Asianet Suvarna News Asianet Suvarna News
6 results for "

Rajamarthanda

"
Kannada Chiranjeevi Sarja Raja martanda film romantic song release vcsKannada Chiranjeevi Sarja Raja martanda film romantic song release vcs
Video Icon

Chiranjeevi Sarja ನಟನೆಯ 'ರಾಜ ಮಾರ್ತಾಂಡ' ರೊಮ್ಯಾಂಟಿಕ್ ಸಾಂಗ್ ರಿಲೀಸ್!

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja) ನಟನೆಯ ಕೊನೆಯ ಸಿನಿಮಾ ರಾಜ ಮಾರ್ತಾಂಡ ಚಿತ್ರದ ರೊಮ್ಯಾಂಟಿಕ್ ಲವ್ ಸಾಂಗ್ ರಿವೀಲ್ ಆಗಿದೆ. ಚಿರುಗೆ ನಾಯಕಿಯಾಗಿ ದೀಪ್ತಿ ಸತಿ (Deepthi Sathi) ಅಭಿನಯಿಸಿದ್ದು, ರಾಮ್ ನಾರಾಯಣ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಾಡಿಗೆ ಕುಶಾಲ್ ಗೌಡ (Kushal Gowda) ಸಾಹಿತ್ಯ ರಚಿಸಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. 

Sandalwood Jan 18, 2022, 3:18 PM IST

Kannada Movie RajaMarthanda Sambhalisu Song Out Starrer Chiranjeevi Sarja Deepti Sati gvdKannada Movie RajaMarthanda Sambhalisu Song Out Starrer Chiranjeevi Sarja Deepti Sati gvd

RajaMarthanda Song Release: 'ಸಂಭಾಳಿಸು ಗುಟ್ಟಾಗಿ ನೀ' ಎಂದು ಹಾಡಿದ ಚಿರಂಜೀವಿ ಸರ್ಜಾ!

ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ 'ರಾಜಮಾರ್ತಾಂಡ' ಚಿತ್ರದ 'ಸಂಭಾಳಿಸು ಗುಟ್ಟಾಗಿ ನೀ' ಎಂಬ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Sandalwood Jan 16, 2022, 8:47 PM IST

Chiranjeevi Sarja Raja Marthanda To Get Voice Dubbing by Dhruva Sarja gvdChiranjeevi Sarja Raja Marthanda To Get Voice Dubbing by Dhruva Sarja gvd
Video Icon

Chiranjeevi Sarja: ಅಣ್ಣನ ಕೊನೆ ಚಿತ್ರಕ್ಕೆ ಧ್ವನಿ ಕೊಡಲಿದ್ದಾರೆ ಆಕ್ಷನ್ ಪ್ರಿನ್ಸ್

ಚಿರಂಜೀವಿ ಸರ್ಜಾ ನಿಧನದ ಬಳಿಕ ಸಹೋದರ ಧ್ರುವ ಸರ್ಜಾ 'ರಾಜಮಾರ್ತಾಂಡ' ಚಿತ್ರದ  ನಿರ್ಮಾಪಕರಿಗೆ ಮಾತು ಕೊಟ್ಟಿದ್ದರು. ಅಣ್ಣ ಬಿಟ್ಟು ಹೋದ ಸಿನಿಮಾಗೆ ತಾವೇ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದರು. ಅಂತೆಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ  ಚಿತ್ರಕ್ಕೆ ಡಬ್ಬಿಂಗ್ ಮಾಡಲಿದ್ದರಂತೆ.
 

Sandalwood Jan 7, 2022, 12:46 PM IST

Chiranjeevi Sarja Rajamarthanda in censor table mahChiranjeevi Sarja Rajamarthanda in censor table mah

Chiranjeevi Sarja Rajamarthanda : ಮತ್ತೊಂದು ಸುದ್ದಿ ಕೊಟ್ಟ ರಾಜಮಾರ್ತಾಂಡ

ಬೆಂಗಳೂರು(ಜ. 03) ದಿವಂಗತ  ಚಿರಂಜೀವಿ ಸರ್ಜಾ (Chiranjeevi Sarja) ಅಭಿನಯದ " ರಾಜಮಾರ್ತಾಂಡ" (Rajamartanda) ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

Sandalwood Jan 3, 2022, 7:32 PM IST

Chiranjeevi Sarja Starring RajaMarthanda Teaser Released on his birthdayChiranjeevi Sarja Starring RajaMarthanda Teaser Released on his birthday

ಚಿರು ಹುಟ್ಟುಹಬ್ಬಕ್ಕೆ 'ರಾಜಮಾರ್ತಾಂಡ' ಟೀಸರ್ ರಿಲೀಸ್

  • ತಂದೆಯ ಟೀಸರ್ ಬಿಡುಗಡೆ ಮಾಡಿದ ಮಗ
  • ಸಾವದಾನ ಸ್ವಲ್ಪ ಸಾವದಾನ ಡೈಲಾಗ್ ವೈರಲ್
  • ಚಿತ್ರಕ್ಕೆ  ಧ್ರುವ ಸರ್ಜಾ ಡಬ್ಬಿಂಗ್

Sandalwood Oct 17, 2021, 7:33 PM IST

Dhruva Sarja will dub for his brother Chiranjeevi Sarja RajamarthandaDhruva Sarja will dub for his brother Chiranjeevi Sarja Rajamarthanda

'ರಾಜಮಾರ್ತಾಂಡ' ಅಣ್ಣ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಡಬ್

ಬೆಂಗಳೂರು(ಜೂ. 26) ಚಿರಂಜೀವಿ ಸರ್ಜಾ ಅಕಾಲಿಕ  ನಿಧನ ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಮಾಡಿದೆ. ಚಿರಂಜೀವಿ ಸರ್ಜಾ ಅವರು ಕಾಣಿಸಿಕೊಂಡಿದ್ದ ಸಿನಿಮಾವೊಂದಕ್ಕೆ ಅವರ ಸಹೋದರ ಧ್ರುವ ಸರ್ಜಾ ಇದೀಗ ಡಬ್ ಮಾಡಲಿದ್ದಾರೆ.

Sandalwood Jun 26, 2020, 5:46 PM IST