Rajamouli  

(Search results - 54)
 • <p>SS Rajamouli, Kichcha Sudeep</p>
  Video Icon

  Sandalwood1, Aug 2020, 4:23 PM

  ಬಾಹುಬಲಿ ನಿರ್ದೇಶಕ ಫಾಲೋ ಮಾಡೋ ಏಕೈಕ ಕನ್ನಡ ನಟ ಯಾರು ಗೊತ್ತಾ?

  ಸ್ಟಾರ್ ಡೈರೆಕ್ಟರ್ ರಾಜಮೌಳಿ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಅವರೆಲ್ಲಾ ಸಿನಿಮಾವನ್ನು ವೀಕ್ಷಿಸಿ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಿ ಅವರು ಶೇರ್ ಮಾಡುವ ಅಪ್ಡೇಟ್ಸ್‌ಗೆ ಕಾಯುತ್ತಿರುತ್ತಾರೆ. ಆದರೆ ರಾಜಮೌಳಿ ಮಾತ್ರ ಫಾಲೋ ಮಾಡುವುದು ಕೆಲವರನ್ನು ಮಾತ್ರ ಅಂತ. ಆ ಕೆಲವರ ಪಟ್ಟಿಯಲ್ಲಿದ್ದಾರೆ ನಮ್ಮ ಕನ್ನಡದ ಈ ನಟ.

 • <p>rajamouli</p>

  Cine World29, Jul 2020, 11:20 PM

  'ಬಾಹುಬಲಿ' ಕುಟುಂಬಕ್ಕೆ ವಕ್ಕರಿಸಿದ ಕೊರೋನಾ,  ಪ್ಲಾಸ್ಮಾ ಕೊಡ್ತೆನೆ ಎಂದ ನಿರ್ದೇಶಕ

  ಬಾಹುಬಲಿ ನಿರ್ದೇಶಕ ರಾಜಮೌಳಿ ಕುಟುಂಬಕ್ಕೆ ಕೊರೋನಾ ವಕ್ಕರಿಸಿದೆ. ನಮಗೆ ಗಂಭೀರ ಲಕ್ಷಣ ಇಲ್ಲ, ಆರೋಗ್ಯವಾಗಿದ್ದೇವೆ ಎಂದು ನಿರ್ದೇಶಕ ತಿಳಿಸಿದ್ದಾರೆ.

 • Video Icon

  Cine World2, Jul 2020, 4:23 PM

  ಬೆದರಿಕೆ ಕರೆಗಳಿಂದ ಬೇಸತ್ತ ನಿರ್ದೇಶಕ ರಾಜಮೌಳಿ; ಕಾರಣ ಆ ನಟಿ !

  ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಸಿನಿಮಾ ಚಿತ್ರೀಕರಣ ಮತ್ತೆ ಆರಂಭಿಸಿದ್ದಾರೆ. ಕೊರೋನಾ ಭಯ ಇರುವ ಕಾರಣ ನಟ-ನಟಿಯರು ತಮ್ಮದೇ ಡೇಟ್‌ಗಳನ್ನು ನೀಡಿದ್ದಾರೆ. ಡೇಟ್‌ ಕ್ಲಾಶ್‌ ಆಗುತ್ತಿದ್ದರೂ ಚಿತ್ರೀಕರಣ ಮಾಡೋಣ ಎಂದು ಹೇಳಿದ್ದಾರೆ. ಆದರೆ ಇದೇ ರಾಜಮೌಳಿ ಅವರಿಗೆ ದಿನೇ ದಿನೇ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿದೆ, ಆ ನಟಿಯನ್ನು ತೆಗೆಯಲೇಬೇಕು ಎಂದು ಡಿಮ್ಯಾಂಡ್‌ ಮಾಡುತ್ತಿದ್ದಾರೆ.....

 • Entertainment10, Jun 2020, 12:04 PM

  ಬಾಹುಬಲಿ ನಿರ್ದೇಶಕನನ್ನು ಸ್ವಾರ್ಥಿ ಎಂದ ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ

  ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವಾರ್ಥಿ ಎಂದು ನಿಂದಿಸಿದ್ದಾರೆ. ಆಗಿದ್ದೇನು..? ಇಲ್ಲಿ ಓದಿ

 • <p>Rajamouli RRR </p>

  Cine World7, Jun 2020, 1:14 PM

  ರಾಜಮೌಳಿ 'RRR' ಸಿನಿಮಾ ಫ್ಲಾಪ್‌ ಆದ್ರೆ ಮೊದಲು ಸಂಭ್ರಮಿಸೋದು ಇವ್ರೆ ಅಂತೆ !

  ಟಾಲಿವುಡ್‌ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಲು ಸಜ್ಜಾಗಿರುವ ಮಲ್ಟಿಸ್ಟಾರ್ ಆಕ್ಷನ್ ಸಿನಿಮಾ ಅಂದ್ರೆ 'ಆರ್‌ಆರ್‌ಆರ್‌'. ಅದರಲ್ಲೂ ನಿರ್ದೇಶಕ ರಾಜ್‌ಮೌಳಿ ಕೈಚಳಕವೇ ಡಿಫರೆಂಟ್‌.....

 • Video Icon

  Sandalwood4, Jun 2020, 3:52 PM

  ರಾಜಮೌಳಿ RRR ಚಿತ್ರವನ್ನೇ ಹಿಂದಿಕ್ಕಿದ ಕೆಜಿಎಫ್‌ 2; ರೆಕಾರ್ಡ್‌ ಲಿಸ್ಟ್‌ ಬ್ರೇಕ್ ಮಾಡೋಕೆ ರೇಡಿನಾ?

  ಭಾರತೀಯ ಚಿತ್ರರಂಗದಲ್ಲಿ ಟಾಲಿವುಡ್‌ ನಿರ್ದೇಶಕ ರಾಜಮೌಳಿ ಅಂದ್ರೆ ಸಾಕು ಅದೊಂದು ಬ್ರ್ಯಾಂಡ್‌ ಇದ್ದ ಹಾಗೆ ಎನ್ನುತ್ತಾರೆ. ಅಂದ್ಮೇಲೆ ಅವರು ಮಾಡುವ ಸಿನಿಮಾಗಳು?

 • Cine World27, May 2020, 1:23 PM

  ರಾಜಮೌಳಿ ರಾಮಾಯಣದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು, ಫಸ್ಟ್ ಲುಕ್ ರಿವೀಲ್!

  ಟಾಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಗೆ ಆಕ್ಷನ್ ಕಟ್ ಹೇಳ್ತಾರಾ ನಿರ್ದೇಶಕ ಎಸ್ ಎಸ್ ರಾಜಮೌಳಿ. ಹೀಗೊಂದು ಪ್ರಶ್ನೆ ಉದ್ಭವವಾಗಲು ಕಾರಣ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟರ್ .ಯಾವುದು ಆ ಪೋಸ್ಟರ್ ಅದರ ಹಿಂದಿನ ಅಸಲಿ ಕಥೆ ಏನು ?ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್. 

 • Video Icon

  Cine World19, May 2020, 4:21 PM

  ಬಾಹುಬಲಿ 'ಕಾಲಕೇಯ' ಮಗನ ನಾಮಕರಣ; ಕುಟುಂಬಕ್ಕೆ 'ರಾಜಮೌಳಿ' ಆಗಮನ!

  ಬಹು ಕೋಟಿ ವೆಚ್ಚದ ಸಿನಿಮಾ ಬಾಹುಬಲಿ ಹಂತ ಹಂತವಾಗಿ ಅಭಿಮಾನಿಗಳಲ್ಲಿ ಹುಚ್ಚೆಬಿಸಿತ್ತು. ನಟನಿಗೆ ಮಾತ್ರವಲ್ಲ ಖಳನಟರಿಗೂ ಖ್ಯಾತಿ ತಂದುಕೊಟ್ಟಂತ ಸಿನಿಮಾ ಇದು. 

 • Cine World28, Apr 2020, 1:46 PM

  ಅಬ್ಬಬ್ಬಾ ! ಬಾಹುಬಲಿ-2ಗೆ ಮೂರು ವರ್ಷ; ಫ್ಯಾನ್ಸ್ ಗೆ ಹಬ್ಬವೋ ಹಬ್ಬ

  ಸುಮಾರು ಐದು ವರ್ಷಗಳ ಕಾಲ ಒಂದೇ ಚಿತ್ರಕ್ಕೆ ಕೆಲಸ ಮಾಡಿ, ಸೈ ಎನಿಸಿಕೊಂಡ ನಟ ಪ್ರಭಾಸ್. ಅವರ ಬಾಹುಬಲಿ2 ರಿಲೀಸ್ ಆಗ ಮೂರು ವರ್ಷ ಆಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಗಲೇ ಟ್ರೆಂಡ್ ಆಗಲು ಶುರುವಾಗಿದೆ. ಹೇಗಿದೆ ಇದರ ಹವಾ?
   

 • Video Icon

  Cine World22, Apr 2020, 3:42 PM

  ನೆಲ ಒರೆಸಿ ಜೂ. ಎನ್‌ಟಿಆರ್‌ಗೆ ಚಾಲೆಂಜ್ ಹಾಕಿದ ರಾಜಮೌಳಿ

  ಟ್ವೀಟರ್‌ನಲ್ಲಿ ಬೀ ದ ರಿಯಲ್ ಮ್ಯಾನ್ ಅಂತ ಒಂದು ಹ್ಯಾಶ್‌ಟ್ಯಾಗ್ ಚಾಲೆಂಜ್ ಶುರುವಾಗಿದೆ. ಅದರ ಪ್ರಕಾರ ಮನೆಕೆಲಸ ಮಾಡಿ ಅದರ ವಿಡಿಯೋ ತೆಗೆದು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ ಯಾರಿಗಾದರೂ ಚಾಲೆಂಜ್ ಹಾರಬೇಕು. ಈಗ ಈ ಚಾಲೆಂಜ್ ಸ್ವೀಕರಿಸಿ ಮನೆ ಒರೆಸಿ ಗುಡಿಸಿದ್ದು ಬಾಹುಬಲಿ ನಿರ್ದೇಶಕ ರಾಜಮೌಳಿ. ಮನೆ ಕೆಲಸ ಮಾಡಿ ಪತ್ನಿ ರಮಾ ಜೊತೆ ಪೊರಕೆ ಹಿಡಿದು ನಿಂತಿರುವ ವಿಡಿಯೋ ಶೇರ್ ಮಾಡಿರುವ ಅವರು ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜಾ ಅವರಿಗೆ ಸವಾಲೊಡ್ಡಿದ್ದಾರೆ. ಆ ಸವಾಲನ್ನು ಸ್ವೀಕರಿಸಿರುವ ಇಬ್ಬರು ಸೂಪರ್‌ಸ್ಟಾರ್‌ಗಳೂ ಮನೆ ಕೆಲಸ ಮಾಡಿ ಆ ವಿಡಿಯೋಗಳನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿದ್ದಾರೆ ಮತ್ತದು ವೈರಲ್ ಆಗಿವೆ.

 • rajamouli sad

  Sandalwood20, Jan 2020, 12:31 PM

  ರಾಜಮೌಳಿ ಚಿತ್ರದಲ್ಲಿ ಸುದೀಪ್ ಇಲ್ಲ; ಏನೀ ಗಾಳಿ ಮಾತು?

  ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ರಾಜಮೌಳಿ ನಿರ್ದೇಶನದ 'RRR'ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಇದರ ಬಗ್ಗೆ ಕಿಚ್ಚ ಸುದೀಪ್‌ ಏನು ಹೇಳುತ್ತಾರೆ ಕೇಳಿ

 • rajamouli sudeep in police

  Sandalwood18, Jan 2020, 4:32 PM

  ಕಿಚ್ಚ ಅಭಿಮಾನಿಗಳಿಗೆ ರಾಜಮೌಳಿ ಗುಡ್ ನ್ಯೂಸ್, ಫ್ಯಾನ್ಸ್‌ ಫುಲ್ ಖುಷ್!

  ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಕಿಚ್ಚಿ ಸುದೀಪ್‌ಗೆ ಅವಕಾಶ ಕೊಟ್ಟಿದ್ದರು. ಅದ್ಭುತ ನಟನೆಯಿಂದ ಬೇಷ್ ಎನಿಸಿಕೊಂಡ ಕಿಚ್ಚಗೆ ಬಿಗ್ ಬಜೆಟ್ ಚಿತ್ರ 'ಬಾಹುಬಲಿ-1'ರಲ್ಲಿ ಗೆಸ್ಟ್ ರೋಲ್ ಕೊಡಲಾಗಿತ್ತು. ಆದರೆ, ಬಾಹುಬಲಿ-2ರಲ್ಲಿ ಸುದೀಪ್ ಕಾಣಿಸಿಕೊಂಡಿರಲಿಲ್ಲ. ಭ್ರಮನಿರಸನಗೊಂಡ ಸುದೀಪ್ ಅಭಿಮಾನಿಗಳಿಗೆ ರಾಜಮೌಳಿ ಶುಭ ಸುದ್ದಿ ಹೇಳುತ್ತಿದ್ದಾರೆ.

 • rajamouli
  Video Icon

  Cine World22, Nov 2019, 4:38 PM

  ರಾಜಮೌಳಿ ಚಿತ್ರದಲ್ಲಿ ವಿದೇಶಿ ಬೆಡಗಿ ಒಲಿವಿಯಾ!

   

  'ಬಾಹುಬಲಿ' ನಿರ್ದೇಶಕ ರಾಜಮೌಳಿ ನಿರ್ದೇಶಿಸುವ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ನಿರೀಕ್ಷೆಗಳು ಗರಿಗೆದರುತ್ತವೆ. ಇದೀಗ ರಾಮ್ ಚರಣ್ ಹಾಗೂ ಜೂನಿಯ್ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ #RRR ಶೀಘ್ರವೇ ತೆರೆಗೆ ಬರಲಿದೆ. ಬಾಲಿವುಡ್‌ನಲ್ಲಿ ಅಜಯ್ ದೇವಗನ್ ಮತ್ತು ಆಲಿಯಾ ಭಟ್‌ ಅಭಿನಯಿಸುತ್ತಿದ್ದಾರೆ. ಇನ್ನು ಎನ್‌ಟಿಆರ್ ಕೋಮರಂ ಪಾತ್ರಕ್ಕೆ ಜೋಡಿಯಾಗಿ ಹಾಲಿವುಡ್‌ನಿಂದ ಒಲಿವಿಯಾ ಮೊರಿಸ್ ಕಾಣಿಸಿಕೊಳ್ಳುತ್ತಾರಂತೆ!

 • Sridevi Janhvi Kapoor

  ENTERTAINMENT21, Jun 2019, 10:02 AM

  ಶ್ರೀದೇವಿ ಮಾಡಿದ ತಪ್ಪನ್ನೇ ಮಗಳು ಜಾಹ್ನವಿ ಮಾಡಿದ್ಲಾ?

   

  ಎವರ್ ಗ್ರೀನ್ ನಟಿ ಶ್ರೀದೇವಿ ಅಂದು ತೆಗೆದುಕೊಂಡ ನಿರ್ಧಾರ ಇಂದಿಗೂ ಕುಟುಂಬದವರು 'ಛೇ! ಹಾಗೆ ಮಾಡಬಾರದಿತ್ತು' ಎನ್ನುತ್ತಿದ್ದರು. ಈಗ ಅದೇ ಹಾದಿಯಲ್ಲಿ ಮಗಳು ಜಾಹ್ನವಿ ನಡೆಯುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

 • weekend with ramesh
  Video Icon

  Small Screen17, Apr 2019, 4:45 PM

  ವೀಕೆಂಡ್ ವಿತ್ ರಮೇಶ್‌ಗೆ ರಾಜಮೌಳಿ, ರಜನಿಕಾಂತ್ ಬರ್ತಾರಾ?

  ಕನ್ನಡ ಕಿರುತೆರೆಯಲ್ಲಿ ಭಾರೀ ಜನಪ್ರಿಯತೆ ಪಡೆದ ವೀಕೆಂಡ್ ವಿತ್ ರಮೇಶ್ ಪ್ರೇಕ್ಷಕರ ಮನೆ-ಮನ ಗೆದ್ದ ರಿಯಾಲಿಟಿ ಶೋ.  ಮತ್ತೆ ಸೀಸನ್ 4 ಶುರುವಾಗಿದೆ. ಇದೇ ಏಪ್ರಿಲ್ 20 ರಿಂದ ಪ್ರಾರಂಭವಾಗಲಿದೆ. ಮೊದಲ ಅತಿಥಿಯಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಎರಡನೆಯವರಾಗಿ ನಟಿ ಪ್ರೇಮಾ, ಹಾಗೂ ಬಾಹುಬಲಿ ನಿರ್ದೇಶಕ ರಾಜಮೌಳಿ, ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.