಗಾಗಲೇ ಸಂಸದರಾಗಿರುವ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿರುವ ಎಚ್.ಡಿ.ಕುಮಾರಸ್ವಾಮಿ ಒಂದು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ.