Rally  

(Search results - 290)
 • <p>Trump</p>

  International10, May 2020, 11:25 AM

  ಟ್ರಂಪ್ ವಿರುದ್ಧ ಗುಡುಗಿದ ಅಮೆರಿಕ ಮಾಜಿ ಅಧ್ಯಕ್ಷ ಒಬಾಮಾ, ಆಡಿಯೋ ಲೀಕ್!

  ಕೊರೋನಾ ನಿಯಂತ್ರಿಸುವಲ್ಲಿ ಟ್ರಂಪ್ ಸರ್ಕಾರ ಸಂಪೂರ್ಣ ವಿಫಲ| ಅಮೆಎರಿಕದಲ್ಲಿ ಅರಜಕತೆ ಸೃಷ್ಟಿ| ಮಾಜಿ ಸಹೋದ್ಯೋಗಿಗಳೊಂದಿಗೆ ಒಬಾಮಾ ನಡೆಸಿದ್ದ ಸಂಭಾಷಣೆ ಲೀಕ್

 • <p>car rally</p>

  Automobile25, Apr 2020, 2:24 PM

  ಕೊರೋನಾ ವೈರಸ್ ನಡುವೆ ಕಾರುಗಳ ವಿಹಾರ ರ‍್ಯಾಲಿ, 100ಕ್ಕೂ ಹೆಚ್ಚು ವಾಹನ ಭಾಗಿ

  ಬಿಲ್ಲಿಂಗ್ಸ್ ಎಂಟಿ(ಏ.25):  ಕೊರೋನಾ ವೈರಸ್ ಹರದದಂತೆ ತಡೆಯಲು ವಿಶ್ವದಲ್ಲಿನ ಎಲ್ಲರೂ ಮನೆಯೊಳಗೆ ಬಂಧಿಯಾಗಿದ್ದಾರೆ. ಇದರ ನಡುವೆ ಮೊಂಟನಾ ಸಿಟಿಯ ಜನ ಮಾತ್ರ ಕೊಂಚ ಭಿನ್ನ. ಕೊರೋನಾ ನಡುವೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕೋವಿಡ್ ಕ್ರ್ಯೂಸ್ ಅನ್ನೋ ಕಾರ್ಯಕ್ರಮ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಕಾರುಗಳ ವಿಹಾರ ರ‍್ಯಾಲಿ ಮೂಲಕ ವಿಂಟೇಜ್ ಹಾಗೂ ಹಲವು ಕಾರುಗಳು ರಸ್ತೆಯಲ್ಲಿ ಮಿಂಚಿತು. ಇದನ್ನು ನೋಡಲು ಸಾವಿರಾರು ಜನ ಸೇರಿದ್ದರು.

 • Mask

  Karnataka Districts20, Mar 2020, 3:21 PM

  ಕೊರೋನಾ ಜಾಗೃತಿಗೆ ಜಾಥಾ: ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ

  ಕೊರೋನಾ ವೈರಸ್‌ ಭೀತಿ ಹೆಚ್ಚುತ್ತಲೇ ಇದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ನಡೆಸಲಾಗಿದೆ. ಕೆಂಪೇಗೌಡ ಯುವಕರ ಸಂಘದಿಂದ ಜಾಗೃತಿ ಕಾರ್ಯ ನಡೆದಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಿಸಲಾಗಿದೆ. ಜಾಥಾದ ಫೋಟೋಗಳು ಇಲ್ಲಿವೆ.

   

 • arudra

  CRIME21, Feb 2020, 9:04 PM

  ದೇಶದ್ರೋಹಿ ಘೋಷಣೆ: ಅಮೂಲ್ಯ ಲಿಯೋನಾ ಜತೆ ಪರಪ್ಪನ ಅಗ್ರಹಾರ ಸೇರಿದ ಅರುದ್ರಾ

  ಗುರುವಾರ ಅಷ್ಟೇ ಅಮೂಲ್ಯ ಲಿಯೋನಾ ಪಾಕಿಸ್ತಾನ್ ಜಿಂದಾಬಾದ್ ಕೂಗಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾಳೆ. ಇರದ ಬೆನ್ನಲ್ಲೇ ಮಹಾಶಿವರಾತ್ರಿ ದಿನದಂದು ತೃತಿಯ ಲಿಂಗಿಯೊಬ್ಬಳು ಪಾಕ್ ಪರ ಘೋಷಣೆ ಕೂಗಿ ಅಮೂಲ್ಯ ಇರುವ ಪರಪ್ಪನ ಅಗ್ರಹಾರ ಪಾಲಾಗಿದ್ದಾಳೆ.

 • Maruti ignis Cow Dung

  Automobile12, Feb 2020, 5:46 PM

  ದುಬಾರಿ ಕಾರು ಹಿಂದಿಕ್ಕಿ ಸಗಣಿ ಮೆತ್ತಿದ ಇಗ್ನಿಸ್ ಕಾರಿಗೆ ಬಂತು ಮೊದಲ ಬಹುಮಾನ!

  ವಿಶೇಷ ಕಾರು ರ್ಯಾಲಿಯಲ್ಲಿ ಹಲವು ಕಾರುಗಳು ಪಾಲ್ಗೊಂಡಿತ್ತು. ದುಬಾರಿ ಮೌಲ್ಯ, ರೇಸ್ ಕಾರು, ವಿಶೇಷ ಅಲಂಕೃತ ಕಾರುಗಳು ರ್ಯಾಲಿಯಲ್ಲಿ ಭಾಗಿಯಾಗಿತ್ತು. ಆದರೆ ಈ ರ್ಯಾಲಿಯಲ್ಲಿ ಮೊದಲ ಬಹುಮಾನ ಪಡೆದಿದ್ದು, ಸೆಗಣಿ ಮೆತ್ತಿದ ಮಾರುತಿ ಇಗ್ನಿಸ್ ಕಾರಿಗೆ. ಈ ಕಾರು ರ್ಯಾಲಿ ಹಾಗೂ ಬಹುಮಾನ ಕುರಿತ ವಿವರ ಇಲ್ಲಿದೆ. 

 • Raj Thackeray

  India9, Feb 2020, 7:24 PM

  ಹಿಂದುತ್ವ 'ರಾಜ್'ಕಾರಣಕ್ಕೆ ಠಾಕ್ರೆ: ಮೊದಲ ಟಾರ್ಗೆಟ್ ಅಕ್ರಮ ವಲಸಿಗರೇ!

  ಪಾಕ್ ಹಾಗೂ ಅಕ್ರಮ ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಎಮ್ಎನ್ಎಸ್ ನಾಯಕ ರಾಜ್ ಠಾಕ್ರೆ ಮುಂಬೈನಲ್ಲಿ ಮೆಗಾ ಸಮಾವೇಶ ನಡೆಸಿದ್ದಾರೆ. ಸುಮಾರು 100,000 ಕ್ಕೂ ಹೆಚ್ಚು ಎಂಎನ್‌ಎಸ್ ಕಾರ್ಯಕರ್ತರು ಮುಂಬೈನ ಪ್ರಮುಖ ಬೀದಿಗಳಲ್ಲಿ ಅಕ್ರಮ ವಲಸಿಗರನ್ನು ಹೊರಹಾಕುವಂತೆ ಘೋಷಣೆ ಕೂಗಿದರು.

 • DKS
  Video Icon

  Ramanagara9, Feb 2020, 3:38 PM

  'ಚಡ್ಡಿ ಪ್ಯಾಂಟ್, ಪಂಚೆ ಉಟ್ಕೊಂಡು ಪಥ ಸಂಚಲನ ಮಾಡಲಿ; ನಾವೇನೂ ತಲೆಕೆಡಿಸಿಕೊಳ್ಳಲ್ಲ'

  ರಾಮನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ' ಯಾವ ರಾಜ್ಯದಲ್ಲಿಯೂ ಬಿಜೆಪಿಯವರಿಗೆ ಅವರು ನಿರೀಕ್ಷೆ ಮಾಡಿದಷ್ಟು ಬೆಂಬಲ ಸಿಗುತ್ತಿಲ್ಲ. ಕಾಂಗ್ರೆಸನ್ನು ಸೋಲಿಸಲು ಬಿಜೆಪಿ ಏನೇನೋ ಸರ್ಕಸ್ ಮಾಡುತ್ತಿದೆ. ಆರ್‌ಎಸ್‌ಎಸ್‌ ನನಗೇನೂ ಹೊಸದಲ್ಲ. ಆರ್‌ಎಸ್‌ಎಸ್‌ ಚಿಂತನೆಗಳು ನನಗೂ ಗೊತ್ತಿದೆ'  ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.  

 • kalladka prabhakar bhat
  Video Icon

  Ramanagara9, Feb 2020, 12:08 PM

  ಡಿಕೆ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ RSS

  ಡಿಕೆ ಬ್ರದರ್ಸ್ ವಿರುದ್ಧ ಆರ್‌ಎಸ್‌ಎಸ್ ತೊಡೆ ತಟ್ಟಿದೆ. ಇಂದು ರಾಮನಗರದಲ್ಲಿ RSS ಬೃಹತ್ ಪಥಸಂಚಲನವಿದೆ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವ ವಹಿಸಿದ್ದಾರೆ. ಸಿಪಿ ಯೋಗೇಶ್ವರ್ ಕೂಡಾ ಈ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ರಾಮನಗರದಲ್ಲಿ ಬಿಜೆಪಿ ಪಕ್ಷ ಬೆಳೆಸಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಜೆಡಿಎಸ್‌ ಕೋಟೆಗೆ ಆರ್‌ಎಸ್‌ಎಸ್ ಲಗ್ಗೆ ಇಟ್ಟಿದೆ. 

 • undefined

  Karnataka Districts9, Feb 2020, 10:48 AM

  ಕಾಂಗ್ರೆಸ್, ದಳ ಭದ್ರಕೋಟೆಯಲ್ಲಿ ಬಿಜೆಪಿ ಮಾಸ್ಟರ್ ಪ್ಲಾನ್ : HDK, DKS ಟಾರ್ಗೆಟ್

  ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಹೊಸ ತಂತ್ರದ ಮೂಲಕ ತನ್ನ ಪ್ರಾಭಲ್ಯ ಸ್ಥಾಪಿಸಲು ಕಸರತ್ತು ನಡೆಸುತ್ತಿದೆ. 

 • Kokrajhar

  India7, Feb 2020, 3:10 PM

  ವಿರೋಧಿಗಳ 'ಡಂಡಾ' ಭಯ ಇನ್ನಿಲ್ಲ: ಮೋದಿ ಹೇಳಿದ್ದರಲ್ಲಿ ಏನುಂಟು, ಏನಿಲ್ಲ?

  ಇಡೀ ದೇಶದ ಜನತೆ ತಮ್ಮ ಬೆಂಬಲಕ್ಕಿದ್ದು, ವಿರೋಧಿಗಳ 'ಡಂಡಾ' ಭಯ ತಮಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನನ್ನ ಮೇಲೆ ದಾಳಿ ಮಾಡುವ ಭಯದಿಂದ ದೂರವಾಗಿರುವುದಾಗಿ ಅವರು ನುಡಿದರು.

 • rahul gandhi

  India4, Feb 2020, 5:21 PM

  ಬಿಟ್ರೆ ಮೋದಿ ತಾಜ್ ಮಹಲ್‌ನ್ನೂ ಮಾರ್ತಾರೆ: ರಾಹುಲ್ ವಾಗ್ದಾಳಿ!

  ಏರ್ ಇಂಡಿಯಾ ಮಾರಾಟ ಮಾಡಲು ಮುಂದಾಗಿರುವ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಬೇಕಾದರೆ ತಾಜ್ ಮಹಲ್’ನ್ನೂ ಮಾರಿ ಬಿಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

 • undefined

  Karnataka Districts29, Jan 2020, 10:32 AM

  'ಎನ್‌ಆರ್‌ಸಿ ಪರ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಏಕಿಲ್ಲ..'?

  ಮಂಗಳೂರಿನಲ್ಲಿ ಎನ್‌ಆರ್‌ಸಿ, ಸಿಎಎ ಪರ ಸಮಾವೇಶವನ್ನು ಸರ್ಕಾರವೇ ಆಯೋಜಿಸಿದೆ. ಸರ್ಕಾರವೇ ಕಾರ್ಯಕ್ರಮ ಆಯೋಜಿಸುವಾಗ ಅಲ್ಲಿ ಭಾಗವಹಿಸಿದ್ದ ಯಾರೊಬ್ಬರೂ ರಾಷ್ಟ್ರಧ್ವಜ ಹಿಡಿದಿಲ್ಲ. ಇದರ ಉದ್ದೇಶ ಏನು? ಅವರಿಗೆ ಇದನ್ನು ಯಾರೂ ಕಲಿಸಲಿಲ್ಲವಾ? ಕೇವಲ ಬಾಯಲ್ಲಿ ಮಾತ್ರ ದೇಶಪ್ರೇಮವೇ ಎಂದು ಶಾಸಕ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

 • ivan d'souza

  Karnataka Districts29, Jan 2020, 8:38 AM

  'BJP ಸಮಾವೇಶ ಸಂದರ್ಭ ಶಾಲೆಗಳಿಗೇಕೆ ರಜೆ'..?

  ಇತ್ತೀಚೆಗೆ ಮಂಗಳೂರಿನಲ್ಲಿ ಬಿಜೆಪಿ ನಡೆಸಿದ ಪೌರತ್ವ ಜಾಗೃತಿ ಸಮಾವೇಶದಂದು ಶಾಲೆಗೆ ರಜೆ ನೀಡಲಾಗಿತ್ತು. ಯಾವ ಆಧಾರದ ಮೇಲೆ ಶಾಲೆಗಳಿಗೆ ರಜೆ ನೀಡಿದ್ದು? ಯಾವ ಉದ್ದೇಶಕ್ಕೆ? ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.

 • modi

  India28, Jan 2020, 4:44 PM

  ಐತಿಹಾಸಿಕ ಅನ್ಯಾಯ ಸರಿಪಡಿಸಲು ಸಿಎಎ ಜಾರಿ: ಪ್ರಧಾನಿ ಮೋದಿ

  ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ದೇಶದ ಒಳಿತಿಗಾಗಿ ಸಿಎಎ ಕಾಯ್ದೆಯನ್ನು  ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಪ್ರಧಾನ ಮಂತ್ರಿಗಳ ವಾರ್ಷಿಕ ಎನ್‌ಸಿಸಿ ರ‍್ಯಾಲಿಯಲ್ಲಿ  ಪ್ರಧಾನಿ ಮೋದಿ ಮಾತನಾಡಿದರು.

 • mangalore

  Karnataka Districts28, Jan 2020, 2:44 PM

  ಲಕ್ಷಕ್ಕೂ ಹೆಚ್ಚು ಜನ ಸೇರಿದ BJP ಜನಜಾಗೃತಿ ಸಮಾವೇಶ ಹೀಗಿತ್ತು..!

  ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ದ.ಕ. ಬಿಜೆಪಿ ಮಂಗಳೂರಿನಲ್ಲಿ ಸೋಮವಾರ ಹಮ್ಮಿಕೊಂಡ ಜನಜಾಗೃತಿಯ ಬೃಹತ್‌ ಸಮಾವೇಶ ಮತ್ತೊಮ್ಮೆ ಕರಾವಳಿಯಲ್ಲಿ ಕೇಸರಿ ಪಡೆಯ ಸಾಮರ್ಥ್ಯವನ್ನು ತೆರೆದಿಟ್ಟಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಬೂತ್‌ಗಳಿಂದ ತಲಾ ನೂರು ಮಂದಿಯಂತೆ ಲಕ್ಷಕ್ಕೂ ಅಧಿಕ ಮಂದಿ ಮಂಗಳೂರು ಹೊರವಲಯದ ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ಸಮಾವೇಶಗೊಂಡರು.