Asianet Suvarna News Asianet Suvarna News
6 results for "

Rajugowda

"
Yadgir Birthday Celebration Turns Political Show of Strength in Surapur rbjYadgir Birthday Celebration Turns Political Show of Strength in Surapur rbj
Video Icon

Birthday Politics: ಬರ್ತ್ ಡೇ ಹೆಸರಿನಲ್ಲಿ ಸುರಪುರ ನಾಯಕರ ಬಲ ಪ್ರದರ್ಶನ

ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಬರ್ತ್ ಡೇ ಹೆಸರಿನಲ್ಲಿ ಕಾಂಗ್ರೆಸ್-ಬಿಜೆಪಿ ಇಬ್ಬರು ನಾಯಕರು ಬಲ ಪ್ರದರ್ಶನ ಮಾಡಿದ್ದಾರೆ.

Politics Dec 29, 2021, 5:44 PM IST

BJp MLA Rajugowda slams Priyank Kharge On  bitcoin statement snrBJp MLA Rajugowda slams Priyank Kharge On  bitcoin statement snr

ನಿಮ್ಮಪ್ಪನ ನೋಡಿ ಕಲಿತುಕೊಳ್ಳಿ : ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಮುಖಂಡ

  • ಬಿಟ್‌ ಕಾಯಿನ್‌ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ಹಾಗೂ ಪೊಲೀಸ್‌ ಇಲಾಖೆ ಕಾರ್ಯವೈಖರಿ ಬಗ್ಗೆ ಶಾಸಕ ಪ್ರಿಯಾಂಕ ಖರ್ಗೆ  ಹೇಳಿಕೆ 
  • ಪ್ರಿಯಾಂಕ ಖರ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸುರಪುರ ಶಾಸಕ ನರಸಿಂಹನಾಯಕ (ರಾಜೂಗೌಡ) ವಾಗ್ದಾಳಿ

Karnataka Districts Nov 15, 2021, 7:28 AM IST

BJP MLA Rajugowda Bats for Ramesh Jarkiholi snrBJP MLA Rajugowda Bats for Ramesh Jarkiholi snr

ಜಾರಕಿಹೊಳಿ ರಾಸಲೀಲೆ : ಹೆಣ್ಣನ್ನ ಬಳಸಿಕೊಂಡಿದ್ದಲ್ಲಿ ಗಲ್ಲಿಗೆ ಹಾಕಲಿ ಎಂದ ಬಿಜೆಪಿ ಶಾಸಕ

ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೀಗ ಹಲವು ಮುಖಂಡರು ಅವರ ಪರವೇ ಬ್ಯಾಟ್ ಬೀಸಿದ್ದಾರೆ. ಇದೀಗ ಬಿಜೆಪಿ ಶಾಸಕರೋರ್ವರು ಅವರನ್ನು ತಪ್ಪು ಮಾಡಿದ್ದಲ್ಲಿ ಗಲ್ಲಿಗೆ ಹಾಕಲಿ ಎಂದು  ಹೇಳಿದ್ದಾರೆ. 

state Mar 4, 2021, 2:04 PM IST

Eshwarappa Is Like By Brother Says Shivamogga Political Leader Rajugowda  snrEshwarappa Is Like By Brother Says Shivamogga Political Leader Rajugowda  snr

ಮತ್ತೆ ಸಚಿವ ಈಶ್ವರಪ್ಪ ನಮ್ಮಣ್ಣ ಎಂದ ಮುಖಂಡ

ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ನನ್ನ ಸಹೋದರ ಎಂದು ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಅಧ್ಯಕ್ಷ ರಾಜೂಗೌಡ ಹೇಳಿದ್ದಾರೆ. 

Karnataka Districts Sep 17, 2020, 4:51 PM IST

Surapura mla rajugowda plays Kabaddi in yadgiriSurapura mla rajugowda plays Kabaddi in yadgiri

ಕಬಡ್ಡಿ: ಅಖಾಡದಲ್ಲಿ ತೊಡೆತಟ್ಟಿದ ಶಾಸಕ, ವಿಡೀಯೋ ನೋಡಿ

ಸುರಪುರ ಶಾಸಕ ರಾಜುಗೌಡ ಅಖಾಡಕ್ಕಿಳಿದು ತೊಡೆತಟ್ಟಿ ಕಬಡಿ ಆಡಿದ್ದಾರೆ. ಯುವಕರನ್ನು ನಾಚಿಸುವಂತೆ ಕಬಡಿ ಆಡಿದ ಶಾಸಕರ ವಿಡಿಯೋ ಎಲ್ಲೆಡೆ ಹರಿದಾಡ್ತಿದೆ.

Karnataka Districts Feb 25, 2020, 3:43 PM IST

MLA Narasinhanayak Rajugowda was attend the Students Welcome FunctionMLA Narasinhanayak Rajugowda was attend the Students Welcome Function

ವಿದ್ಯಾರ್ಥಿಗಳ ಸಾಧನೆಯೇ ನನಗೆ ಕಮಿಷನ್‌: ಶಾಸಕ ರಾಜೂಗೌಡ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಕಲ ಸೌಲಭ್ಯ ಒದಗಿಸಿ ಕೊಡುವ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶೇ. 80 ಹೆಚ್ಚು ಅಂಕ ತೆಗೆದು ತಾಲೂಕು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರೆ ಅದುವೇ ನನ್ನ ಕಮಿಷನ್‌ ಎಂದು ಶಾಸಕ ನರಸಿಂಹನಾಯಕ ರಾಜೂಗೌಡ ಹೇಳಿದರು.
 

Karnataka Districts Oct 2, 2019, 12:51 PM IST