Asianet Suvarna News Asianet Suvarna News
8 results for "

Rajegowda

"
Heavy rain affects on karnataka rajegowda special pooja in Rushyashrunga temple snrHeavy rain affects on karnataka rajegowda special pooja in Rushyashrunga temple snr

ಮಳೆ ನಿಲ್ಲಲು ಮಳೆದೇವರ ಮೊರೆಹೋದ ರಾಜೇಗೌಡ : ಋುಷ್ಯ ಶೃಂಗೇಶ್ವರದಲ್ಲಿ ವಿಶೇಷ ಪೂಜೆ

  • ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ವ್ಯಾಪಕ ಹಾನಿ
  • ಅಕಾಲಿಕ ಮಳೆ ನಿಲ್ಲಿಸುವಂತೆ ಬುಧವಾರ ಶಾಸಕ ಟಿ.ಡಿ.ರಾಜೇಗೌಡ ಮಲೆನಾಡಿನ ಪ್ರಸಿದ್ಧ ಮಳೆದೇವರು ಕಿಗ್ಗಾದಲ್ಲಿ ವಿಶೇಷ ಪೂಜೆ 

Karnataka Districts Nov 18, 2021, 6:48 AM IST

sringeri mla rajegowda and Sedam rajkumar patil telkur tests positive For Covid19sringeri mla rajegowda and Sedam rajkumar patil telkur tests positive For Covid19

ಕರ್ನಾಟಕದ ಮತ್ತಿಬ್ಬರು ಶಾಸಕರಿಗೆ ತಗುಲಿದ ಕೊರೋನಾ ವೈರಸ್

ಕೊರೋನಾ ಎಂಬ ಮಹಾಮಾರಿ ಯಾರನ್ನೂ ಬಿಡುತ್ತಿಲ್ಲ. ಜನ ಸಮಾನ್ಯರಿಂದ ಹಿಡಿದು ಇದೀಗ ಜನಪ್ರತಿನಧಿಗಳಿಗೂ ಕೊರೋನಾ ವಕ್ಕರಿಸುತ್ತಿದ್ದು, ಮತ್ತಿಬ್ಬರು ಶಾಸಕರುಗಳಿಗೆ ಕೊರೋನಾ ಅಟ್ಯಾಕ್ ಆಗಿದೆ.

Politics Jul 9, 2020, 4:27 PM IST

Nisarga Cyclone Prof Rajegowda on Frequency of CyclonesNisarga Cyclone Prof Rajegowda on Frequency of Cyclones
Video Icon

ಭಾರತದಲ್ಲಿ ಸೈಕ್ಲೋನ್ ಸಂಖ್ಯೆ ಹೆಚ್ಚಾಗಲು ಕಾರಣ ಬಿಚ್ಚಿಟ್ಟ ಹವಾಮಾನ ತಜ್ಞ

2015ರ ಬಳಿಕ ಸೈಕ್ಲೋನ್ ಹಾವಳಿ ಪದೇ ಪದೇ ಕೇಳುತ್ತಲೇ ಇರುತ್ತೇವೆ. ಸೈಕ್ಲೋನ್ ಹೆಚ್ಚಾಗಲು ಕಾರಣವೇನು ಎನ್ನುವುದನ್ನು ಹವಾಮಾನ ತಜ್ಞರಾದ ಪ್ರೊಫೆಸರ್ ರಾಜುಗೌಡ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ.

state Jun 3, 2020, 2:01 PM IST

BJP Leader Jeevaraj Challenge To Congress Sringeri Congress MLA RajegowdaBJP Leader Jeevaraj Challenge To Congress Sringeri Congress MLA Rajegowda

ಬಿಜೆಪಿ ಸೇರಲು ಆಫರ್ ಮಾಡಿ ಮಾಡಿದ್ರಾ ಕಾಂಗ್ರೆಸ್ ಶಾಸಕ ?

ಕಾಂಗ್ರೆಸಿಗರೋರ್ವರು ಬಿಜೆಪಿ ಸೇರಲು ಆಫರ್ ಮಾಡಿದ್ದರು. ಹೀಗೆಂದು ಬಿಜೆಪಿ ಮಾಜಿ ಶಾಸಕರೋರ್ವರು ಆರೋಪ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಆಣೆ ಪ್ರಮಾಣದ ಸವಾಲನ್ನೂ ಹಾಕಿದ್ದಾರೆ.

Karnataka Districts Dec 28, 2019, 1:34 PM IST

Sringeri MLA T D Raje Gowda leaves to Bangalore from Bajpe AirportSringeri MLA T D Raje Gowda leaves to Bangalore from Bajpe Airport

ಚಿಕಿತ್ಸೆ ಮುಗಿಯೋ ಮುನ್ನವೇ ಬೆಂಗಳೂರಿಗೆ ಹೊರಟ ಶೃಂಗೇರಿ ಶಾಸಕ ರಾಜೇಗೌಡ

ಶೃಂಗೇರಿ ಶಾಸಕ ರಾಜೇಗೌಡ ಅವರು ಮಂಗಳೂರಿನ ಬಜ್ಪೆಯಿಂದ ವಿಮಾನ ಮೂಲಕ ಬೆಂಗಳೂರಿಗೆ ಹೊರಟಿದ್ದಾರೆ. 10 ದಿನ ಪ್ರಕೃತಿ ಚಿಕಿತ್ಸೆ ಉಜಿರೆಯಲ್ಲಿ ಅಡ್ಮೀಟ್ ಅಗಿದ್ದ ಟಿ.ಡಿ.ರಾಜೇಗೌಡ ಅವರು 13 ರಂದು ಡಿಸ್ಚಾರ್ಜ್ ಆಗಲಿದ್ದರು.

POLITICS Jul 12, 2019, 11:29 AM IST

Leaders Offered Me To Join BJP Says Congress MLA RajegowdaLeaders Offered Me To Join BJP Says Congress MLA Rajegowda

ಬಿಜೆಪಿಯಿಂದ ಪಕ್ಷಾಂತರಕ್ಕೆ ನಿರಂತರ ಒತ್ತಡ : ಕಾಂಗ್ರೆಸ್ ಮುಖಂಡ

ಬಿಜೆಪಿಯಿಂದ ನಿರಂತರವಾಗಿ ತಮಗೆ ಆಫರ್ ಬರುತ್ತಿದೆ ಎಂದು ಕಾಂಗ್ರೆಸ್  ಮುಖಂಡರೋರ್ವರು ಇದೀಗ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. 

NEWS Jul 11, 2019, 8:48 AM IST

BJP Offered Me To Join Says MLA RajegowdaBJP Offered Me To Join Says MLA Rajegowda

ಬಿಜೆಪಿಯಿಂದ ಮತ್ತೊಂದು ಆಪರೇಷನ್ !

ರಾಜ್ಯದಲ್ಲಿ ಆಪರೇಷನ್ ಕಮಲದ ಯತ್ನ ನಡೆಯುತ್ತಿದ್ದು ಇದೀಗ ಮತ್ತೋರ್ವ ಕಾಂಗ್ರೆಸ್ ಶಾಸಕ ತಮ್ಮ ಮೇಲೂ ಕೂಡ ಆಪರೇಷನ್ ಕಮಲದ ಅಸ್ತ್ರ ಪ್ರಯೋಗವಾಗಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

NEWS Sep 18, 2018, 1:02 PM IST

MLA Rajegowda  Admitted To Hospital Over Food PoisoningMLA Rajegowda  Admitted To Hospital Over Food Poisoning

ಗೆದ್ದ ಖುಷಿಗೆ ಫುಲ್ ಎಂಜಾಯ್ ಮಾಡಿದ ಶಾಸಕನಿಗೆ ಫುಡ್ ಪಾಯ್ಸನ್

ಚುನಾವಣಾ ಫಲಿತಾಂಶ ಬಂದಾಗಿನಿಂದ ಬಿಜೆಪಿ ಕೈಗೆ ಸಿಗದಂತೆ ಈಗಲ್ ಟರ್ನ್, ಹೈದ್ರಾಬಾದ್, ಬೆಂಗಳೂರು ಅಂತೆಲ್ಲಾ ರೆಸಾರ್ಟ್ ಸುತ್ತಿದ್ದ ರಾಜೇಗೌಡ ಕ್ಷೇತ್ರಕ್ಕೆ ಬಂದ ಮೇಲೂ ಹತ್ತಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

May 31, 2018, 5:25 PM IST