Asianet Suvarna News Asianet Suvarna News
12 results for "

Rajanath Singh

"
Uttar Pradesh Elections Rajnath Singh Reveals The Secret Of PM Modi CM Yogi Adityanath Viral Photo podUttar Pradesh Elections Rajnath Singh Reveals The Secret Of PM Modi CM Yogi Adityanath Viral Photo pod

UP Elections: ಮೋದಿ, ಯೋಗಿ ಸಂಭಾಷಣೆಯ ಸೀಕ್ರೆಟ್ ರಿವೀಲ್ ಮಾಡಿದ ರಾಜನಾಥ್ ಸಿಂಗ್!

* ಪಿಎಂ ಮೋದಿ, ಸಿಎಂ ಯೋಗಿ ಫೋಟೋ ವೈರಲ್

* ಯೋಗಿ ಹೆಗಲ ಮೇಲೆ ಕೈ ಹಾಕಿದ್ದ ಮೋದಿ ಏನು ವಿವರಿಸುತ್ತಿದ್ದರು?

* ಮೋದಿ, ಯೋಗಿ ಸಂಭಾಷಣೆಯ ಸೀಕ್ರೆಟ್ ರಿವೀಲ್ ಮಾಡಿದ ರಾಜನಾಥ್ ಸಿಂಗ್

India Nov 25, 2021, 6:39 PM IST

New powerful India will give befitting reply to Pakistan China said defense minister Rajnath SinghNew powerful India will give befitting reply to Pakistan China said defense minister Rajnath Singh

Rajnath Singh: ಹೊಸ ಮತ್ತು ಶಕ್ತಿಶಾಲಿ ಭಾರತ ಪಾಕಿಸ್ತಾನ ಚೀನಾಗಳಿಗೆ ತಕ್ಕ ಪ್ರತ್ತ್ಯುತ್ತರ ನೀಡಲಿದೆ!

*ಶಹೀದ್ ಸಮ್ಮಾನ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್
*ದೇಶದಲ್ಲಿ ಶಾಂತಿಯನ್ನು ಅಸ್ಥಿರಗೊಳಿಸಿದರೆ ಪಾಕಿಸ್ತಾನಕ್ಕೆ ತಕ್ಕ ಉತ್ತರ
*ನಮ್ಮ ಒಂದು ಇಂಚು ಭೂಮಿಯನ್ನು ಯಾರೂ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ
*ಚೀನಾ ಸರಿಯಾಗಿ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ : ರಾಜನಾಥ್

India Nov 20, 2021, 6:28 PM IST

Manipur ambush PM Modi Strongly condemn terror attack on Assam Rifles convoy in Manipur ckmManipur ambush PM Modi Strongly condemn terror attack on Assam Rifles convoy in Manipur ckm

Manipur Terror Attack:ಉಗ್ರ ದಾಳಿಗೆ ಕರ್ನಲ್ ಕುಟುಂಬ, 4 ಯೋಧರು ಹುತಾತ್ಮ, ಘಟನೆ ಖಂಡಿಸಿದ ಮೋದಿ!

  • ಭಾರತೀಯ ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ
  • ಕರ್ನಲ್ ಕುಟುಂಬ, ಭದ್ರತಾ ಪಡೆ ಸೇರಿ 7 ಮಂದಿ ಹುತಾತ್ಮ
  • ಉಗ್ರ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ
  • ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ

India Nov 13, 2021, 6:23 PM IST

Narendra Modis governance model should be case study for management students says Rajnath SinghNarendra Modis governance model should be case study for management students says Rajnath Singh

ಪ್ರಧಾನಿ ಮೋದಿ ಆಡಳಿತ ಮಾದರಿ Management Schoolಗಳಲ್ಲಿ ಪಠ್ಯವಾಗಲಿ : ರಾಜನಾಥ್ ಸಿಂಗ್!

*ಪ್ರಧಾನಿ ಮೋದಿಯವರಿಂದ ಸ್ವದೇಶಿ 4.0 ಅಭಿಯಾನ ಪ್ರಾರಂಭ
*ಅವರ ಆಡಳಿತ ಮಾದರಿ ಮ್ಯಾನೆಜ್‌ಮೆಂಟ್ ಶಾಲೆಗಳಲ್ಲಿ ಪಠ್ಯವಾಗಲಿ
*ನರೇಂದ್ರ ಮೋದಿ 24-ಕ್ಯಾರೆಟ್ ಚಿನ್ನ : ರಾಜನಾಥ್‌ ಸಿಂಗ್‌!

India Oct 30, 2021, 12:07 PM IST

CM BS Yediyurappa Talks Over Air ShowgrgCM BS Yediyurappa Talks Over Air Showgrg

ಏರ್‌ ಶೋ ಯಶಸ್ಸಿಗೆ ಸಂಪೂರ್ಣ ಸಹಕಾರ: ಸಿಎಂ ಬಿಎಸ್‌ವೈ

ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನ ಫೆ.3 ರಿಂದ 7ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಇದರ ಯಶಸ್ಸಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. 
 

state Oct 8, 2020, 7:38 AM IST

Russia accepted India request on no arms supply to PakistanRussia accepted India request on no arms supply to Pakistan

ಭಾರತದ ಮನವಿಗೆ ಸ್ಪಂದಿಸಿದ ರಷ್ಯಾ; ಪಾಕಿಸ್ತಾನಕ್ಕಿಲ್ಲ ಶಸ್ತ್ರಾಸ್ರ್ರ!

ರಷ್ಯಾ ಪ್ರವಾಸದಲ್ಲಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹತ್ವದ ಒಪ್ಪಂದ ಮಾಡಿಕೊಂಡಿದ್ದಾರೆ. ಭಾರತದ ಮನವಿಗ ಸ್ಪಂದಿಸಿರುವ ರಷ್ಯಾ, ಪಾಕಿಸ್ತಾನಕ್ಕೆ ಶಾಕ್ ನೀಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Sep 4, 2020, 8:01 PM IST

Indian army paratroop jump super herculas plane during Rajanath Singh Ladakh visitIndian army paratroop jump super herculas plane during Rajanath Singh Ladakh visit

ಲಡಾಖ್‌ನಲ್ಲಿ ಭಾರತೀಯ ಸೇನೆ ಸಮರಭ್ಯಾಸ; ಯುದ್ಧ ವಿಮಾನದಿಂದ ಜಿಗಿದು ಸಾಹಸ ಪ್ರದರ್ಶನ!

ಚೀನಾ ವಿರುದ್ಧದ ಲಡಾಖ್‌ ಸಂಘರ್ಷದ ಬಳಿಕ ಗಡಿಯಲ್ಲಿ ಭಾರತೀಯ ಸೇನೆ ಕೂಡ ಶಕ್ತಿ ಪ್ರದರ್ಶನ ನಡೆಸುತ್ತಿದೆ. ಇದೀಹ ಪ್ಯಾರಾಟ್ರೂಪ್ ನಡೆಸಿದ ಸಾಹಸ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸಾಕ್ಷಿಯಾಗಿದ್ದಾರೆ. ಭಾರತೀಯ ಸೇನಾ ಪ್ಯಾರಾಟ್ರೂಪ್ ವಿಭಾಗದ ಸಾಹಸ ಪ್ರದರ್ಶನ ವಿಡಿಯೋ ವೈರಲ್ ಆಗಿದೆ.

India Jul 18, 2020, 7:32 PM IST

I Gave Lemone To Rajanath Singh Says HD RevannaI Gave Lemone To Rajanath Singh Says HD Revanna

ರಾಜನಾಥ್‌ ಸಿಂಗ್‌ಗೆ ನನ್ನ ನಿಂಬೆಹಣ್ಣು ಕೊಟ್ಟಿದ್ದೀನಿ!

ನನ್ನ ನಿಂಬೆಹಣ್ಣು ರಾಜನಾಥ್ ಸಿಂಗ್ ಅವರಿಗೆ ಕೊಟ್ಟಿದ್ದೇನೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದರು. 

BENGALURU Oct 11, 2019, 8:58 AM IST