Rain Water  

(Search results - 30)
 • BBMP Takes precautions For Rainwater disaster in city says ashwath narayan snrBBMP Takes precautions For Rainwater disaster in city says ashwath narayan snr

  Karnataka DistrictsSep 3, 2021, 12:38 PM IST

  ಮಳೆ ನೀರಿನಿಂದ ಅನಾಹುತ ಆಗದಂತೆ ಬಿಬಿಎಂಪಿ ಮುನ್ನಚ್ಚರಿಕೆ

  • ಮಳೆಯಿಂದ ನಗರದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಲ್ಲ ಮುನ್ನೆಚ್ಚರಿಕೆ
  •   ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ
 • PM Modi Campaign for Rainwater Harvesting snrPM Modi Campaign for Rainwater Harvesting snr

  IndiaMar 1, 2021, 6:59 AM IST

  ಮಳೆ ನೀರು ಹಿಡಿಯಲು ಮೋದಿ ಆಂದೋಲನ

  ಪ್ರಧಾನಿ ನರೇಂದ್ರ ಮೋದಿ ಇದೀಗ ಹೊಸ ಅಭಿಯಾನ ಒಂದನ್ನು ಆರಂಭಿಸಿದ್ದಾರೆ.  ಮಳೆಗಾಲದ ಆರಂಭದೊಳಗೆ ಕೆರೆ-ಕಟ್ಟೆಗಳನ್ನು ಸ್ವಚ್ಛಗೊಳಿಸುವ ‘ಮಳೆ ನೀರು ಹಿಡಿ’ ಆಂದೋಲನಕ್ಕೆ ಅವರು ಕರೆ ನೀಡಿದ್ದಾರೆ.

 • Hassan rain Snakes in Rain Water hlsHassan rain Snakes in Rain Water hls
  Video Icon

  Karnataka DistrictsOct 22, 2020, 3:01 PM IST

  ಭಾರೀ ಮಳೆ: ಹಾಸನದಲ್ಲಿ ಹಾವುಗಳು ಪ್ರತ್ಯಕ್ಷ

  ಮಳೆ ಬಂತು ಅಂದ್ರೆ ಸಾಕು, ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಮನೆಗಳು ಮುಳುಗಡೆಯಾಗಿದ್ದು ಜನರು ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ. 

 • Vishwararadhya Ashram merged in rain water hlsVishwararadhya Ashram merged in rain water hls
  Video Icon

  Karnataka DistrictsOct 20, 2020, 5:22 PM IST

  ಯಾದಗಿರಿ ವಿಶ್ವಾರಾಧ್ಯ ಆಶ್ರಮ ಮತ್ತೆ ಜಲಾವೃತ

  ಭಾರೀ ಮಳೆ, ಪ್ರವಾಹದಿಂದಾಗಿ ಯಾದಗಿರಿ ಶಹಾಪುರ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿರುವ ವಿಶ್ವಾರಾಧ್ಯ ಆಶ್ರಮ ಸಂಪೂರ್ಣ ಜಲಾವೃತವಾಗಿದೆ. 

 • Rain Water Inside Udupi Krishna MuttRain Water Inside Udupi Krishna Mutt
  Video Icon

  Karnataka DistrictsSep 21, 2020, 11:29 AM IST

  38 ವರ್ಷಗಳ ಬಳಿಕ ಉಡುಪಿಯಲ್ಲಿ ದಾಖಲೆ ಮಳೆ; ಕೃಷ್ಣ ಮಠಕ್ಕೂ ನುಗ್ಗಿದೆ ನೀರು

  ಕೃಷ್ಣಾನಗರಿ ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. 38 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಾಮಳೆಯಾಗುತ್ತಿದೆ. ಉಡುಪಿಯೊಂದರಲ್ಲೇ 315 ಮಿಮಿ ಮಳೆಯಾಗಿದೆ. ಇಡೀ ನಗರ ಜಲಾವೃತವಾಗಿದ್ದು, ಜನರು ಹೊರಗೆ ಬರಲು ಪರದಾಡುವಂತಾಗಿದೆ. 
   

 • Heavy Rain Water logging in BengaluruHeavy Rain Water logging in Bengaluru
  Video Icon

  stateSep 10, 2020, 5:53 PM IST

  ಮಹಾಮಳೆಗೆ ಸಿಲಿಕಾನ್ ಸಿಟಿ ತತ್ತರ; ಎಲ್ಲೆಡೆ ಅವಾಂತರ, ಜನರಿಗೂ ಭಯ..ಭಯ..!

  ಜುಲೈ, ಆಗಸ್ಟ್ ಎರಡು ತಿಂಗಳುಗಳ ಕಾಲ ಧಾರಾಕಾರವಾಗಿ ಸುರಿದು ಸಾಕಪ್ಪಾ ಸಾಕು... ಎನಿಸಿಕೊಂಡು ಸೆಪ್ಟೆಂಬರ್ ಮೊದಲ ವಾರದ ವೇಳೆಗೆ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ಕಳೆದೆರಡು ದಿನಗಳಿಂದ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಆರ್ಭಟಿಸುತ್ತಿದ್ದಾನೆ. ಮಳೆರಾಯನ ಆರ್ಭಟಕ್ಕೆ ಬೆಂಗಳೂರು ತತ್ತರಿಸಿ ಹೋಗಿದೆ. 

 • Rain Water Enter to Governmrnt School in Ron in Gadag DistrictRain Water Enter to Governmrnt School in Ron in Gadag District

  Karnataka DistrictsSep 10, 2020, 3:33 PM IST

  ರೋಣ: ಶಾಲೆಯೊಳಗೆ ನುಗ್ಗಿದ ಮಳೆ ನೀರು, ನೀರು ಪಾಲಾದ ಸಾಮಗ್ರಿ

  ರೋಣ(ಸೆ.10): ಮಂಗಳವಾರ ರಾತ್ರಿ ಸುರಿದ ಬಾರೀ ಪ್ರಮಾಣದ ಮಳೆಯಿಂದಾಗಿ ನೀರು ತಾಲೂಕಿನ ಸವಡಿ ಗ್ರಾಮದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಯೊಳಗೆ ನುಗ್ಗಿ, ಶಾಲೆಯಲ್ಲಿನ ಕೆಲ ಪುಸ್ತಕ, ಡೆಸ್ಕ್‌, ಬಾಕ್ ನೀರು ಪಾಲಾದ ಘಟನೆ ನಡೆದಿದೆ.

 • 1 Lakh Cusec Water Released From Basava Sagar Dam in Yadgir District1 Lakh Cusec Water Released From Basava Sagar Dam in Yadgir District
  Video Icon

  Karnataka DistrictsAug 10, 2020, 1:37 PM IST

  ಯಾದಗಿರಿ: ಬಸವಸಾಗರ ಡ್ಯಾಂ ಭರ್ತಿ, 1 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ

  ಕೃಷ್ಣಾ ನದಿಗೆ ನೀರಿನ ಒಳ ಹರಿವು ಹೆಚ್ಚಾದ ಪರಿಣಾಮ ಜಿಲ್ಲೆಯ ಬಸವಸಾಗರ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ 14 ಗೇಟ್‌ಗಳ ಮೂಲಕ ನದಿಗೆ ಒಂದು ಲಕ್ಷ ಕ್ಯೂಸೆಕ್ಸ್‌ ನೀರನ್ನ ಬಿಡುಗಡೆ ಮಾಡಲಾಗುತ್ತಿದೆ. 

 • 9 TMC water Inflow to Tunga Bhadra Dam in Ballari District9 TMC water Inflow to Tunga Bhadra Dam in Ballari District

  Karnataka DistrictsAug 10, 2020, 1:15 PM IST

  ಹೊಸಪೇಟೆ: ತುಂಗಭದ್ರಾ ಡ್ಯಾಂಗೆ ಒಂದೇ ದಿನ 9 ಟಿಎಂಸಿ ನೀರು..!

  ಭಾನುವಾರ ಸಹ ಮತ್ತೆ ತುಂಗಭದ್ರಾ ಜಲಾಶಯಕ್ಕೆ 1,08915 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಇದುವರೆಗೂ 63.102 ಟಿಎಂಸಿ ನೀರು ಸಂಗ್ರಹವಾಗಿದೆ. ಶನಿವಾರ ಒಂದೇ ದಿನ ಸುಮಾರು 9 ಟಿಎಂಸಿ ಜಲಾಶಯಕ್ಕೆ ಹರಿದು ಬಂದಿದೆ.
   

 • Old man rescued for being flown from rain water in HassanOld man rescued for being flown from rain water in Hassan
  Video Icon

  stateAug 6, 2020, 1:46 PM IST

  ಗದ್ದೆಗೆ ನುಗ್ಗಿದ ನೀರು; ರಕ್ಷಣೆಗಾಗಿ 3 ಗಂಟೆಗಳ ಕಾಲ ಮರವೇರಿ ಕುಳಿತ ವೃದ್ಧ

  ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಉಡುಪಿ, ಕೊಡಗು, ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ನಿನ್ನೆ ಒಂದು ದಿನ ನಾಲ್ವರು ಬಲಿಯಾಗಿದ್ದಾರೆ. ಬೇರ ಬೇರೆ ಕಡೆ ಗುಡ್ಡ ಕುಸಿತವಾಗಿದೆ. ಬೆಳಗಾವಿಯಲ್ಲಿ ರಕ್ಷಣೆಗಾಗಿ ವೃದ್ಧರೊಬ್ಬರು ಮರವೇರಿ ಕುಳಿತಿದ್ದರು. ನಂತರ ಅವರನ್ನು ರಕ್ಷಿಸಲಾಗಿದೆ. 

 • Bhagamandal of Kodagu immersed in rain waterBhagamandal of Kodagu immersed in rain water
  Video Icon

  stateAug 6, 2020, 12:21 PM IST

  ಮಡಿಕೇರಿಯಲ್ಲಿ ಮಹಾಮಳೆ: ಭಾಗಮಂಡಲ ಸಂಪೂರ್ಣ ಜಲಾವೃತ

  ಮಡಿಕೇರಿಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಭಾಗಮಂಡಲ ಸಂಪೂರ್ಣ ಜಲಾವೃತವಾಗಿದೆ. ಭಗಂಡೇಶ್ವರ ದೇಗುಲ ಸಂಪೂರ್ಣ ಜಲಾವೃತವಾಗಿದೆ. ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಹೋಗುವ ಹಾಗೆಯೇ ಇಲ್ಲ. ರಸ್ತೆಯೇ ಹೊಳೆಯಾಗಿ ಹರಿಯುತ್ತಿದೆ. ಕೊಡಗಿನಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಕಳೆದ ವರ್ಷದಂತೆ ಪ್ರವಾಹ ಉಂಟಾಗುವ ಸಾಧ್ಯತೆ ಎದುರಾಗಿದೆ. 

 • Father and son lost their life in Raichur waterfall KarnatakaFather and son lost their life in Raichur waterfall Karnataka

  CRIMEJul 23, 2020, 9:24 PM IST

  ರಾಯಚೂರು: ಏಕಾಏಕಿ ನುಗ್ಗಿದ ನೀರು ತಂದೆ ಮಗ ಕೊಚ್ಚಿಹೋದರು, ನಡುಗಡ್ಡೆಯಲ್ಲಿ ಯುವಕ

  ಜಲಪಾತ ವೀಕ್ಷಣೆಗೆಂದು ಬಂದ ತಂದೆ-ಮಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊಲಪಲ್ಲಿ ಗ್ರಾಮದ ಬಳಿಯ ಗುಂಡಲಬಂಡಾ ಜಲಪಾತದಲ್ಲಿ ದುರ್ಘಟನೆ ಸಂಭವಿಸಿದೆ. 

 • Karnataka Water Reservoir Fill up Second Time Due To Heavy RainKarnataka Water Reservoir Fill up Second Time Due To Heavy Rain

  stateOct 24, 2019, 7:43 AM IST

  ರಾಜ್ಯದ ಅಣೆಕಟ್ಟುಗಳು 2ನೇ ಬಾರಿ ಸಂಪೂರ್ಣ ಭರ್ತಿ: ಈಗ ಹೆಚ್ಚಿದೆ ಆತಂಕ

  ಕಳೆದ ಮೂರು ತಿಂಗಳಲ್ಲೇ ಎರಡು ಬಾರಿ ಭಾರಿ ಪ್ರವಾಹ ಉಂಟಾಗಿದ್ದರ ಪರಿಣಾಮ ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ. ಸತತವಾಗಿ ಒಳ ಹರಿವು-ಹೊರ ಹರಿವು ಪ್ರಕ್ರಿಯೆ ನಡೆದೇ ಇದೆ. ಇದು ಗಂಭೀರ ಪ್ರಮಾಣ ಮುಟ್ಟಿರುವುದರಿಂದ ಅಣೆಕಟ್ಟುಗಳ ಸುರಕ್ಷತೆಯ ಆತಂಕ ಎದುರಾಗಿದೆ. 

 • Rain Water Came to More Than 50 houses in Bagalkot DistrictRain Water Came to More Than 50 houses in Bagalkot District

  BagalkotOct 21, 2019, 12:11 PM IST

  ಬಾಗಲಕೋಟೆ: ಕಂಕನವಾಡಿಯಲ್ಲಿ 50 ಮನೆಗಳು ಮುಳುಗಡೆ

  ತಡರಾತ್ರಿ ಸುರಿದ ಮಳೆಯಿಂದ  ಸುಮಾರು 50 ಮನೆಗಳಿಗೆ ನೀರು ನುಗ್ಗಿದ ಘಟನೆ ಜಿಲ್ಲೆಯ ಕಂಕನವಾಡಿ ಗ್ರಾಮದಲ್ಲಿ ನಡೆದಿದೆ. ಏಕಾಏಕಿ ಮೆನಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮದ ಮಕ್ಕಳು, ದನಕರುಗಳು ಹೈರಾಣಾಗಿದ್ದಾರೆ. 
   

 • Drainage Water Connects To Rain Water Canals In BengaluruDrainage Water Connects To Rain Water Canals In Bengaluru

  Bengaluru-UrbanOct 14, 2019, 7:51 AM IST

  236 ಕಟ್ಟಡಗಳಿಂದ ಮಳೆ ನೀರು ಕಾಲುವೆಗೆ ತ್ಯಾಜ್ಯ ನೀರು

  ಅನಧಿಕೃವಾಗಿ ನಗರದ ಮಳೆ ನೀರು ಕಾಲುವೆಗೆ ತ್ಯಾಜ್ಯ ನೀರು ಹರಿಬಿಟ್ಟಿದ್ದ 236 ಕಟ್ಟಡಗಳನ್ನು ಪತ್ತೆ ಹಚ್ಚಿರುವ ಜಲ ಮಂಡಳಿ ಈ ಕಟ್ಟಡಗಳ ಮಾಲಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಮಾಲಿನ್ಯ
  ನಿಯಂತ್ರಣ ಮಂಡಳಿಗೆ ಪಟ್ಟಿ ಕಳುಹಿಸಿದೆ.