Ramesh Indira
(Search results - 4)Small ScreenJan 17, 2020, 2:20 PM IST
ರಮೇಶ್ ಕೈ ಹಿಡಿಯುತ್ತಾರಾ 'ಅಮ್ನೋರು'?
ನಟನೆಗೂ ಸೈ, ನಿರ್ದೇಶನಕ್ಕೂ ಸೈ, ಹಿರಿತೆರೆಯಾದರೂ ಸರಿಯೇ, ಕಿರುತೆರೆಯಾದರೂ ಸರಿಯೇ ತಮ್ಮ ಪ್ರತಿಭೆಯಿಂದಲೇ ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳುವ ಶಕ್ತಿ ರಮೇಶ್ ಇಂದಿರಾ ಅವರಿಗಿದೆ. ‘ನಾನು ರೀಮೇಕ್ ಮಾಡಲ್ಲ, ಯಾವುದನ್ನೂ ಎಲ್ಲಿಂದಲೂ ಕದ್ದು ತರುವುದಿಲ್ಲ. ನನ್ನೊಳಗೆ ಬರಹಗಾರ ಜೀವಂತವಾಗಿ ಇರುವವರೆಗೂ ಸ್ವಂತವಾದದ್ದನ್ನೇ ಮಾಡುತ್ತೇನೆ’ ಎನ್ನುವ ರಮೇಶ್ ಅವರು ಇದೀಗ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
SandalwoodJan 14, 2020, 12:57 PM IST
ಪಿ ಶೇಷಾದ್ರಿ, ರಮೇಶ್ ಭಟ್ ಸೇರಿ ಹಲವರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ
ಸಿನಿಮಾ ಪ್ರಚಾರ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ತನ್ನ 43 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಹಿರಿಯ ನಿರ್ಮಾಪಕ ಕೆ. ಪ್ರಭಾಕರ್ ಹಾಗೂ ಹಿರಿಯ ಸಿನಿಮಾ ಪತ್ರಕರ್ತೆ ಎಸ್.ಜಿ.ತುಂಗಾ ರೇಣುಕಾ ‘ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಸಂಸ್ಥೆ ನೀಡುವ ಪ್ರತಿಷ್ಠಿತ ‘ಡಾ. ರಾಜ್ ಕುಮಾರ್ ಪ್ರಶಸ್ತಿ’ಗೆ ಹಿನ್ನೆಲೆ ಗಾಯಕ ಪಿ. ಸುಶೀಲಾ ಅವರನ್ನು ಆಯ್ಕೆ ಮಾಡಲಾಗಿದೆ.
ENTERTAINMENTApr 25, 2019, 10:32 AM IST
ಸಿನಿಮಾ ಬುದ್ಧಿವಂತಿಕೆ ಪ್ರದರ್ಶಿಸುವ ವೇದಿಕೆ ಅಲ್ಲ: ರಮೇಶ್ ಇಂದಿರಾ
ಜಗ್ಗೇಶ್ ಅಭಿನಯಿಸಿ, ರಮೇಶ್ ಇಂದಿರಾ ಮೊದಲ ಬಾರಿಗೆ ನಿರ್ದೇಶಿಸಿರುವ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ನಾಳೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿತೆರೆಯಲ್ಲಿ ತಮ್ಮ ಮೊದಲ ಕನಸಿನ ಬಗ್ಗೆ ಮಾತನಾಡಿದ್ದಾರೆ ರಮೇಶ್ ಇಂದಿರಾ.
NEWSOct 14, 2018, 3:53 PM IST
ರಾಜಕಾರಣಿಗಳಿಗೆ ಕಾದಿದೆ ಚಿನ್ನದ ಗಣಿ!
ಇಂಟರ್ಟ್ವೈನ್ಡ್ ಲೈವ್ಸ್: ಪಿ.ಎನ್.ಹಸ್ಕರ್ ಆ್ಯಂಡ್ ಇಂದಿರಾ ಗಾಂಧಿ’ ಪುಸ್ತಕ ಅಪರೂಪದ ಪುಸ್ತಕಗಳಲ್ಲಿ ಒಂದು. ಜೈರಾಂ ರಮೇಶ್ ಈ ಪುಸ್ತಕದ ಲೇಖಕರು. ರಾಜಕಾರಣಿಗಳ ಬಗ್ಗೆ ಅಪರೂಪದ ಮಾಹಿತಿ ಇದರಲ್ಲಿದೆ.