Rains  

(Search results - 157)
 • বৃষ্টির ফোঁটা

  state20, Mar 2020, 6:37 PM

  ಸಿಲಿಕಾನ್ ಸಿಟಿಯಲ್ಲಿ ತಂಪೆರೆದ ವರುಣ, ಕೊರೋನಾ ಹೆಚ್ಚುವ ಭೀತಿ..?

  ಬಿಸಿಲಿನಿಂದ ಬೇಯುತ್ತಿದ್ದ ನಗರಕ್ಕೆ ಮಳೆರಾಯ ತಂಪೆರೆದಿದ್ದಾನೆ. ನಗರದ ಕೆ.ಆರ್. ಮಾರ್ಕೆಟ್, ಚಾಮರಾಜ ಪೇಟೆ, ಮಾಗಡಿ ರೋಡ್ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ.
   

 • Karnataka flood

  state6, Jan 2020, 7:35 PM

  ಕರ್ನಾಟಕಕ್ಕೆ 2ನೇ ಹಂತದ ಪ್ರವಾಹ‌ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

  ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ, ಸಂಪತ್ತಿನ ನಷ್ಟ ಅನುಭವಿಸಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ  2ನೇ ಹಂತದ ಪರಿಹಾರ ಹಣ ಘೋಷಣೆ ಮಾಡಿದೆ. ಒಟ್ಟು ಏಳು ರಾಜ್ಯಗಳಿಗೆ 5,908 ಕೋಟಿ ರೂ ಅಧಿಕ ಅತಿವೃಷ್ಟಿ ಪರಿಹಾರ ನೀಡಲು ಅನುಮತಿ ನೀಡಲಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ ಸಿಂಹಪಾಲು ಸಿಕ್ಕಿದೆ.

 • ঘূর্ণিঝড়ের ছবি

  India9, Nov 2019, 11:41 AM

  ಕರಾವಳಿಗೆ ಬುಲ್ ಬುಲ್ ದಾಳಿ: ಒಡಿಶಾ, ಪ.ಬಂಗಾಳದಲ್ಲಿ ಅಲರ್ಟ್

  ಭಾರತದ ಪೂರ್ವ ಕರಾವಳಿಯಲ್ಲಿ ಆತಂಕ ಸೃಷ್ಟಿಸಿರುವ ‘ಬುಲ್ ಬುಲ್’ ಚಂಡಮಾರುತ ಶನಿವಾರ ಪಶ್ಚಿಮ ಬಂಗಾಳ ಹಾಗೂ ಒಡಿ ಶಾಗೆ ಅಪ್ಪಳಿಸಲಿದೆ. ಶುಕ್ರವಾರ ದಿಂದಲೇ ಎರಡೂ ರಾಜ್ಯಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾ ಗುತ್ತಿದ್ದು, ಶನಿವಾರ 135 ಕಿ.ಮಿ ವೇಗದ ಗಾಳಿ ಜತೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 • Yellamma Temple
  Video Icon

  Belagavi7, Nov 2019, 3:20 PM

  ಮತ್ತೆ ಅಬ್ಬರಿಸಿದ ವರುಣ: ಯಲ್ಲಮ್ಮ ದೇವಸ್ಥಾನ ಜಲಾವೃತ

  ಬೆಳಗಾವಿ[ನ.7]: ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೊಕಟನೂರು ಯಲ್ಲಮ್ಮ ದೇವಸ್ಥಾನ ಜಲಾವೃತವಾಗಿದೆ. ಪಕ್ಕದ ಕೆರೆ ಕೋಡಿ ಬಿದ್ದು ಸುತ್ತಮುತ್ತಲ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಮೇವಿನ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನು ದೇವಸ್ಥಾನದ ರಸ್ತೆಯಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ರಸ್ತೆ ಅಕ್ಷರಶಹಃ ಕಾಲುವೆಯಂತಾಗಿದೆ. ಇತ್ತೀಚೆಗಷ್ಟೇ ಭೀಕರ ಪ್ರವಾಹದಿಂದ ನಲುಗಿದ್ದ ಜನತೆಗೆ ಇದೀಗ ಮತ್ತೆ ಮಳೆಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾತ್ರಿಯಿಡಿ ಸುರಿದ ಮಳೆಯಿಂದ ಯಾವೆಲ್ಲ ಸಮಸ್ಯೆಗಳು ಉದ್ಭವಾಗಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ. 

 • Rs 21 Cr Flood Relief Funds
  Video Icon

  Kodagu6, Nov 2019, 9:15 PM

  ನೆರೆ ಸಂತ್ರಸ್ತರ 21 ಕೋಟಿ ರು. ತನ್ನ ವೈಯಕ್ತಿಕ ಖಾತೆಗೆ ಟ್ರಾನ್ಸ್‌ಫರ್ ಮಾಡಿಕೊಂಡ ZP ಅಧಿಕಾರಿ

  ಒಂದೆಡೆ ನೆರೆ ಪರಿಹಾರಕ್ಕಾಗಿ ಸಂತ್ರಸ್ತರು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ಹಣ ನೀಡಿ ಎಂದು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿದೆ. ಆದ್ರೆ ಇಲ್ಲೊಬ್ಬ ಜಿಲ್ಲಾ ಪಂಚಾಯಿತಿ ಇಇ ಬರೊಬ್ಬರಿ 21 ಕೋಟಿ ರು ಹಣವನ್ನು ತನ್ನ ವೈಯಕ್ತಿ ಬ್ಯಾಂಕ್ ಖಾತೆಗೆ ಟ್ರಾನ್ಸ್ ಫರ್ ಮಾಡಿಕೊಂಡಿದ್ದಾನೆ. 

 • Chikkamagaluru Bridge
  Video Icon

  Chikkamagalur31, Oct 2019, 5:55 PM

  ಪ್ರಕೃತಿಯ ನಿಗೂಢ ರಹಸ್ಯ ಬೆನ್ನತ್ತಿ ಮಲೆನಾಡಿಗೆ ಬಂದಿಳಿದ ವಿಜ್ಞಾನಿಗಳು!

  ಚಿಕ್ಕಮಗಳೂರಿಗೆ ವಿಜ್ಞಾನಿಗಳ ತಂಡ ಬಂದಿಳಿದಿದೆ. ಕಳೆದ ಐದಾರು ದಶಕಗಳಲ್ಲಿ ಕಂಡು ಕೇಳರಿಯದ ಮಳೆಗೆ ಮಲೆನಾಡು ತತ್ತರಿಸಿತ್ತು.    ನೋಡನೋಡುತ್ತಿದ್ದಂತೆ ಬೆಟ್ಟ-ಗುಡ್ಡ, ಹೊಲ-ಗದ್ದೆ, ಮನೆ-ಮಠಗಳು ಜಲಾವೃತವಾಗಿತ್ತು. ಇನ್ನೊಂದು ಕಡೆ ಭಾರೀ ಪ್ರಮಾಣದಲ್ಲಿ ನಡೆದ ಭೂಕುಸಿತ ಜನರನ್ನು ಆತಂಕಕ್ಕೆ ತಳ್ಳಿದೆ. ಈ ಹಿಂದೆ ಇಲ್ಲಿನ ಜನ ಈ ಪರಿ ವಿಪತ್ತು ನೋಡಿರಲಿಲ್ಲ. ಹಾಗಾದ್ರೆ ಈ ಬಾರಿ ಏನಾಯ್ತು?   
   

 • undefined

  state28, Oct 2019, 10:29 PM

  ರಾಜ್ಯದ 49 ತಾಲೂಕುಗಳು ಬರಪೀಡಿತವೆಂದು ಘೋಷಿಸಿದ ಸರ್ಕಾರ: ನಿಮ್ ತಾಲೂಕು ಇದ್ಯಾ..?

  ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳು ಬರ ಪೀಡಿತ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.  ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ಆಧಾರದ ಮೇರೆಗೆ ಸರ್ಕಾರ ಘೋಷಿಸಿದೆ. ಇದರಲ್ಲಿ ನಿಮ್ಮ ತಾಲೂಕು ಇದ್ಯಾ ಎನ್ನುವುದನ್ನು ನೋಡಿಕೊಳ್ಳಿ

 • Koppal

  Koppal28, Oct 2019, 5:57 PM

  ಮುದ್ದಾದ ಮಗನ ಜತೆ ದೀಪಾವಳಿ ಆಚರಿಸಿ ಮಲಗಿದವರಿಗೆ ಜವರಾಯನಾದ ಮಳೆರಾಯ

  ಮುದ್ದಾದ ಮಗನ ಜತೆ ದೀಪಾವಳಿ ಆಚರಿಸಿ ಮಲಗಿದವರಿಗೆ ಮಳೆರಾಯ ಜವರಾಯನಾಗಿದ್ದಾನೆ. ವರುಣನ ಅವಾಂರತಕ್ಕೆ 2 ವರ್ಷದ ಮಗು ಬಲಿಯಾಗಿದೆ.

 • Kyarr cyclone

  Dakshina Kannada25, Oct 2019, 9:32 PM

  ಕೆರಳಿದ ಕ್ಯಾರ್: ಕರಾವಳಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

  ಮಹಾರಾಷ್ಟ್ರದ ಕೊಂಕಣ ಮತ್ತು ಗೋವಾ ತೀರ ಪ್ರದೇಶಗಳಿಗೆ ಕ್ಯಾರ್ ಚಂಡಮಾರುತ ಅಪ್ಪಳಿಸಿದ್ದು, ಅದು ಕರ್ನಾಟಕದ ಕರಾವಳಿ ಭಾಗಕ್ಕೂ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

 • car

  Chikkamagalur25, Oct 2019, 5:07 PM

  ಬೆಂಗಳೂರಿನ ಕಾರು ಚಿಕ್ಕಮಗಳೂರಿನಲ್ಲಿ ಉರುಳಿ ಬಿದ್ದು ಮೂವರು ಸಾವು

  ಇನೋವಾ ಕಾರು ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮಳೆಯೇ ಈ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ.

 • gokak rock

  Belagavi24, Oct 2019, 9:01 PM

  ಆಪರೇಷನ್ 'ಬಂಡೆ' ಸಕ್ಸಸ್: ಗೋಕಾಕ್ ಮಂದಿ ಫುಲ್ ಖುಷ್..!

  ಬೆಳಗಾವಿ ಜಿಲ್ಲೆಯ ಗೋಕಾಕ್ ಮಂದಿಗೆ ಒಂದ್ಕಡೆ ಪ್ರವಾಹ ಭೀತಿ ಎದುರಾಗಿದ್ರೆ, ಮತ್ತೊಂದೆಡೆ ಬೆಟ್ಟದಿಂದ ಬೃಹತ್ ಬಂಡೆಗಲ್ಲು ಉರುಳಿ ಬೀಳು ಆತಂಕ ಶುರುವಾಗಿತ್ತು. ಆದ್ರೆ ಇದೀಗ ಆಪರೇಷನ್ ಬಂಡೆ ಸಕ್ಸಸ್ ಆಗಿದ್ದು, ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ. ಹಾಗಾದ್ರೆ ಆಪರೇಷನ್ ಬಂಡೆ ಹೇಗೆ ನಡೆಯಿತು ಎನ್ನುವುದನ್ನು ಈ ಕೆಳಗಿನಂತಿದೆ ಓದಿ. 

 • Rain Mandya
  Video Icon

  Mandya22, Oct 2019, 2:14 PM

  ಮಂಡ್ಯದಲ್ಲಿ ಮಳೆ ಅವಾಂತರ: ಏರಿ ಒಡೆದು ಗಾಮಗಳಿಗೆ ನುಗ್ಗಿದ ನೀರು..!

  ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಡ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಏರಿ ಹೊಡೆದ ಗಾಮಗಳಿಗೆ ನೀರು ನುಗ್ಗಿದೆ. ಅಷ್ಟೇ ಅಲ್ಲದೇ ಕೆ.ಆರ್.ಪೇಟೆ ಮತ್ತು ಶೀಳನೆರೆ ಸಂಪರ್ಕ ಕಡಿತವಾಗಿದ್ದು, ಜನರು ತೊಂದರೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಅವಾಂತರವನ್ನು ವಿಡಿಯೋನಲ್ಲಿ ನೋಡಿ.
   

 • Udupi
  Video Icon

  Karnataka Districts21, Oct 2019, 8:55 PM

  ಮುಗಿದಿಲ್ಲ ಮಳೆ ಅಬ್ಬರ: ಅ. 25ರವರೆಗೆ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

  ಮತ್ತೆ ರಾಜ್ಯದಲ್ಲಿ ಮಳೆ ಅಬ್ಬರಿಸುತ್ತಿದೆ.  ಪ್ರವಾಹದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಜಲಾಘಾತ ರಾಜ್ಯಕ್ಕೆ ಆಗಿದೆ.

  ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

 • Pawar

  News20, Oct 2019, 10:15 AM

  ಮಳೆ ಸುರಿಯುತ್ತಿದ್ದರೂ ಭಾಷಣ ನಿಲ್ಲಿಸದ ಪವಾರ್‌!

  ಮಳೆ ಸುರಿಯುತ್ತಿದ್ದರೂ ಭಾಷಣ ನಿಲ್ಲಿಸದ ಪವಾರ್‌!| ವಿಧಾನಸಭಾ ಚುನಾವಣೆ ಹಾಗೂ ಸತಾರಾ ಲೋಕಸಭಾ ಉಪಚುನಾವಣೆ ನಿಮಿತ್ತ ನಡೆದ ಸಮಾವೇಶದಲ್ಲಿ ಭಾಷಣ| ವಿಡಿಯೋ ವೈರಲ್

 • बाढ़ के बाद शहर में ऐसे हालात देखे गए। जगह-जगह बहकर आईं गाड़ियां लावारिश पड़ी हुई थीं। बाढ़ के कारण भारी नुकसान की आशंका है।

  NEWS26, Sep 2019, 8:54 PM

  ಮುಂಬೈ ಆಯ್ತು ಪುಣೆಯಲ್ಲಿ ಮಳೆ ಆರ್ಭಟ.. ಅನಾಹುತ ಘನ ಘೋರ

  ಧಾರಾಕಾರ ಮಳೆಗೆ ಪುಣೆ ಮಹಾನಗರ ತತ್ತರಿಸಿ ಹೋಗಿದೆ.12 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಮಹಾರಾಷ್ಟ್ರ ಸಿಎಂ ಫಡ್ನವೀಸ್ ಟ್ವೀಟ್ ಮಾಡಿ ಸರ್ಕಾರ ಎಲ್ಲ ಸ್ಥಿತಿಗಳ ಅವಲೋಕನ ಮಾಡುತ್ತಿದ್ದು ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಹಾಗಾದರೆ ಪುಣೆಯಲ್ಲಿ ವರುಣನ ಆರ್ಭಟಕ್ಕೆ ಏನೆಲ್ಲಾ ಆಗಿದೆ? ಈ ಚಿತ್ರಗಳೆ  ಹೇಳುತ್ತವೆ ನೋಡಿ..