Ramdan  

(Search results - 11)
  • Mangalore police on roads during sunday lockdown with pistols

    Karnataka DistrictsMay 25, 2020, 7:41 AM IST

    ತೊಕ್ಕೊಟ್ಟು: ಬಂದೂಕು ಹಿಡಿದು ರಸ್ತೆಗಿಳಿದ ಪೊಲೀಸರು!

    ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೊಕ್ಕೊಟ್ಟು, ಉಳ್ಳಾಲ ಬಳಿ ಸುಖಾಸುಮ್ಮನೆ ಓಡಾಡುತ್ತಿದ್ದ ವಾಹನಗಳನ್ನು ಪೊಲೀಸರು ಬಂದೂಕು ಹಿಡಿದು ತಡೆದು ಎಚ್ಚರಿಕೆ ನೀಡಿ ವಾಪಸ್ಸು ಕಳುಹಿಸಿದ ಘಟನೆ ನಡೆದಿದೆ.

  • Twitter hails vaishno devi temple prepare sehri iftari for 500 quarantined muslims

    IndiaMay 23, 2020, 3:20 PM IST

    'ಇದು ಭಾರತ': ಮುಸ್ಲಿಮರಿಗೆ ಇಫ್ತಾರ್ ನೀಡಿದ ದೇವಾಲಯದ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆ

    ಭಾರತದಲ್ಲಿ ಭಾವೈಕ್ಯತೆಯನ್ನು ಎತ್ತಿ ಹಿಡಿಯುವಂತೆ ಶ್ರೀ ಮಾತಾ ವೈಷ್ಣೋ ದೇವಾಯಲಯ ಕ್ವಾರೆಂಟೈನ್‌ನಲ್ಲಿರುವ 500 ಮುಸ್ಲಿಮರಿಗೆ ಇಫ್ತಾರ್ ಏರ್ಪಡಿಸಿದೆ. ಇಲ್ಲಿನ ಚಿತ್ರ ಹಾಗೂ ವಿಡಿಯೋ ಶೇರ್ ಮಾಡಿದ ನೆಟ್ಟಿಗರು ಇದು ನಮ್ಮ ಭಾರತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • Allow for mass prayer in Masjid on Ramadan

    Karnataka DistrictsMay 22, 2020, 7:27 AM IST

    ರಂಜಾನ್‌: ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿ

    ಪವಿತ್ರ ರಂಜಾನ್‌ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡವಂತೆ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪೌರಕಾರ್ಮಿಕರ ಮತ್ತು ನೌಕರರ ಸಂಘ ತಹಸೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

  • Corona positive patients ask permission for ramdan fasting

    Karnataka DistrictsMay 9, 2020, 3:41 PM IST

    ರಂಜಾನ್ ರೋಜಾ ಮಾಡೋಕೆ ಬಿಡಿ ಎಂದ ಸೋಂಕಿತರು..!

    ಕೊರೋನಾ ಸೋಂಕಿತರು ಆಸ್ಪತ್ರೆಯಲ್ಲಿ ರಂಜಾನ್ ಆಚರಿಸಲು ಹಾಗೂ ರೋಜಾ ಮಾಡಲು ಅವಕಾಶ ಬೇಕೆಂದು ಕೇಳಿರುವ ಘಟನೆ ಕಾರವಾರದಲ್ಲಿ ನಡೆದಿದೆ.

  • People break lockdown rush to buy things in davanagere

    Karnataka DistrictsApr 26, 2020, 2:54 PM IST

    ರಂಜಾನ್‌ ಖರೀದಿ ಅಬ್ಬರದಲ್ಲಿ ಲಾಕ್‌ಡೌನ್ ಮರೆತ ಜನ, ಮಾರ್ಕೆಟ್ ಫುಲ್ ರಶ್

    ಕೊರೋನಾ ವೈರಸ್ ಹರಡುವುದನ್ನು ತಡೆಯಲು ಆದಷ್ಟು ಸರಳವಾಗಿ ಹಬ್ಬ ಆಚರಿಸಿ, ಮನೆಯಿಂದ ಹೊರಬರಬೇಡಿ ಎಂದು ಸೂಚಿಸಿದ್ದರೂ ದಾವಣಗೆರೆಯಲ್ಲಿ ಮಾತ್ರ ಜನ ಕ್ಯಾರೇ ಇಲ್ಲದೆ ಆರಾಮವಾಗಿ ಓಡಾಡಿದ ಘಟನೆ ನಡೆದಿದೆ. ಹಬ್ಬದ ಖರೀದಿ ಅರ್ಜೆಂಟ್‌ಗೆ ಜೀವ ಭಯವೇ ಮರೆತಂತೆ ಮುಗಿಬಿದ್ದಿದ್ದಾರೆ ಜನ. ಇಲ್ಲಿವೆ ಫೋಟೋಸ್

     

  • WHO guidelines for Ramadhaan fasting
    Video Icon

    InternationalApr 22, 2020, 2:19 PM IST

    ಪವಿತ್ರ ರಂಜಾನ್ ಉಪವಾಸ ಆಚರಣೆಗೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಳಿವು

    ಪವಿತ್ರ ರಂಜಾನ್ ಉಪವಾಸ ಆಚರಣೆಗೆ ವಿಶ್ವ ಆರೋಗ್ಯ ಸಂಸ್ಥೆ ಕೆಲವು ಸಲಹೆಗಳನ್ನು ನೀಡಿದೆ. ಆರೋಗ್ಯವಾಗಿದ್ದರೆ ಮಾತ್ರ ಉಪವಾಸ ಮಾಡಿ ಎಂದು ಸಲಹೆ ನೀಡಿದೆ. ಸೋಂಕಿತರು ವೈದ್ಯರ ಸಲಹೆ ಪಡೆದೇ ಉಪವಾಸ ಮಾಡಬೇಕು. ಉಸಿರಾಟದ ಸಮಸ್ಯೆ ಇದ್ದರಂತೂ ವೈದ್ಯರ ಸಲಹೆ ಪಡೆದೇ ಉಪವಾಸ ಮಾಡಿ ಎಂದಿದೆ. 

  • Karnataka Govt bans Namaz on loudspeakers five time congregational prayer in mosques

    Karnataka DistrictsApr 16, 2020, 10:56 PM IST

    ರಂಜಾನ್; ಲೌಡ್ ಸ್ಪೀಕರ್, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ

    ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಗುರುವಾರ ಸ್ಪಷ್ಟವಾಗಿ ತಿಳಿಸಿದ್ದು ಕೊರೋನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದೆ.

  • Haleem Specialists From Hyderabad Makes Ramdan More Special in Kalaburgi
    Video Icon

    DistrictsJun 1, 2019, 10:11 PM IST

    ಕಲಬುರಗಿ ರಂಜಾನ್ ಸ್ಪೆಶಲ್: ಹಲೀಮ್ ಗಾಗಿ ಹೈದರಾಬಾದಿ ಬಾಣಸಿಗರು!

    ಮುಸ್ಲಿಂ ಬಾಂಧವರ ಸಂಭ್ರಮದ ರಂಜಾನ್ ಮಾಸ ಇದು. ಹಬ್ಬ ಹತ್ತಿರ ಬಂತೆಂದರೆ ವಿವಿಧ ಖಾದ್ಯಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತೆ. ಹೀಗಾಗಿ ಕಲ್ಬುರ್ಗಿಯಲ್ಲಿ ವಿಶೇಷವಾದ ಹಲೀಂ ಹಾಗೂ ವಿವಿಧ ಬಗೆಯ ಟೇಸ್ಟಿ ಟೇಸ್ಟಿ ತಿಂಡಿಗಳ ಲೋಕವೇ ಅನಾವರಣಗೊಂಡಿದೆ...ಬನ್ನಿ ಅದನ್ನ ಕಣ್ತುಂಬಿಕೊಳ್ಳೋಣ ಇವತ್ತಿನ ಈ ಸ್ಟೋರಿಯಲ್ಲಿ.... 

  • Ramdan Special: Making of Haleem Recipe in Raichur
    Video Icon

    DistrictsJun 1, 2019, 4:18 PM IST

    ರಾಯಚೂರಿನಲ್ಲಿ ರಂಜಾನ್: ಹಲೀಮ್ ಇಲ್ಲಿನ ಜಾನ್!

    ರಂಜಾನ್ ಮುಸ್ಲಿಂರ ಪ್ರವಿತ್ರ ಹಬ್ಬ. ರಂಜಾನ್ ಬಂತು ಅಂದರೆ ಮುಸ್ಲಿಂರು ಖುಷಿಯಿಂದ ಉಪವಾಸ ವೃತ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ಕೂಡ ರೋಜಾ ಇರುವರು ಹನಿ ನೀರು ಕುಡಿಯಲ್ಲ. ಇವರ ರೋಜಾ ಬಿಡುವ ವೇಳೆಗೆ ವೆರೈಟಿ ವೆರೈಟಿ ಆಹಾರ ಪರ್ದಾಥಗಳು ಸಿದ್ಧವಾಗಿರುತ್ತವೆ. ಏನೇನು ಪರ್ದಾಥಗಳು ಅಂತೀರಾ ಈ ವರದಿ ನೋಡಿ.

  • Delicious nights of Ramdan at Belgaum
    Video Icon

    DistrictsMay 31, 2019, 4:52 PM IST

    ಕುಂದಾನಗರಿಯಲ್ಲಿ ರಂಜಾನ್: ಸಿಹಿ ತಿನಿಸುಗಳೊಂದಿಗೆ ಶುರುವಾಗುತ್ತೆ ಅಜಾನ್!

    ಮುಸ್ಲಿಂ ಬಾಂಧವರ ಸಂಭ್ರಮದ ರಂಜಾನ್ ಮಾಸ ಇದು. ಹಬ್ಬ ಹತ್ತಿರ ಬಂತೆಂದರೆ ವಿವಿಧ ಖಾದ್ಯಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತೆ. ಹೀಗಾಗಿ ಕುಂದಾನಗರಿ ಬೆಳಗಾವಿಯಲ್ಲಿ ವಿವಿಧ ಬಗೆಯ ಟೇಸ್ಟಿ ಟೇಸ್ಟಿ ತಿಂಡಿಗಳ ಲೋಕವೇ ಅನಾವರಣಗೊಂಡಿದೆ...ಬನ್ನಿ ಅದನ್ನ ಕಣ್ತುಂಬಿಕೊಳ್ಳೋಣ ಇವತ್ತಿನ ಈ ಸ್ಟೋರಿಯಲ್ಲಿ.... 

  • Muslim Leader Controversy Statement

    NEWSJun 17, 2018, 9:40 AM IST

    ಬಕ್ರೀದ್ ವೇಳೆ ನಡೆಯುತ್ತೆ 2 ವಧೆ: ಮುಸ್ಲಿಂ ಧರ್ಮಗುರು

     ರಂಜಾನ್‌ ಪ್ರಾರ್ಥನೆ ವೇಳೆ ಶನಿವಾರ ಮೌಲ್ವಿಯೊಬ್ಬರು (ಮುಸ್ಲಿಂ ಧರ್ಮಗುರು) ಪ್ರಚೋದನಕಾರಿ ಭಾಷಣ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.