Asianet Suvarna News Asianet Suvarna News
874 results for "

Rajastha

"
inspiring story about an IAS officer Prem Prakash Meena who was working in private companyinspiring story about an IAS officer Prem Prakash Meena who was working in private company

UPSC Success Story: 10 ವರ್ಷ ಕಂಪನಿಯಲ್ಲಿ ಕೆಲಸ ಮಾಡಿ, IAS ಅಧಿಕಾರಿಯಾದ ಪ್ರೇಮ್ ಪ್ರಕಾಶ್ ಮೀನಾ

*ಪ್ರೇಮ್ ಪ್ರಕಾಶ್ ಮೀನಾ ಅವರು ಐಎಎಸ್ ಅಧಿಕಾರಿಯಾಗುವ ಮುನ್ನ 10 ವರ್ಷಗಳ ಕಾಲ ತೈಲ ಮತ್ತು ನಿಕ್ಷೇಪ ಕಂಪನಿಗಳ ಕೆಲಸ
*ಐಐಟಿ-ಬಾಂಬೆ ವಿದ್ಯಾರ್ಥಿಯಾಗಿರುವ ಮೀನಾ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ
*ಮೊದಲ ಪ್ರಯತ್ನದಲ್ಲಿ ಐಆರ್‌ಎಸ್ ಅಧಿಕಾರಿಯಾದರು, 2ನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾದರು

Education Jan 19, 2022, 9:35 PM IST

nonpayment of the loan amount Farmers Land Was Auctioned in Rajasthans Ramgarh Pachwara Village of Dausa sannonpayment of the loan amount Farmers Land Was Auctioned in Rajasthans Ramgarh Pachwara Village of Dausa san

Farmer Land Auctioned in Rajasthan : ಬಡವ ಸಾಲ ಕಟ್ಟದಿದ್ರೆ ಭೂಮಿ ಹರಾಜು, ಶ್ರೀಮಂತ ಕಟ್ಟದಿದ್ರೆ ಲಂಡನ್ ಟಿಕೆಟು!

ಬ್ಯಾಂಕ್ ನ ಸಾಲ ಮರುಪಾವತಿ ಮಾಡಲು ವಿಫಲ
ರಾಜಸ್ಥಾನದ ರಾಮಗಢ ಪಚ್ವಾರ ಗ್ರಾಮದಲ್ಲಿ ಬಡವನ ಜಮೀನು ಹರಾಜು
ಸಾಮಾಜಿಕ ಜಾಲತಾಣದಲ್ಲಿ ರಾಜಸ್ಥಾನ ಸರ್ಕಾರದ ವಿರುದ್ಧ ಟೀಕೆ

India Jan 19, 2022, 4:33 PM IST

Minor Girl Gangraped In Rajasthan Injuries In Private Parts Currently Stable mahMinor Girl Gangraped In Rajasthan Injuries In Private Parts Currently Stable mah

Gangrape: ರಾಜಸ್ಥಾನದಲ್ಲೊಂದು ನಿರ್ಭಯಾ ಮಾದರಿ ಗ್ಯಾಂಗ್‌ರೇಪ್‌, ಪಾಪಿಗಳು

ಬುಧವಾರ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದ 15-16 ವರ್ಷದ ಬಾಲಕಿಯನ್ನು ನಾಲ್ವರ ಗುಂಪೊಂದು ಸರಣಿ ಅತ್ಯಾಚಾರ ನಡೆಸಿ ಬಳಿಕ ರಾತ್ರಿ ವೇಳೆಗೆ ಫ್ಲೈಓವರ್‌ ಮೇಲೆ ಇಳಿಸಿ ಹೋಗಿದೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಗಮನಿಸಿದಾಗ ಬಾಲಕಿ ರಕ್ತದ ಮಡುವಿನಲ್ಲಿ ನೋವಿನಿಂದ ಚೀರುತ್ತಾ ಮಲಗಿದ್ದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ಕೊಡಿಸಿದ್ದಾರೆ.

CRIME Jan 14, 2022, 3:27 AM IST

77 year old man enrolled to 12th class exam in rajasthan akb77 year old man enrolled to 12th class exam in rajasthan akb

56ನೇ ಪ್ರಯತ್ನದಲ್ಲಿSSLC ಪಾಸಾದ 77ರ ವೃದ್ಧನಿಂದ ಈಗ ಪಿಯುಸಿ ಪರೀಕ್ಷೆಗೆ ಸಜ್ಜು

77ರ ವೃದ್ಧನಿಂದ ಪಿಯುಸಿ ಪರೀಕ್ಷೆಗೆ ಸಜ್ಜು
56ನೇ ಪ್ರಯತ್ನದಲ್ಲಿSSLC ಪಾಸಾಗಿದ್ದ ವೃದ್ಧ

India Jan 14, 2022, 12:03 AM IST

Specially abled Minor Girl Found In Abandoned Condition On The Tijara Flyover at Rajasthan akbSpecially abled Minor Girl Found In Abandoned Condition On The Tijara Flyover at Rajasthan akb

ಫ್ಲೈಓವರ್ ಬಳಿ ಎಸೆದುಹೋದ ಸ್ಥಿತಿಯಲ್ಲಿ ವಿಕಲಚೇತನ ಬಾಲಕಿ ಪತ್ತೆ : ಅತ್ಯಾಚಾರ ಶಂಕೆ

 

 • ಎಸೆದುಹೋದ ಸ್ಥಿತಿಯಲ್ಲಿ ವಿಕಲಚೇತನ ಅಪ್ರಾಪ್ತ ಬಾಲಕಿ ಪತ್ತೆ
 • ರಾಜಸ್ತಾನದ ತಿಜಾರ ಫ್ಲೈಓವರ್‌ ಬಳಿ ಘಟನೆ
 • ಅತ್ಯಾಚಾರವೆಸಗಿ ಬಾಲಕಿಯನ್ನು ಎಸೆದಿರುವ ಶಂಕೆ

India Jan 12, 2022, 3:29 PM IST

Incredible In this city of Rajasthan, property worth crores in the name of pigeons podIncredible In this city of Rajasthan, property worth crores in the name of pigeons pod

ಪಾರಿವಾಳಗಳೂ ಇಲ್ಲಿ ಕೋಟ್ಯಧಿಪತಿಗಳು: ಮೂಕ ಪಕ್ಷಿಗಳಿಗಾಗಿ ದೇಣಿಗೆ ಸಂಗ್ರಹ!

* ಮೂಕ ಪಕ್ಷಿಗಳಿಗಾಗಿ ದೇಣಿಗೆ ಸಂಗ್ರಹ

* ಪಾರಿವಾಳಗಳೂ ಇಲ್ಲಿ ಕೋಟ್ಯಧಿಪತಿಗಳು!

* ಪಾರಿವಾಳ ಹೆಸರಲ್ಲಿ ಅಂಗಡಿ, ಲಕ್ಷ ಲಕ್ಷ ಹಣ ಠೇವಣಿ!

India Jan 11, 2022, 5:40 AM IST

Bishnoi community in Rajasthan to build a memorial for Black Bucks killed by Salman Khan mahBishnoi community in Rajasthan to build a memorial for Black Bucks killed by Salman Khan mah

Memorial For Black Bucks : ಖಾನ್ ಕೈಯಿಂದ ಹತ್ಯೆಯಾದ ಕೃಷ್ಣಮೃಗಕ್ಕೆ ಸ್ಮಾರಕ

1998 ರಲ್ಲಿ ಹಮ್ ಸಾಥ್ ಸಾಥ್ ಹೇ ಚಿತ್ರದ ಶೂಟಿಂಗ್ ಗೆ ತೆರಳಿದ್ದ ವೇಳೆ ಸಲ್ಮಾನ್ ಖಾನ್ ಸಫಾರಿಗೆ  ಹೋಗಿದ್ದರು.  ಈ ವೇಳೆ ಕೃಷ್ಣಮೃಗ ಬೇಟೆಯಾಡಿದ್ದರು. ಕೃಷ್ಣಮೃಗದ ಮೃತದೇಹ ಸಿಕ್ಕ ಜಾಗದಲ್ಲಿ ಪಂಚ ಲೋಹ ಬಳಸಿ ಕೃಷ್ಣ ಮೃಗ ಪ್ರತಿಮೆ ನಿರ್ಮಿಸಿ ಜತೆಗೆ ಸ್ಮಾರಕ ನಿರ್ಮಾಣಕ್ಕೆ ಸಮುದಾಯ ಮುಂದಾಗಿದೆ.

Cine World Jan 11, 2022, 1:47 AM IST

Vaccination Certificate Is Must To Attend Wedding Rajasthan Govt issues New Guidelines podVaccination Certificate Is Must To Attend Wedding Rajasthan Govt issues New Guidelines pod

Covid In Rajasthan: ಮದುವೆಯಲ್ಲಿ ಪಾಲ್ಗೊಳ್ಳೋರಿಗೂ ನಿಯಮ, ಲಸಿಕೆ ಸರ್ಟಿಫಿಕೇಟ್ ಇಲ್ದಿದ್ರೆ 10,000 ರೂ. ದಂಡ!

* ದೇಶದಲ್ಲಿ ಕೊರೋನಾ ಅಬ್ಬರ ಹೆಚ್ಚಳ

* ಕೊರೋನಾ ನಿಯಂತ್ರಣಕ್ಕೆ ರಾಜ್ಯಗಳಿಂದ ವಿಭಿನ್ನ ನಿಯಮ

* ಲಸಿಕೆ ಸರ್ಟಿಫಿಕೇಟ್ ಇಲ್ದಿದ್ರೆ 10 ಸಾವಿರ ರೂ. ದಂಡ

India Jan 9, 2022, 11:25 AM IST

Shutterbugs capture two tigers snuggling up in Sariska reserve akbShutterbugs capture two tigers snuggling up in Sariska reserve akb

ಈ ಸಮಯ ಆನಂದಮಯ.. ಕ್ಯಾಮರಾದಲ್ಲಿ ಸೆರೆಯಾಯ್ತು ಟೈಗರ್‌ಗಳ ಸರಸ..!

 • ಹುಲಿಗಳ ಸರಸ ಕ್ಯಾಮರಾದಲ್ಲಿ ಸೆರೆ
 • ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಅಪರೂಪದ ದೃಶ್ಯ
 • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

India Jan 7, 2022, 6:20 PM IST

India on Wednesday reported its first COVID19 death linked to the fast-spreading Omicron variant in the western state of Rajasthan sanIndia on Wednesday reported its first COVID19 death linked to the fast-spreading Omicron variant in the western state of Rajasthan san

India's First Omicron Death : ಒಮಿಕ್ರಾನ್ ವೈರಸ್ ನಿಂದ ದೇಶದಲ್ಲಿ ಮೊದಲ ಸಾವು!

ಕೋವಿಡ್-19 ನ ರೂಪಾಂತರ ವೈರಸ್ ಒಮಿಕ್ರಾನ್
ಒಮಿಕ್ರಾನ್ ವೈರಸ್ ನಿಂದ ದೇಶದಲ್ಲಿ ಮೊದಲ ಸಾವು
ದೇಶದಲ್ಲಿ ಒಟ್ಟು 2135 ಒಮಿಕ್ರಾನ್ ಪ್ರಕರಣ

India Jan 5, 2022, 4:00 PM IST

Gang rape victim committed suicide in barmer Suicide note found in clothes during funeral podGang rape victim committed suicide in barmer Suicide note found in clothes during funeral pod

Rajasthan Gangrape: ನೊಂದ ಯುವತಿಯಿಂದ ಆತ್ಮಹತ್ಯೆ, ಅಂತ್ಯಕ್ರಿಯೆ ವೇಳೆ ಬಟ್ಟೆಯಲ್ಲಿ ಸೂಸೈಡ್ ನೋಟ್ ಪತ್ತೆ!

* ಬಾರ್ಮರ್ ಜಿಲ್ಲಾಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರ

* ಅಪಪ್ರಚಾರಕ್ಕೆ ಹೆದರಿ ಸಾವನ್ನಪ್ಪಿದ ಯುವತಿ

* ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

India Dec 28, 2021, 7:31 PM IST

Rajasthan Accident Couple Died On Their First Wedding Anniversary podRajasthan Accident Couple Died On Their First Wedding Anniversary pod

Rajasthan Accident: ಮದುವೆಯ ಮೊದಲ ವಾರ್ಷಿಕೋತ್ಸವದಂದು ಪತಿ, ಪತ್ನಿಯ ಭಯಾನಕ ಸಾವು!

* ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ

* ಸ್ಕೂಟಿಗೆ ಡಿಕ್ಕಿ ಹೊಡೆದ ವಾಹನ, ಕೊನೆಯುಸಿರೆಳೆದ ದಂಪತಿ

* ವಿವಾಹದ ಮೊದಲ ವಾರ್ಷಿಕೋತ್ಸವದಂದೇ ದುರ್ಘಟನೆ

India Dec 28, 2021, 1:43 PM IST

Havells India opens new manufacturing facility for washing machine at Ghiloth Rajasthan mnjHavells India opens new manufacturing facility for washing machine at Ghiloth Rajasthan mnj

Havells India: ರಾಜಸ್ಥಾನದಲ್ಲಿ ಅತ್ಯಾಧುನಿಕ ಏಸಿ, ವಾಷಿಂಗ್‌ ಮೆಶಿನ್‌ ತಯಾರಿಕಾ ಘಟಕ ಕಾರ್ಯಾರಂಭ!

*ಏಸಿ, ವಾಷಿಂಗ್‌ ಮೆಶಿನ್‌ ತಯಾರಿಕಾ ಘಟಕ ಉದ್ಘಾಟನೆ
*ರಾಜಸ್ಥಾನದ ಗಿಲೋತ್‌ ಕೈಗಾರಿಕಾ ಪ್ರದೇಶ ಕಾರ್ಯಾಚರಣೆ
*ಸುಮಾರು 50 ಎಕರೆಗಳಷ್ಟುವಿಶಾಲವಾದ ಪ್ರದೇಶ

Whats New Dec 28, 2021, 5:35 AM IST

MiG 21 fighter aircraft of the Indian Air Force crashed in Rajasthans Jaisalmer killing the pilot Wing Commander Harshit Sinha sanMiG 21 fighter aircraft of the Indian Air Force crashed in Rajasthans Jaisalmer killing the pilot Wing Commander Harshit Sinha san

MiG-21 Crash in Rajasthan : ಪೈಲಟ್ ದುರ್ಮರಣ, ವರ್ಷದ ಐದನೇ ಘಟನೆ!

ತರಬೇತಿ ಹಾರಾಟದ ವೇಳೆ ಮಿಗ್-21 ಯುದ್ಧ ವಿಮಾನ ಪತನ
ಭಾರತೀಯ ವಾಯುಸೇನೆಯ ಅಧಿಕಾರಿ ದುರ್ಮರಣ
ಹಾಲಿ ವರ್ಷದಲ್ಲಿ ಸಂಭವಿಸಿದ 5ನೇ ಘಟನೆ
 

News Dec 25, 2021, 12:05 AM IST

Female health care worker rides camel to reach Rajasthan village for vaccination drive akbFemale health care worker rides camel to reach Rajasthan village for vaccination drive akb

Vaccination Drive: ಹಳ್ಳಿಗಳನ್ನು ತಲುಪಲು ಒಂಟೆ ಸವಾರಿ ಮಾಡುವ ಆರೋಗ್ಯ ಕಾರ್ಯಕರ್ತೆ

 • ಕೋವಿಡ್ ವ್ಯಾಕ್ಸಿನೇಷನ್‌ ಡ್ರೈವ್‌ ಫೋಟೋ
 • ಸಾಮಾಜಿಕ ಜಾಲತಾಣದಲ್ಲಿ ವೈರಲ್‌
 • ಕುದುರೆ ಸವಾರಿ ಮಾಡಿ ಹಳ್ಳಿ ತಲುಪುತ್ತಿರುವ ಆರೋಗ್ಯ ಕಾರ್ಯಕರ್ತೆ
   

India Dec 24, 2021, 3:12 PM IST