Asianet Suvarna News Asianet Suvarna News
95 results for "

Ramachandra

"
KGF garuda Ramachandr grabs audience attention in Mahasamudram film trailer vcsKGF garuda Ramachandr grabs audience attention in Mahasamudram film trailer vcs

'ಮಹಾಸಮುದ್ರಂ' ಟ್ರೇಲರ್‌ನಲ್ಲಿ ಕೆಜಿಎಫ್‌ ಗರುಡನ ಅಭಿನಯ, ಲುಕ್‌ಗೆ ನೆಟ್ಟಿಗರು ಫಿದಾ!

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಯ್ತು ಮಹಾಸಮುದ್ರಂ ಟ್ರೇಲರ್. ಎಲ್ಲಿ ನೋಡಿದರೂ ಗರುಡನ ಹವಾ...

Cine World Sep 24, 2021, 1:39 PM IST

Actor Rajinikanth best friend journalist Ramachandra Rao passes away at 73 vcsActor Rajinikanth best friend journalist Ramachandra Rao passes away at 73 vcs

ತಲೈವಾ ರಜನಿಕಾಂತ್ ಬಾಲ್ಯದ ಗೆಳೆಯ 'ಕಡ್ಡಿ' ರಾಮಚಂದ್ರ ರಾವ್ ಇನ್ನಿಲ್ಲ

ರಜನಿಕಾಂತ್ ಆಪ್ತ ಸ್ನೇಹಿತರಾದ ರಾಮಚಂದ್ರ ರಾವ್ ವಯೋ ಸಹಜ ಕಾಯಿಲೆಯಿಂದ ಕೊನೆ ಉಸಿರೆಳೆದಿದ್ದಾರೆ. 

Cine World Aug 26, 2021, 5:13 PM IST

Raghaveshwara Bharathi Swamiji  Chaturmasya at girinagar ramachandrapura matha mahRaghaveshwara Bharathi Swamiji  Chaturmasya at girinagar ramachandrapura matha mah

ಸಮಾಜಕ್ಕಾಗಿ ಮಾಡುವ ಸಮರ್ಪಣೆ ನಮ್ಮ ಕರ್ತವ್ಯ;  ರಾಘವೇಶ್ವರ ಸ್ವಾಮೀಜಿ

ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ "ವಿಶ್ವವಿದ್ಯಾ-ಚಾತುರ್ಮಾಸ್ಯ" ದ ಸಂದರ್ಭದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾ ಸೇವೆ ಸ್ವೀಕರಿಸಿ ಮಾತನಾಡಿದ  ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಮಾತನಾಡಿದರು.

Karnataka Districts Aug 25, 2021, 9:05 PM IST

Strict Action Against Who misleading About Nandini products says BR Ramachandra snrStrict Action Against Who misleading About Nandini products says BR Ramachandra snr

ನಂದಿನಿ ಹಾಲು, ಉತ್ಪನ್ನದ ಬಗ್ಗೆ ಅಪಪ್ರಚಾರ : ರೈತರಿಗೆ ಮಾರಕ

  • ರೈತರ ಬದುಕಿನ ಹಾಸುಹೊಕ್ಕಾಗಿರುವ ನಂದಿನಿ
  • ನಂದಿನಿ ಹಾಲಿಗೆ ಕೆಟ್ಟ  ಹೆಸರು ತರುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ
  • ಲಕ್ಷಾಂತರ  ರೈತರ ಬದುಕು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ 

Karnataka Districts Jul 16, 2021, 10:36 AM IST

KGF Ramachandra garuda Mahasamudhram look revealed vcsKGF Ramachandra garuda Mahasamudhram look revealed vcs
Video Icon

ಯಶ್ ಬಾಡಿಗಾರ್ಡ್ ಆಗಿದ್ದ ಗರುಡಗೆ ದೊಡ್ಡ ಸ್ಟಾರ್ ಸಿನಿಮಾಗಳಲ್ಲಿ ಅವಕಾಶ!

ರಾಕಿಂಗ್ ಸ್ಟಾರ್ ಯಶ್‌ಗೆ ಬಾಡಿಗಾಡ್ ಆಗಿದ್ದ ರಾಮಚಂದ್ರ ಕೆಜಿಎಫ್ ಚಿತ್ರದಲ್ಲಿ 'ಗರುಡ'ನ ಪಾತ್ರಕ್ಕೆ ಅವಕಾಶ ಪಡೆದುಕೊಂಡರು. ಗರುಡ ಜನಪ್ರಿಯತೆ ಪಡೆಯುತ್ತಿದ್ದಂತೆ, ಬಿಗ್ ಬಜೆಟ್‌‌ನ ಅನ್ಯ ಭಾಷಾ ಚಿತ್ರಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಗರುಡ 'ಮಹಾಸಮುದ್ರಂ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ರಾಮ್‌ ಲುಕ್‌ ಕೂಡ ರಿವೀಲ್ ಮಾಡಲಾಗಿದೆ.
 

Sandalwood Jun 29, 2021, 3:25 PM IST

Soon i will quit My Post Says mandya Milk producers Union president Ramachandra snrSoon i will quit My Post Says mandya Milk producers Union president Ramachandra snr

'ರೈತರಿಗೆ ಮೋಸ ಒಪ್ಪಿತವಲ್ಲ : ತನಿಖೆ ಮುಗಿದ ಮೇಲೆ ರಾಜೀನಾಮೆ'

  • ಕಣ್ಮುಂದೆಯೇ ಅನ್ಯಾಯ ನಡೆಯುತ್ತಿದ್ದರು ನೋಡುತ್ತಾ ಕೂರುವುದಕ್ಕೆ ನನ್ನಿಂದ ಸಾಧ್ಯವಿಲ್ಲ.
  • ಕಲಬೆರಕೆ ಹಾಲಿಕ ಪ್ರಕರಣದ ತನಿಖೆ ಮುಗಿದ  ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
  • ಒಕ್ಕೂಟದ ಅಧ್ಯಕ್ಷ ಬಿ ಆರ್ ರಾಮಚಂದ್ರು ಹೇಳಿಕೆ

Karnataka Districts Jun 1, 2021, 12:43 PM IST

BJP MLA Ramachandrappa  breaks Covid curbs to visit temple at Davanagere rbjBJP MLA Ramachandrappa  breaks Covid curbs to visit temple at Davanagere rbj

ಮುಚ್ಚಿದ್ದ ದೇವಸ್ಥಾನದ ಬಾಗಿಲು ತೆರೆಸಿದ ಬಿಜೆಪಿ ಶಾಸಕ: ಸಾರ್ವಜನಿಕರಿಂದ ಆಕ್ರೋಶ

* ಮತ್ತೋರ್ವ ಬಿಜೆಪಿ ನಾಯಕನಿಂದ ಕೋವಿಡ್ ನಿಯಮ ಉಲ್ಲಂಘನೆ 
* ಮುಚ್ಚಿದ್ದ ದೇವಸ್ಥಾನದ ಬಾಗಿಲು ತೆರೆಸಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಶಾಸಕ
* ಜಗಳೂರು ಬಿಜೆಪಿ ಶಾಸಕ ಎಸ್ ವಿ ರಾಮಚಂದ್ರಪ್ಪ ನಡೆಗೆ ಆಕ್ರೋಶ

Politics May 25, 2021, 9:41 PM IST

Baraguru Ramachandrappa Kannada Amruthamathi film selected for Sun International film festival vcsBaraguru Ramachandrappa Kannada Amruthamathi film selected for Sun International film festival vcs

ಲಾಸ್ ಏಂಜಲೀಸ್ ಚಿತ್ರೋತ್ಸವಕ್ಕೆ 'ಅಮೃತಮತಿ' ಸಿನಿಮಾ ಆಯ್ಕೆ!

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಮತ್ತೊಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. 

Sandalwood May 22, 2021, 8:51 AM IST

Facing Covid 19 Interaction With Diabetologist Dr. Praveen Ramachandra hlsFacing Covid 19 Interaction With Diabetologist Dr. Praveen Ramachandra hls
Video Icon

ಕೋವಿಡ್‌ನಿಂದ ಮಧುಮೇಹಿಗಳು ಪಾರಾಗೋದು ಹೇಗೆ, ಹೇಗಿರಬೇಕು ಮುನ್ನೆಚ್ಚರಿಕೆ? ವೈದ್ಯರು ಹೇಳ್ತಾರೆ ಕೇಳಿ

ಕೋವಿಡ್ 2 ನೇ ಅಲೆ ತೀವ್ರತೆ ಹೆಚ್ಚಾಗಿದ್ದು, ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮದಲ್ಲಿ ವೈದ್ಯರ ಜೊತೆ ಮಾತುಕತೆ ನಡೆಸುತ್ತಿದೆ.

Health May 18, 2021, 5:58 PM IST

Night watchman turns IIM Assistant Professor How Ranjith Ramachandran has inspired millions podNight watchman turns IIM Assistant Professor How Ranjith Ramachandran has inspired millions pod

ರಾತ್ರಿ ಕಾವಲುಗಾರ ಆಗಿದ್ದವ ಈಗ ಐಐಎಂ ಪ್ರಾಧ್ಯಾಪಕ!

ರಾತ್ರಿ ಕಾವಲುಗಾರ ಆಗಿದ್ದವ ಈಗ ಐಐಎಂ ಪ್ರಾಧ್ಯಾಪಕ| ಬೆಂಗಳೂರು ಕ್ರೈಸ್ಟ್‌ ವಿವಿ ಪ್ರಾಧ್ಯಾಪಕನಿಗೆ ಒಲಿದ ಐಐಎಂ ಪ್ರಾಧ್ಯಾಪಕ ಹುದ್ದೆ| ಫೇಸ್‌ಬುಕ್‌ನಲ್ಲಿ ಕಾಸರಗೋಡು ಶಿಕ್ಷಕ ಹಾಕಿದ್ದ ಪೋಸ್ಟ್‌ ವೈರಲ್‌, ಮೆಚ್ಚುಗೆ

India Apr 13, 2021, 8:12 AM IST

Hari Prriya collaborates with Baraguru Ramachandrappa for Kasturba vs Gandhi adaption film vcsHari Prriya collaborates with Baraguru Ramachandrappa for Kasturba vs Gandhi adaption film vcs

ಮತ್ತೆ ಬರಗೂರು ಚಿತ್ರದಲ್ಲಿ ಹರಿಪ್ರಿಯಾ ನಾಯಕಿ; ಸಿನಿಮಾ ಆಗಲಿದೆ ಕಸ್ತೂರ್ ಬಾ ವರ್ಸಸ್ ಗಾಂಧಿ ಕಾದಂಬರಿ!

ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹಾಗೂ ಹರಿಪ್ರಿಯಾ, ದುನಿಯಾ ಕಿಶೋರ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ. ಈ ಚಿತ್ರದ ಹೆಸರು ‘ತಾಯಿ ಕಸ್ತೂರ್ ಗಾಂಧಿ’ ಎಂಬುದು.
 

Sandalwood Apr 11, 2021, 10:15 AM IST

Night guard to IIM teacher Kerala man Ranjith Ramachandran takes hard road dplNight guard to IIM teacher Kerala man Ranjith Ramachandran takes hard road dpl

ನೈಟ್‌ ಗಾರ್ಡ್ ಆಗಿದ್ದ ಕಾಸರಗೋಡಿನ ಯುವಕ ಈಗ IIM ಪ್ರೊಫೆಸರ್

ನೋಡಿ ಇದೇ ನನ್ನ ಮನೆ | ಅಸಿಸ್ಟಂಟ್ ಪ್ರೊಫೆಸರ್ ಇದ್ದ ಮನೆ ಇದು | ನೈಟ್‌ ಗಾರ್ಡ್‌ ಆಗಿದ್ದ ಕಾಸರಗೋಡಿನ ಯುವಕ ಈಗ IIM ಪ್ರೊಫೆಸರ್

India Apr 11, 2021, 10:13 AM IST

Ramachandrapura Mutt Blackmail Case Bengaluru Court Refuses To Drop Charges snrRamachandrapura Mutt Blackmail Case Bengaluru Court Refuses To Drop Charges snr

ರಾಮಚಂದ್ರಾಪುರ ಮಠಕ್ಕೆ ಬ್ಲ್ಯಾಕ್‌ಮೇಲ್ : ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಜಾ

ಹೊಸನಗರದ  ರಾಮಚಂದ್ರಾಪುರ ಮಠಕ್ಕೆ ಬ್ಲಾಕ್‌ಮೇಲ್ ಮಾಡಿದ್ದಾರೆ  ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ್ದ ಮನವಿಯನ್ನು ಬೆಂಗಳೂರು ಹೈ ಕೋರ್ಟ್ ತಿರಸ್ಕರಿಸಿದೆ. 

Karnataka Districts Apr 1, 2021, 10:55 AM IST

Google Doodle honours Indias Satellite Man Udupi Ramachandra Rao dplGoogle Doodle honours Indias Satellite Man Udupi Ramachandra Rao dpl

ಭಾರತದ ಸ್ಯಾಟ್‌ಲೈಟ್ ಮ್ಯಾನ್‌ ಉಡುಪಿ ರಾಮಚಂದ್ರ ರಾವ್‌ಗೆ ಗೂಗಲ್ ಡೂಡಲ್ ಗೌರವ

ಭಾರತದ ಸ್ಯಾಟ್‌ಲೈಟ್ ಮ್ಯಾನ್‌ಗೆ ಗೂಗಲ್ ಡೂಡಲ್ ಗೌರವ | ಮೊದಲ ಸ್ಯಾಟ್‌ಲೈಟ್ ಆರ್ಯಭಟದ ಹಿಂದೆ ಇದೆ ಇವರ ಶ್ರಮ

India Mar 10, 2021, 9:52 AM IST

Gokarna mahabaleshwar temple controversy Supreme court postpones final verdict mahGokarna mahabaleshwar temple controversy Supreme court postpones final verdict mah

ಗೋಕರ್ಣ ಮಹಾಬಲೇಶ್ವರ ದೇವಾಲಯ ಹಸ್ತಾಂತರ; ಸುಪ್ರೀಂ ತೀರ್ಪಿಗೆ ಕಾಯಲೇಬೇಕು

ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಸರ್ಕಾರ ಹೊಸನಗರ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂಕೋರ್ಟ್ ಒಂದು ವಾರ ಮುಂದಕ್ಕೆ ಹಾಕಿದೆ.

Karnataka Districts Mar 9, 2021, 9:56 PM IST