Ramayana  

(Search results - 49)
 • <p>ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಇದೇ ಸಂದರ್ಭದಲ್ಲಿ ರಾಮನ ಬಗ್ಗೆ ಗೊತ್ತಿಲ್ಲದ ಸಂಗತಿಗಳ ಬಗ್ಗೆ ಗೊತ್ತು ಮಾಡಿಕೊಳ್ಳಿ.</p>

  Festivals5, Aug 2020, 8:14 PM

  ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!

  ರಾಮಾಯಣ ಎಂದರೆ ಸೀತಾಪಹರಣ, ಆಕೆಯನ್ನು ರಾವಣನ ಸೆರೆಯಿಂದ ಬಿಡಿಸಲು ರಾಮ, ಲಕ್ಷ್ಮಣ ಹಾಗೂ ಹನುಮಂತನ ಹರಸಾಹಸಗಳಷ್ಟೇ ಬಹುತೇಕರಿಗೆ ಗೊತ್ತು. ಆದರೆ, ವಾಲ್ಮೀಕಿ ಬರೆದ ರಾಮಾಯಣದಲ್ಲಿರುವ ಇನ್ನಷ್ಟು ಸಂಗತಿಗಳು ಬಹುತೇಕರಿಗೆ ತಿಳಿದಿಲ್ಲ. ಅವುಗಳನ್ನು ತಿಳಿದರೆ ಅಚ್ಚರಿಯಾದೀತು.

 • <p>performed sriramas</p>

  Cine World5, Aug 2020, 4:21 PM

  ಶ್ರೀರಾಮನನ್ನು ಮನೆ ಮನೆಗೆ ತಲುಪಿಸಿದ ನಟರು ಇವರು!

  ಎಂಬತ್ತರ ದಶಕದಲ್ಲಿ ರಾಮಾಯಣ ಸೀರಿಯಲ್ ಆಗಿ‌ ಮನೆ ಮನೆ ತಲುಪಿತು. ಅದಕ್ಕೂ ಮೊದಲು ಹಾಗೂ ನಂತರವೂ ನಾನಾ ಭಾಷೆಗಳಲ್ಲಿ ಅಲ್ಲಿನ ಪ್ರಮುಖ ನಟರು ಕೆಲವು ಸಿನಿಮಾಗಳಲ್ಲಿ ರಾಮನ ಪಾತ್ರಧಾರಿಗಳಾಗಿ ನಟಿಸಿದ್ದರು. 

 • Cine World27, May 2020, 1:23 PM

  ರಾಜಮೌಳಿ ರಾಮಾಯಣದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು, ಫಸ್ಟ್ ಲುಕ್ ರಿವೀಲ್!

  ಟಾಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಗೆ ಆಕ್ಷನ್ ಕಟ್ ಹೇಳ್ತಾರಾ ನಿರ್ದೇಶಕ ಎಸ್ ಎಸ್ ರಾಜಮೌಳಿ. ಹೀಗೊಂದು ಪ್ರಶ್ನೆ ಉದ್ಭವವಾಗಲು ಕಾರಣ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟರ್ .ಯಾವುದು ಆ ಪೋಸ್ಟರ್ ಅದರ ಹಿಂದಿನ ಅಸಲಿ ಕಥೆ ಏನು ?ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್. 

 • <p>Ramayana ravishankar bhat  </p>

  Small Screen3, May 2020, 12:04 PM

  ಮೂರು ದಶಕಗಳಷ್ಟು ಹಳೆಯ ಧಾರಾವಾಹಿ ಅಗ್ರಸ್ಥಾನ ಅಲಂಕರಿಸಿದ್ದು ಹೇಗೆ?

  ಬರೋಬ್ಬರಿ 33-34 ವರ್ಷ ಹಿಂದೆ ಪ್ರಸಾರವಾದ ಮಹಾನ್ ಪೌರಾಣಿಕ ಧಾರಾವಾಹಿ "ರಾಮಾಯಣ್", ಈಗ ಮತ್ತೆ ಸುದ್ದಿಯಲ್ಲಿದೆ. ಬರೀ ಸುದ್ದಿಯಲ್ಲಷ್ಟೇ ಇಲ್ಲ, ಅಗ್ರಸ್ಥಾನಕ್ಕೇರಿ ಮನೆ ಮಾತಾಗಿದೆ. ಕಂತೆ ಕಂತೆ ಮನರಂಜನಾ ವಾಹಿನಿಗಳ ನಡುವೆ ವೀಕ್ಷಕರಿಲ್ಲದೆ ಸೊರಗಿದ್ದ ದೂರದರ್ಶನ ರಾಷ್ಟ್ರೀಯ ವಾಹಿನಿಯನ್ನು ಕಳೆದ ಮೂರ್ನಾಲ್ಕು ವಾರಗಳಿಂದ ನಂ.1 ಪಟ್ಟಕ್ಕೇರಿಸಿ ಕೂರಿಸಿದೆ. ರಾಮ-ರಾವಣರ ಯುದ್ಧ ನಡೆಯುತ್ತಿದ್ದ ಏ.16ರಂದು ಒಂದೇ ದಿನ ಭಾರತವಷ್ಟೇ ಅಲ್ಲ, ವಿಶ್ವಾದ್ಯಂತ 7.7 ಕೋಟಿ ಜನರು ವೀಕ್ಷಿಸುವಂತಾಗಿ ಜಾಗತಿಕ ದಾಖಲೆ ನಿರ್ಮಿಸಿದೆ.

 • Festivals2, May 2020, 2:16 PM

  ಇಂದು ಸೀತಾ ಜಯಂತಿ: ಸೀತೆ ರಾವಣನ ಮಗಳೆಂಬ ಕತೆ ನಿಮಗೆ ಗೊತ್ತಾ?

  ಶ್ರೀ ರಾಮ ನವಮಿಯನ್ನು ಇತ್ತೀಚೆಗೆ ಸದ್ದಿಲ್ಲದೆ ಆಚರಿಸಿಕೊಂಡೆವು. ಇಂದು ಸೀತಾ ಜಯಂತಿ ಅಥವಾ ಸೀತಾ ನವಮಿ, ಜಾನಕಿ ನವಮಿ. ಸೀತೆಯ ಹುಟ್ಟಿನ ಬಗ್ಗೆ ಇರೋ ಕತೆಗಳು ನಿಮಗೆ ಗೊತ್ತಾ?

   

 • relationship21, Apr 2020, 1:21 PM

  ದೂರದರ್ಶನದಲ್ಲಿ ಪ್ರಸಾರವಾಗೋ ರಾಮಾಯಣ, ಬಾಲ್ಯದ ನೆನಪಿನ ಬುತ್ತಿ

  ಆಗಿನ್ನು ಎಲ್ಲರ ಮನೆಯಲ್ಲಿ ಮೂರ್ಖರ ಪೆಟ್ಟಿಗೆ ಇರಲಿಲ್ಲ. ಎಲ್ಲೊ 2-3 ಕಿ.ಮೀ. ದೂರುವಿರುವ ಒಬ್ಬರ ಮನೆಗೆ ರಾಮಾಯಣ ನೋಡಲು ಊರಿನ ಸುತ್ತಮುತ್ತಲಿನ ಮಂದಿ ಹೋಗುತ್ತಿದ್ದರು. ಒಳ್ಳೊಳ್ಳೆ ಘಟನೆಗಳು ಸಂಭವಿಸಿದಾಗ ಆ ಮನೆಯ ಹಿರಿಯರು ಟಿವಿಗೇ ಪೂಜೆಯನ್ನೂ ಮಾಡುತ್ತಿದ್ದರು. ಮನುಷ್ಯನ ಮುಗ್ಧತೆ, ಅದ್ಭುತ ರಾಮಾಯಣದ ಕಥೆ ಜೀವನದಲ್ಲಿ ಖುಷಿ ತರುತ್ತಿತ್ತು. ಮತ್ತೆ ರಾಮಾಯಣ ಮರು ಪ್ರಸಾರವಾಗುತ್ತಿರುವ ಈ ಸಂದರ್ಭದಲ್ಲಿ ಬಾಲ್ಯದ ನೆನಪು ಹಂಚಿ ಕೊಂಡಿದ್ದು ಹೀಗೆ...

 • Small Screen20, Apr 2020, 12:30 PM

  ನಿಜ ಜೀವನದಲ್ಲಿ ರಾಮನ ಭಕ್ತ ರಾವಣನ ಪಾತ್ರಧಾರಿ ತ್ರಿವೇದಿ ಬಗ್ಗೆ ಗೊತ್ತಿರದ ವಿಷಯಗಳು...

  ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿರುವ ರಾಮಾಯಣದಲ್ಲಿ ರಾವಣನ ಅಂತ್ಯವಾಗಿದೆ. ಖುಷಿಯಾಗಬೇಕಿತ್ತು. ಆದರೆ, ಅಂಥ ಅದ್ಭುತ ನಟನ ಅಭಿನಯನವನ್ನು ಮಿಸ್ ಮಾಡಿಕೊಳ್ಳುತ್ತೇವೆಂದು ವೀಕ್ಷಕರಿಗೆ ಬೇಜಾರಾಗಿದೆ. ರಾವಣನೇ ಆವಿರ್ಭಿಸಿದಂತೆ ನಟಿಸಿದ ಅರವಿಂದ್ ತ್ರಿವೇದಿ ಅಭಿನಯನವನ್ನು ಇಷ್ಟ ಪಡದವರು ಯಾರ ಹೇಳಿ? ರಾವಣನ ಪಾತ್ರ ಮಾಡಿದ ರಾವಣನ ಪಾತ್ರಧಾರಿ ನಿಜ ಜೀವನದಲ್ಲಿ ನಿಜವಾದ ರಾಮ ಭಕ್ತ.  ಸೀತೆಯನ್ನು ಅಪಹರಿಸಿದ ದೃಶ್ಯ ನೋಡಿ ಇವರು ಮರುಗಿದ ವೀಡಿಯೋ ತುಣಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ರಾಜಕಾರಣಿಯೂ ಆಗಿರುವ ತ್ರಿವೇದಿ ಪ್ರಧಾನಿ ಮೋದಿ ಭಕ್ತನೂ ಹೌದು. ಇಂಥ ಮಹಾನ್ ನಟನ ಬಗ್ಗೆ ಒಂದಿಷ್ಟು ನಿಮಗೆ ಗೊತ್ತಿರದ ವಿಷಯಗಳು.

 • Festivals17, Apr 2020, 4:30 PM

  ಇಂದ್ರಜಿತು ಸಾಮಾನ್ಯನಲ್ಲ! ಅವನನ್ನು ಕೊಲ್ಲೋಕೆ ಲಕ್ಷ್ಮಣ ಏನು ಮಾಡಿದ್ದ ಗೊತ್ತಾ?

  ಡಿಡಿಯಲ್ಲಿ ಪ್ರಸಾರವಾಗ್ತಿರೋ ರಾಮಾಯಣ ಸೀರಿಯಲ್‌ನಲ್ಲಿ ಈಗ ಇಂದ್ರಜಿತು ಪ್ರವೇಶ ಮಾಡಿದಾನೆ. ಇವನೂ ರಾವಣನಷ್ಟೇ ಸಮರ್ಥ ಮತ್ತು ಭಯಂಕರ! ಇವನ ಕತೆಗಳು ಕುತೂಹಲಕಾರಿಯಾಗಿವೆ.

   

 • Lifestyle15, Apr 2020, 6:28 PM

  ರಾಮಾಯಣದ ದುಷ್ಟ ರಾವಣ ಹೇಳಿದ ಜೀವನ ಪಾಠಗಳು

  ರಾವಣ ಅಸಾಮಾನ್ಯ ಬುದ್ದಿವಂತ, ಜ್ಞಾನಿ. ಹಾಗಿದ್ದೂ, ಅಧಿಕಾರದೊಂದಿಗೆ ಸಿಕ್ಕ ಅಹಂಕಾರಕ್ಕೆ ಬಲಿಯಾದ. ಅದೇನೇ ಇರಲಿ, ಬದುಕಿರುವಾಗ ಆತ ಸಾಧಿಸಿದ ಯಶಸ್ಸು ಬಹಳಷ್ಟು. ಆ ಯಶಸ್ಸಿನ ರಹಸ್ಯಗಳೇನು ?  
 • Ramayana
  Video Icon

  Cine World13, Apr 2020, 8:18 PM

  ಸೀತಾಪಹರಣ ಮಾಡಿದ್ದಕ್ಕೆ ಜನರ ಭಾವುಕರಾದ 'ರಾವಣ'!

   ಅದು ಎಷ್ಟೇ ಹೊಸ ವಾಹಿನಿಗಳು ಬಂದರೂ ಹೋದರೂ ದೂರದರ್ಶನದ ತಾಕತ್ತು ಅದಕ್ಕೆ ಇದೆ.  ಲಾಕ್ ಡೌನ್ ಕಾರಣಕ್ಕೆ ರಾಮಾಯಣ ಧಾರಾವಾಹಿ ಮರುಪ್ರಸಾರ ಮಾಡಲಾಗುತ್ತಿದೆ.   ರಮಾನಂದ ಸಾಗರ್ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬಂದ ರಾಮಾಯಣ ಧಾರಾವಾಹಿ 33 ವರ್ಷಗಳ ಬಳಿಕ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದರೂ ಜನಪ್ರಿಯತೆ ಒಂದೇ ಒಂದು ಚೂರು ಕಡಿಮೆ ಆಗಿಲ್ಲ.

 • Festivals13, Apr 2020, 5:04 PM

  ಬ್ರಹ್ಮಚಾರಿ ಹನುಮಂತನ ಮಡದಿ ಬಗ್ಗೆ ನಿಮಗೆಷ್ಟು ಗೊತ್ತು?

  ಆಂಜನೇಯ, ಹನುಮಂತ ಎಂದೆಲ್ಲ ಕರೆಯಲ್ಪಡುವ ರಾಮ ಬಂಟನಿಗೆ ಮದುವೆಯಾಗಿದೆ ಎಂಬ ವಿಷಯ ನಿಮಗೆ ಗೊತ್ತಿದೆಯೇ? ಹೌದು. ಆದರೆ, ಈ ವಿಷಯ ಅಷ್ಟಾಗಿ ಪ್ರಚಾರಕ್ಕೆ ಬರಲಿಲ್ಲ. ಇದಕ್ಕೆ ಕಾರಣಗಳೂ
  ಇಲ್ಲವೆಂದಲ್ಲ. ಇನ್ನೊಂದು ಕುತೂಹಲಕರ ವಿಷಯ ಎಂದರೆ ಆಂಜನೇಯ ವಿವಾಹವಾದರೂ ಬ್ರಹ್ಮಚಾರಿ. ತೆಲಂಗಾಣದ ಹೈದರಾಬಾದಿನಲ್ಲಿ ಆಂಜನೇಯನ ಪತ್ನಿಯ ದೇವಾಲಯವಿದೆ.  ಯಾರದು
  ತಿಳಿದುಕೊಳ್ಳಬೇಕೇ? ಇಲ್ಲಿ ನೋಡಿ...

 • Video Icon

  Coronavirus10, Apr 2020, 4:30 PM

  ಅಮೆರಿಕ ದೇಹಿ ಅಂದಿದ್ದಕ್ಕೆ ಒಲಿದ್ರಾ ಮೋದಿ..?

  ಜಗತ್ತಿನ ಕಣ್ಣಿಗೆ ಮೋದಿಯೇ ಈಗ ಆಪತ್ಭಾಂಧವ ಎನಿಸಿದ್ದಾರೆ. ಬರೋಬ್ಬರಿ 30  ರಾಷ್ಟ್ರಗಳ ಪಾಲಿಗೆ ಕೋವಿಡ್ 19 ಸೋಂಕು ತಡೆಯುವ ದಿವ್ಯೌಷಧ. ಕೊರೋನಾ ಎನ್ನುವ ಅಸುರನ ಸಂಹಾರಕ್ಕೆ ಭಾರತವೇ ನೇತೃತ್ವ ವಹಿಸಬೇಕು ಎಂದು ಹಲವು ರಾಷ್ಟ್ರಗಳು ಹೇಳುತ್ತಲೇ ಇವೆ.

 • Ramayana

  Entertainment10, Apr 2020, 8:09 AM

  ರಾಮಾಯಣದ ಸುಗ್ರೀವ ಪಾತ್ರಧಾರಿ ಶ್ಯಾಮಸುಂದರ್‌ ಕಲಾನಿ ಇನ್ನಿಲ್ಲ

  ‘ರಾಮಾಯಣ’ ಧಾರಾವಾಹಿಯಲ್ಲಿ ಸುಗ್ರೀವನ ಪಾತ್ರ ನಿರ್ವಹಿಸಿದ್ದ ಖ್ಯಾತ ನಟ ಶ್ಯಾಮಸುಂದರ್‌ ಕಲಾನಿ ಅವರು ಗುರುವಾರ ನಿಧನರಾಗಿದ್ದಾರೆ ಎಂದು ನಟ, ನಿರ್ಮಾಪಕ ಅರುಣ್ ಗೋವಿಲ್ ಅವರು ಟ್ವೀಟ್‌ ಮಾಡಿದ್ದಾರೆ. 
   

 • Know these little stories about sri rama in navami

  Festivals2, Apr 2020, 6:25 PM

  ಇಂದು ಶ್ರೀ ರಾಮ ನವಮಿ: ರಾಮನ ಈ ಪುಟ್ಟ ಕತೆಗಳನ್ನು ಮಕ್ಕಳಿಗೆ ಹೇಳಿ!

  ಇಂದು ಶ್ರೀರಾಮ ನವಮಿ. ಕೋಟ್ಯಂತರ ಭಾರತೀಯರ ಆರಾಧ್ಯ ಮೂರ್ತಿ ಶ್ರೀರಾಮ. ಆತನಿಲ್ಲದೆ ಭಾರತವೇ ಇಲ್ಲ. ಇಂಥ ಶ್ರೀರಾಮನ ಬಗ್ಗೆ ನೀವರಿಯದ ಹಲವು ಪುಟ್ಟ ಪುಟ್ಟ ಕತೆಗಳು ಇಲ್ಲಿವೆ. ಮನೇಲೇ ಇರೋ ವೇಳೆ ಮಕ್ಕಳಿಗೆ ಹೇಳಬಹುದು.

   

 • DD Ramayana

  Small Screen30, Mar 2020, 4:38 PM

  ಆ ಕಾಲದಲ್ಲಿ ಸೀರಿಯಲ್‌ ರಾಮ ಸೀತೆಗೆ ಪೂಜೆ, ಮಂಗಳಾರತಿ ಮಾಡಿದ ನಟಿಯರು!

  1987 ರಿಂದ 1988 ರವರೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ರಾಮಾಯಣ’ ಸೀರಿಯಲ್ ಅಂದ್ರೆ ಹಲವರಿಗೆ ಹಲವು ಕತೆ ನೆನಪಾಗುತ್ತೆ. ಒಂದಿಡೀ ಸಮುದಾಯವೇ ಟಿವಿ ಮುಂದೆ ಕೂತು ‘ಯ ‘ಕ್ತಿಯಿಂದ ರಾಮಾಯಣ ಸೀರಿಯಲ್ ನೋಡ್ತಿದ್ದ ದಿನಗಳವು. ಈಗ ಆ ಧಾರಾವಾಹಿ ಚಂದನದಲ್ಲಿ ಮರುಪ್ರಸಾರ ಆಗುತ್ತಿದೆ. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ 9 ರಿಂದ 10 ಗಂಟೆವರೆಗೆ ಪ್ರಸಾರವಾಗಲಿದೆ. ಈ ಸಂದ‘ರ್‘ಲ್ಲಿ ಹಿರಿಯ ನಟಿಯರಾದ ಬಾರ್ಗವಿ ನಾರಾಯಣ್, ಗಿರಿಜಾ ಲೋಕೇಶ್ ಹಾಗೂ ತಾರಾ ಆ ರಾಮಾಯಣ ಕಾಲದ ನೆನಪುಗಳನ್ನ ಮೆಲುಕು ಹಾಕಿದ್ದಾರೆ.