Ramdas Athawale
(Search results - 25)IndiaJan 10, 2021, 9:00 AM IST
ಅಮೆರಿಕ ಗಲಾಟೆ ಬಗ್ಗೆ ಟ್ರಂಪ್ ಜತೆ ಮಾತಾಡುವೆ: ಕೇಂದ್ರ ಸಚಿವ ಅಠಾವಳೆ!
ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರಿಂದ ಬುಧವಾರ ಅಮೆರಿಕ ಸಂಸತ್ ಮೇಲೆ ದಾಳಿ| ದಾಳಿ ಬೆನ್ನಲ್ಲೇ ತೀವ್ರ ಆಕ್ರೋಶ| ಅಮೆರಿಕ ಗಲಾಟೆ ಬಗ್ಗೆ ಟ್ರಂಪ್ ಜತೆ ಮಾತಾಡುವೆ: ಕೇಂದ್ರ ಸಚಿವ ಅಠಾವಳೆ!
IndiaDec 28, 2020, 8:15 AM IST
ಅಠಾವಳೆ ಹೊಸ ಘೋಷಣೆ: ನೋ ಕೊರೋನಾ ನೋ!
‘ಗೋ ಕೊರೋನಾ ಗೋ’ ಎನ್ನುವ ಮೂಲಕ ನಗೆಪಾಟಲಿಗೀಡಾಗಿದ್ದ ಕೇಂದ್ರ ಮಂತ್ರಿ| ಅಠಾವಳೆ ಹೊಸ ಘೋಷಣೆ: ನೋ ಕೊರೋನಾ ನೋ!
PoliticsDec 21, 2020, 7:51 AM IST
ಸಿಎಂ ಬದಲಾವಣೆ: ಯಡಿಯೂರಪ್ಪರನ್ನ ಹಾಡಿ ಹೊಗಳಿದ ಕೇಂದ್ರ ಸಚಿವ ಬ್ಯಾಟಿಂಗ್
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಯಾವುದೇ ಪ್ರಸ್ತಾವನೆ ಅಥವಾ ಪ್ರಯತ್ನ ದೆಹಲಿಯ ಬಿಜೆಪಿ ನಾಯಕರ ಮುಂದೆ ಇಲ್ಲ. ಯಡಿಯೂರಪ್ಪ ಅವರೇ ಮುಂದೆಯೂ ಅಧಿಕಾರದಲ್ಲಿ ಇರುತ್ತಾರೆ. ಯಾರಾದರೂ ಇಂತಹ ಪ್ರಶ್ನೆ ಕೇಳಿದರೆ ಬಿಎಸ್ವೈ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿಯ ನಾಯಕರಿಗೆ ಖುದ್ದು ನಾನೇ ಹೇಳುತ್ತೇನೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ, ಆರ್ಪಿಐ ಪಕ್ಷದ ಅಧ್ಯಕ್ಷ ರಾಮದಾಸ್ ಅಠಾವಳೆ ಹೇಳಿದ್ದಾರೆ.
PoliticsOct 10, 2020, 2:46 PM IST
'ಮೋದಿ ಕ್ಯಾಬಿನೆಟ್ನಲ್ಲಿ ಬಿಜೆಪಿಯೇತರ ಮಂತ್ರಿ ರಾಮದಾಸ್ ಅಠಾವಳೆ ಒಬ್ಬರೇ'
ಹೆಸರಿಗೆ ಎನ್ ಡಿ ಎ ಸರ್ಕಾರ ಆದರೂ ಕೂಡ ಮೋದಿ ಅವರದು ಪೂರ್ತಿ ಬಿಜೆಪಿ ಮಯ ಕ್ಯಾಬಿನೆಟ್ ರೀತಿ ಆಗಿದೆ.
PoliticsOct 10, 2020, 12:38 PM IST
ಕೇಂದ್ರ ಸಂಪುಟದಲ್ಲೀಗ ಏಕೈಕ ಎನ್ಡಿಎ ಮಂತ್ರಿ!
ಎಲ್ಜೆಪಿ ಸಂಸ್ಥಾಪಕ, ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾಸ್ ನಿಧನ| ಕೇಂದ್ರ ಸಂಪುಟದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಆರ್ಪಿಐ)ದ ರಾಮದಾಸ್ ಅಠಾವಳೆ ಮಾತ್ರ ಎನ್ಡಿಎ ಮಿತ್ರಪಕ್ಷದ ಪ್ರತಿನಿಧಿ
Cine WorldSep 22, 2020, 6:03 PM IST
ಮೋದಿ ಗೆದ್ದಿದ್ದ ಕ್ಷೇತ್ರದ ತುಂಬಾ ಕಂಗೊಳಿಸ್ತಿದೆ ಕಂಗನಾ ಪೋಸ್ಟರ್
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸ್ಪರ್ಧಿಸಿ ಗೆದ್ದ ವಡೋದರಾ ಲೋಕಸಭಾ ಕ್ಷೇತ್ರದ ಭಿತ್ತಿಯ ತುಂಬಾ ಈಗ ಕಂಗನಾ ಪೋಸ್ಟರ್ ಕಂಗೊಳಿಸುತ್ತಿದೆ.
IndiaJun 18, 2020, 3:37 PM IST
ಚೈನೀಸ್ ಫುಡ್ ಮಾರಾಟ ಮಾಡುವ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಬಂದ್ ಮಾಡಿ: ಕೇಂದ್ರ ಸಚಿವ
ಭಾರತೀಯ ಯೋಧರನ್ನು ಹತ್ಯೆಗೈದ ಚೀನಾ| ಚೀನಾ ವಿರುದ್ಧ ಭುಗಿಲೆದ್ದ ಆಕ್ರೋಶ| ದೇಶಾದ್ಯಂತ ಚೀನಾ ಉತ್ಪನ್ನ ನಿಷೇಧಿಸಿ ಎಂಬ ಕೂಗು| ಇತ್ತ ಚೈನೀಸ್ ಫುಡ್ ಮಾರಾಟ ಮಾಡುವ ಹೋಟೆಲ್ ಬಂದ್ ಮಾಡಿ ಎಂದು ಆಗ್ರಹಿಸಿದ ಕೇಂದ್ರ ಸಚಿವ
Coronavirus IndiaApr 5, 2020, 3:39 PM IST
ಕೊರೋನಾ ಓಡಿಸಲು ಮಂತ್ರ ಜಪಿಸಿದ್ದ ಅಠಾವಳೆ ಈಗ ಅಡುಗೆಯಲ್ಲಿ ಬ್ಯೂಸಿ!
ಕೊರೋನಾ ವೈರಸ್ ಆತಂಕ, ದೇಶದಾದ್ಯಂತ ಲಾಕ್ಡೌನ್| ಲಾಕ್ಡೌನ್ನಿಂದಾಗಿ ಮನೆಯಲ್ಲೇ ಉಳಿದ ದೇಶ ವಾಸಿಗರು| ಮನೆಯಲ್ಲಿ ಅಡುಗೆ ತಯಾರಿಸುವುದರಲ್ಲಿ ಬ್ಯೂಸಿಯಾದ ಕೇಂದ್ರ ಸಚಿವೆ
IndiaMar 11, 2020, 11:36 AM IST
ಕೊರೋನಾ ಗೋ... ಗೋ ಕೊರೋನಾ: ಕೇಂದ್ರ ಸಚಿವರ ಮಂತ್ರ ಫುಲ್ ಟ್ರೋಲ್!
ಎಲ್ಲೆಲ್ಲೂ ವ್ಯಾಪಿಸಿದೆ ಕೊರೋನಾ ವೈರಸ್| ಭಾರತಕ್ಕೂ ಲಗ್ಗೆ ಇಟ್ಟ ಕೊರೋನಾ| ಕೊರೋನಾ ಓಡಿಸಲು ಕೇಂದ್ರ ಸಚಿವರ ಮಂತ್ರ
IndiaDec 27, 2019, 1:05 PM IST
ಆರ್ಎಸ್ಎಸ್ ಮುಖ್ಯಸ್ಥರ ವಿರುದ್ಧ ಅಠವಾಳೆ ಆಕ್ರೋಶ: ಎಲ್ಲರಿಗೂ ಸೇರಿದ್ದಂತೆ ಈ ದೇಶ!
ಭಾರತದಲ್ಲಿ ವಾಸಿಸುವ ಎಲ್ಲ ಪ್ರಜೆಗಳೂ ಹಿಂದೂಗಳು ಎಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು, ಕೇಂದ್ರ ಸಚಿವ ರಾಮದಾಸ್ ಅಠವಾಳೆ ಖಂಡಿಸಿದ್ದಾರೆ. ಭಾರತದಲ್ಲಿ ವಿವಿಧ ಕಾಲಘಟ್ಟದಲ್ಲಿ ವಿವಿಧ ಧರ್ಮಗಳು ಪ್ರಾಮುಖ್ಯತೆ ಪಡೆದುಕೊಂಡಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
IndiaNov 18, 2019, 1:43 PM IST
ಮಹಾರಾಷ್ಟ್ರದಲ್ಲಿ ಶಿವಸೇನೆ- ಬಿಜೆಪಿ ಸರ್ಕಾರ ಪಕ್ಕಾ? ಶಾ ಕೊಟ್ರು ಸುಳಿವು
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ| ಮುರಿದು ಬಿದ್ದ ಬಿಜೆಪಿ, ಶಿವಸೇನೆ ಮೈತ್ರಿ| ಕಾಂಗ್ರೆಸ್, NCPಜೊತೆ ಕೈ ಮಿಲಾಯಿಸಿ ಸರ್ಕಾರ ರಚಿಸಲು ಶಿವಸೇನೆ ಸಜ್ಜು| ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕುತೂಹಲ ಮೂಡಿಸಿದೆ ಅಮಿತ್ ಶಾ ಹೇಳಿಕೆ
Lok Sabha Election NewsMay 18, 2019, 7:47 AM IST
ಮದುವೆಯಾಗದ ಮಾಯಾಗೆ ಗಂಡನ ಬಗ್ಗೆ ಏನ್ ಗೊತ್ತು?
ಮದುವೆಯಾಗದ ಮಾಯಾಗೆ ಗಂಡನ ಬಗ್ಗೆ ಏನ್ ಗೊತ್ತು?| ಕೇಂದ್ರ ಮಂತ್ರಿ ರಾಮದಾಸ್ ಅಠಾವಳೆ ತಿರುಗೇಟು
INDIADec 19, 2018, 8:48 AM IST
RBI ಹಣ ನೀಡುತ್ತಿಲ್ಲ, 15 ಲಕ್ಷ ನಿಧಾನವಾಗಿ ಎಲ್ಲರ ಖಾತೆ ಸೇರುತ್ತೆ: ಅಠಾವಳೆ
ಲೋಕಸಭೆ ಚುನಾವಣೆಗೂ ಮೊದಲು ನೀಡಿದ ಭರವಸೆಯಂತೆ ಎಲ್ಲರ ಖಾತೆಗೂ 15 ಲಕ್ಷ ರುಪಾಯಿ ಬರಲಿದೆ. ಆದರೆ ನಿಧಾನವಾಗಿ ಬಂದು ಸೇರಲಿದೆ- ರಾಮದಾಸ್ ಅಠಾವಳೆ
NEWSDec 17, 2018, 2:24 PM IST
'ರಾಹುಲ್ ಗಾಂಧಿ ಇನ್ನು ಪಪ್ಪು ಅಲ್ಲ ಅಪ್ಪ'
ಪಂಚರಾಜ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಬುದ್ಧತೆಯನ್ನು ಗಳಿಸುವ ಮೂಲಕ ಪಪ್ಪು ಹೋಗಿ ಅಪ್ಪನಾಗಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೊಗಳಿದ್ದಾರೆ.
INDIADec 9, 2018, 2:59 PM IST
ಕೇಂದ್ರ ಸಚಿವನನ್ನು ಎಳೆದಾಡಿ, ಕಪಾಳಕ್ಕೆ ಹೊಡೆದ ಯುವಕ
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅತವಾಲೆ ಅವರನ್ನು ಎಳೆದಾಡಿ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಅಂಬೇರ್ನಾಥ್ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.