Rajasthan Royals  

(Search results - 78)
 • Rajasthan Royals
  Video Icon

  SPORTS15, May 2019, 4:03 PM IST

  IPLನಿಂದ ಬದಲಾಯ್ತು ಲಕ್- ವಿಶ್ವಕಪ್ ತಂಡದಲ್ಲಿ ಈತನೇ ಸ್ಟಾರ್!

  ಕಳಪೆ ಪ್ರದರ್ಶನದಿಂದ ಕಂಗಾಲಾಗಿದ್ದ ಕ್ರಿಕೆಟಿಗನಿಗೆ  ಇನ್ನೇನು ತಂಡದಿಂದ ಗೇಟ್ ಪಾಸ್ ನೀಡಲು ಮಂಡಳಿ ಸಜ್ಜಾಗಿತ್ತು. ಅಷ್ಟರಲ್ಲೇ ಐಪಿಎಲ್ ಟೂರ್ನಿ ಈ ಕ್ರಿಕೆಟಿಗನಿಗೆ ಅದೃಷ್ಠ ತಂದುಕೊಟ್ಟಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಇದೀಗ ತಂಡದ ಸ್ಟಾರ್ ಕೀ ಪ್ಲೇಯರ್ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸೋ ವಿಸ್ವಾಸ ಮೂಡಿಸಿದ್ದಾರೆ. ಹಾಗಾದರೆ ಆ ಕ್ರಿಕೆಟಿಗ ಯಾರು? ಇಲ್ಲಿದೆ ನೋಡಿ.

 • Delhi Capitals DC

  SPORTS4, May 2019, 7:19 PM IST

  ರಾಜಸ್ಥಾನ ಮಣಿಸಿ 2ನೇ ಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

  ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಆದರೆ ರಾಜಸ್ಥಾನ ರಾಯಲ್ಸ್ ಟೂರ್ನಿಯಿಂದಲೇ ಹೊರಬಿದ್ದಿದೆ. ರೋಚಕ ಹೋರಾಟದ ಹೈಲೈಟ್ಸ್ ಇಲ್ಲಿದೆ.
   

 • IPL Trophy

  SPORTS2, May 2019, 5:22 PM IST

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿದೆ ಮತ್ತೊಂದು ಅನ್‌ಲಕ್ಕಿ ಟೀಂ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅನ್ ಲಕ್ಕಿ ಅನ್ನೋ ಹಣೆಪಟ್ಟಿಯೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಈ ಆವೃತ್ತಿಯಲ್ಲಿ RCB ಮಾತ್ರವಲ್ಲ ಮತ್ತೊಂದು ತಂಡ ಕೂಡ ಅನ್‌ಲಕ್ಕಿ ಅನ್ನೋ ಅಪಖ್ಯಾತಿಗೆ ಗುರಿಯಾಗಿದೆ. ಹಾಗಾದರೆ ಆ ತಂಡ ಯಾವುದು? ಯಾಕೆ ಅನ್‌ಲಕ್ಕಿ ಇಲ್ಲಿದೆ ನೋಡಿ.
   

 • RCB

  SPORTS1, May 2019, 12:35 AM IST

  ಮಳೆಗೆ ರದ್ದಾಯ್ತು RCB Vs RR ಮ್ಯಾಚ್- ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಬಾಯ್ಸ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ 5 ಓವರ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಗೆಲುವಿಗೆ 63 ರನ್ ಟಾರ್ಗೆಟ್ ಪಡೆದ ರಾಜಸ್ಥಾನಕ್ಕೆ ಮಳೆ ಅಡ್ಡಪಡಿಸಿತು. ಹೀಗಾಗಿ ಪಂದ್ಯ ರದ್ದುಗೊಂಡಿತು. 

 • CSK

  SPORTS29, Apr 2019, 11:18 AM IST

  IPL ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ CSK

  ಬೆಟ್ಟಿಂಗ್‌ ವಿವಾದದಿಂದಾಗಿ ಐಪಿಎಲ್‌ನಿಂದ ದೂರವಿದ್ದ 2 ವರ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ 10 ಆವೃತ್ತಿಗಳಲ್ಲಿ ಚೆನ್ನೈ ಪ್ಲೇ-ಆಫ್‌ ಹಂತ ಪ್ರವೇಶಿಸಿದೆ. 5 ಬಾರಿ ಫೈನಲ್‌ನಲ್ಲಿ ಆಡಿರುವ ಚೆನ್ನೈ 3 ಬಾರಿ ಪ್ರಶಸ್ತಿ ಜಯಿಸಿದರೆ, 2 ಬಾರಿ ರನ್ನರ್‌ ಅಪ್‌ ಆಗಿತ್ತು.

 • Sanju Samson

  SPORTS27, Apr 2019, 11:45 PM IST

  ಸನ್’ರೈಸರ್ಸ್’ಗೆ ಶಾಕ್ ಕೊಟ್ಟ ರಾಜಸ್ಥಾನ ರಾಯಲ್ಸ್..!

  ಹೈದರಾಬಾದ್ ನೀಡಿದ್ದ 161 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ಲಿವಿಂಗ್’ಸ್ಟೋನ್-ಅಜಿಂಕ್ಯ ರಹಾನೆ ಜೋಡಿ 78 ರನ್’ಗಳ ಜತೆಯಾಟ ನಿಭಾಯಿಸಿದರು. ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಲಿವಿಂಗ್’ಸ್ಟೋನ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ ಸಿಡಿಸಿ ರಶೀದ್ ಖಾನ್’ಗೆ ವಿಕೆಟ್ ಒಪ್ಪಿಸಿದರು.

 • Jofra Archer

  SPORTS26, Apr 2019, 12:17 AM IST

  ರಾಜಸ್ಥಾನಕ್ಕೆ ರೋಚಕ ಜಯ ತಂದಿತ್ತ ಆರ್ಚರ್

  ಕೋಲ್ಕತಾ ನೀಡಿದ್ದ 176 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಸಂಜು ಸ್ಯಾಮ್ಸನ್-ಅಜಿಂಕ್ಯ ರಹಾನೆ ಜೋಡಿ 53 ರನ್’ಗಳ ಜತೆಯಾಟ ನಿಭಾಯಿಸಿತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ರಹಾನೆ[34], ನರೈನ್ ಬೌಲಿಂಗ್’ನಲ್ಲಿ ಎಲ್’ಬಿ ಬಲೆಗೆ ಬಿದ್ದರು.

 • The partnership between Jos Butler and Steve Smith helped Rajasthan make a decent score after captain Rahane was caught before the wicket by bowler Prasidh Krishna for 5 runs.

  SPORTS25, Apr 2019, 7:40 PM IST

  ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ

  ಆರಂಭದಲ್ಲಿ 4 ಪಂದ್ಯಗಳನ್ನು ಗೆದ್ದು ಬೀಗಿದ್ದ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ತಂಡ ಆ ಬಳಿಕ ಸತತ 5 ಸೋಲು ಕಂಡು ಕಂಗಾಲಾಗಿದೆ. ಬಲಿಷ್ಠ ಆಟಗಾರರ ದಂಡನ್ನೇ ಹೊಂದಿದ್ದರೂ ಗೆಲುವು ಕೆಕೆಆರ್ ಪಾಲಿಗೆ ಮರೀಚಿಕೆಯಾಗಿದೆ.

 • Ashton Turner

  SPORTS23, Apr 2019, 2:33 PM IST

  IPL 2019: ಒಂದೂ ರನ್ ಸಿಡಿಸಿದೆ ದಾಖಲೆ ಬರೆದ ಟರ್ನರ್!

  ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ಆಶ್ಟನ್ ಟರ್ನರ್ ಒಂದು ರನ್ ಸಿಡಿಸಿದೆ ಹೊಸ ದಾಖಲೆ ಬರೆದಿದ್ದಾರೆ. ಆಶ್ಟನ್ ಟರ್ನರ್ ನಿರ್ಮಿಸಿದ ದಾಖಲೆ ಏನು?
   

 • pANT

  SPORTS22, Apr 2019, 11:39 PM IST

  IPL 2019: ಪಂತ್ ಅಬ್ಬರಕ್ಕೆ ರಾಜಸ್ಥಾನ ಪಂಚರ್!

  ಜೈಪುರದ ಸಾವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಕೊನೆ ಎಸೆತದವರೆಗೂ ಕುತೂಹಲ ಹಿಡಿದಿಟ್ಟುಕೊಂಡಿತು. ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Smith Rahane

  SPORTS22, Apr 2019, 9:43 PM IST

  IPL 2019: ಡೆಲ್ಲಿಗೆ 192 ರನ್ ಟಾರ್ಗೆಟ್ ನೀಡಿದ ರಾಜಸ್ಥಾನ!

  ಅಜಿಂಕ್ಯ ರಹಾನೆ ಹಾಗೂ ನಾಯಕ ಸ್ಟೀವ್ ಸ್ಮಿತ್ ಅಬ್ಬರಿಂದ ರಾಜಸ್ಥಾನ ರಾಯಲ್ಸ್ ತವರಿನ ಅಭಿಮಾನಿಗಳಿಗೆ ಸಖತ್ ಮನೋರಂಜನೆ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ  ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಜಸ್ಥಾನ ರಾಯಲ್ಸ್ 191 ರನ್ ಸಿಡಿಸಿದೆ. ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

 • Rahane

  SPORTS22, Apr 2019, 9:22 PM IST

  IPL 2019: ಡೆಲ್ಲಿ ವಿರುದ್ಧ ಅಜಿಂಕ್ಯ ರಹಾನೆ ಸೆಂಚುರಿ!

  ಐಪಿಎಲ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಶತಕ ಸಿಡಿಸಿ ಮಿಂಚಿದ್ದಾರೆ. ಡೆಲ್ಲಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದದ ರಹಾನೆ ಶತಕದ ದಾಖಲೆ ಬರೆದಿದ್ದಾರೆ.

 • rr team

  SPORTS21, Apr 2019, 11:45 AM IST

  12ನೇ ಆವೃತ್ತಿಯ ಐಪಿಎಲ್‌ಗೆ ಸ್ಟಾರ್ ಕ್ರಿಕೆಟಿಗ ಗುಡ್ ಬೈ..!

  ರಾಯಲ್ಸ್‌ ಪರ ಅತ್ಯುತ್ತಮ ಪ್ರದರ್ಶನ ತೋರಿದ ಬಟ್ಲರ್‌ಗೆ ಇಂಗ್ಲೆಂಡ್‌ ವಿಶ್ವಕಪ್‌ ಪ್ರಾಥಮಿಕ ತಂಡದಲ್ಲಿ ಸ್ಥಾನ ಸಿಕ್ಕಿದೆ. 15 ಸದಸ್ಯರ ತಂಡದಲ್ಲೂ ಬಟ್ಲರ್‌ ಸ್ಥಾನ ಪಡೆಯುವುದು ಬಹುತೇಕ ಖಚಿತ. ಅವರು ಈ ತಿಂಗಳಾಂತ್ಯಕ್ಕೆ ಇಂಗ್ಲೆಂಡ್‌ಗೆ ತೆರಳಬೇಕಿತ್ತು. 

 • Rajasthan batsman Steve Smith scored his first half century of the season and remained not out at 73. He scored seven fours and one six in 59 deliveries.

  SPORTS20, Apr 2019, 7:47 PM IST

  ಮುಂಬೈಗೆ ಮಣ್ಣು ಮುಕ್ಕಿಸಿದ ರಾಜಸ್ಥಾನ

  ಮೊದಲಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಕೇವಲ 161 ರನ್’ಗಳಿಗೆ ನಿಯಂತ್ರಿಸಿದ್ದ ರಾಜಸ್ಥಾನ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರಹಾನೆ-ಸ್ಯಾಮ್ಸನ್ ಜೋಡಿ ಮೊದಲ ವಿಕೆಟ್’ಗೆ 3.4 ಓವರ್’ಗಳಲ್ಲಿ 39 ರನ್ ಕಲೆಹಾಕಿತು.

 • Rahane-Smith

  SPORTS20, Apr 2019, 3:49 PM IST

  ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ

  ಮುಂಬೈ ಇಂಡಿಯನ್ಸ್ ತಂಡದಲ್ಲಿ 1 ಬದಲಾವಣೆ ಮಾಡಲಾಗಿದ್ದು, ಜಯಂತ್ ಯಾದವ್ ಬದಲಿಗೆ ಮಯಾಂಕ್ ಮಾರ್ಕಂಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.