Rakshith Shetty

(Search results - 54)

Rakshit Shetty

Video Icon

SandalwoodDec 30, 2020, 2:39 PM IST

ನೆಲದ ಮೇಲೆ ಕುಳಿತು ಊಟ ಮಾಡಿದ ನಟ ರಕ್ಷಿತ್ ಶೆಟ್ಟಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಯಲ್ ಲೈಫ್‌ನಲ್ಲೂ ಸಿಂಪಲ್. ಸಿಂಪಲ್ ಆಗ್‌ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕ ಸಿಂಪಲ್ ಸ್ಟಾರ್ ಆಗಿ ಹೊರಹೊಮ್ಮಿದ ನಟ ಸಿಂಪಲ್ ಆಗಿ ನೆಲದ ಮೇಲೆ ಕುಳಿತು ಬಂಡೆಯಲ್ಲಿ ಊಟ ಮಾಡಿದ್ದಾರೆ.

Rakshith Shetty reacts to Rashmika Mandanna's tweet.

SandalwoodDec 27, 2020, 1:38 PM IST

ರಕ್ಷಿತ್ ಶಟ್ಟಿ ಬೆಳೆಯುತ್ತಿರು ಹುಡುಗಿ ಅಂತ ರಶ್ಮಿಕಾಗೆ ಟೀಸ್ ಮಾಡಿದ್ದಾ!

ರಶ್ಮಿಕಾ ಮಂದಣ್ಣಗೆ ಶುಭ ಹಾರೈಸಿ ರಕ್ಷಿತ್ ಶೆಟ್ಟಿ ಮಾಡಿದ ಟ್ವೀಟ್‌ನಲ್ಲಿ ವ್ಯಂಗ್ಯ ಇತ್ತಾ, ಪ್ರೀತಿ ಇತ್ತಾ?

Ramarjuna

SandalwoodDec 24, 2020, 9:06 AM IST

ರಾಮಾರ್ಜುನ ಚಿತ್ರಕ್ಕೆ ನಿರ್ಮಾಪಕನಾದ ರಕ್ಷಿತ್‌ ಶೆಟ್ಟಿ

ಬಹು ವರ್ಷದ ಗೆಳೆಯ ಅನೀಶ್‌ ತೇಜೇಶ್ವರ್ ಜೊತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಒಂದಾಗಿದ್ದಾರೆ. ಯಾವ ಕಾರಣಕ್ಕೆಂದು ಇಲ್ಲಿದೆ ನೋಡಿ ..

rakshith shetty

SandalwoodDec 20, 2020, 10:30 PM IST

ಚಿತ್ರಗಳು: ಚಾರ್ಲಿ 777 ಕ್ಲೈಮಾಕ್ಸ್ ನಡುವೆಯೂ ಷಷ್ಠಿ ಪೂಜೆಗೆ ಹಾಜರಾದ ರಕ್ಷಿತ್ ಶೆಟ್ಟಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿ 777 ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಕೊಂಚ ಬಿಡುವು ಮಾಡಿಕೊಂಡು ತಮ್ಮ ಕುಟುಂಬದ ದೊಡ್ಡಮನೆಯಲ್ಲಿ ನಡೆದ ಷಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದರ ಫೋಟೋ ಝಲಕ್ ಇಲ್ಲಿದೆ ನೋಡಿ.

Rakshit Shetty

Video Icon

SandalwoodAug 2, 2020, 3:51 PM IST

ಎಲ್ಲಿ ಕಳೆದೋಗಿದ್ದಾರೆ ನಟ ರಕ್ಷಿತ್ ಶೆಟ್ಟಿ; ಹುಡುಕಾಟದಲ್ಲಿ ಅಭಿಮಾನಿಗಳು!

ಸ್ಯಾಂಡಲ್‌ವುಡ್‌ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಲ್ಲೋಗಿದ್ದಾರೆ ಎಂದು ಅಭಿಮಾನಿಗಳು ಹುಡುಕಾಡುತ್ತಿದ್ದಾರೆ. ಪ್ರತಿ ಮೆಸೇಜ್, ಪೋಸ್ಟ್‌ ಹಾಗೂ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡುತ್ತಿದ್ದವರು ಇದಕ್ಕಿದಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಇನ್‌ ಆಕ್ಟಿವ್ ಅಗಿರುವುದು.ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

• rakshit shetty Rashmika Mandanna
Video Icon

Cine WorldMay 5, 2020, 3:19 PM IST

ಲಾಕ್‌ಡೌನ್‌ನಲ್ಲಿ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಏನು ಮಾಡುತ್ತಿದ್ದಾರೆ?

ಸಿಕ್ರಿರುವ ಫ್ರೀ ಸಮಯವನ್ನು ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ನಟ-ನಟಿಯರು ತಮ್ಮದೇ ರೀತಿಯಲ್ಲಿ ಬಳಸಿಕೊಳುತ್ತಿದ್ದಾರೆ. ರಶ್ಮಿಕಾ ತಂಗಿ, ಅಮ್ಮನೊಂದಿಗೆ ಪಾರ್ಟಿ ಮಾಡಿದರೆ, ರಕ್ಷಿತ್ ಶೆಟ್ಟಿ ಹುಲಿ ಹಿಂದೆ ಬಿದ್ದಿದ್ದಾರೆ!

• Rakshith shetty

InterviewsApr 3, 2020, 9:08 AM IST

ನನ್ನ ಆಲೋಚನೆ, ಕೆಲಸವನ್ನು ನಿಲ್ಲಿಸಿಲ್ಲ: ರಕ್ಷಿತ್‌ ಶೆಟ್ಟಿ ಲಾಕ್‌ಡೌನ್‌ ಅನುಭವ ಕಥನ!

ನಾನು ಈಗ ಲಾಕ್‌ಡೌನ್‌ ಆಗಿರುವುದನ್ನು ಹೇಳುವುದಕ್ಕಿಂತ ನಿಮಗೊಂದು ಘಟನೆ ಹೇಳಬೇಕಿದೆ. ಜಪಾನ್‌ನಲ್ಲಿ ಶೂ ತಯಾರಿಸುವ ಕಂಪನಿಯ ಕಾರ್ಮಿಕರು ಮೂರು ತಿಂಗಳು ಬೀದಿಗಿಳಿದು ಪ್ರತಿಭಟನೆ ಮಾಡಬೇಕು ಅಂದುಕೊಳ್ಳುತ್ತಾರೆ. ಪ್ರತಿಭಟನೆ ಹೇಗಿರಬೇಕು ಎನ್ನುವ ಚರ್ಚೆ ಶುರುವಾಯಿತು. ಉದ್ಯೋಗ, ಬದುಕನ್ನೇ ಲಾಕ್‌ಡೌನ್‌ ಮಾಡಿಕೊಳ್ಳುವ ಪ್ರತಿಭಟನೆಗಳಿಂದ ಏನೆಲ್ಲ ಮಾಡಲು ಸಾಧ್ಯ ಎಂದು ಚಿಂತಿಸಿದ ಅವರು ಒಂದು ನಿರ್ಧಾರಕ್ಕೆ ಬರುತ್ತಾರೆ.

• Rakshith shetty

SandalwoodFeb 11, 2020, 8:39 AM IST

ಸ್ಟಾರ್‌ ನಟರ ದಿಲ್ ಗೆದ್ದ ದಿಯಾ; ಒಳ್ಳೆಯ ಸಿನಿಮಾಗಳಿಗೆ ರಕ್ಷಿತ್ ಸಾಥ್!

ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎನ್ನುವ ಪ್ರೇಕ್ಷಕರ ಕೊರಗು ದೂರವಾಗುವ ಕಾಲ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಒಳ್ಳೆಯಚಿತ್ರಗಳು ಕನ್ನಡದಲ್ಲೂ ಬರುವ ಸೂಚನೆ ವರ್ಷದ ಆರಂಭದಲ್ಲೇ ಸಿಕ್ಕಿದೆ. ಕಳೆದ ವಾರ ತೆರೆ ಕಂಡ 11 ಚಿತ್ರಗಳ ಪೈಕಿ ‘ಜಂಟಲ್‌ಮನ್‌’, ‘ದಿಯಾ’,‘ಮಾಲ್ಗುಡಿ ಡೇಸ್‌’ ಹಾಗೂ ‘ಮತ್ತೆ ಉದ್ಭವ’ ಚಿತ್ರಗಳಿಗೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

• what are favourite foods of Darshan Kicha Sudeep and Rakshit shetty

SandalwoodJan 31, 2020, 3:11 PM IST

ಸಮ್ಮರ್‌ನಲ್ಲಿ ದೊಡ್ಡ ಚಿತ್ರಗಳ ಸಮರ; ಸ್ಟಾರ್‌ಗಳಿಲ್ಲದ ಮೊದಲ ಮೂರು ತಿಂಗಳು!

ಪಕ್ಕದ ಭಾಷೆಯಲ್ಲಿ ಸ್ಟಾರ್‌ಗಳು ಸದ್ದು ಮಾಡುತ್ತಿದ್ದಾರೆ. ಯಾವುದನ್ನೂ ಲೆಕ್ಕಿಸದೆ ಥಿಯೇಟರ್‌ಗಳಿಗೆ ಬಂದ ಅಭಿಮಾನಿಗಳಿಗೆ ಜಾತ್ರೆ ಆಯೋಜಿಸಿದ್ದಾರೆ. ಆದರೆ, ಕನ್ನಡದಲ್ಲಿ ಯಾವ ಸ್ಟಾರ್‌ ನಟನೂ ಚಿತ್ರಮಂದಿರದತ್ತ ಮುಖ ಮಾಡಿಲ್ಲ. ಜನವರಿ ತಿಂಗಳಿಂದಲೇ ಹೀಗೆ ಸ್ಟಾರ್‌ ನಟರ ಶೂನ್ಯ ಗಾಂಧಿನಗರವನ್ನು ಕಾಡಲಾರಂಭಿಸಿದೆ. ಇದಕ್ಕೆ ಪರಿಹಾರ ಯಾವಾಗ?

• Rakshith Shetty Starring Avane Srimannarayana

NewsDec 27, 2019, 4:45 PM IST

ಪೈಲ್ವಾನ್ ನಂತರ ಇದೀಗ ಅವನೇ ಶ್ರೀಮನ್ನಾರಾಯಣ ಲೀಕ್.. ಏನ್ ಜನಾನೋ!

ಕನ್ನಡ ಚಿತ್ರರಂಗದ ಮಟ್ಟಿಗೆ ಒಳ್ಳೆಯ ಚಿತ್ರಗಳು ಬಂದಾಗ ಈ ಪೈರಸಿ ಎಂಬ ಭೂತ ಬಂದಿ ನಿಲ್ಲುತ್ತದೆ. ವರ್ಷಾನುಗಟ್ಟಲೇ ಶ್ರಮ ಹಾಕಿ ಮಾಡಿದ ಸಿನಿಮಾವನ್ನು ಕೆಲವೇ ತಾಸುಗಳಲ್ಲಿ ತಮ್ಮ ಕುಚೇಷ್ಟೆಗೆ ಬಲಿ ಕೊಡುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ.

• Pramodh Shetty Rakshith Shettty

SandalwoodDec 10, 2019, 10:42 AM IST

ಶೆಟ್ರು ಕುಟುಂಬದಲ್ಲಿ ಸಂಭ್ರಮ; 'ಕೃಷ್ಣ'ನ ನಾಮಕರಣಕ್ಕೆ ಬಂದ 'ನಾರಾಯಣ'!

ನಟ ಪ್ರಮೋದ್ ಶೆಟ್ಟಿ ಮತ್ತು ಕಿರುತೆರೆ ನಟಿ ಸುಪ್ರೀತ್ ಕುಟುಂಬ ಮುದ್ದು ಕೃಷ್ಣನನ್ನು ಬರಮಾಡಿಕೊಂಡಿದೆ.  ಅದ್ಧೂರಿಯಾಗಿ ನಡೆದ ನಾಮಕರಣ ಶಾಸ್ತ್ರದಲ್ಲಿ ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದಾರೆ.

• Marathon

SportsOct 21, 2019, 3:56 PM IST

ನಡೆಯುತ್ತಾ ಓಡುತ್ತಾ ನಾಡು ಸುತ್ತುವ ಮ್ಯಾರಥಾನ್ ರನ್ನರ್!

ಕೆಲವರು ಎಷ್ಟೇ ಸಾಧನೆ ಮಾಡಿದರೂ  ತೆರೆಮರೆಯಲ್ಲೇ ಉಳಿಯುತ್ತಾರೆ ಅನ್ನುವುದಕ್ಕೆ ಈ ಹುಡುಗ ಸಾಕ್ಷಿ. ಈ ಹುಡುಗನ ಮ್ಯಾರಥಾನ್ ಸಾಧನೆಗೆ 18 ಗಿನ್ನಿಸ್ ದಾಖಲೆಗಳೇ ಪುರಾವೆ.ಇವರ ಹೆಸರು ರಕ್ಷಿತ್ ಶೆಟ್ಟಿ. ಊರು ಮಂಗಳೂರಿನ ಗುರುಪುರದ ಬೆಣ್ಣು.

• Rakshith Shetty Starring Avane Srimannarayana
Video Icon

ENTERTAINMENTSep 10, 2019, 3:29 PM IST

ಶೋಲೆಗೂ ಅವನೇ ಶ್ರೀಮನ್ನಾರಾಯಣಗೂ ಉಂಟಾ ನಂಟು?

ಸ್ಯಾಂಡಲ್‌ವುಡ್ ಬಹು ನಿರೀಕ್ಷಿತ ಚಿತ್ರ 'ಅವನೇ ಶ್ರೀಮನ್ನಾರಾಯಣ' ಟೀಸರ್ ಅಭಿಮಾನಿಗಳಿಗೆ ಗೊಂದಲ ಸೃಷ್ಟಿಸಿದೆ. ಅದರಲ್ಲೂ ರಕ್ಷಿತ್ ಪಾತ್ರ ಹೀರೋನಾ? ವಿಲನ್ನಾ? ಅಥವಾ ಖಾಕಿ ತೊಟ್ಟು ಕಳ್ಳತನ ಮಾಡ್ತಾರಾ? ಅಷ್ಟೇ ಅಲ್ಲದೆ ಚಿತ್ರದ ಕೆಲವು ದೃಶ್ಯಗಳು ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ ‘ಶೋಲೆ’ಯಂತಿದೆ, ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ.

• Lungi

ENTERTAINMENTSep 2, 2019, 10:52 AM IST

‘ಲುಂಗಿ’ ತೊಟ್ಟ ರಕ್ಷಿತ್; ಹೊಸಬರಿಗೆ ಸಾಥ್!

ತುಳು ಚಿತ್ರಗಳ ನಿರ್ಮಾಪಕ ಮುಖೇಶ್ ಹೆಗಡೆ ನಿರ್ಮಾಣದ ಮೊದಲ ಕನ್ನಡ ಚಿತ್ರ‘ಲುಂಗಿ’ ರಿಲೀಸ್‌ಗೆ ರೆಡಿ ಆಗಿದೆ. ಈ ಚಿತ್ರದ ಮೂಲಕ ಅವರು, ತಮ್ಮ ಪುತ್ರ ಪ್ರಣವ್ ಹೆಗಡೆ ಅವರನ್ನು ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ

• Rashmika Mandanna

ENTERTAINMENTJul 15, 2019, 11:31 AM IST

ರಶ್ಮಿಕಾ ಎಲ್ಲೇ ಹೋದರೂ ಅಲ್ಲಿರುತ್ತೆ ಅವನ ನೆರಳು!

ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ರೂಲ್ ಮಾಡ್ತಿರೋ ನಟಿ. ಆದ್ರೆ ಈಕೆ ಯಾವುದೇ ಸಿನಿಮಾ ಮಾಡಿದ್ರೂ ಅಲ್ಲಿ ಅವರ ನೆರಳು ಕಾಣಿಸುತ್ತದೆ. ಹಾಗೂ ಬೆಂಬಿಡದೇ ಕಾಡಿಸುತ್ತಿದೆ. ಹಾಗಾದ್ರೆ ಅವರು ಅಂದ್ರೆ ಯಾರು? ಈ ಸ್ಟೋರಿ ನೋಡಿ.