Rajarajeshwari Nagar  

(Search results - 10)
  • Nikhil Kumaraswamy and Revathi

    Sandalwood14, Feb 2020, 3:56 PM

    Photos: ಭಾವೀ ಪತ್ನಿ ರೇವತಿ ಜತೆ ನಿಖಿಲ್ ಫಸ್ಟ್ ವ್ಯಾಲೆಂಟೈನ್ಸ್​ ಡೇ ಸೆಲೆಬ್ರೇಶನ್

    ಇಂದು ಫೆಬ್ರವರಿ 14 ವ್ಯಾಲೆಂಟೈನ್ಸ್​ ಡೇ.  ಈ ದಿನವನ್ನ ಜಗತ್ತಿನೆಲ್ಲೆಡೆ ಪ್ರೇಮಿಗಳು ಸಂಭ್ರಮದಿಂದ ಆಚರಿಸುತ್ತಾರೆ. ಮತ್ತೊಂದೆಡೆ ಮೊನ್ನೇ ತಾನೆ ಎಂಗೇಜ್ ಆಗಿದ್ದ ನಿಖಿಲ್ ಕುಮಾರಸ್ವಾಮಿ  ಪ್ರೇಮಿಗಳ ದಿನದಂದು ರೇವತಿ  ಭೇಟಿ ಮಾಡಿದ್ದು, ಭಾವೀ ಪತ್ನಿ ಜತೆ ಪ್ರೇಮಿಗಳ ದಿನಾಚರಣೆ ಆಚರಿಸಿದ್ದಾರೆ. ಹಾಗಾದ್ರೆ ನಿಖಿಲ್ ಅವರು ರೇವತಿಯನ್ನ ಭೇಟಿ ಮಾಡಿದ್ದೆಲ್ಲಿ..? ಜತೆ-ಜತೆಯಾಗಿ ಫೋಟೋ ಝಲಕ್ ಈ ಕೆಳಗಿನಂತಿವೆ ನೋಡಿ

  • undefined

    Politics19, Dec 2019, 3:02 PM

    ರಾಜರಾಜೇಶ್ವರಿ ಕ್ಷೇತ್ರದ ಬೈ ಎಲೆಕ್ಷನ್‌ ಮತ್ತಷ್ಟು ವಿಳಂಬ: ಚಿಂತೆಗೀಡಾದ ಮುನಿರತ್ನ

    ಅತ್ತ ಶಾಸಕ ಸ್ಥಾನವನ್ನೂ ಕಳೆದುಕೊಂಡು, ಇತ್ತ ಉಪಚುನಾವಣೆಯೂ ನಡೆಯದ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಮುನಿರತ್ನ ಸ್ಥಿತಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

  • Muniratna

    Politics17, Dec 2019, 9:06 AM

    ಸಂತೋಷ್‌ ಭೇಟಿಯಾಗಿ ಕೇಸು ಹಿಂಪಡೆಸಲು ಮುನಿರತ್ನ ಯತ್ನ!

    ಸಂತೋಷ್‌ ಭೇಟಿಯಾಗಿ ಕೇಸು ಹಿಂಪಡೆಸಲು ಮುನಿರತ್ನ ಯತ್ನ| - ಆರ್‌ಆರ್‌ ನಗರದ ಚುನಾವಣಾ ಅಕ್ರಮ ಕೇಸ್‌

  • Teacher

    NEWS30, Mar 2019, 9:27 AM

    ‘ರೈತ ಮಿತ್ರ’ ಪ್ರಶ್ನೆ ಕೇಳಿದ ಕನ್ನಡ ಶಿಕ್ಷಕ ರಾಜೀನಾಮೆ!

     ರಾಜರಾಜೇಶ್ವರಿ ನಗರದ ಮೌಂಟ್‌ ಕಾರ್ಮೆಲ್‌ ಶಾಲೆಯ 8ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ‘ರೈತರ ಮಿತ್ರನಾರು’ ಎಂಬ ಪ್ರಶ್ನೆ ಕೇಳಿದ್ದ ಶಿಕ್ಷಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

  • Steel House
    Video Icon

    LIFESTYLE10, Sep 2018, 1:35 PM

    ದೇಶದ ಮೊದಲ ಸ್ಟೀಲ್ ಮನೆ ಬೆಂಗಳೂರಿನಲ್ಲಿ : ಗೋಡೆ, ಮೆಟ್ಟಿಲು,ಲಿಫ್ಟ್ ಎಲ್ಲವೂ ಸ್ಟೀಲ್

    • ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸಂಪೂರ್ಣಸ್ಟೀಲ್ ನಲ್ಲಿಯೇ ಮನೆಯೊಂದನ್ನು ನಿರ್ಮಿಸಲಾಗಿದೆ
    • ಮೆಟ್ಟಿಲು, ಲಿಫ್ಟ್, ಗೋಡೆ ಪ್ರತಿಯೊಂದಕ್ಕೂ ಸ್ಟೀಲ್ ಬಳಸಲಾಗಿದೆ
  • undefined

    31, May 2018, 7:43 PM

    ಆರ್‌ಆರ್ ನಗರ ಫಲಿತಾಂಶ: ದಾಖಲೆ ನಿರ್ಮಿಸಿದ ಹುಚ್ಚ ವೆಂಕಟ್!

    ಬೆಂಗಳೂರಿನ ಆರ್‌‌ಆರ್ ನಗರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ನಟ, ನಿರ್ದೇಶಕ ಹುಚ್ಚ ವೆಂಕಟ್ ಸಹ ಕಣದಲ್ಲಿದ್ದರು. ನಿರೀಕ್ಷೆಯಂತೆ ಠೇವಣಿ ಕಳೆದುಕೊಂಡಿದ್ದರೂ, ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹೇಗೆ?

  • Karnataka Election

    28, May 2018, 7:37 AM

    ಇಂದು ಆರ್ ಆರ್ ನಗರದಲ್ಲಿ ಅಗ್ನಿ ಪರೀಕ್ಷೆ

    ಮೈತ್ರಿ ಸರ್ಕಾರದ ಮೊದಲ ‘ಅಗ್ನಿ ಪರೀಕ್ಷೆ’ ಎಂದೇ ಪರಿಗಣಿತವಾಗುತ್ತಿರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಚುನಾವಣೆ ಇಂದು ನಡೆಯುತ್ತಿದೆ.  

  • Vote new

    10, May 2018, 7:25 AM

    ಆರ್‌ಆರ್‌ ನಗರ ಚುನಾವಣೆ ಭವಿಷ್ಯ ಇಂದು ನಿರ್ಧಾರ

    ರಾಜಧಾನಿಯಲ್ಲಿ ಮಂಗಳವಾರ ಸ್ಫೋಟಗೊಂಡ 9700 ಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣದ ಗಂಭೀರ ಸ್ವರೂಪದ್ದಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಬುಧವಾರ ಬೆಂಗಳೂರಿಗೆ ಆಗಮಿಸಿದ್ದು, ಗುರುವಾರ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. 

  • Voter ID scam
    Video Icon

    9, May 2018, 12:00 PM

    ಮತ ಚೀಟಿ ಹಗರಣ: ಯಾರೀ ಮಂಜುಳಾ ನಂಜಾಮರಿ?

    ರಾಜರಾಜೇಶ್ವರಿ ವಿಧಾನಸಭಾ ವ್ಯಾಪ್ತಿಯಲ್ಲಿರುವ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮತ ಚೀಟಿ ಹಗರಣವೊಂದು ಬೆಳಕಿಗೆ ಬಂದಿದೆ. ಈ ಅಪಾರ್ಟ್‌ಮೆಂಟ್ ಮಂಜುಳಾ ನಂಜಾಮರಿ ಎಂಬುವವರಿಗೆ ಸೇರಿದೆ. ಈ ಮಂಜುಳಾ ಆರು ವರ್ಷಗಳ ಹಿಂದೆಯೇ ಬಿಜೆಪಿ ತೊರೆದಿದ್ದಾರೆಂದು ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಆದರೆ, ಸೋಲಿನ ಭೀತಿಯಿಂದ ಬಿಜೆಪಿ ಹೈಡ್ರಾಮಾ ಮಾಡುತ್ತಿದ್ದು, ಮುಂಜುಳಾ ಬಿಜೆಪಿ ಮುಖಂಡೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕಾಂಗ್ರೆಸ್-ಬಿಜೆಪಿ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದು, ಅಷ್ಟಕ್ಕೂ ಈ ಮಂಜುಳಾ ಯಾರು?

  • Visiting card of Muniratna
    Video Icon

    9, May 2018, 11:32 AM

    ಚುನಾವಣಾ ಗುರುತಿನ ಚೀಟಿ ಅಕ್ರಮ: ಕಾಂಗ್ರೆಸ್ ಶಾಸಕರ ವಿಸಿಟಿಂಗ್ ಕಾರ್ಡ್ ಪತ್ತೆ

    ಚುನಾವಣಾ ಅಕ್ರಮವೊಂದು ಬಯಲಾಗಿದ್ದು, ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಹತ್ತು ಸಾವಿರ ಅಸಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದೆ. ಲ್ಯಾಪ್‌ಟಾಪ್, ಪ್ರಿಂಟರ್ ಸೇರಿ ಹಲವು ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇಲ್ಲಿಯೇ ರಾಜರಾಜೇಶ್ವರ ನಗರವನ್ನು ಪ್ರತಿನಿಧಿಸುವ ಶಾಸಕರ ವಿಸಿಟಿಂಗ್ ಕಾರ್ಡ್‌ಗಳೂ ಪತ್ತೆಯಾಗಿವೆ.