Raj Kundra  

(Search results - 6)
 • <p>Originally from Karnataka coastal belt, bollywood actress Shilpa Shetty married to businessman Raj Kundra.</p>

  Cine World9, Jun 2020, 6:17 PM

  ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗೆ ನೀಡಿದ ದುಬಾರಿ ಗಿಫ್ಟ್‌ಗಳೇನು ಗೊತ್ತಾ?

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  ಹಾಗೂ ರಾಜ್‌ ಕುಂದ್ರಾ ಬಿ ಟೌನ್‌ನ ಲವಿಂಗ್‌ ಕಪಲ್‌ಗಳು. ಶಿಲ್ವಾ ರಾಜ್‌ರ ಎರಡನೆ ಪತ್ನಿಯಾಗಿ ಹಸೆಮಣೆ ಏರಿದಾಗ ಮೂಗು ಮುರಿದವರೆ ಹೆಚ್ಚು. ಆದರೆ ಇಂದು ಇವರ ನಡುವಿನ ಪ್ರೀತಿ ನೋಡಿ ವಾವ್‌ ಜೋಡಿ ಅಂದರೆ ಹೀಗೆ ಇರಬೇಕು ಅಂತ ಹೇಳದೆ ಇರೋಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಶಿಲ್ಪಾ, ಗಂಡ ರಾಜ್‌ ಕುಂದ್ರಾ ಜೊತೆಗಿನ ಪೋಟೋ ವೀಡಿಯೋಗಳನ್ನು ಶೇರ್‌ ಮಾಡಿಕೊಳ್ಳತ್ತಾ ಇರುತ್ತಾರೆ. ರಾಜ್‌ ತಮ್ಮ ಪ್ರೀತಿಯ ಪತ್ನಿ ಶಿಲ್ಪಾರಿಗೆ ನೀಡುವ ದುಬಾರಿ ಗಿಫ್ಟ್‌ಗಳಿಗೆ ಫೇಮಸ್‌ ಅಂದರೆ ತಪ್ಪಾಗಲಾರದು. ಇಲ್ಲಿದೆ ನೋಡಿ ನಮ್ಮ ಕರಾವಳಿ ಬೆಡಗಿ ಪಡೆದ ಕೆಲವು ಕಾಸ್ಟ್‌ಲಿ ಗಿಫ್ಟ್‌ಗಳ ವಿವರ.

 • undefined

  Cine World13, May 2020, 1:30 PM

  ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಕಾರಣ ಬಿಚ್ಚಿಟ್ಟ ಶಿಲ್ಪಾಶೆಟ್ಟಿ

  ಬಾಲಿವುಡ್‌ ನಟಿ ಈ ವರ್ಷ ಬಾಡಿಗೆತಾಯಿ ಮೂಲಕ ಹೆಣ್ಣು ಮಗುವೊಂದನ್ನು ಪಡೆದು ಸರ್‌ಪ್ರೈಸ್‌ ನೀಡಿದ್ದರು. ರಾಜ್‌ ಕುಂದ್ರಾರನ್ನು ಮದುವೆಯಾಗಿರುವ ಇವರಿಗೆ ಒಂದು ಗಂಡು ಮಗುವಿದ್ದು, ಈಗ ಬಾಡಿಗೆ ತಾಯಿಯ ಮೂಲಕ ಮತ್ತೊಂದು ಮಗುವನ್ನು ಪಡೆದು ತಮ್ಮ ಫ್ಯಾಮಿಲಿಯನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಇತ್ತೀಚೆಗೆ ನಟಿ ತಾವು ಸರೊಗೆಸಿಗೆ ಮೊರೆ ಹೋಗಲು ನಿರ್ಧರಿಸಿದ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಶಿಲ್ಪಾ ಆಟೋಇಮ್ಯೂನ್‌ ಖಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಮತ್ತೊಂದು ಬಾರಿ ಮಗು ಪಡೆಯುವುದು ಅಸಾಧ್ಯವಾಯಿತು ಎಂದು ಹೇಳಿದ್ದಾರೆ. ಈ ನಟಿ ಬಾಡಿಗೆ ತಾಯಿ ಮೂಲಕ ಮಗು ಪಡೆದಾಗ ನೆಟ್ಟಿಗರ ಟ್ರೋಲ್‌ಗೆ ಸಹ ಗುರಿಯಾಗಿದ್ದರು.

 • शिल्पा और राज की शादी को 10 साल पूरे हो गए हैं। दोनों ने 22 नवंबर, 2009 को शादी की थी।

  Entertainment21, Feb 2020, 6:29 PM

  ಶಿಲ್ಪಾ ಶೆಟ್ಟಿ, ರಾಜ್ ಮನೆಗೆ ಹೊಸ ಅತಿಥಿ; ಸಂತಸ ಹಂಚಿಕೊಂಡ ದಂಪತಿ!

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತ್ನಿ, ಉದ್ಯಮಿ ರಾಜ್ ಕುಂದ್ರಾ 2ನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಶೆಟ್ಟಿ ಈ ಸಂತಸವನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಮನಗೆ ಆಗಮಿಸಿದ ಲಕ್ಷ್ಮೀಗೆ ಮುದ್ದಾದ ಹೆಸರನ್ನೂ ಇಟ್ಟಿದ್ದಾರೆ. 2ನೇ ಪುತ್ರಿ ಹೆಸರು  ಹಾಗೂ ವಿವರ ಇಲ್ಲಿದೆ. 

 • Poonam Pandey Raj kundra

  Cine World9, Feb 2020, 10:58 AM

  ಪೂನಂ ಪಾಂಡೆ 'ಪ್ರೈವಸಿ' ಗೆ ಕೈ ಹಾಕಿದ ಶಿಲ್ಪ ಶೆಟ್ಟಿ ಪತಿ : ಹೈಕೋರ್ಟ್ ಮೆಟ್ಟಿಲೇರಲು ನಟಿ ನಿರ್ಧಾರ!

  ಕಾಂಟ್ರೋವರ್ಸಿ ಮಾಡೆಲ್‌ ಕಮ್ ನಟಿ ಪೂನಂ ಪಾಂಡೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.  ಆದರೀಗ ಸಿನಿಮಾ ಅಥವಾ ಹಾಟ್‌ ವಿಡಿಯೋ ವಿಚಾರಲ್ಲಿ ಅಲ್ಲ, ಬದಲಾಗಿ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ವಿರುದ್ಧ ದೂರಿನ ವಿಚಾರದಲ್ಲಿ. ಏನಿದು ಕಿರಿಕ್?  
   

 • Shilpa Shetty

  National28, Oct 2019, 9:33 PM

  ಇತ್ತ ಡಿಕೆಶಿ ಬಿಡುಗಡೆ, ಅತ್ತ ದಂಪತಿ ಸೆಲೆಬ್ರಿಟಿಗಳಿಗೆ ED ಸಮನ್ಸ್

  ರಾಜಕಾರಣಿಗಳ ನಂತರ ಇದೀಗ ಸಿನಿಮಾ ಸೆಲೆಬ್ರಿಟಿಗಳಿಗೂ ಇಡಿ ಉರುಳು ಸುತ್ತಿಕೊಳ್ಳುತ್ತಿದೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಗೆ ಇಡಿ ಸಮನ್ಸ್ ನೀಡಿದೆ.

 • undefined

  12, Jun 2018, 7:16 PM

  ಬಿಟ್ ಕಾಯಿನ್ ಹಗರಣ: ರಾಜ್ ಕುಂದ್ರಾ ವಿರುದ್ಧ ಸಿಗದ ಪುರಾವೆ..!

  ಬಿಟ್ ಕಾಯಿನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ವಿರುದ್ದ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ ಕುಂದ್ರಾ ಪ್ರಕರಣದಿಂದ ಖುಲಾಸೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.