Asianet Suvarna News Asianet Suvarna News
267 results for "

Rajinikanth

"
Dhanush announces separation from wife Aishwarya daughter of Superstar Rajinikanth MahDhanush announces separation from wife Aishwarya daughter of Superstar Rajinikanth Mah

Dhanush Announces Separation : ರಜನಿ ಮಗಳ ಜತೆಗಿನ ಬಾಂಧವ್ಯ ಅಂತ್ಯಗೊಳಿಸಿದ ಧನುಷ್

ಇದೀಗ ಧನುಷ್  ಮತ್ತು ಐಶ್ವರ್ಯಾ ಅಧಿಕೃತವಾಗಿ ದೂರದೂರವಾಗಿದ್ದಾರೆ. ರಜನೀಕಾಂತ್ ಪುತ್ರಿಯನ್ನು ಮದುವೆ ಮಾಡಿಕೊಂಡಿದ್ದ ಧನುಷ್  ದೂರವಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಮೀಡಿಯಾ ಮೂಲಕ ತಿಳಿಸಿದ್ದಾರೆ.

Cine World Jan 17, 2022, 11:42 PM IST

Rajinikanth Foundation to train 100 poor students for Tamil Nadu Public Service Commission exams dplRajinikanth Foundation to train 100 poor students for Tamil Nadu Public Service Commission exams dpl

Rajinikanth Foundation: ಬಡ ಮಕ್ಕಳಿಗೆ PSC ಪರೀಕ್ಷಾ ತರಬೇತಿ

Rajinikanth Foundation ಬಡ ಮಕ್ಕಳಿಗೆ ಪಿಎಸ್‌ಸಿ ತರಬೇತಿ ನೀಡಲಿದೆ. ನಟ ಇತ್ತೀಚೆಗಷ್ಟೇ 71ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದು ಇದರ ಬೆನ್ನಲ್ಲೇ ಈ ಘೋಷಣೆ ಮಾಡಲಾಗಿದೆ.

Cine World Dec 13, 2021, 6:49 PM IST

Cricketer Harbhajan Singh gets Rajinikanths face tattooed on his chest as a birthday gift for Thalaiva dplCricketer Harbhajan Singh gets Rajinikanths face tattooed on his chest as a birthday gift for Thalaiva dpl

Harbhajan Singh Tattoo: ನೀವು ನನ್ನ ಎದೆಯಲ್ಲಿದ್ದೀರಿ, ಕ್ರಿಕೆಟರ್ ಎದೆ ಮೇಲೆ ರಜನಿ ಟ್ಯಾಟೂ

Harbhajan Singh: ಕ್ರಿಕೆಟರ್ ಎದೆ ಮೇಲೆ ರಜನಿ ಫೇಸ್ ಟ್ಯಾಟೂ...! ಹೌದು ತಲೈವಾಗೆ ಹರ್ಭಜನ್ ಕೊಟ್ಟ ಬರ್ತ್‌ಡೇ ಗಿಫ್ಟ್ ಏನು ? 

Cine World Dec 13, 2021, 4:45 PM IST

Happy birthday Rajinikanth actor who got only negative roles in Early days of career dplHappy birthday Rajinikanth actor who got only negative roles in Early days of career dpl

Rajinikanth Birthday Special: ಬರೀ ರೇಪಿಸ್ಟ್, ರೌಡಿಯಾಗಿ ನಟಿಸಿದ್ದ ರಜನಿ ಸೂಪರ್‌ಸ್ಟಾರ್ ಆಗಿದ್ದು ಹೇಗೆ ?

Happy Birthday Rajinikant: ಸೌತ್ ನಟನಿಗೆ ಹುಟ್ಟುಹಬ್ಬದ ಸಂಭ್ರಮ. ಕಾಲಿವುಡ್‌ನಲ್ಲಿ ಮಿಂಚುತ್ತಿರುವ ಹಿರಿಯ ನಟನ ನೆಟ್‌ವರ್ತ್ ಎಷ್ಟು ಗೊತ್ತೇ ? ಬರೀ ವಿಲನ್ ಪಾತ್ರ ಮಾಡ್ತಿದ್ದ ನಟ ಸೂಪರ್‌ಸ್ಟಾರ್ ಆಗಿದ್ದು ಹೇಗೆ ?

Cine World Dec 12, 2021, 6:27 PM IST

Shashikala meets superstar Rajinikanth  akbShashikala meets superstar Rajinikanth  akb

Sashikala meets Talaiva: ಸೂಪರ್‌ಸ್ಟಾರ್‌ ರಜನಿಕಾಂತ್‌ ಭೇಟಿ ಮಾಡಿದ ಜಯಾ ಆಪ್ತೆ ಶಶಿಕಲಾ

ಸೂಪರ್‌ಸ್ಟಾರ್‌ ರಜನಿಕಾಂತ್‌ ಭೇಟಿ ಮಾಡಿದ ಶಶಿಕಲಾ
ತಲೈವಾ ಆರೋಗ್ಯ ವಿಚಾರಿಸಿದ ಜಯಲಲಿತಾ ಆಪ್ತೆ
ಚೆನ್ನೈನ ಪೋಯಸ್‌ ಗಾರ್ಡನ್‌ನ ಮನೆಯಲ್ಲಿ ಭೇಟಿ

India Dec 7, 2021, 5:39 PM IST

Had tears in my eyes during narration of Annaatthe says Rajinikanth dplHad tears in my eyes during narration of Annaatthe says Rajinikanth dpl

Annaatthe: ಕಥೆ ವಿವರಣೆ ಕೇಳಿ ಕಣ್ಣಿರಿಟ್ಟಿದ್ದ ರಜನಿ

  • Annaatthe: ಸಿನಿಮಾ ಕಥೆ ಕೇಳಿ ಕಣ್ಣಿರಿಟ್ಟಿದ್ದ ಸೂಪರ್‌ಸ್ಟಾರ್
  • Rajinikant ಅಣ್ಣಾತ್ತೆ ಸಿನಿಮಾ ಕುರಿತು ಹೇಳಿದ್ದಿಷ್ಟು

Cine World Nov 16, 2021, 1:34 PM IST

Tamil actress Keerthy Suresh remuneration for Annaatthe film vcsTamil actress Keerthy Suresh remuneration for Annaatthe film vcs
Video Icon

Rajinikanth ಸಹೋದರಿ ಪಾತ್ರ ಮಾಡಲು ಕೀರ್ತಿ ಸುರೇಶ್ ಪಡೆದ ಸಂಭಾವನೆ ಇಷ್ಟು!

ಕಾಲಿವುಡ್ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ಸಹೋದರಿ ಪಾತ್ರದಲ್ಲಿ ನಟಿಸಿದ್ದಾರೆ. ರಜನಿಕಾಂತ್‌ ಜೊತೆ ನಟಿಸುವುದೇ ಸೌಭಾಗ್ಯ ಎನ್ನುವ ಕಲಾವಿದರ ನಡುವೆ ಕೀರ್ತಿ ಪಡೆದುಕೊಂಡಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಿ. ನಟಿಯಾಗಿ ಕಾಣಿಸಿಕೊಳ್ಳುವ ಸಿನಿಮಾಗಳಿಗೆ ಒಂದುವರೆ ಕೋಟಿ ಪಡೆಯುತ್ತಾರೆ ಆದರೆ ಸಹೋದರಿಯಾಗಲು, ಇಷ್ಟೊಂದು ಡಿಮ್ಯಾಂಡ್ ಮಾಡಿದ್ದು ಯಾಕೆ ಅಂತ ಮಾತ್ರ ಯಾರಿಗೂ ತಿಳಿದಿಲ್ಲ. ಒಮ್ಮೆ ನೀವು ಈ ವಿಡಿಯೋ ನೋಡಿ..

Cine World Nov 15, 2021, 3:01 PM IST

He grew right before my eyes Rajinikanth on Puneeth Rajkumar dplHe grew right before my eyes Rajinikanth on Puneeth Rajkumar dpl

Puneeth Rajkumar Death: ಪುಟ್ಟ ಹುಡಗನಾಗಿದ್ದ, ನನ್ನ ಕಣ್ಮುಂದೆಯೇ ಬೆಳೆದ ಎಂದ ರಜನಿ

  • Puneeth Rajkumar Death: ಸಂತಾಪ ಸೂಚಿಸಿದ ರಜನೀಕಾಂತ್(Rajinikanth)
  • ನನ್ನ ಕಣ್ಮುಂದೆ ಬೆಳೆದ ಹುಡುಗ ಎಂದ ರಜನಿ

Cine World Nov 12, 2021, 5:32 PM IST

Annaatthe box office collection Day 8 Rajinikanth-starrer becomes fastest Rs 200 crore film of 2021 dplAnnaatthe box office collection Day 8 Rajinikanth-starrer becomes fastest Rs 200 crore film of 2021 dpl

Annaatte: ಒಂದೇ ವಾರದಲ್ಲಿ ರಜನಿ ಸಿನಿಮಾ ಗಳಿಸಿದ್ದು 200 ಕೋಟಿ

  • Annaatthe: 7 ದಿನಗಳಲ್ಲಿ ರಜನಿ ಸಿನಿಮಾ ಗಳಿಸಿದ್ದು 200 ಕೋಟಿ
  • ಮೂರು ದಿನಗಳಲ್ಲಿ ಸಿನಿಮಾ ಗಳಿಸಿದ್ದು 100 ಕೋಟಿ

Cine World Nov 12, 2021, 2:22 PM IST

Tamil Talaiva Rajinikanth slammed by Puneeth Rajkumar fans for promoting daughters app vcsTamil Talaiva Rajinikanth slammed by Puneeth Rajkumar fans for promoting daughters app vcs

Puneeth ಅಗಲಿ 14 ದಿನ; ಈಗ ಸಂತಾಪ ಸೂಚಿಸಿದ ರಜನಿಕಾಂತ್‌ ವಿರುದ್ಧ ನೆಟ್ಟಿಗರು ಗರಂ

ಮಗಳ ಆ್ಯಪ್ ಲಾಂಚ್ ಮೂಲಕ ಪುನೀತ್‌ ಕುಟುಂಬಕ್ಕೆ ಸಂತಾಪ ಸೂಚಿಸಿದ್ದ ತಲೈವಾ. ಈಗಲೂ ಲಾಭ ನೋಡಬೇಡಿ ಎಂದು ನೆಟ್ಟಿಗರು....

Cine World Nov 11, 2021, 11:14 AM IST

Tamil Rajinikanth Annaatthe film release fans distribute plants vcsTamil Rajinikanth Annaatthe film release fans distribute plants vcs
Video Icon

ರಜನಿಕಾಂತ್ 'ಅಣ್ಣಾತ್ತೆ' ರಿಲೀಸ್‌ ದಿನ ಅಪ್ಪು ನೆನಪಲ್ಲಿ ಗಿಡ ವಿತರಣೆ

ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಿದೆ. ಈ ದಿನ ಪುನೀತ್‌ ನೆನಪಲ್ಲಿ ಅಭಿಮಾನಿಗಳು ಗಿಡಗಳನ್ನು ವಿತರಿಸಿದ್ದಾರೆ. ಅಲ್ಲದೆ 1 ರೂಪಾಯಿಗೆ ದೋಸೆ ಮಾರಾಟ ಮಾಡಿದ್ದಾರೆ. 
 

Cine World Nov 6, 2021, 4:27 PM IST

Rajinikanth Fans Perform Havan Outside Mumbai Theatre at 4 AM Kids Join Celebrations dplRajinikanth Fans Perform Havan Outside Mumbai Theatre at 4 AM Kids Join Celebrations dpl

Annaatthe: ಥಿಯೇಟರ್‌ ಮುಂದೆ ಬೆಳಗ್ಗೆ 4 ಗಂಟೆಗೆ ಸತ್ಯನಾರಾಯಾಣ ಪೂಜೆ, ಪುಟ್ಟ ಮಕ್ಕಳೂ ಭಾಗಿ

  • Annaatthe: ಚಿತ್ರಮಂದಿರದ ಮುಂದೆ ಬೆಳ್ಳಂಬೆಳಗ್ಗೆ ಹವನ
  • ಮುಂಬೈ ಚಿತ್ರಮಂದಿಗಳಲ್ಲಿಯೂ ಅಣ್ಣಾತ್ತೆ ಹವಾ

Cine World Nov 4, 2021, 6:58 PM IST

Actor Super Star Rajinikanth Discharged From Chennai Hospital mahActor Super Star Rajinikanth Discharged From Chennai Hospital mah

ಚೇತರಿಸಿಕೊಂಡು ಮನೆಗೆ ಮರಳಿದ ಸೂಪರ್ ಸ್ಟಾರ್ ರಜನಿಕಾಂತ್‌

ಅಕ್ಟೋಬರ್‌ 28ರಂದು ನಿಯಮಿತ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎದೆಯ ಭಾಗದಲ್ಲಿ ನೋವು ಮತ್ತು ಸುಸ್ತು ಕಾಣಿಸಿಕೊಂಡ ಪರಿಣಾಮ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Cine World Nov 1, 2021, 2:15 AM IST

Rajinikanth admitted to hospital in Chennai snrRajinikanth admitted to hospital in Chennai snr

ರಜನಿಗೆ ರಕ್ತನಾಳ ಸಂಬಂಧಿ ಶಸ್ತ್ರಚಿಕಿತ್ಸೆ, ಶೀಘ್ರ ಬಿಡುಗಡೆ

  • 2 ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್‌ಸ್ಟಾರ್‌ ರಜನೀಕಾಂತ್‌
  •  ಕುತ್ತಿಗೆಯಲ್ಲಿರುವ ರಕ್ತನಾಳದ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ

India Oct 30, 2021, 8:37 AM IST

Rajinikanth is doing fine and resting would be discharged before Annaatthe release says relative dplRajinikanth is doing fine and resting would be discharged before Annaatthe release says relative dpl

Rajinikanth ಆಸ್ಪತ್ರೆಗೆ ದಾಖಲು: ಅಣ್ಣಾತ್ತೆ ರಿಲೀಸ್ ಮುನ್ನ ಡಿಸ್ಚಾರ್ಜ್ ಆಗ್ತಾರಾ ?

  • ಅಣ್ಣಾತ್ತೆ ರಿಲೀಸ್‌ಗೆ ಕೆಲವೇ ದಿನ, ನಟ ರಜನಿ ಆಸ್ಪತ್ರೆಗೆ ದಾಖಲು
  • ತಮಿಳುನಾಡಿನ ಚೆನ್ನೈನ ಆಸ್ಪತ್ರೆಗೆ ದಾಖಲಾದ ನಟ

Cine World Oct 29, 2021, 12:05 PM IST