Asianet Suvarna News Asianet Suvarna News
177 results for "

Rajyotsava

"
Kannada Puneeth Rajkumar last wishes for Karnataka Rajyotsava vcsKannada Puneeth Rajkumar last wishes for Karnataka Rajyotsava vcs
Video Icon

ಕನ್ನಡ ರಾಜೋತ್ಸವಕ್ಕೆ ಪುನೀತ್ ರಾಜ್‌ಕುಮಾರ್ ಹಾಡಿದ ಕೊನೆಯ ಹಾಡು!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯ ಮುನ್ನ ಕನ್ನಡ ರಾಜ್ಯೋತ್ಸವಕ್ಕೆಂದು ವಿಡಿಯೋ ಮೂಲಕ ಹಾಡನ್ನು ಹಾಡಿ ಶುಭ ಕೋರಿದ್ದಾರೆ. ಈ ವಿಡಿಯೋ ನವೆಂಬರ್ 1ರಿಂದ ಎಲ್ಲೆಡೆ ವೈರಲ್ ಆಗುತ್ತಿದೆ. ಅಪ್ಪು ಧ್ವನಿ ಕೇಳಿ ಸಂತಸ ಪಟ್ಟಿದ್ದಾರೆ. 

Sandalwood Nov 2, 2021, 5:42 PM IST

Karnataka Should Not Devide Says Minister Murugesh Nirani grgKarnataka Should Not Devide Says Minister Murugesh Nirani grg

ಕರ್ನಾಟಕ ಇಬ್ಭಾಗವಾಗಬಾರದು: ಸಚಿವ ಮುರಗೇಶ್‌ ನಿರಾಣಿ

ಕನ್ನಡ ರಾಜ್ಯೋತ್ಸವದ(Kannada Rajyotsava) ಸಂಭ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ನೆಲ-ಜಲ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ ಹಾಗೂ ಸ್ವಾವಲಂಭಿ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೆ ಕೊಂಡೊಯ್ಯೋಣ ಎಂದು ರಾಜ್ಯದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಕಲಬುರಗಿ ಜಿಲ್ಲಾ ಕೋವಿಡ್‌-19(Covid19) ಮತ್ತು ನೆರೆ ಮೇಲುಸ್ತುವಾರಿ ಸಚಿವ ಮುರುಗೇಶ್‌ ನಿರಾಣಿ(Murugesh Nirani) ಕರೆ ನೀಡಿದ್ದಾರೆ. 
 

Karnataka Districts Nov 2, 2021, 2:49 PM IST

Age limit to be relaxed for Rajyotsava award Says Karnataka CM bommai snrAge limit to be relaxed for Rajyotsava award Says Karnataka CM bommai snr

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ, 60 ವಯೋಮಿತಿ ರದ್ದು: ಬೊಮ್ಮಾಯಿ

  •   ಮುಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ ಇರುವುದಿಲ್ಲ
  • ವಿವಿಧ ಕ್ಷೇತ್ರಗಳ ತಜ್ಞರೇ ಸಾಧಕರನ್ನು ಶೋಧಿಸಿ ಪ್ರಶಸ್ತಿ

state Nov 2, 2021, 6:40 AM IST

karnataka rajyotsava 2021 kannada flag hoisted under sea water by netrani adventures karwar rbjkarnataka rajyotsava 2021 kannada flag hoisted under sea water by netrani adventures karwar rbj

ಸಮುದ್ರದಾಳದಲ್ಲಿ ಮೊದಲ ಸಲ ಕನ್ನಡ ಧ್ವಜಾರೋಹಣ!

* ಸಮುದ್ರದಾಳದಲ್ಲಿ ಮೊದಲ ಸಲ ಕನ್ನಡ ಧ್ವಜಾರೋಹಣ!
* ನೇತ್ರಾಣಿ ಅಡ್ವೆಂಚರ್ಸ್‌ನಿಂದ ವಿಶಿಷ್ಟರಾಜ್ಯೋತ್ಸವ
* 20 ಅಡಿ ಬಾವುಟ ನೀರಲ್ಲಿ ಪ್ರದರ್ಶಿಸಿದ ಸ್ಕೂಬಾ ಡೈವರ್ಸ್‌

state Nov 2, 2021, 1:40 AM IST

cm basavaraj bommai announces rajyotsava award money Hiked 5 From 1 Lakh rupees rbjcm basavaraj bommai announces rajyotsava award money Hiked 5 From 1 Lakh rupees rbj

ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಹೆಚ್ಚಿಸಿದ ಸಿಎಂ, ಹಾಸ್ಯ ಚಟಾಕಿ ಹಾರಿಸಿದ ಪ್ರಾಣೇಶ್

* 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
* 66 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ
* ಪ್ರಶಸ್ತಿ ಸ್ವೀಕರಿಸಿದ ಬಳಿಕ  ಹಾಸ್ಯ ಚಟಾಕಿ ಹಾರಿಸಿದ ಪ್ರಾಣೇಶ್

state Nov 1, 2021, 11:28 PM IST

Anil Kumble to Venkatesh Prasad Sports Personalities greetings to Karnataka State Formation Day kvnAnil Kumble to Venkatesh Prasad Sports Personalities greetings to Karnataka State Formation Day kvn

Kannada Rajyotsava|ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ ಕ್ರೀಡಾ ತಾರೆಯರು..!

ಕನ್ನಡ ರಾಜ್ಯೋತ್ಸವಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ, ಸುನಿಲ್ ಜೋಶಿ, ದೊಡ್ಡ ಗಣೇಶ್ ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದಾರೆ.

Cricket Nov 1, 2021, 6:47 PM IST

Minister Sunil kumar clarifies about Rajyotsava 2021 award to Puneeth Rajkumar vcsMinister Sunil kumar clarifies about Rajyotsava 2021 award to Puneeth Rajkumar vcs
Video Icon

ಕೋರ್ಟ್‌ ಆದೇಶದಂತೆ ಮರಣೋತ್ತರ ಪ್ರಶಸ್ತಿಗೆ ಅವಕಾಶವಿಲ್ಲ: ಸಚಿವ ಸುನೀಲ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಸಿನಿ ಗಣ್ಯರು ಮತ್ತು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಆದರೆ ಕೋರ್ಟ್‌ ಆದೇಶದಂತೆ ಅನುಮತಿ ಇಲ್ಲದ ಕಾರಣ ಪುನೀತ್ ಸಮಾಜ ಸೇವೆಯನ್ನು ಪರಿಗಣಿಸಿ ಗೌರವ ಸಲ್ಲಿಸುತ್ತೇವೆ, ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

Sandalwood Nov 1, 2021, 4:51 PM IST

Karnataka kannada rajyotsava to CM Yogi Adityanath top 10 News of November 01 ckmKarnataka kannada rajyotsava to CM Yogi Adityanath top 10 News of November 01 ckm

ರಾಜ್ಯೋತ್ಸವದಲ್ಲಿ ರಾಜಕುಮಾರನಿಲ್ಲದ ಕೊರಗು, ಉಗ್ರರ ವಿರುದ್ಧ ಯೋಗಿ ಗುಡುಗು; ನ.1ರ ಟಾಪ್ 10 ಸುದ್ದಿ!

ಕನ್ನಡ ರಾಜ್ಯೋತ್ಸವವನ್ನು ರಾಜ್ಯದೆಲ್ಲೆಡೆ ಆಚರಿಸಲಾಗಿದೆ. ಆದರೆ ಈ ಬಾರಿ ಕನ್ನಡ ಕುವರ ಪುನೀತ್ ರಾಜ್‌ಕುಮಾರ್ ಇಲ್ಲ ಅನ್ನೋ ಕೊರಗು ಕನ್ನಡಿಗರನ್ನು ಕಾಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನ  ವಾಣಿಜ್ಯ ಬಳಕೆಯ LPG ಸಿಲಿಂಡರ್‌ ದರ ಎರಿಕೆಯಾಗಿದೆ . ಶಿವಣ್ಣನ ಪರಿಸ್ಥಿತಿಯನ್ನು ಕಿಚ್ಚ ಸುದೀಪ್ ಬಿಚ್ಚಿದ್ದಾರೆ. ಅಪಘಾತಕ್ಕೆ ಮಿಸ್ ಕೇರಳ ಬಲಿ, ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳ ಆಕ್ರೋಶ ಸೇರಿದಂತೆ ನವೆಂಬರ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Nov 1, 2021, 4:50 PM IST

Kannada Rajyotsava Special Celebration in many Districts snrKannada Rajyotsava Special Celebration in many Districts snr

ಸಮುದ್ರದಾಳದಲ್ಲಿ-ಆಕಾಶದೆತ್ತರದಲ್ಲೂ ಹಾರಿದ ಕನ್ನಡದ ಬಾವುಟ

ಇಂದು ನಾಡಿನ ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ. ಕರುನಾಡ ಈ ಹಬ್ಬವನ್ನು  ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಜ್ಯದ ವಿವಿಧೆಡೆ ಇಂದು ಸಂಭ್ರಮಾಚರಣೆ ಇದ್ದು ವಿಭಿನ್ನವಾಗಿ ಕನ್ನಡದ ಬಾವುಟ ಹಾರಾಡಿದೆ. ಎಲ್ಲೆಲ್ಲಿ ಹೇಗಿದೆ..?
 

state Nov 1, 2021, 2:51 PM IST

4 Tamil Children Studying in Kannada schools at kolar border  snr4 Tamil Children Studying in Kannada schools at kolar border  snr

ಕನ್ನಡ ಶಾಲೆಯಲ್ಲಿ ತಮಿಳು ಮಕ್ಕಳು : ರಾಜ್ಯ ಗಡಿ ಭಾಗದಲ್ಲಿರುವ ಶಾಲೆ

  •  ಕರ್ನಾಟಕ ರಾಜ್ಯೋತ್ಸವ ಸಮಯದಲ್ಲಿ ಭಾಷಾ ಸಾಮರಸ್ಯದ ಪ್ರತೀಕ ಎಂಬಂತ ವಿಚಾರ
  • ರಾಜ್ಯದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಕೂಗಳತೆ ದೂರದ ನೆರೆಯ ತಮಿಳುನಾಡು ರಾಜ್ಯದ ಹಳ್ಳಿಯಿಂದ 4 ಮಂದಿ ವಿದ್ಯಾರ್ಥಿಗಳು ಪ್ರವೇಶ

Karnataka Districts Nov 1, 2021, 1:54 PM IST

Kannada actress Ranjani Raghavan writes about language and culture snrKannada actress Ranjani Raghavan writes about language and culture snr

ನಾನು ಕಂಡ ಮೂಲ ಬೆಂಗಳೂರಿಗರು ಅಪ್ಪಟ ಕನ್ನಡಿಗರು : ರಂಜನಿ ರಾಘವನ್

ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡದ ಪ್ರಾಮುಖ್ಯತೆ ಬಗ್ಗೆ ತಮ್ಮ ಅನಿಸಿಕೆ ತಿಳಿಸಿರುವ ನಟಿ ರಂಜಿನಿ ರಾಘವನ್ ಕಿರುತೆರೆಯಿಂದ ಹಿರಿತೆರೆಗೆ ಬಂದು  ‘ಪುಟ್ಟ ಗೌರಿ ಮದುವೆ’, ‘ಇಷ್ಟದೇವತೆ’ ಹಾಗೂ ‘ಕನ್ನಡತಿ’ ಧಾರಾವಾಹಿಗಳ ಮೂಲಕ ಚಿರಪರಿಚಿತ ನಟಿ. ‘ರಾಜಹಂಸ’ ಮೂಲಕ ಬೆಳ್ಳಿತೆರೆಗೆ ಬಂದ ಮೇಲೆ ‘ಟಕ್ಕರ್’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳಲ್ಲಿ ನಟಿಸಿದ್ದು, ಇವು ಬಿಡುಗಡೆ ಆಗಬೇಕಿದೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ರಂಜನಿ ರಾಘವನ್ ಇತ್ತೀಚಿಗೆ ಬರೆದ ಕತೆಡಬ್ಬಿ ಸಂಕಲನ ನಾಲ್ಕು ಮುದ್ರಣವನ್ನು ಕಂಡಿತ್ತು.  

Sandalwood Nov 1, 2021, 1:07 PM IST

MES Activist Will Celebrate Black Day During Karnataka Rajyotsava in Belagavi grgMES Activist Will Celebrate Black Day During Karnataka Rajyotsava in Belagavi grg

ರಾಜ್ಯೋತ್ಸವ ದಿನದಂದೇ ಬೆಳಗಾವಿಯಲ್ಲಿ ಕರಾಳ ದಿನ, ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು

ನಾಡಿನಾದ್ಯಂತ 66ನೇ ಕನ್ನಡ ರಾಜ್ಯೋತ್ಸವವನ್ನ(Kannada Rajyotsava)  ಸಂಭ್ರಮದಿಂದ ಆಚರಿಸಲಾಗುತ್ತಿದೆ.  ಆದರೆ, ಬೆಳಗಾವಿಯಲ್ಲಿ ಕರಾಳ ದಿನಾಚರಣೆಯನ್ನ(Black Day) ಆಚರಿಸಲು ಎಂಇಎಸ್ ಸಿದ್ಧತೆ ನಡೆಸುವ ಮೂಲಕ ಮತ್ತೆ ತನ್ನ ಪುಂಡಾಟ ಮೆರೆಯಲು ಸಜ್ಜಾಗಿದೆ.
 

state Nov 1, 2021, 11:29 AM IST

Dharwad District Got Kannada Rajyotsava Award grgDharwad District Got Kannada Rajyotsava Award grg

ಧಾರವಾಡ: ಶಹನಾಯಿ ಕಲಾವಿದ ಭಜಂತ್ರಿ ಸೇರಿ 5 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಇದೇ ಮೊದಲ ಬಾರಿಗೆ ಧಾರವಾಡ(Dharwad) ಜಿಲ್ಲೆಗೆ 6 ರಾಜ್ಯೋತ್ಸವ ಪ್ರಶಸ್ತಿ(Kannada Rajyotsava Award) ಲಭಿಸಿವೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಐವರಿಗೆ ಹಾಗೂ ಒಂದು ಸಂಘ- ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಗರಿ ಲಭಿಸಿದೆ.
 

Karnataka Districts Nov 1, 2021, 10:49 AM IST

Kannada Rajyotsava PM Modi Extends Greetings To People Of Karnataka On State Formation Day podKannada Rajyotsava PM Modi Extends Greetings To People Of Karnataka On State Formation Day pod

ಮೋದಿ ಸೇರಿ ಗಣ್ಯರಿಂದ ಕನ್ನಡ ರಾಜ್ಯೋತ್ಸವದ ಶುಭಾಶಯ: ಕನ್ನಡದಲ್ಲೇ ಪಿಎಂ ಟ್ವೀಟ್!

* 66ನೇ ಕನ್ನಡ ರಾಜ್ಯೋತ್ಸವ, ಕನ್ನಡಿಗರಿಗೆ ಸಂಭ್ರಮದ ದಿನ

* ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ಕೋರಿದ ಮೋದಿ

* ಟ್ವೀಟ್ ಮಾಡಿ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್

state Nov 1, 2021, 10:37 AM IST

Rohan Bopanna Among the 4 Sports Personalities Honoured Karnataka Rajyotsava Award kvnRohan Bopanna Among the 4 Sports Personalities Honoured Karnataka Rajyotsava Award kvn

Kannada Rajyotsava| ರೋಹನ್ ಬೋಪಣ್ಣ ಸೇರಿ ನಾಲ್ವರಿಗೆ ಒಲಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಗ್ರ್ಯಾನ್‌ ಸ್ಲಾಂ ವಿಜೇತ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ, ವೀಲ್ಹ್‌ಚೇರ್‌ ಟೆನಿಸ್‌ ಆಟಗಾರ ಕೆ.ಗೋಪಿನಾಥ್‌, ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್‌ ರೋಹಿತ್‌ ಕುಮಾರ್‌ ಕಟೀಲ್‌ ಹಾಗೂ ಕಬಡ್ಡಿ ಆಟಗಾರ ಎ.ನಾಗರಾಜ್‌ಗೆ ಪ್ರಶಸ್ತಿ ಲಭಿಸಿದೆ.
 

OTHER SPORTS Nov 1, 2021, 8:42 AM IST