Railway Minister  

(Search results - 20)
 • Modi Cabinet Railway Minister Ashwini Vaishnav A Example For Simplicity pod

  IndiaJul 10, 2021, 2:45 PM IST

  ರೈಲ್ವೇ ಸಿಬ್ಬಂದಿ ಮನಗೆದ್ದ ರೈಲ್ವೇ ಮಂತ್ರಿ: ಸರ್‌ ಅಲ್ಲ, ಬಾಸ್‌ ಎನ್ನುತ್ತಾ ಇಂಜಿನಿಯರ್‌ ಅಪ್ಪಿಕೊಂಡ್ರು!

  * ಮೋದಿ ಕ್ಯಾಬಿನೆಟ್‌ ನೂತನ ರೈಲ್ವೇ ಸಚಿವರ ಸರಳ ನಡೆ

  * ಇಂಜಿನಿಯರ್‌ ಅಪ್ಪಿಕೊಂಡು ಹೀಗೊಂದು ಮಾತು

  * ವೈರಲ್ ಆಯ್ತು ಅಶ್ವಿನಿ ವೈಷ್ಣವ್ ವಿಡಿಯೋ

 • IIT Kanpur alumnus Former IAS Ashwini Vaishnav is new railway minister pod

  IndiaJul 8, 2021, 4:01 PM IST

  2 ವರ್ಷದ ಹಿಂದೆ ರಾಜಕೀಯ ಪ್ರವೇಶ, ಮಾಜಿ IAS ಅಧಿಕಾರಿಗೆ ಮಹತ್ವದ ಖಾತೆ ಸಿಕ್ಕಿದ್ದು ಹೀಗೆ!

  * ಮಾಜಿ ಐಎಎಸ್‌ ಅಧಿಕಾರಿಗೆ ಮಹತ್ವದ ಖಾತೆ

  * ರೈಲ್ವೇ ಖಾತೆ ಪಡೆದ ಅಶ್ವಿನಿ ವೈಷ್ಣವ್‌ ಬಗ್ಗೆ ಕುತೂಹಲಕಾರಿ ಮಾಹಿತಿ

  * ಹಲವಾರು ಸವಾಲುಗಳನ್ನು ಸಮರ್ಪಕವಾಗಿ ಎದುರಿಸಿರುವ ಅಶ್ವಿನಿ ವೈಷ್ಣವ್

 • Union Railway minister piyush goyal gets satirical comment in Social Media mah

  IndiaApr 26, 2021, 3:14 PM IST

  'ಮಿಸ್ಟರ್ ಮಿನಿಸ್ಟರ್,  ಇದು ಪ್ರಧಾನಿಯ ಕರ್ತವ್ಯ, ಪುಕ್ಕಟೆ ಪ್ರಚಾರ ಬದಿಗಿಡಿ'

  ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಗೆ ಸೋಶಿಯಲ್ ಮೀಡಿಯಾದಲ್ಲಿ ಅದ್ಭುತ ಸಲಹೆ ನೀಡಲಾಗಿದೆ. ಇದು  ದೇಶದ ಪ್ರಧಾನಿಯ ಕರ್ತವ್ಯ ಮಿಸ್ಟರ್ ಮಿನಿಸ್ಟರ್, ಎಲ್ಲ ಸಂಸ್ಥೆಗಳು ಈ ರೀತಿ ಹೊಗಳುವುದು, ಪೂಜೆ ಮಾಡುವುದನ್ನು ಆರಂಭಿಸಿದರೆ ಇದಕ್ಕೊಂದು ಅಂತ್ಯ ಇದೆಯೇ?  ಎಂದು ಪ್ರಶ್ನೆ ಮಾಡಲಾಗಿದೆ. 

 • Dharmendra Pradhan seeks special trains for migrant workers to return to places of work

  IndiaSep 8, 2020, 10:06 PM IST

  ಒಂದೊಳ್ಳೆ ಉದ್ದೇಶ; ರೈಲ್ವೆ ಸಚಿವರಿಗೆ 'ಪ್ರಧಾನ' ಪತ್ರ

  ಲಾಕ್ ಡೌನ್ ಎನ್ನುವುದು ಮಹಾವಲಸೆಗೆ ಕಾರಣವಾಗಿತ್ತು.  ಇನ್ನು ಸಹ ಹುಟ್ಟಿಕೊಂಡಿದ್ದ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಈ ನಡುವೆ ಕೇಂದ್ರ ಸಚಿವರೊಬ್ಬರು ಒಂದು ಒಳ್ಳೆ ಉದ್ದೇಶಕ್ಕೆ ಪತ್ರ ಬರೆದಿದ್ದಾರೆ.

 • Railway Cop provided milk to girl on moving train by running 200 meters

  IndiaJun 5, 2020, 12:19 PM IST

  ರೈಲಿನ ಜತೆಗೇ ಓಡಿ ಅಳುತ್ತಿದ್ದ ಮಗುವಿಗೆ ಹಾಲು ಕೊಟ್ಟ ಪೇದೆ; ಕರ್ತವ್ಯ ಪ್ರಜ್ಞೆಗೆ ಸಲಾಂ ಎಂದ ಗೋಯೆಲ್

  ಬೆಳಗಾವಿಯಿಂದ ಗೋರಖ್‌ಪುರಕ್ಕೆ ಹೊರಟಿದ್ದ ಶ್ರಮಿಕ್‌ ಸ್ಪೆಷಲ್‌ ರೈಲು ಮೇ 31ರಂದು ಬೆಳಗ್ಗೆ 8.30ಕ್ಕೆ ಭೋಪಾಲ್‌ ನಿಲ್ದಾಣಕ್ಕೆ ಬಂದಿತ್ತು. ಈ ವೇಳೆ ಯಾದವ್‌ರನ್ನು ಕಂಡ ಶರೀಫ್‌ ಹಾಶ್ಮಿ ಎಂಬ ಮಹಿಳೆಯೊಬ್ಬಳು, ತನ್ನ 4 ತಿಂಗಳ ಮಗುವಿಗೆ ಹಾಲು ಸಿಗುತ್ತಿಲ್ಲ. ಮಗು ಹಸಿವು ತಾಳದೇ ನಿರಂತರವಾಗಿ ಅಳುತ್ತಿದೆ. ಸಹಾಯ ಮಾಡಿ ಎಂದು ಬೇಡಿದ್ದಳು.

 • Interview with Union Railway Minister Suresh Angadi on PM Narendra Modi govt 2 completing year

  IndiaJun 1, 2020, 11:53 AM IST

  ಜನಸ್ನೇಹಿ ಸೇವೆಗೆ ರೈಲ್ವೆ ಇಲಾಖೆ ಸಂಕಲ್ಪ: ಸುರೇಶ್ ಅಂಗಡಿ

  ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯದಂತೆ ರೈಲ್ವೆ ಇಲಾಖೆಯನ್ನು ಜನಸ್ನೇಹಿಯಾಗಿಸುವ ಗುರಿಯೊಂದಿಗೆ ಹೆಜ್ಜೆ ಇಟ್ಟಿದ್ದು, ದೇಶದ ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಈ ಬಾರಿ ಬಜೆಟ್‌ನಲ್ಲಿಯೂ ರಾಜ್ಯಕ್ಕೆ ಹಲವಾರು ರೈಲ್ವೆ ಯೋಜನೆಗಳನ್ನು ಘೋಷಿಸಿದೆ. ಅಲ್ಲದೆ, ನೆನೆಗುದಿಗೆ ಬಿದ್ದಿರುವ ಹಳೆಯ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಸಂಕಲ್ಪ ಮಾಡಿರುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿಕೊಂಡಿದ್ದಾರೆ. ಮೋದಿ ಸರ್ಕಾರ 2.0 ಅಸ್ತಿತ್ವಕ್ಕೆ ಬಂದು ಮೇ 30ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಡೆಸಿದ ಸಂದರ್ಶನದಲ್ಲಿ ಮಾತು.

 • State Railway Minister Suresh Angadi offers pooja to Kapileshwara at Belagavi

  Karnataka DistrictsFeb 21, 2020, 3:29 PM IST

  ಶಿವರಾತ್ರಿ ವಿಶೇಷ: ಶಿವ...ಶಿವ...ಎಂದ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ

  ಇಂದು (ಶುಕ್ರವಾರ) ಮಹಾ ಶಿವರಾತ್ರಿ ಅಂಗವಾಗಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನಕ್ಕೆ ರಾಜ್ಯ ರೈಲ್ವೇ ಖಾತೆ ಸಚಿವ ಸುರೇಶ್ ಅಂಗಡಿ ಹಾಗೂ ಅವರ ಪತ್ನಿ ಮಂಗಳಾ ಅಂಗಡಿ ಜೊತೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

 • mp pratap simha request railway minister to provide new train between mysore and mangalore

  Karnataka DistrictsFeb 6, 2020, 1:01 PM IST

  ಮೈಸೂರು - ಮಂಗಳೂರು ನಡುವೆ ರೈಲು ಸೇವೆ..?

  ಬೆಂಗಳೂರು ಮತ್ತು ಕಾರವಾರ ನಡುವೆ ಪ್ರತಿನಿತ್ಯ ಸಂಚರಿಸುವ ರೈಲನ್ನು ವಾರದಲ್ಲಿ ನಾಲ್ಕು ದಿನ ಮೈಸೂರು ಮಾರ್ಗವಾಗಿ ಸಂಚರಿಸುವಂತೆ ಮಾಡಬೇಕು ಎಂದು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ ಅವರು ರೈಲ್ವೆ ಸಚಿವ ಸುರೇಶ್‌ ಅಂಗಡಿ ಅವರನ್ನು ಕೋರಿದ್ದಾರೆ.

 • railway minister Suresh Angadi did not check railway systems in tumakur during his visit

  Karnataka DistrictsJan 3, 2020, 7:53 AM IST

  ಪರಿಶೀಲನೆಗೆ ಬಂದು ನಿಂತಲ್ಲೇ ನಿಂತಿದ್ದ ರೈಲ್ವೇ ಸಚಿವ, ಅಂಡರ್‌ಪಾಸ್ ಠುಸ್

  ರೈಲ್ವೆ ಸಚಿವ ಸುರೇಶ್‌ ಅಂಗಡಿ ನಗರದ ರೈಲ್ವೆ ನಿಲ್ದಾಣದ ಪರಿಶೀಲನೆ ಹಾಗೂ ಅಗತ್ಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆಂದು ಕೆಲವರು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ಪ್ರಚಾರ ಪಡಿಸಿದ್ದು, ಸಚಿವರು ಮಾತ್ರ ನಿಲ್ದಾಣದ ಪರಿಶೀಲನೆ ನಡೆಸಲೇ ಇಲ್ಲ. ಅಲ್ಲದೆ, ವಿಶೇಷ ರೈಲಿನಲ್ಲಿ ಆಗಮಿಸಿದ್ದ ಅವರು ರೈಲಿನ ಬೋಗಿಯ ಬಾಗಿಲಿನ ಬಳಿ ಇಳಿದು ನಿಂತಿದ್ದು ಬಿಟ್ಟರೆ ಒಂದು ಮೀಟರ್‌ ಸಹ ಆಚೀಚೆ ಬಂದು ನಿಲ್ದಾಣದ ಬಗ್ಗೆ ಗಮನ ಹರಿಸದೆ, ವೀಕ್ಷಿಸದೆ ನಿಂತಲ್ಲೇ ನಿಂತಿದ್ದರು.

 • Railway Minister Suresh Angadi Talks Over Hubballi-Bengaluru Train

  Karnataka DistrictsDec 18, 2019, 10:03 AM IST

  ಇನ್ಮುಂದೆ ಹುಬ್ಬಳ್ಳಿ-ಬೆಂಗಳೂರು ರೈಲು ಪ್ರಯಾಣಕ್ಕೆ ಐದೇ ತಾಸು?

  ಹುಬ್ಬಳ್ಳಿಯಿಂದ ಬೆಂಗಳೂರಿಗೆ 5 ಗಂಟೆಯಲ್ಲಿ ರೈಲಿನಲ್ಲಿ ಸಂಚರಿಸಲು ಸಾಧ್ಯವೇ ಎಂಬುದನ್ನು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅಧಿಕಾರಿಗಳು ಅಧ್ಯಯನ, ಪರಿಶೀಲನೆ ನಡೆಸಿದ ಬಳಿಕ ಆ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.
   

 • Railway Minister Piyush Goyal Seen Running To Parliament

  IndiaDec 5, 2019, 5:55 PM IST

  ಸದನಕ್ಕೆ ಓಡೊಡಿ ಬಂದ ಸಚಿವ: ಟ್ವಿಟ್ಟರ್ ಅಂತು ವಾರ್ರೆ ವ್ಹಾ!

  ಲೋಕಸಭೆ ಕಲಾಪಕ್ಕೆ ಹಾಜರಾಗಲು ನಿಗದಿತ ಸಮಯ ಮೀರಿದ ಕಾರಣ, ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಸದನಕ್ಕೆ ಓಡಿ ಬಂದ ಅಪರೂಪದ ಘಟನೆ ನಡೆದಿದೆ.

 • Union state railway minister Suresh Angadi flags off dandeli alnavar dharwad passenger train

  Uttara KannadaNov 3, 2019, 6:56 PM IST

  2 ದಶಕಗಳ ಕನಸು ನನಸು: ದಾಂಡೇಲಿ-ಧಾರವಾಡ ನಡುವೆ ಚುಕುಬುಕು ರೈಲು

  ಎರಡು ದಶಕಗಳಿಂದ ನಿಂತು ಹೋಗಿದ್ದ ದಾಂಡೇಲಿ - ಅಳ್ನಾವರ - ಧಾರವಾಡ ಪ್ರಯಾಣಿಕರ ರೈಲು ಪುನರಾರಂಭವಾಗಿದೆ. ದಾಂಡೇಲಿ-ಧಾರವಾಡಕ್ಕೆ ಹೊಸ ಪ್ಯಾಸೆಂಜರ್​ ರೈಲಿಗೆ ಇಂದು ಚಾಲನೆ ನೀಡಲಾಗಿದ್ದು, ಈ ರೈಲು ಪ್ರತಿದಿನ ಧಾರವಾಡ-ದಾಂಡೇಲ್ ನಡುವೆ ಸಂಚರಿಸಲಿದೆ.

 • People demands State railway minister Suresh Angadi to let train to Kalaburagi

  Karnataka DistrictsAug 28, 2019, 2:50 PM IST

  ಮನೆಗೆ ರೈಲು ಓಡಿಸಿಕೊಂಡ್ರೆ ಅನ್ಯರು ಮನೆಗೆ ಹೋಗೋದ್ಯಾಗೆ ಅಂಗಡಿಯವರೇ?

  ರೇಲ್ವೆ ಇಲಾಖೆ (ನೈರುತ್ಯ ವಲಯ) ಆ. 30 ಹಾಗೂ ಸೆ. 2ರ ಅವಧಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಿಂದ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಾದಾಮಿ, ಕೊಪ್ಪಳ, ಗದಗ, ಬಳ್ಳಾರಿಗೆ ಜನ ಬಂದು ಹೋಗಲು 3 ವಿಶೇಷ ರೈಲುಗಳನ್ನೇ ಓಡಿಸುತ್ತಿದೆ. ಆದರೆ ಹೈದ್ರಾಬಾದ್ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಗಳಿಗೆ ಈ ಭಾಗ್ಯವಿಲ್ಲ. ರೇಲ್ವೆ ಇಲಾಖೆಯ ಈ ಧೋರಣೆ  ಹೈ- ಕ ದವರನ್ನು ಕೆರಳಿಸಿದೆ. 

 • Big Announcement Made By Railway Minister On Privatisation

  BUSINESSJun 30, 2019, 6:48 PM IST

  ರೈಲು ಖಾಸಗೀಕರಣ: ಸಚಿವರಿಂದ ಮಹತ್ವದ ಘೋಷಣೆ!

  ಯಾವುದೇ ಕಾರಣಕ್ಕೂ ರೈಲ್ವೇ ಇಲಾಖೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದಿರುವ ಕೇಂದ್ರ ರೈಲ್ವೇ ಸಚಿವ ಪಿಯೂಷ್  ಗೋಯೆಲ್, ಆದರೆ ಖಾಸಗಿ ರೈಲು ಸೇವೆಗೆ ಅನುಮತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ತಿಳಿಸಿದ್ದಾರೆ.

 • Railway Minister Of State Suresh Angadi Visits Hubli Railway Station

  Karnataka DistrictsJun 4, 2019, 12:29 PM IST

  ರೈಲು, ನಿಲ್ದಾಣ, ಪ್ರಯಾಣಿಕ: ಸಮಸ್ಯೆ-ಪರಿಹಾರಕ್ಕೆ ಅಂಗಡಿ ಸಂವಾದಕ!

  ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ್ದ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ರೈಲು ನಿಲ್ದಾಣದ ಕುಂದು ಕೊರತೆಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದಿದ್ದಾರೆ.