Asianet Suvarna News Asianet Suvarna News
8 results for "

Ramadurga

"
3 Kids die mysteriously in Belagavi in three days parents are worried hls3 Kids die mysteriously in Belagavi in three days parents are worried hls
Video Icon

Belagavi: ಮೂರು ದಿನಗಳ ಅಂತರದಲ್ಲಿ 3 ಹಸುಗೂಸುಗಳು ನಿಗೂಢ ಸಾವು

ಮೂರು ದಿನಗಳ ಅಂತರದಲ್ಲಿ 3 ಹಸುಗೂಸುಗಳು (infants) ನಿಗೂಢವಾಗಿ ಸಾವನ್ನಪ್ಪಿವೆ. ರಾಮದುರ್ಗ (Ramadurga) ತಾಲೂಕಿನ ಬೋಚಬಾಳ ಗ್ರಾಮದಲ್ಲಿ ನಡೆದ ಘಟನೆ ಇದು.

state Jan 16, 2022, 4:43 PM IST

Ramadurga village tense after desecration of Basavanna statue snrRamadurga village tense after desecration of Basavanna statue snr

ಬಸವಣ್ಣನ ಪ್ರತಿಮೆ ಭಗ್ನ: ಶಾಂತಿ ಕಾಪಾಡಲು ಮನವಿ

ಜಗಜ್ಯೋತಿ ಬಸವಣ್ಣ ಅವರ ಪ್ರತಿಮೆ ತಡ ರಾತ್ರಿ ಭಗ್ನಗೊಂಡಿದೆ ಎಂಬ ಸುದ್ದಿ ತಿಳಿದಿದೆ.  ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. 

Karnataka Districts Nov 9, 2020, 7:12 AM IST

Ramadurga Flood Victims Protest Against CMRamadurga Flood Victims Protest Against CM
Video Icon

ಬೆಳಗಾವಿಗೂ ಬಂದ್ರೂ ರಾಮದುರ್ಗಕ್ಕೆ ಬರದ ಸಿಎಂ; ರಾಜ್ಯ ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರ ಆಕ್ರೋಶ

ಬೆಳಗಾವಿಗೂ ಬಂದ್ರೂ ರಾಮದುರ್ಗಕ್ಕೆ ಬರದ ಸಿಎಂ. ಇಲ್ಲಿನ ನೆರೆ ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಮ್ಮನ್ನು ಈ ರೀತಿ ಬೀದಿಯಲ್ಲಿ ಕೂರಿಸಿದ ಸರ್ಕಾರಕ್ಕೆ ಧಿಕ್ಕಾರ' ಎಂದು ರಾಮದುರ್ಗಾ ಮಿನಿ ವಿಧಾನಸೌಧದ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

state Aug 26, 2020, 2:43 PM IST

Belagavi Ramadurga villagers express anger for not get Relief FundBelagavi Ramadurga villagers express anger for not get Relief Fund
Video Icon

ಹೋದ ವರ್ಷದ ಮಳೆಗೆ ಮನೆ ಕಳೆದುಕೊಂಡ ಮಂದಿ, ಪರಿಹಾರ ಸಿಗದೇ ಇವರ ಪರದಾಟ ನೋಡ್ರೀ?

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಮಲಪ್ರಭೆ ತುಂಬಿ ಹರಿಯುತ್ತಿದ್ದಾಳೆ. ರಾಮದುರ್ಗ ತಾಲೂಕಿನ 20 ಕ್ಕೂ ಹೆಚ್ಚು ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸುನ್ನಾಳ ಗ್ರಾಮದ 15 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಕಳೆದ ವರ್ಷವೂ ಭಾರೀ ಮಳೆಯಿಂದಾಗಿ ಸಾಕಷ್ಟು ಮಂದಿ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಗ್ರಾಮದ ಹೊರ ವಲಯದಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ಕೊಟ್ಟಿತ್ತು ಸರ್ಕಾರ. ಆದರೆ ಅದು ಈವರೆಗೂ ಈಡೇರಿಲ್ಲ. ಇವರ ಗೋಳನ್ನು ಕೇಳೋರೇ ಇಲ್ಲದಂತಾಗಿದೆ. ಈ ವರ್ಷವೂ ಇದೇ ಕಥೆ ಮುಂದುವರೆದಿದೆ. ಗೋಳು ಮಾತ್ರ ನಿಂತಿಲ್ಲ. ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ನೋಡಿ..!

state Aug 18, 2020, 10:45 AM IST

Two Youths Dead in Pits in Ramadurga in Belagavi DistrictTwo Youths Dead in Pits in Ramadurga in Belagavi District

ರಾಮದುರ್ಗ: ಹೊಂಡದಲ್ಲಿ ಈಜಲು ಹೋದ ಸ್ನೆಹಿತರಿಬ್ಬರ ದುರ್ಮರಣ

 ಸ್ನಾನಕ್ಕೆಂದು ತೆರಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಹತ್ತಿರದ ಶಬರಿಕೊಳ್ಳದ ಜಲಪಾತದ ಮೇಲಿರುವ ಹೊಂಡದಲ್ಲಿ ಗುರುವಾರ ನಡೆದಿದೆ. ಮನಿಹಾಳ-ಸುರೇಬಾನ ಗ್ರಾಮದ ಸಾಗರ ಉರ್ಫ ಹರ್ಷವರ್ದನ ದೇವರಡ್ಡಿ ಅಪ್ಪಣ್ಣವರ (20೦) ಹಾಗೂ ವಿನಾಯಕ ಶಿವಾನಂದ ಶಿರೂರ (20) ಮೃತಪಟ್ಟ ಯುವಕರು. 

Belagavi Oct 25, 2019, 10:41 AM IST

Calcutta court issued arrest warrant against Belagavi Ramadurga flood victimsCalcutta court issued arrest warrant against Belagavi Ramadurga flood victims

ನೆರೆ ಸಂತ್ರಸ್ತ ರೈತರಿಗೆ ಕೋಲ್ಕತ್ತಾ ಕೋರ್ಟ್ ಬಂಧನ ವಾರಂಟ್!

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದ ರೈತ ಸಹೋದರರಾದ ನಿಂಗಪ್ಪ ಬಸಪ್ಪ ಲಕ್ಕನ್ನವರ ಮತ್ತು ನೀಲಕಂಠ ಬಸಪ್ಪ ಲಕ್ಕನ್ನವರ ಎಂಬುವವರಿಗೆ ಎಲ್ ಆ್ಯಂಡ್ ಟಿ ಫೈನಾನ್ಸ್ ಸಂಸ್ಥೆ ಕೋಲ್ಕತಾ ಕೋರ್ಟ್ ಮೂಲಕ ಅರೆಸ್ಟ್ ವಾರಂಟ್ ಹೊರಡಿಸಿದೆ.

NEWS Sep 24, 2019, 11:45 AM IST

A girl injured due to collapse of school roof in RamadurgaA girl injured due to collapse of school roof in Ramadurga
Video Icon

ಇದೆಂಥಾ ಅವ್ಯವಸ್ಥೆ! ಮೇಲ್ಛಾವಣಿ ಕುಸಿದು ವಿದ್ಯಾರ್ಥಿನಿಗೆ ಗಾಯ

ಶಾಲಾ ಕಟ್ಟಡದ ಛಾವಣಿ ಕುಸಿದು ವಿದ್ಯಾರ್ಥಿನಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ರಾಮದುರ್ಗಾ ತಾಲೂಕಿನ ನಂದಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 

NEWS Sep 19, 2018, 8:27 PM IST

Miracle In ShivalingaMiracle In Shivalinga

ಶಿವಲಿಂಗದಲ್ಲಿ ಮೂಡಿದ ಜಡೇಶ್ವರ ಮೂರ್ತಿ‌ಯಾಕಾರ, ಏನಿದು ಪವಾಡ?

ಬೆಳಗಾವಿಯ  ರಾಮದುರ್ಗಾ ಪಟ್ಟಣದಲ್ಲಿ ಶಿವಲಿಂಗದಲ್ಲಿ ವಿಸ್ಮಯವೊಂದು ಒಡಮೂಡಿದೆ. ಸ್ಥಳಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಈ ವಿಸ್ಮಯನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ. 

NEWS Jul 7, 2018, 9:13 AM IST