Raju  

(Search results - 144)
 • Karnataka Business Award to YN Kumaraswamy Raju of Bio Vitamins Pvt Ltd hls
  Video Icon

  BUSINESSSep 20, 2021, 5:37 PM IST

  ಕರ್ನಾಟಕ ಬ್ಯುಸಿನೆಸ್ ಅವಾರ್ಡ್ : ಬಯೋ ವಿಟಮಿನ್ಸ್ ಎಂಡಿ ವೈ ಎನ್ ಕುಮಾರಸ್ವಾಮಿ ರಾಜು ಭಾಜನ

  ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂತಹುದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದ್ದು, ಮೂವತ್ತು ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ.

 • trying to bring Siddaramaiah to BJP Says MLA Raju Gowda rbj

  PoliticsSep 20, 2021, 3:29 PM IST

  ಸಿದ್ದರಾಮಯ್ಯರನ್ನು ಶೀಘ್ರವೇ ಬಿಜೆಪಿ​ಗೆ ಕರೆ ತರುವೆ: ಅಚ್ಚರಿ ಮೂಡಿಸಿದ ಶಾಸಕನ ಹೇಳಿಕೆ

  * ಸಿದ್ದರಾಮಯ್ಯರನ್ನು ಶೀಘ್ರವೇ ಬಿಜೆಪಿ​ಗೆ ಕರೆ ತರುವೆ ಎಂದ ಬಿಜೆಪಿ ಶಾಸಕ
  * ರಾಜ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದ ಶಾಸಕನ ಹೇಳಿಕೆ
  * ವಿಧಾನಸೌಧದಲ್ಲಿ ಇಂದು (ಸೆ.20) ರಾಜೂಗೌಡ ಅಚ್ಚರಿ ಮಾತು

 • Suvarna FIR Assault against Sandalwood Comedian Raju Takikikote Vijayapura mah
  Video Icon

  CRIMESep 16, 2021, 3:56 PM IST

  ಅಷ್ಟಕ್ಕೂ ರಾಜು ತಾಳೀಕೋಟೆ ತಲೆಗೆ ಬಂದೂಕು ಇಟ್ಟಿದ್ದು ಯಾರು?

  ಗನ್ ಪಾಯಿಂಟ್ ನಲ್ಲಿ ಸ್ಯಾಂಡಲ್ ವುಡ್ ಹಾಸ್ಯ ನಟನಿಗೆ ಬೆದರಿಕೆ ಹಾಕುತ್ತಾರೆ. ನಟ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಇದೇ ಘಟನೆಗೆ ನಂತರ ಮತ್ತೊಂದು ಟ್ವಿಸ್ಟ್ ಸಿಗುತ್ತದೆ. ಇನ್ನೊಂದು ಕಡೆ ಹಾಸ್ಯನಟ ರಾಜು ತಾಳಿಕೋಟೆ  ತಮ್ಮ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ಕನ ಮಗನ ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ  ಬಂದಿದೆ. 

 • CM basavaraj Bommai friend Raju patil passes Away snr

  Karnataka DistrictsSep 16, 2021, 9:47 AM IST

  ಸಿಎಂ ಬೊಮ್ಮಾಯಿ ಸ್ನೇಹಿತ ರಾಜು ಪಾಟೀಲ್ ನಿಧನ

  • ಸಿಎಂ ಬಸವರಾಜ ಬೊಮ್ಮಾಯಿ  ಆತ್ಮಿಯ ಸ್ನೇಹಿತ ನಿಧನ
  • ರಾಜು (ಯಲ್ಲಪ್ಪಗೌಡ) ಬಿ. ಪಾಟೀಲ (63) ಬುಧವಾರ ಸ್ವ ಗೃಹದಲ್ಲಿ ಹೃದಯಾಘಾತದಿಂದ ನಿಧನ
 • Gun culture on comedian Raju Talikote in Vijayapura dpl
  Video Icon

  SandalwoodSep 15, 2021, 10:02 AM IST

  ಗನ್‌ ಪಾಯಿಂಟ್‌ನಲ್ಲಿ ಹಾಸ್ಯ ನಟ: ಕ್ಯಾಮೆರಾ ಮುಂದೆ ಕಣ್ಣೀರು

  • ಭೀಮಾತೀರದ ಹಂತಕರ ಕುಖ್ಯಾತಿಯ ವಿಜಯಪುರದಲ್ಲಿ ಮತ್ತೆ ಬಂದೂಕಿನ ಹಾವಳಿ
  • ಹಾಸ್ಯ ಕಲಾವಿದನ್ನು ಬಿಡಲಿಲ್ವಾ ಇಲ್ಲಿನ ಗನ್ ಸಂಸ್ಕೃತಿ
  • ಭೀಮಾತೀರದ ಬಿಟ್ಟು ವಿಜಯಪುರ ನಗರದಲ್ಲು ಗನ್ ಹಾವಳಿ
 • Sandalwood Comedian Raju Talikote alleged to have attacked on relative woman mah
  Video Icon

  CRIMESep 14, 2021, 5:47 PM IST

  ಸಂಬಂಧಿ ಮೇಲೆ ಹಲ್ಲೆ ಮಾಡಿದ್ರಾ ರಾಜು  ತಾಳಿಕೋಟೆ? ಏನಿದು ಪ್ರಕರಣ

  ಹಾಸ್ಯನಟ ರಾಜು ತಾಳಿಕೋಟೆ  ತಮ್ಮ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ಕನ ಮಗನ ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ  ಬಂದಿದೆ. ಸನಾ ಕರಜಗಿ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿದ್ರಾ? ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದು ಕಡೆ ರಾಜು ತಾಳಿಕೋಟೆ ಸಹ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ತಮಗೂ ಜೀವ ಬೆದರಿಕೆ ಇದೆ ಎಂದಿದ್ದಾರೆ. ಅಕ್ಕನ ಮಗನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ಈ ಘಟನೆಗೆ ಮೂಲ ಕಾರಣ.  ಹಲ್ಲೆಗೆ ಒಳಗಾಗಿದ್ದಾರೆ ಎನ್ನುವ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. 

 • mla Raju gowda talks about anand singh unhappiness snr

  stateAug 22, 2021, 6:40 AM IST

  ‘ಪಿಕ್ಚರ್‌ ಬಾಕಿ ಹೈ’ ಏಕೆ? : ಅಂತ ಸಿಂಗ್‌ಗೆ ಹೇಳಿದ್ದೇನೆ: ಬಿಜೆಪಿ ಶಾಸಕ

  • ‘ಇಂತಹದ್ದೇ ಖಾತೆ ಬೇಕು ಎಂದು ಹಠ ಹಿಡಿಯುವುದು ಸರಿಯಲ್ಲ
  • ಪಿಕ್ಚರ್‌ ಅಭಿ ಬಾಕಿ ಹೈ ಎಂದಿರುವ ಸಚಿವ ಆನಂದ್‌ ಸಿಂಗ್‌ ಅವರಿಗೆ ಥಿಯೇಟರ್‌ಗಳು ಬಂದ್‌ ಆಗಿವೆ ಎಂದು ಹೇಳಿದ್ದೇನೆ
  •  ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿಕೆ
 • BJP Not Cheated Me Says Surapura MLA Rajugouda grg

  Karnataka DistrictsAug 8, 2021, 12:21 PM IST

  ಬಿಜೆಪಿ ನನಗೆ ಮೋಸ ಮಾಡಿಲ್ಲ: ಶಾಸಕ ರಾಜೂಗೌಡ

  ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆಯಷ್ಟೇ ಹೈಕಮಾಂಡ್ ವಿರುದ್ಧ ತೀವ್ರ ಸಿಡಿಮಿಡಿಗೊಂಡು ‘ಬಂಡಾಯ’ದ ಬಾವುಟ ಹಾರಿಸುತ್ತಾರೇನೋ ಎನ್ನುವಂತಿದ್ದ ಸುರಪುರ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ಅವರ ಮನವೊಲೈಸುವಲ್ಲಿ ಕಮಲ ಪಾಳೆಯದ ಮುಖಂಡರು ಯಶಸ್ವಿಯಾದಂತಿದೆ.
   

 • Surapura BJP MLA Rajugouda Talks Over Minister Post grg

  Karnataka DistrictsAug 5, 2021, 1:35 PM IST

  ಭಿಕ್ಷೆ ಬೇಡಿ, ಬಕೆಟ್‌ ಹಿಡಿದು ಮಂತ್ರಿಯಾಗಲ್ಲ: ಹೈಕಮಾಂಡ್ ವಿರುದ್ಧ ರಾಜೂಗೌಡ ಗರಂ..!

  ಭಿಕ್ಷೆ ಬೇಡಿ ಮಂತ್ರಿ ಆಗುವಂತಹ ಪರಿಸ್ಥಿತಿ ನನಗೆ ಬಂದಿಲ್ಲ, ಬಕೆಟ್ ಹಿಡಿದು ಮಂತ್ರಿಯಾಗೋಲ್ಲ. ಅಲ್ಲದೆ, ನಾನು ಯಾವುದೇ ಭ್ರಷ್ಟಾಚಾರದಲ್ಲಿಯೂ ಇಲ್ಲ, ಸೀಡಿಯೂ ಇಲ್ಲ ಅನ್ನೋ ಮೂಲಕ ಸಚಿವ ಸಂಪುಟ ಸ್ಥಾನ ವಂಚಿತ, ಸುರಪುರ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ಬಿಜೆಪಿ ಹೈಕಮಾಂಡ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
   

 • Colors Kannada Raja Rani Raju talikote family meets son after years vcs

  SandalwoodAug 5, 2021, 11:27 AM IST

  ಅಪ್ಪ-ಮಗನನ್ನು ಒಂದು ಮಾಡಿದ ರಾಜಾ-ರಾಣಿ ರಿಯಾಲಿಟಿ ಶೋ; ಕಣ್ಣೀರಿಟ್ಟ ರಾಜು ತಾಳಿಕೋಟೆ!

  'ರಾಜಾ ರಾಣಿ' ವೇದಿಕೆಯಲ್ಲಿ ಮಗನನ್ನೇ ಉಡುಗೊರೆಯಾಗಿ ನೀಡಿದ ನಟಿ ತಾರಾ. ಎಷ್ಟೇ ಸಮಸ್ಯೆ ಇದ್ದರೂ ,ನಗಿಸುವ ಕಲಾವಿದರು ಅತ್ತರೆ ಎಷ್ಟು ಸರಿ?
   

 • BJP MLA Rajugouda Talks Over CM BS Yediyurappa grg

  Karnataka DistrictsJul 21, 2021, 11:21 AM IST

  'ಯಡಿಯೂರಪ್ಪನವರೇ ಇನ್ನೆರಡು ವರ್ಷ ಮುಖ್ಯಮಂತ್ರಿ'

  ರಾಜ್ಯದಲ್ಲಿ ಮುಂದಿನ ಎರಡು ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಸಿಎಂ ಬದಲಾವಣೆ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಇದು ಬರೀ ಊಹಾಪೋಹ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದ್ದಾರೆ. 
   

 • BJP MLA Rajugouda Talks Over Krishna and Tungabhadra River grg

  Karnataka DistrictsJul 16, 2021, 3:39 PM IST

  ಕಾವೇರಿಗೆ ಕೊಟ್ಟಷ್ಟು ಆದ್ಯತೆ ತುಂಗಾ, ಕೃಷ್ಣಾಕ್ಕಿಲ್ಲ: ರಾಜೂಗೌಡ

  ಕಾವೇರಿ ತಾಯಿಗೆ ಆದ್ಯತೆ ಕೊಟ್ಟಷ್ಟು ತುಂಗಾ ತಾಯಿ, ಕೃಷ್ಣಾ ತಾಯಿಗೆ ಆದ್ಯತೆ ನೀಡಲಿ. ಸಿಎಂ ಬಿಎಸ್‌ಐ ಅವರೇ, ತುಂಗಭದ್ರಾ ಜಲಾಶಯಕ್ಕೆ ಹಾಗೂ ನಾರಾಯಣಪುರದ ಜಲಾಶಯಕ್ಕೆ ಆದ್ಯತೆ ನೀಡಿ ಎಂದು ಸುರಪುರ ಶಾಸಕ ನರಸಿಂಹ ನಾಯಕ್‌(ರಾಜೂಗೌಡ) ಸರ್ಕಾರಕ್ಕೆ ಮನವಿ ಮಾಡಿದರು.
   

 • Minister B Sriramulu Upset for PA Raju Arrested Case grg

  Karnataka DistrictsJul 3, 2021, 1:51 PM IST

  ಶ್ರೀರಾಮುಲು ನಿಯಂತ್ರಿಸಲು ರಾಜು ಪ್ರಕರಣ ಗಾಳವಾಯ್ತೇ?

  ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಹಾಗೂ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಹೆಸರಿನಲ್ಲಿ ಕೋಟ್ಯಂತರ ರು. ವಂಚನೆ ಮಾಡಿರುವ ಆರೋಪದಡಿ ಸಚಿವ ಬಿ. ಶ್ರೀರಾಮುಲು ಆಪ್ತ ರಾಜು ಅವರ ಬಂಧನ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣದ ಮೂಲಕ ಸಚಿವ ಶ್ರೀರಾಮುಲು ಅವರನ್ನು ಪಕ್ಷದಲ್ಲಿ ನಿಯಂತ್ರಿಸುವ ಕೆಲಸ ನಡೆಯುತ್ತಿದೆಯೇ? ಶ್ರೀರಾಮುಲು ಪ್ರಭಾವ ಕುಗ್ಗಿಸಲು ಈ ಪ್ರಕರಣವನ್ನು ಗಾಳವಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.
   

 • Minister B Sriramulu React on PA Raju Arrest for Link With Fraud Case grg

  stateJul 2, 2021, 12:52 PM IST

  ಬಹುಕೋಟಿ ವಂಚನೆ ಆರೋಪದ ಮೇಲೆ ಪಿಎ ರಾಜು ಬಂಧನ: ಸಚಿವ ಶ್ರೀರಾಮುಲು ಪ್ರತಿಕ್ರಿಯೆ

  ಮಾಧ್ಯಮಗಳ ಮೂಲಕ ಎಲ್ಲವನ್ನು ಗಮನಿಸಿದ್ದೇನೆ. ಯಾರ್ ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು. ರಾಜು ನನಗೆ ಗೊತ್ತಿರುವ ಹುಡುಗನಾಗಿದ್ದಾನೆ. ತನಿಖೆ ನಡೆಯುತ್ತಿರುವ ಸಮಯಲ್ಲಿ ನಾನು ಈ ಬಗ್ಗೆ ಮಾತನಾಡುವುದು ಸರಿಯಲ್ಲ. ರಾಜು ಮೇಲೆ ಈಗಾಗಲೇ ಎಫ್‌ಐಆರ್‌ ಕೂಡ ದಾಖಲಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯಯೇಂದ್ರ ಮತ್ತು ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಜೊತೆಯೂ ಮಾತನಾಡುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. 
   

 • CCB arrests Minister Sriramulu PA Raju link with fraud case mah

  CRIMEJul 1, 2021, 8:59 PM IST

  ಭಾರೀ ವಂಚನೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಪಿಎ ಅರೆಸ್ಟ್!

  ಬಹುಕೋಟಿ ವಂಚನೆ ಆರೋಪದ ಮೇಲೆ  ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ರಾಜು ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.