Asianet Suvarna News Asianet Suvarna News
12 results for "

Ram Madhav

"
Hindutva Is Neither Left Nor Right said Senior RSS Leader Dattatreya HosabaleHindutva Is Neither Left Nor Right said Senior RSS Leader Dattatreya Hosabale

ಹಿಂದುತ್ವ ಎನ್ನುವುದು ಎಡವೂ ಅಲ್ಲ, ಬಲವೂ ಅಲ್ಲ: ದತ್ತಾತ್ರೇಯ ಹೊಸಬಾಳೆ!

-ತರಬೇತಿ ಶಿಬಿರಗಳಲ್ಲಿ ನಾವು ಬಲಪಂಥೀಯರು ಎಂದು ಯಾವತ್ತೂ ಹೇಳಿಲ್ಲ
-ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ  
-ನಮ್ಮ ವ್ಯವಸ್ಥೆಯ ಭಾರತೀಕರಣ ಅತ್ಯವಶ್ಯ : ದತ್ತಾತ್ರೇಯ ಹೊಸಬಾಳೆ

India Oct 23, 2021, 12:02 PM IST

BJP Leader Ram Madhav  Back to RSS snrBJP Leader Ram Madhav  Back to RSS snr

ಬಿಜೆಪಿಯಿಂದ ಮತ್ತೆ ವಾಪಸ್ ಮರಳಿದ ಮುಖಂಡ

ಬಿಜೆಪಿಯಿಂದ ಮುಖಂಡರೋರ್ವರಬ್ಬು ಮರಳಿ ಕರೆಸಿಕೊಳ್ಳಲಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದಲ್ಲಿ ಕಾರ್ಯನಿರ್ವಹಿಸಿದ ಅವರನ್ನು ಸಂಘಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. 

India Mar 21, 2021, 7:34 AM IST

BJP Ram madhav Modi relationship on Nepal issueBJP Ram madhav Modi relationship on Nepal issue

ನೇಪಾಳದ ಕಿರಿಕ್; ರಾಂ ಮಾಧವ್‌ ಮತ್ತೆ ಮೋದಿಗೆ ಹತ್ತಿರ

ಅಸ್ಸಾಂನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ತಾನೇ ಕಾರಣ ಎಂದು ಹೇಳಿಕೆ ಕೊಟ್ಟನಂತರ ಪ್ರಧಾನಿ ಮೋದಿ ದೂರ ಇಟ್ಟಿದ್ದ ಬಿಜೆಪಿ ನಾಯಕ ರಾಮ್‌ಮಾಧವ್‌, ಸಾಕಷ್ಟುಕಸರತ್ತು ಮಾಡಿ ಆರ್‌ಎಸ್‌ಎಸ್‌ ಮಧ್ಯಸ್ಥಿಕೆಯ ಕಾರಣದಿಂದ ಮತ್ತೆ ಮೋದಿ ಸಾಹೇಬರಿಗೆ ಹತ್ತಿರವಾಗುತ್ತಿದ್ದಾರೆ. 

India Jun 26, 2020, 4:18 PM IST

PM Modi led BJP will stay in power till 2047 Predicts Ram MadhavPM Modi led BJP will stay in power till 2047 Predicts Ram Madhav

‘2047ರವರೆಗೂ ಮೋದಿಯೇ ಪ್ರಧಾನಿ : ಕೈ ದಾಖಲೆ ಮುರಿಯಲು ಬಿಜೆಪಿ ಸಜ್ಜು’

ದೇಶದಲ್ಲಿ 2047ರವರೆಗೂ ನರೇಂದ್ರ ಮೋದಿ ಪ್ರಧಾನಿಯಾಗಿರಲಿದ್ದು ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲಿದ್ದು, ಕೈ ದಾಖಲೆ ಮುರಿಯಲು ಸಜ್ಜಾಗಿದೆ ಎಂದು ಭವಿಷ್ಯ ನುಡಿಯಲಾಗಿದೆ.

NEWS Jun 8, 2019, 2:06 PM IST

Loksabha Elections 2019 BJP will need help of allies to form government Says Ram MadhavLoksabha Elections 2019 BJP will need help of allies to form government Says Ram Madhav

ಲೋಕಸಭಾ ಚುನಾವಣೆ : ನಮ್ಮ ಪಕ್ಷಕ್ಕೆ ಬಹುಮತ ಕಷ್ಟ ಇವರ ಬೆಂಬಲ ಬೇಕೆಂದ ಬಿಜೆಪಿಗ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವುದು ಕಷ್ಟ ಸಾಧ್ಯ ಎಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ. 

Lok Sabha Election News May 7, 2019, 1:13 PM IST

RSS Articulating Hindus Anxiety Says Ram MadhavRSS Articulating Hindus Anxiety Says Ram Madhav

‘ಆರ್‌ಎಸ್‌ಎಸ್‌ ಪ್ರತಿಕ್ರಿಯೆ ಹಿಂದೂಗಳ ಆತಂಕದ ಪ್ರತೀಕ’!

ಬಿಜೆಪಿ ಮುಖಂಡ ರಾಮ್ ಮಾಧವ್ ಆರ್‌ಎಸ್ಎಸ್ ಈ ವಿಚಾರವಾಗಿ ತೆಗೆದುಕೊಂಡಿರುವ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಂಗ 1992 ರ ವಿಳಂಬವನ್ನೇ ಪುನರಾವರ್ತನೆ ಮಾಡುತ್ತಿದೆ. ನ್ಯಾಯಾಂಗದ ತೀರ್ಪಿಗೆ ಇನ್ನೆಷ್ಟು ವರ್ಷ ಕಾಯಬೇಕು ಎಂಬ ಆರ್‌ಎಸ್ಎಸ್ ನ ಪ್ರಶ್ನೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಗೊಳಿಸುತ್ತಿದೆ ಎಂದು ಹೇಳಿದ್ದಾರೆ. 

NEWS Nov 3, 2018, 9:17 PM IST

BJP Hit Back to Naidu By Saying Save Your Seat Before Saving CountryBJP Hit Back to Naidu By Saying Save Your Seat Before Saving Country

‘ನಾಯ್ಡುಗಾರು ದೇಶ ಉಳಿಸೋ ಮುನ್ನ ನಿಮ್ಮ ಸೀಟು ಉಳಿಸಿಕೊಳ್ಳಿ’!

ದೇಶ ಉಳಿಸುವ ಮುನ್ನ ನಿಮ್ಮ ಸ್ಥಾನ ಉಳಿಸಿಕೊಳ್ಳಿ ಎಂದು ಇತ್ತೀಚಿಗೆ ಕಾಂಗ್ರೆಸ್ ಜೊತೆ ಕೈಜೋಡಿಸಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.

NEWS Nov 3, 2018, 6:51 PM IST

Ram Madhav Criticise His Own Party Leader S M KrishnaRam Madhav Criticise His Own Party Leader S M Krishna

ಎಸ್.ಎಂ ಕೃಷ್ಣ ಟೀಕಿಸಿ ಟ್ರೋಲಿಗೊಳಗಾದ ರಾಮ್ ಮಾಧವ್!

ರಾಜಕೀಯ ನಾಯಕರೇನೋ ಸುಲಭವಾಗಿ ಪಕ್ಷ ಬದಲಾವಣೆ ಮಾಡಿಬಿಟ್ಟಿರುತ್ತಾರೆ. ಆದರೆ ಈಗ ತಮ್ಮೊಂದಿಗೇ ಇರುವ ನಾಯಕರು ಹಿಂದೊಮ್ಮೆ ವಿರೋಧಪಕ್ಷದಲ್ಲಿದ್ದುಕೊಂಡು ಮಾಡಿದ್ದ ಯಡವಟ್ಟುಗಳನ್ನು ಟೀಕಿಸುವಾಗ ಪಕ್ಷಾಂತರದ ನಿಜವಾದ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಯುಪಿಎ ವಿರುದ್ಧದ ಬಿಜೆಪಿಯ ಟೀಕೆ. 

NEWS Oct 28, 2018, 7:53 PM IST

BJP will be part of Jammu and Kashmir government in future, 'jinx' broken says Ram MadhavBJP will be part of Jammu and Kashmir government in future, 'jinx' broken says Ram Madhav

ಜಮ್ಮು- ಕಾಶ್ಮೀರದಲ್ಲಿ ಮತ್ತೆ ಪಿಡಿಪಿ- ಬಿಜೆಪಿ ಸರ್ಕಾರ ?

  • ಪಿಡಿಪಿ ಬಂಡಾಯ ಶಾಸಕರನ್ನು ಭೇಟಿ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ 
  • ಆಗಸ್ಟ್ 15ರ ಬಳಿಕ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿರುವ ಪಿಡಿಪಿ ಬಂಡಾಯ ಶಾಸಕರು 

NEWS Aug 12, 2018, 9:20 PM IST