Rajghat
(Search results - 4)IndiaFeb 25, 2020, 3:39 PM IST
ಭಾರತ ಭೇಟಿ ನೆನಪಿನಾರ್ಥ ಗಿಡ ನೆಟ್ಟ ಟ್ರಂಪ್!
ಭಾರತದ ಎರಡನೇ ದಿನದ ಪ್ರವಾಸದಲ್ಲಿರುವ ಟ್ರಂಪ್ ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ರನ್ನು ಭೇಟಿಯಾಗಿದ್ದಾರೆ. ಬಳಿಕ ರಾಜ್ಘಾಟ್ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ನಮಿಸಿದ್ದಾರೆ
NewsOct 2, 2019, 1:44 PM IST
ಗಾಂಧಿ @150: ರಾಷ್ಟ್ರಪಿತನಿಗೆ ಪಿಎಂ ಮೋದಿ ಪುಷ್ಪನಮನ!
ಮಹಾತ್ಮ ಗಾಂಧಿ 150ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಸಾಕಷ್ಟು ಗಣ್ಯರು ಗಾಂಧಿ ಅವರನ್ನು ನೆನೆದಿದ್ದಾರೆ. ರಾಜ್ಘಾಟ್ನಲ್ಲಿರುವ ಗಾಂಧಿಜಿ ಸ್ಮಾರಕಕ್ಕೆ ತೆರಳಿದ ಮೋದಿ ನಮನ ಸಲ್ಲಿಸಿದರು. ಅವರು ಸಂಸತ್ತಿಗೆ ತೆರಳಿ ಮಹಾತ್ಮನಿಗೆ ಗೌರವ ಸೂಚಿಸಲಿದ್ದಾರೆ. ಸಂಜೆ ಮೋದಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆದಿದ್ದ ಸಬರಮತಿ ಆಶ್ರಮಕ್ಕೂ ತೆರಳಲಿದ್ದಾರೆ.
NEWSMay 30, 2019, 11:52 AM IST
ಗಾಂಧಿ, ಅಟಲ್, ಯುದ್ಧ ಸ್ಮಾರಕಕ್ಕೆ ನರೇಂದ್ರ ಮೋದಿ ಪುಷ್ಪನಮನ
ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ರಾತ್ರಿ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ಇಂದು ಮುಂಜಾನೆ ದೆಹಲಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ಪುಷ್ಮನಮನ ಸಲ್ಲಿಸಿದರು.
Oct 2, 2017, 9:52 PM IST