Rajanikanth  

(Search results - 47)
 • undefined

  Cine World28, Mar 2020, 6:26 PM IST

  ಐಶ್ವರ್ಯಾ ರೈ ಜೊತೆ ರೊಮ್ಯಾನ್ಸ್ ಮಾಡುವಾಗ ಹೆದರಿದ್ರಂತೆ ಈ ಸೂಪರ್ ಸ್ಟಾರ್!

  ಐಶ್ವರ್ಯಾ ರೈನಂಥ ಅತ್ಯುದ್ಭುತ ನಟಿ, ಸುಂದರಿಯೊಂದಿಗೆ ಅಭಿನಯಿಸಲು ಪ್ರತಿಯೊಬ್ಬ ನಟನೂ ತುದಿಗಾಲಲ್ಲಿ ನಿಂತಿರುತ್ತಾನೆ. ಆದರೆ, ಸೂಪರ್ ಸ್ಟಾರ್ ರಜನೀಕಾಂತ್ ಮಾತ್ರ ಈಕೆಯೊಂದಿಗೆ ರೊಮ್ಯಾನ್ಸ್ ಮಾಡಲು ಹಿಂದೇಟು ಹಾಕಿದ್ರಂತೆ. ಕೇವಲ ಸ್ನೇಹಿತ ಬಚ್ಚನ್ ಸೊಸೆ ಎಂಬ ಕಾರಣಕ್ಕೆ ನಂಗೆ ಆ ರೀತಿ ಫೀಲ್ ಆಗಿತ್ತೆಂದು ರಜನಿ ಹೇಳಿರುವ ವೀಡಿಯೋವೊಂದು ಇದೀಗ ಫುಲ್ ವೈರಲ್ ಆಗಿದೆ.

 • What Rajinikanth says about success and spirituality

  relationship26, Feb 2020, 5:29 PM IST

  ಸಕ್ಸಸ್, ಅಧ್ಯಾತ್ಮದ ಬಗ್ಗೆ ತಲೈವಾ ಏನ್ ಹೇಳ್ತಿದ್ದಾರೆ ಕೇಳಿಸ್ಕೊಳಿ!

  ತಲೈವಾ ಅರ್ಥಾತ್ ರಜನಿಕಾಂತ್ ಯಶಸ್ಸಿನ ಶಿಖರ ಏರಿದ್ದರೂ  ತುಂಬ ವಿನೀತ ವ್ಯಕ್ತಿ ಅಂತ ನಿಮಗೆ ಗೊತ್ತು. ಯಶಸ್ಸು ಗಳಿಸೋದು, ಅದರ ನಡುವೆಯೂ ಆಧ್ಯಾತ್ಮಿಕ ಸ್ವಭಾವ ಉಳಿಸ್ಕೊಳೋದು ಹೇಗೆ? ರಜನಿ‌ ಏನ್ ಹೇಳ್ತಾರೆ?

   

 • undefined

  Entertainment30, Jan 2020, 4:20 PM IST

  ಬಂಡೀಪುರ ಕಾಡಿನಲ್ಲಿ ರಜನಿ, ಅಕ್ಷಯ್‌ ಏನು ಶೂಟಿಂಗ್‌ ಮಾಡಿದ್ರು?

  ಬಂಡೀಪುರ ಕಾಡಿನಲ್ಲಿ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮ ಶೂಟಿಂಗ್‌ ನಡೀತಾ ಇದೆ. ರಜನೀಕಾಂತ್‌, ಅಕ್ಷಯ್‌ ಕುಮಾರ್‌ ಭಾಗವಹಿಸಿದಾರೆ. ಅಲ್ಲಿ ಏನು ಶೂಟಿಂಗ್‌ ಮಾಡ್ತಿದಾರೆ ಅಂತ ನಿಮಗೆ ಗೊತ್ತಾ?

 • Man VS Wild

  Entertainment29, Jan 2020, 12:24 PM IST

  ಮ್ಯಾನ್ VS ವೈಲ್ಡ್: ತಲೈವಾ ಹುಮ್ಮಸ್ಸಿಗೆ ಬಿಯರ್ ಗ್ರಿಲ್ಸ್ ಬೋಲ್ಡ್!

  ಡಿಸ್ಕವರಿ ಚಾನಲ್’ನ ಜನಪ್ರಿಯ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಬಿಯರ್ ಗ್ರಿಲ್ಸ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದರು. ಈ ಬಾರಿ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ರಜನಿಕಾಂತ್ ಅವರೊಂದಿಗೆ ಗ್ರಿಲ್ಸ್ ಕಾಡಿನ ಕಠಿಣ ಪಯಣಕ್ಕೆ ಸಜ್ಜಾಗಿದ್ದಾರೆ. ತಲೈವಾ ಅವರ ಹುಮ್ಮಸ್ಸು ಹಾಗೂ ಪ್ರಕೃತಿ ಕುರಿತ ಅವರ ಜ್ಞಾನವನ್ನು ಕಂಡು ಬಿಯರ್ ಗ್ರಿಲ್ಸ್ ಬೆರಗಾಗಿದ್ದು, ಈ ರೋಚಕ ಪಯಣದ ಆರಂಭದ ಫೋಟೋಗಳು ನಿಮಗಾಗಿ....

 • Rajinikanth

  Entertainment18, Jan 2020, 12:02 PM IST

  ರಜನೀಕಾಂತ್ ಹಿಮಾಲಯದಲ್ಲಿ ರಹಸ್ಯವಾಗಿ ಭೇಟಿ ಮಾಡುವ ಆ ವ್ಯಕ್ತಿ ಯಾರು?

  "ಹಿಮಾಲಯಕ್ಕೆ ಹೋಗಿ ಬಂದ ಕೆಲವು ದಿನ ನಾನು ನಾನಾಗಿರೋದಿಲ್ಲ..' ಹೀಗನ್ನುತ್ತಾ ಅಚ್ಚರಿ ಹುಟ್ಟಿಸುತ್ತಾರೆ ರಜನೀಕಾಂತ್. ಕಳೆದ ಅಕ್ಟೋಬರ್ನಲ್ಲೂ ದರ್ಬಾರ್ ಸಿನಿಮಾ ಶೂಟಿಂಗ್ ಮುಗಿಸಿ ಅವರು ಹಿಮಾಲಯಕ್ಕೆ ಹೋಗಿ ಬಂದರು. ಅಲ್ಲಿನ ಏಕಾಂತದ ಗುಹೆಯಲ್ಲಿ ಅವರಿಗೊಬ್ಬ ಅವಧೂತನ ಅನುಗ್ರಹವಾಗುತ್ತೆ ಎಂಬ ಮಾತಿದೆ, ಯಾರು ಆ ನಿಗೂಢ ವ್ಯಕ್ತಿ?

 • undefined

  News8, Nov 2019, 3:18 PM IST

  ಬಿಜೆಪಿಯಿಂದ ನನಗೆ ಕೇಸರಿ ಬಣ್ಣ ಬಳಿಯುವ ಹುನ್ನಾರ: ತಲೈವಾ ಆರೋಪಕ್ಕೆ ಕಮಲ ತತ್ತರ!

  ಬಿಜೆಪಿ ಉದ್ದೇಶಪೂರ್ವಕವಾಗಿ ತಮಗೆ ಕೇಸರಿ ಬಣ್ಣ ಬಳಿಯುವ ಹುನ್ನಾರ ನಡೆಸಿದ್ದು, ಅವರ ಉದ್ದೇಶ ಎಂದೂ ಈಡೇರುವುದಿಲ್ಲ ಎಂದು ಖ್ಯಾತ ನಟ, ಸೂಪರ್ ಸ್ಟಾರ್ ರಜನೀಕಾಂತ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗುವಂತೆ ತಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 • Rahul Gandhi- Rajinikanth
  Video Icon

  NEWS28, May 2019, 4:23 PM IST

  ರಾಜೀನಾಮೆ ಬೇಡ! ರಾಹುಲ್ ಬೆನ್ನಿಗೆ ನಿಂತ ರಜನಿಕಾಂತ್

  ಲೋಕಸಭಾ ಚುನಾವಣೆಯಲ್ಲಿ ಭಾರೀ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಅದನ್ನು ಅಂಗೀಕರಿಸಲು ನಿರಾಕರಿಸಿದೆ. ಈ ಬಗ್ಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...

 • Rajanikanth- Abhishek

  ENTERTAINMENT20, May 2019, 3:50 PM IST

  ಅಭಿಷೇಕ್ ಚಿತ್ರದಲ್ಲಿ ಭಿಕ್ಷುಕನ ಪಾತ್ರ ಮಾಡಲು ರಜನಿಕಾಂತ್ ಸೈ!

  ಅಂಬಿ ಮಗ ಅಭಿಷೇಕ್ ಸಿನಿಮಾಗೆ ಎಂಟ್ರಿ ಕೊಟ್ತಿದ್ದಾರೆ ಎಂದು ತಿಳಿದಾಗ ರಜನಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರಂತೆ! ಅಭಿಷೇಕ್ ಸಿನಿಮಾದಲ್ಲಿ ಒಂದು ಪಾತ್ರವನ್ನಾದರೂ ಕೊಡು ಎಂದು ನಿರ್ದೇಶಕ ನಾಗಶೇಖರ್ ಗೆ ಕೇಳಿಕೊಂಡಿದ್ದರಂತೆ! 

 • Dhoni Rajnikanth

  SPORTS23, Mar 2019, 9:48 PM IST

  IPL 2019:ಮೈದಾನದಲ್ಲಿ ಕ್ರಿಕೆಟ್ ತಲೈವಾ- ಗ್ಯಾಲರಿಯಲ್ಲಿ ತಮಿಳು ತಲೈವಾ!

  ಐಪಿಎಲ್ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಬಂದ ಕ್ರಿಕೆಟ್ ಅಭಿಮಾನಿಗಳ ಸಂತಸ ಇಮ್ಮಡಿಕೊಂಡಿದೆ. ಕಾರಣ ಒಂದೇ ಕಡೆ ಎರುಡ ತಲೈವಾಗಳನ್ನು ನೋಡಿದ ಸಂಭ್ರಮ. 

 • undefined

  Film Review29, Nov 2018, 1:25 PM IST

  ಓ ಓ..ಗಲ್ಲಿ ಗಲ್ಲಿಯಲ್ಲಿ, ಜನರ ಬಾಯಲ್ಲಿ 2.0!

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರ ವಿಶ್ವದಾದ್ಯಂತ ತೆರೆ ಕಂಡಿದೆ. ಈ ಮೂಲಕ ಅಭಿಮಾನಿಗಳ ಬಹುದಿನಗಳ ಕಾಯುವಿಕೆ ಅಂತ್ಯ ಕಂಡಿದೆ. 2010ರಲ್ಲಿ ತೆರೆ ಕಂಡಿದ್ದ ರಜಿನಿ ಮತ್ತು ಐಶ್ವರ್ಯ ರೈ ಬಚ್ಚನ್ ಅಭಿನಯದ ರೋಬೋ ಚಿತ್ರದ ಮುಂದಿನ ಅವತರಣಿಕೆಯೇ 2.0 ಎನ್ನಬಹುದು.

 • Tamilnadu
  Video Icon

  News5, Oct 2018, 1:59 PM IST

  ರಜನಿ, ಕಮಲ್ ಆಯ್ತು ಇದೀಗ ಮತ್ತೊಬ್ಬ ಹೊಸ ದಳಪತಿ ರಾಜಕೀಯಕ್ಕೆ ಎಂಟ್ರಿ..!

  ಕಮಲ್ ಹಸನ್ ರಜನಿಕಾಂತ್ ಬಳಿಕ ಇದೀಗ ಮತ್ತೊಬ್ಬ ನಟ ತಮಿಳುನಾಡು ರಾಜಕಾರಣಕ್ಕೆ ಎಂಟ್ರಿಕೊಟ್ಟಿದ್ದಾರೆ.

 • Mother

  NEWS6, Sep 2018, 3:31 PM IST

  ಪ್ರಿಯಕರನಿಗಾಗಿ ಮಕ್ಕಳ ಕೊಂದ ತಾಯಿ, ಮುಂದೇನಾಯಿತು?

  ಒಂದು ಮ್ಯೂಸಿಕ ಆಪ್ ಒಂದಿಡೀ ಕುಟುಂಬವನ್ನು ಸರ್ವನಾಶ ಮಾಡಲು ಸಾಧ್ಯನಾ?. ತನ್ನ ಪ್ರಿಯಕರನ ಜೊತೆ ಓಡಿ ಹೋಗಲು ಹೆತ್ತ ಮಕ್ಕಳಿಗೆ ವಿಷ ಹಾಕಿ ಕೊಂದಿದ್ದ ತಾಯಿ ಅಭಿರಾಮಣಿ, ತನ್ನ ಜೀವನ ಹಾಳು ಮಾಡಿದ್ದು ಒಂದು ಮ್ಯೂಸಿಕ್ ಆ್ಯಪ್‌ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. ತನ್ನಿಬ್ಬರು ಮಕ್ಕಳಿಗೆ ವಿಷ ಹಾಕಿ ಕೊಂದು ಪ್ರಿಯಕರನ ಜೊತೆ ಓಡಿ ಹೋಗಿದ್ದ ಅಭಿರಾಮಣಿಯನ್ನು ಚೆನ್ನೈ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 • undefined

  6, Jun 2018, 11:14 PM IST

  ಫೇಸ್‌ಬುಕ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕಾಲ ಚಿತ್ರ ಲೀಕ್

  ಕಾಲ ಚಿತ್ರ ತಂಡಕ್ಕೆ ಮತ್ತೊಂದು ಹೊಡೆತ. ಫೇಸ್‌ಬುಕ್‌ನಲ್ಲಿ ಕಾಲ ಚಿತ್ರ ಲೀಕ್ ಆಗಿದೆ. ಬಿಡುಗಡೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡ ಚಿತ್ರತಂಡಕ್ಕೆ ದಿಢೀರ್ ತಲೆ ನೋವು ಶುರುವಾಗಿದೆ. ಫೇಸ್‌ಬುಕ್ ಪೇಜ್‌ನಲ್ಲಿ ಕಾಲ ಚಿತ್ರ ಲೈವ್ ಮಾಡಿದಾದ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 

 • undefined

  5, Jun 2018, 3:31 PM IST

  ರಜನಿ ‘ಕಾಲಾ’ಗೆ ಹೈಕೋರ್ಟ್ ಅಭಯ

  ಕಾಲಾ ಚಿತ್ರಪ್ರದರ್ಶನಕ್ಕೆ ರಾಜ್ಯದಲ್ಲಿ ಅವಕಾಶ ಮಾಡಿಕೊಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಚಿತ್ರ ಪ್ರದರ್ಶನಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಸರ್ಕಾರಕ್ಕೆ ಸೂಚಿಸಿದೆ. 

 • undefined
  Video Icon

  4, Jun 2018, 3:05 PM IST

  ಕಾಲಾ ಪರ ಬ್ಯಾಟಿಂಗ್ ಮಾಡಿದ ಪ್ರಕಾಶ್‌ ರೈಗೆ ಸಾ.ರಾ. ಗೋವಿಂದು ತಿರುಗೇಟು

  ಸೂಪರ್‌ ಸ್ಟಾರ್‌ ರಜನೀಕಾಂತ್ ಕಾಲಾ ಚಿತ್ರ ಬಿಡುಗಡೆಗೆ ಸಂಬಂಧಿಸಿ ಪ್ರಕಾಶ್‌ ರೈ ಹೇಳಿಕೆಗೆ ಕನ್ನಡಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕುರಿತು ಕರವೇ ಪ್ರವೀಣ್ ಶೆಟ್ಟಿ, ಸಾ. ರಾ. ಗೋವಿಂದು ಏನು ಹೇಳಿದ್ದಾರೆ ನೋಡೋಣ...