Asianet Suvarna News Asianet Suvarna News
11 results for "

Ramiz Raja

"
PCB chief Ramiz Raja proposes 4 nation T20 Cricket Series Involving India Pakistan Australia and England kvnPCB chief Ramiz Raja proposes 4 nation T20 Cricket Series Involving India Pakistan Australia and England kvn

ಭಾರತ, ಪಾಕ್ ಟಿ20 ಸರಣಿಗೆ ಹೊಸ ಐಡಿಯಾ ಕೊಟ್ಟ ರಮೀಜ್ ರಾಜಾ..!

‘ಭಾರತ, ಪಾಕಿಸ್ತಾನ‌, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳನ್ನು ಟಿ20 ಸೂಪರ್‌ ಸೀರೀಸ್‌ನಲ್ಲಿ ಆಡಿಸುವ ಯೋಜನೆಯೊಂದನ್ನು ರೂಪಿಸಿದ್ದೇನೆ. ಪ್ರತಿ ವರ್ಷ ಒಂದೊಂದು ದೇಶ ಆತಿಥ್ಯ ವಹಿಸಲಿದೆ. ಈ ಟೂರ್ನಿಯು ಎಲ್ಲಾ 4 ಕ್ರಿಕೆಟ್‌ ಮಂಡಳಿಗಳಿಗೆ ಆರ್ಥಿಕ ಲಾಭ ತಂದುಕೊಡಲಿದೆ’ ಎಂದು ರಾಜಾ ಟ್ವೀಟ್‌ ಮಾಡಿದ್ದಾರೆ.

Cricket Jan 13, 2022, 1:14 PM IST

PCB chief Ramiz Raja hints at Womens PSL eyes on first Asian board to host womens T20 league kvnPCB chief Ramiz Raja hints at Womens PSL eyes on first Asian board to host womens T20 league kvn

ಮಹಿಳಾ ಐಪಿಎಲ್‌ಗೂ ಮುನ್ನ ಪಾಕ್‌ನಲ್ಲಿ ಮಹಿಳಾ ಟಿ20?

‘ಮಹಿಳೆಯರ ಟಿ20 ಲೀಗ್‌ ಆರಂಭಿಸಲಿರುವ ಏಷ್ಯಾದ ಮೊದಲ ದೇಶವಾಗಲಿದ್ದೇವೆ ಎನ್ನುವ ವಿಶ್ವಾಸವಿದೆ. ಅಲ್ಲದೇ, ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಪಿಎಸ್‌ಎಲ್‌ ರೀತಿ ಅಂಡರ್‌-19 ಹಂತದಲ್ಲಿ ಲೀಗ್‌ ಆರಂಭಿಸುತ್ತೇವೆ. ವಿಶ್ವದಲ್ಲಿ ಎಲ್ಲೂ ಈ ರೀತಿಯ ಲೀಗ್‌ ಇಲ್ಲ’ ಎಂದು ರಾಜಾ ಹೇಳಿದ್ದಾರೆ. 

Cricket Nov 11, 2021, 7:50 AM IST

Asia Cup 2023 To Be Hosted In Pakistan Says PCB Chairman Ramiz Raja kvnAsia Cup 2023 To Be Hosted In Pakistan Says PCB Chairman Ramiz Raja kvn

2023ರ ಏಷ್ಯಾಕಪ್‌ ಕ್ರಿಕೆಟ್‌ಗೆ ಪಾಕಿಸ್ತಾನ ಆತಿಥ್ಯ; ಸರ್ವಾನುಮತದಿಂದ ನಿರ್ಧಾರ..!

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸದೇ ಪಾಕಿಸ್ತಾನದಲ್ಲೇ ಆಯೋಜಿಸಬೇಕು ಎಂದು ಕೇಳಿಕೊಂಡಿತು. ಬಳಿಕ ಸಭೆಯಲ್ಲಿ ಸರ್ವಾನುಮತದಿಂದ ಪಾಕ್‌ನಲ್ಲೇ ಟೂರ್ನಿ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು. ಈ ವಿಚಾರವನ್ನು ಬಿಸಿಸಿಐ ಹಾಗೂ ಪಿಸಿಬಿ ಖಚಿತಪಡಿಸಿದೆ. ಟೂರ್ನಿಯ ವೇಳಾಪಟ್ಟಿ ಇನ್ನಷ್ಟೇ ಪ್ರಕಟಿಸಬೇಕಿದೆ. 

Cricket Oct 16, 2021, 6:00 PM IST

Blank cheque ready for PCB if Pakistan Cricket Team beat Team India in T20 World Cup  Investor tells Ramiz Raja kvnBlank cheque ready for PCB if Pakistan Cricket Team beat Team India in T20 World Cup  Investor tells Ramiz Raja kvn

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆದ್ದರೆ ಪಾಕ್‌ಗೆ Blank cheque ಸಿಗುತ್ತೆ: ರಮೀಜ್ ರಾಜಾ!

ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದೆದುರು ನೆರೆಯ ಪಾಕಿಸ್ತಾನ ಒಮ್ಮೆಯೂ ಗೆಲುವಿನ ನಗೆ ಬೀರಿಲ್ಲ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸಾಕಷ್ಟು ಹೈವೋಲ್ಟೇಜ್‌ನಿಂದ ಕೂಡಿರುತ್ತದೆ. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 

Cricket Oct 8, 2021, 3:36 PM IST

If India will not give Funding to ICC then Pakistan Cricket Board Will Collapse Says PCB Chairman Ramiz Raja kvnIf India will not give Funding to ICC then Pakistan Cricket Board Will Collapse Says PCB Chairman Ramiz Raja kvn
Video Icon

ಭಾರತದ ಪ್ರಧಾನಿ ಮನಸ್ಸು ಮಾಡಿದರೇ, ಪಾಕ್‌ ಕ್ರಿಕೆಟ್‌ ಮಂಡಳಿ ಬೀದಿಪಾಲು..!

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನಡೆಯುತ್ತಿರುವುದು ಹಾಗೂ ಭಾರತದಿಂದಾಗಿಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡೆಯುತ್ತಿದೆ ಎನ್ನುವುದನ್ನು ರಮೀಜ್‌ ರಾಜಾ (Ramiz Raja) ಒಪ್ಪಿಕೊಂಡಿದ್ದಾರೆ. ಭಾರತದಿಂದಲೇ ಐಸಿಸಿಗೆ ಶೇಕಡ 90% ಧನಸಹಾಯವಾಗುತ್ತಿದೆ. ಈ ಹಣದಿಂದಲೇ ಪಾಕಿಸ್ತಾನದಲ್ಲಿ ನಡೆಯುವ ಟೂರ್ನಿಗಳಿಗೆ ಐಸಿಸಿ ಹಣ ನೀಡುತ್ತಿದೆ ಎಂದಿದ್ದಾರೆ.

Cricket Oct 8, 2021, 11:58 AM IST

Pakistan had India on target in T20 WC now New Zealand and England also Says PCB chairman Ramiz Raja kvnPakistan had India on target in T20 WC now New Zealand and England also Says PCB chairman Ramiz Raja kvn

Team India ಜತೆ ಕಿವೀಸ್‌, ಇಂಗ್ಲೆಂಡ್ ಕೂಡಾ ನಮ್ಮ ವೈರಿ: ಪಾಕಿಸ್ತಾನ..!

‘ಇದುವರೆಗೆ ನಮಗೆ ಭಾರತ ಮಾತ್ರ ಬದ್ಧ ವೈರಿಯಾಗಿತ್ತು. ಆ ಪಟ್ಟಿಗೆ ಈಗ ನ್ಯೂಜಿಲೆಂಡ್‌, ಇಂಗ್ಲೆಂಡ್‌ ಸೇರಿಕೊಂಡಿವೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಅವರನ್ನು ಸೋಲಿಸಿ ತಕ್ಕ ಉತ್ತರ ನೀಡುತ್ತೇವೆ’ ಎಂದಿದ್ದಾರೆ.

Cricket Sep 22, 2021, 8:50 AM IST

New Zealand abandon limited overs tour of Pakistan PCB Chairman Ramiz Raja express disappointment ckmNew Zealand abandon limited overs tour of Pakistan PCB Chairman Ramiz Raja express disappointment ckm

ಉಗ್ರರ ಪೋಷಿಸಿ ಜಗತ್ತಿನ ಮುಂದೆ ಬೆತ್ತಲಾದ ಪಾಕಿಸ್ತಾನ; ಮುಖಭಂಗ ತಪ್ಪಿಸಲು ಹರಸಾಹಸ!

  • ಭದ್ರತೆ ಕಾರಣದಿಂದ ಪಂದ್ಯ ಆರಂಭಕ್ಕೂ ಮುನ್ನ ಸರಣಿ ರದ್ದು
  • ಪಾಕಿಸ್ತಾನ ವಿರುದ್ದದ ನಿಗದಿತ ಓವರ್ ಸರಣಿ ರದ್ದು ಮಾಡಿದ ಕಿವೀಸ್
  • ಉಗ್ರರ ದಾಳಿ ಭೀತಿ ಕಾರಣ ಪಾಕ್ ವಿರುದ್ಧದ ಸರಣಿ ಕ್ಯಾನ್ಸಲ್
  • ಉಗ್ರರ ಪೋಷಿಸಿದ ಪಾಕಿಸ್ತಾನಕ್ಕೆ ತಕ್ಕ ಪಾಠ

Cricket Sep 17, 2021, 8:25 PM IST

Rohit Sharma will give you a double hundred in World Test Champion final if he fires Says Ramiz Raja kvnRohit Sharma will give you a double hundred in World Test Champion final if he fires Says Ramiz Raja kvn

ಟೆಸ್ಟ್ ವಿಶ್ವಕಪ್‌: ರೋಹಿತ್ ಶರ್ಮಾ ಅಬ್ಬರಿಸಿದರೆ ದ್ವಿಶತಕ ಫಿಕ್ಸ್ ಎಂದ ರಮೀಜ್ ರಾಜಾ

ಸೌಥಾಂಪ್ಟನ್‌ನಲ್ಲಿ ಜೂನ್‌ 18ರಿಂದ ಜೂನ್‌ 22ರವರೆಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತದ ಮಧ್ಯಮ ಕ್ರಮಾಂಕ ಬಹುತೇಕ ಪಕ್ಕಾ ಆಗಿದೆ, ಆದರೆ ಆರಂಭಿಕರ ಸ್ಥಾನಕ್ಕೆ ಸದ್ಯ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ.
 

Cricket Jun 2, 2021, 4:58 PM IST

Pakistan need virat kohli fearlessness not misbha ul haq defensive says ramiz rajaPakistan need virat kohli fearlessness not misbha ul haq defensive says ramiz raja

ಪಾಕ್ ತಂಡಕ್ಕೆ ಮಿಸ್ಬಾ ಡಿಫೆನ್ಸ್ ಬೇಡ; ಕೊಹ್ಲಿ ನಿರ್ಭೀತತೆ ಬೇಕು: ರಮೀಝ್ ರಾಜ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರೀತಿಯ ಆಕ್ರಮಣಕಾರಿ ಗುಣ ಪಾಕಿಸ್ತಾನ ತಂಡಕ್ಕೆ ಅವಶ್ಯಕತೆ ಇದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ರಮೀಝ್ ರಾಜ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

SPORTS Aug 23, 2019, 9:02 PM IST