Asianet Suvarna News Asianet Suvarna News
76 results for "

Ram Charan

"
Two dates announced for RRR movie release gvdTwo dates announced for RRR movie release gvd
Video Icon

RRR ರಿಲೀಸ್‌ಗೆ ಎರೆಡೆರಡು ದಿನ ಫಿಕ್ಸ್ ಮಾಡಿದ್ದೇಕೆ ರಾಜಮೌಳಿ?

ಜ್ಯೂ.ಎನ್​ಟಿಆರ್ ಮತ್ತು ರಾಮ್​ ಚರಣ್ ಕಾಂಬಿನೇಷನ್‌ನ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (ರೌದ್ರ-ರಣ-ರುಧಿರ) ರಿಲೀಸ್‌ಗೆ ಹೊಸ ಡೇಟ್‌ ಫಿಕ್ಸ್‌ ಆಗಿದೆ. ಈ ಮೊದಲು ಜನವರಿ 7ರಂದು 'ಆರ್‌ಆರ್‌ಆರ್‌' ಚಿತ್ರ ಬಿಡುಗಡೆ ಮಾಡುವ ಘೋಷಣೆ ಮಾಡಲಾಗಿತ್ತು. 

Cine World Jan 23, 2022, 2:22 PM IST

Why Mahesh Babu Ram Charan is planning for Pan India film vcsWhy Mahesh Babu Ram Charan is planning for Pan India film vcs
Video Icon

ಇದ್ದಕ್ಕಿದ್ದಂತೆ Pan India ಸಿನಿಮಾನೇ ಮಾಡಬೇಕು ಎಂದು ಸ್ಟಾರ್ ನಟರು ನಿರ್ಧಾರ?

ಪರ ಭಾಷೆಗೆ ಸಿನಿಮಾ ಡಬ್ ಮಾಡಿ ಸೂಪರ್ ಹಿಟ್ ಕಲೆಕ್ಷನ್ ಮಾಡಬಹುದು ಎಂದು ತೋರಿಸಿಕೊಟ್ಟಿದ್ದು ಎಸ್‌ಎಸ್‌ ರಾಜಮೌಳಿ. ಬಾಹುಬಲಿ , ಕೆಜಿಎಫ್ ಮತ್ತು ಪುಷ್ಪ ಸಿನಿಮಾ ಯಶಸ್ಸಿನ ನಂತರ ಎಲ್ಲಾ ಸ್ಟಾರ್ ನಟರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೆಯೇ ತಮ್ಮ ಸಿನಿಮಾನ ಬೇರೆ ಭಾಷೆಗಳಲ್ಲಿ ಡಬ್ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
 

Cine World Jan 22, 2022, 3:28 PM IST

Tollywood Movie Acharya song lands in controversy gvdTollywood Movie Acharya song lands in controversy gvd
Video Icon

Acharya Song Controversy: ವಿವಾದ ಹುಟ್ಟು ಹಾಕಿದ ಮೆಗಾಸ್ಟಾರ್ ಚಿತ್ರದ ಐಟಂ ಸಾಂಗ್​

ಇತ್ತೀಚೆಗೆ ತೆರೆಕಂಡ 'ಪುಷ್ಪ' ಚಿತ್ರದಲ್ಲಿ 'ಊ ಅಂಟಾವಾ' ಹಾಡಿಗೆ ನಟಿ ಸಮಂತಾ ಹೆಜ್ಜೆ ಹಾಕಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರದಿಂದ ಸಿನಿಮಾದ ಹೈಪ್​ ಹೆಚ್ಚಿತ್ತು. ಇದೇ ರೀತಿ ಹೈಪ್​ ಸೃಷ್ಟಿ ಮಾಡುವ ಭರದಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಚಿತ್ರ ವಿವಾದ ಸೃಷ್ಟಿ ಮಾಡಿದೆ. 

Cine World Jan 9, 2022, 2:15 PM IST

RRR Film Producer Refunds Over Rs 10 Crore Ticket Money gvdRRR Film Producer Refunds Over Rs 10 Crore Ticket Money gvd
Video Icon

RRR Movie: 10 ಕೋಟಿ ಹಣವನ್ನು ರಿಫಂಡ್ ಮಾಡಿದ ಚಿತ್ರದ ನಿರ್ಮಾಪಕ ಡಿವಿವಿ ದಾನಯ್ಯ!

ಜ್ಯೂ.ಎನ್​ಟಿಆರ್ ಮತ್ತು ರಾಮ್​ ಚರಣ್ ಕಾಂಬಿನೇಷನ್‌ನ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' ಸಿನಿಮಾ ರಿಲೀಸ್ ಡೇಟ್ ಕೂಡಾ ಮುಂದಕ್ಕೆ ಹೋಗಿದೆ. ಈ ಚಿತ್ರಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನವೇ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂಪಾಯಿಯನ್ನು ಪ್ರೇಕ್ಷಕರಿಗೆ ವಾಪಸ್​ ನೀಡಬೇಕಾದ ಸಂದರ್ಭ ಬಂದಿದೆ.
 

Cine World Jan 4, 2022, 3:15 PM IST

18 Crores go waste on promotions of Ram Charan and NTR Jr starrer dpl18 Crores go waste on promotions of Ram Charan and NTR Jr starrer dpl

RRR Postponed: ರಿಲೀಸ್ ಮುಂದೂಡಿಕೆ, ಚಿತ್ರತಂಡಕ್ಕೆ 18 ಕೋಟಿ ನಷ್ಟ

ಬಹುನಿರೀಕ್ಷೆಯಲ್ಲಿದ್ದ RRR ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ. ಭರ್ಜರಿ ಪ್ರಚಾರ ನಡೆಸಿದ್ದ ಚಿತ್ರತಂಡ ಕೊರೋನಾ ಏರಿಕೆಯಿಂದ ಅನಿವಾರ್ಯವಾಗಿ ಬಿಡುಗಡೆ ಮುಂದೂಡುವಂತಾಗಿದೆ. ಇದರಿಂದ ಚಿತ್ರತಂಡಕ್ಕಾದ ನಷ್ಟ ಎಷ್ಟು ಗೊತ್ತೇ ?

Cine World Jan 4, 2022, 11:42 AM IST

RRR Movie Raamam Raaghavam Song out Starrer Ram Charan gvdRRR Movie Raamam Raaghavam Song out Starrer Ram Charan gvd
Video Icon

RRR Movie: ಹಾಡಿನ ಮೂಲಕ ರಾಮ್ ಚರಣ್ ಪವರ್‌ಫುಲ್ ಕ್ಯಾರೆಕ್ಟರ್ ರಿವೀಲ್!

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಜ್ಯೂ.ಎನ್​ಟಿಆರ್ ಮತ್ತು ರಾಮ್​ ಚರಣ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' ಚಿತ್ರದ ಬಗ್ಗೆ ಕ್ರೇಜ್ ಜೋರಾಗಿಯೇ ಇದೆ. ಸಿನಿಮಾ ರಿಲೀಸ್ ಡೇಟ್ ಕೂಡಾ ಮುಂದಕ್ಕೆ ಹೋಗಿದೆ. ಆದರೆ ಈ ಹೊಸ ವರ್ಷಕ್ಕೆ ರಾಜಮೌಳಿ ತಮ್ಮ ಸಿನಿಮಾದ ಸ್ಪೆಷಲ್ ಸಾಂಗ್ ಒಂದನ್ನು ರಿವೀಲ್ ಮಾಡಿದ್ದಾರೆ. 

Cine World Jan 3, 2022, 2:00 PM IST

Tollywood Movie Acharya Trailer Leaves Chiranjeevi Ramcharan Fans Thrilled gvdTollywood Movie Acharya Trailer Leaves Chiranjeevi Ramcharan Fans Thrilled gvd
Video Icon

Acharya Trailer: ತಂದೆ-ಮಗನ ಜುಗಲ್ಬಂದಿಗೆ ಮೆಗಾ ಫ್ಯಾನ್ಸ್ ಫಿದಾ!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದಕ್ಕೆ ಕಾರಣ ಹೊಸ ವರ್ಷಕ್ಕೆ ಬಂದ 'ಆಚಾರ್ಯ' ಹೊಸ ಟ್ರೇಲರ್. ಅದ್ಧೂರಿ ಮೇಕಿಂಗ್, ಭರ್ಜರಿ ಆಕ್ಷನ್ ಖಡಕ್ ಡೈಲಾಗ್‌ಗಳು ಟ್ರೇಲರ್‌ನಲ್ಲಿ ಮೇಳೈಸಿವೆ.

Cine World Jan 3, 2022, 1:29 PM IST

Tollywood Ram Charan wishes Samantha Prabhu a strong comeback  vcsTollywood Ram Charan wishes Samantha Prabhu a strong comeback  vcs

ಸಮಂತಾ ನೀನು ಮತ್ತೆ ಗಟ್ಟಿಗಿತ್ತಿಯಾಗಿ ವಾಪಸ್ ಬಾ: Ram Charan!

ಸಮಂತಾಳನ್ನು ಇನ್ನು ಹೆಚ್ಚು ಸ್ಟ್ರಾಂಗ್ ಆಗಿ ನೋಡಬೇಕು ಎಂದು ಆಸೆ ಪಟ್ಟ ರಾಮ್ ಚರಣ್. ನಾಗ ಚೈತನ್ಯ ಫ್ಯಾನ್ಸ್‌ನಿಂದ ಟೀಕೆಗೆ ಗುರಿಯಾಗಿರುವ ಸಮಂತಾ ಬೆನ್ನಿಗೆ ತೆಲಗು ನಟರಾದ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಿಂತಿದ್ದಾರೆ. ನಟಿಯ ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತಿದ್ದಾರೆ. 
 

Cine World Dec 31, 2021, 5:10 PM IST

Rajamouli Jr NTR Remuneration For RRR Movie Will Leave You Stunned gvdRajamouli Jr NTR Remuneration For RRR Movie Will Leave You Stunned gvd
Video Icon

RRR Movie: ರಾಜಮೌಳಿ ಸಿನಿಮಾದಲ್ಲಿ ಗರಿಷ್ಠ ಸಂಭಾವನೆ ಪಡೆದವರು ಯಾರು?

ಜನವರಿ 7ರಂದು ವಿಶ್ವಾದ್ಯಂತ ತೆರೆಗೆ ಬರಲಿರುವ 'ಆರ್‌ಆರ್‌ಆರ್' ಸಿನಿಮಾ ಬಗ್ಗೆ ಕ್ರೇಜ್ ಜೋರಾಗಿಯೇ ಇದೆ. ಈಗಾಗಲೇ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ರಾಮ್​ ಚರಣ್ , ಜ್ಯೂ. ಎನ್​ಟಿಆರ್ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ. ಇದೀಗ 'ಆರ್​ಆರ್​ಆರ್' ತಂಡದವರ ಸಂಭಾವನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. 

Cine World Dec 30, 2021, 12:41 PM IST

Did Ram Charan comment on Samantha Ruth Prabhu divorce from Naga ChaitanyaDid Ram Charan comment on Samantha Ruth Prabhu divorce from Naga Chaitanya

Naga Chaitanya-Samantha ಡಿವೋರ್ಸ್ ಬಗ್ಗೆ ರಾಮ್ ಚರಣ್ ಪ್ರತಿಕ್ರಿಯೆ ಇದು..

ಸೌತ್‌ನ ಟಾಪ್‌ ನಟಿಯರಲ್ಲಿ ಒಬ್ಬರಾದ  ಸಮಂತಾ ರುತ್ ಪ್ರಭು (Samantha Ruth Prabhu) ಈ ವರ್ಷ, ಸಮಂತಾ ರುತ್ ಪ್ರಭು ಅನೇಕ ಕಾರಣಗಳಿಗಾಗಿ ಸಾಕಷ್ಟು ಸುದ್ದಿಯಲ್ಲಿದ್ದರು. ಅದರಲ್ಲಿ ಪತಿ ನಾಗ ಚೈತನ್ಯ (Naga Chaitanya) ಅವರಿಂದ ನಟಿ ಡಿವೋರ್ಸ್ ಪಡೆದಿರುವುದು ಪ್ರಮುಖ ಹೆಡ್‌ಲೈನ್‌ ನ್ಯೂಸ್‌ ಆಗಿತ್ತು. ಇತ್ತೀಚಿಗೆ RRR ಸಿನಿಮಾದ ಪ್ರಚಾರದ ಸಮಯದಲ್ಲಿ, ನಟ ರಾಮ್ ಚರಣ್ (Ram Charan) ಅವರನ್ನು ಸಮಂತಾ ರುತ್ ಪ್ರಭುವಿನ ಬಗ್ಗೆ ಕೇಳಲಾಗಿತ್ತು. ಇದಕ್ಕೆ ಅವರು ಏನು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ? ಪೂರ್ತಿ ವಿವರಕ್ಕೆ ಮುಂದೆ ಓದಿ.

Cine World Dec 28, 2021, 6:25 PM IST

Ram Gopal Varma comments on Ram Charan Jr NTRs RRR release in theatres dplRam Gopal Varma comments on Ram Charan Jr NTRs RRR release in theatres dpl

RGV Comments on RRR: ಕೊರೋನಾ ಹೆಚ್ಚಳ, RRR ರಿಲೀಸ್, ಯಾರನ್ನೂ ಥಿಯೇಟರ್‌ಗೆ ಬಿಡ್ಬೇಡಿ ಎಂದ RGV

RGV ವಿಚಿತ್ರ ಹೇಳಿಕೆ ಕೊಡೋದು ಇದೇ ಮೊದಲಲ್ಲ. ಭಾರೀ ಸಿದ್ಧತೆ ನಂತರ ತ್ರಿಬಲ್ ಆರ್ ರಿಲೀಸ್‌ಗೆ ಸಿದ್ಧವಾಗಿರುವ ಸಂದರ್ಭ ಯಾರನ್ನೂ ಥಿಯೇಟರ್‌ಗೆ ಬಿಡ್ಬೇಡಿ ಅಂತಿದ್ದಾರೆ ಆರ್‌ಜಿವಿ.

Cine World Dec 26, 2021, 5:46 PM IST

Alia Bhatt helps button up Salman Khan shirt as he pops it open while dancing with Jr NTR Ram Charan dplAlia Bhatt helps button up Salman Khan shirt as he pops it open while dancing with Jr NTR Ram Charan dpl

Alia Bhatt Helps Button Up Salman Khan: ಸಲ್ಲು ಶರ್ಟ್ ಬಟನ್ ಹಾಕಿದ ಆಲಿಯಾ

  • Alia Bhat: ಬಿಗ್‌ಬಾಸ್ ವೇದಿಕೆಯಲ್ಲಿ ಸಲ್ಲು ಶರ್ಟ್ ಬಟನ್ ಹಾಕಿದ ಆಲಿಯಾ
  • ಡ್ಯಾನ್ಸ್‌ಗಾಗಿ ಬಟನ್ ತೆಗೆದಿದ್ದ ಸಲ್ಮಾನ್ ಖಾನ್

Cine World Dec 26, 2021, 2:31 PM IST

Why did Ram Charan ignore Alia Bhatt in RRR shooting dplWhy did Ram Charan ignore Alia Bhatt in RRR shooting dpl

RRR Updates: ಶೂಟಿಂಗ್ ಸಂದರ್ಭ ಆಲಿಯಾ ಭಟ್‌ನನ್ನು ನಿರ್ಲಕ್ಷಿಸಿದ್ರಾ ರಾಮ್ ಚರಣ್ ?

RRR Movie Updates: ಸಿನಿಮಾ ಶೂಟಿಂಗ್ ಸಂದರ್ಭ ಆಲಿಯಾರನ್ನು ನಿರ್ಲಕ್ಷಿಸಿದ್ರಾ ರಾಮ್ ಚರಣ್ ? ಆಲಿಯಾ ಭಟ್ ಈ ಬಗ್ಗೆ ದೂರು ಹೇಳಿದ್ದಾರೆ. ಏನಂದಿದ್ದಾರೆ ?

Cine World Dec 12, 2021, 5:45 PM IST

Telugu actor Ram Charan shares RRR kannada dubbing experience vcsTelugu actor Ram Charan shares RRR kannada dubbing experience vcs
Video Icon

RamCharan RRR Dubbing: ಸ್ಕ್ರಿಪ್ಟ್‌ ಕನ್ನಡದಲ್ಲಿಯೇ ಡಬ್ ಮಾಡಿದ ರಾಮ್!

ಜೂನಿಯರ್ ಎನ್‌ಟಿಆರ್‌ (Jr NTR) ಮತ್ತು ನಟ ರಾಮ್‌ ಚರಣ್ ಆರ್‌ಆರ್‌ಆರ್‌ (RRR) ಕನ್ನಡ ಅವತರಣಿಕೆಗೆ ಧ್ವನಿ ನೀಡಿದ್ದಾರೆ. ಇಬ್ಬರೂ ಕೆಲ ದಿನಗಳ ಕಾಲ ವರದರಾಜ್ ಅವರ ಸಹಾಯ ಪಡೆದುಕೊಂಡು, ಡಬ್ಬಿಂಗ್ (Dubbing) ಮಾಡಿದ್ದಾರೆ. ಆರ್‌ಆರ್‌ಆರ್‌ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ರಾಮ್ (Ram Charan) ಕನ್ನಡ ಸಿನಿಮಾ ಆಫರ್ ಬಂದರೆ ಒಪ್ಪಿಕೊಳ್ಳುವುದಾಗಿಯೂ ಹೇಳಿದ್ದಾರೆ.  ರಾಮ್ ಕನ್ನಡದಲ್ಲಿ ಅದ್ಭುತವಾಗಿ ಮಾತನಾಡುತ್ತಾರೆ ಎಂದು, ರಾಜಮೌಳಿಯೂ (SS Rajamouli) ಹೊಗಳಿದ್ದಾರಂತೆ. 
 

Sandalwood Dec 11, 2021, 5:39 PM IST

SS Rajamouli Alia Bhat Jr NTR Ram Charan in Bengaluru for RRR film promotion vcsSS Rajamouli Alia Bhat Jr NTR Ram Charan in Bengaluru for RRR film promotion vcs
Video Icon

RRR Promotion: ಬೆಂಗಳೂರಲ್ಲಿ ಕಾಣಿಸಿಕೊಂಡ ರೌದ್ರ, ರಣ, ರುದ್ರ ತಂಡ!

ಎಸ್‌ಎಸ್‌ ರಾಜಮೌಳಿ ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ ಸಿನಿಮಾ 2022ರಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಚಿತ್ರ ತಂಡ ಬೆಂಗಳೂರಿಗೆ ಆಗಮಿಸಿ, ಕನ್ನಡದ ಟ್ರೈಲರ್ ಬಿಡುಗಡೆ ಮಾಡಿದೆ. ಜೂನಿಯರ್ ಎನ್‌ಟಿಆರ್‌, ರಾಮ್ ಚರಣ್ ಮತ್ತು ಆಲಿಯಾ ಭಟ್‌ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಚಿತ್ರಕಥೆಯಲ್ಲಿ ಹೀರೋ ಯಾರು? ಚಿತ್ರೀಕರಣ ಹೇಗಿದೆ ಎಂಬ ವಿಷಯಗಳನ್ನು   ಹಂಚಿಕೊಂಡಿದ್ದಾರೆ. 

Cine World Dec 11, 2021, 4:51 PM IST